ಒಂದು ಕೊಲೆಯ ಸುತ್ತ! : ಭವಿಷ್ಯ ನೋಡೋ ನಾಯಕನ ಸಿನಿಮಾ


Team Udayavani, Jul 14, 2017, 4:30 AM IST

Suchi–Kole.jpg

‘ಮೋಜೋ’ ಎಂಬ ಚಿತ್ರವೊಂದು ಬರುತ್ತಿರುವ ಬಗ್ಗೆ ನಿಮಗೆ ಗೊತ್ತಿರಬಹುದು. ಬಿಡುಗಡೆಗೆ ಸಿದ್ಧವಾಗಿರುವ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಹಿರಿಯ ನಿರ್ದೇಶಕ ಸುನೀಲ್‌ ಕುಮಾರ್‌ ದೇಸಾಯಿಯವರು ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ‘ಸಸ್ಪೆನ್ಸ್‌, ಥ್ರಿಲ್ಲರ್‌ ಸಿನಿಮಾಗಳು ಜನರನ್ನು ಬೇಗನೇ ತಲುಪುತ್ತವೆ. ಅದಕ್ಕೆ ನನ್ನ ‘ತರ್ಕ’, ‘ನಿಷ್ಕರ್ಷ’ ಸಿನಿಮಾಗಳೇ ಸಾಕ್ಷಿ. ಅದರಂತೆ ‘ಮೋಜೋ’ ಕೂಡಾ ಜನರನ್ನು ತಲುಪುತ್ತದೆ ಎಂಬ ವಿಶ್ವಾಸವಿದೆ. ಸಂಗೀತಕ್ಕೆ ಒಂದು ಚಿತ್ರವನ್ನು ಗೆಲ್ಲಿಸುವ ತಾಕತ್ತು ಇದೆ. ಬಾಲಿವುಡ್‌ನ‌ಲ್ಲಿ ಯಶ್‌ ಚೋಪ್ರಾ ಅವರ ಕೆಲವು ಚಿತ್ರಗಳು ಹಾಡುಗಳಿಂದಲೇ ಹಿಟ್‌ ಆಗಿದ್ದನ್ನು ನಾವು ನೆನಪಿಸಿಕೊಳ್ಳಬಹುದು’ ಎನ್ನುತ್ತಾ ಚಿತ್ರಕ್ಕೆ ಶುಭಕೋರಿದರು. ಚಿತ್ರಕ್ಕೆ ಸಂಗೀತ ನೀಡಿದ ಎಸ್‌.ಡಿ.ಅರವಿಂದ್‌ ಹಾಡುಗಳ ಬಗ್ಗೆ ಹೇಳಿಕೊಂಡರು. ಸನ್ನಿವೇಶಕ್ಕನುಗುಣವಾಗಿ ಬರುವ ಹಾಡುಗಳು ಜನರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ಅವರಿಗಿದೆ.

ಚಿತ್ರವನ್ನು ಶ್ರೀಶ ಬೆಳಕವಾಡಿ ನಿರ್ದೇಶಿಸಿದ್ದಾರೆ. ಇವರಿಗಿದು ಮೊದಲ ಸಿನಿಮಾ. ‘ಮೋಜೋ’ ಚಿತ್ರ ‘ಪ್ರೀಕಾಗ್ನಿಟೀವ್‌ ಥ್ರಿಲ್ಲರ್‌’ ಜಾನರ್‌ಗೆ ಸೇರುವ ಸಿನಿಮಾ. ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ನೋಡುವ ಶಕ್ತಿ ಇರುವ ನಾಯಕನ ಸುತ್ತ ಸುತ್ತುವ ಸಿನಿಮಾ. ‘ಇದು ಪಕ್ಕಾ ಥ್ರಿಲ್ಲರ್‌ ಸಿನಿಮಾ. ಭವಿಷ್ಯ ನೋಡುವ ಶಕ್ತಿ ಇರುವ ನಾಯಕನ ಸುತ್ತ ಒಂದು ಕೊಲೆ ಸುತ್ತುಕೊಳ್ಳುತ್ತದೆ ಎಂದು ಚಿತ್ರದ ಬಗ್ಗೆ ವಿವರ ನೀಡುತ್ತಾರೆ ಅವರು. ಜೊತೆಗೆ ತಮ್ಮ ಚಿತ್ರದ ಪ್ರತಿ ಹಂತದಲ್ಲೂ ಬೆಂಬಲವಾಗಿ ನಿಂತ ಎಲ್ಲರನ್ನು ಸ್ಮರಿಸಿಕೊಳ್ಳುತ್ತಾರೆ ಶ್ರೀಶ ಬೆಳಕವಾಡಿ. 

ಈ ಹಿಂದೆ ‘ಕ’ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದ ಮನು ಇಲ್ಲಿ ನಾಯಕ. ಪಾತ್ರಕ್ಕಾಗಿ ಮಾಡಿಕೊಂಡ ತಯಾರಿ ಬಗ್ಗೆ ಮಾತನಾಡಿದರು ಮನು. ನಾಯಕಿಯಾಗಿ ಅನುಷಾ ನಟಿಸಿದ್ದು, ಅವರಿಲ್ಲಿ ಮನೋವೈದೈಯ ಪಾತ್ರ ಮಾಡಿದ್ದಾರೆ. ಚಿತ್ರಕ್ಕೆ ಹಾಡಿದ ಅಂಕಿತಾ ಕುಂಡು, ಚಿಂತನ್‌, ಮುರುಳಿ ರಾಮನಾಥ್‌ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಆನಂದ್‌ ಆಡಿಯೋ ಹಾಡುಗಳನ್ನು ಹೊರತಂದಿದೆ. ಈ ಚಿತ್ರವನ್ನು ಗಜಾನನ ಭಟ್‌ ನಿರ್ಮಿಸಿದ್ದಾರೆ.

ಟಾಪ್ ನ್ಯೂಸ್

dr-sudhakar

ನಮ್ಮ ಅಭಿಪ್ರಾಯ ಶುಕ್ರವಾರ ನೀಡುತ್ತೇವೆ : ಪ್ರತಾಪ್ ಸಿಂಹಗೆ ಸಚಿವರ ತಿರುಗೇಟು

ಪೇಪಾಲ್ ಸಮೀಕ್ಷೆ:ಆನ್ ಲೈನ್ ಮಾರಾಟದಿಂದ ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಹಿವಾಟು ಹೆಚ್ಚಳ

ಪೇಪಾಲ್ ಸಮೀಕ್ಷೆ:ಆನ್ ಲೈನ್ ಮಾರಾಟದಿಂದ ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಹಿವಾಟು ಹೆಚ್ಚಳ

1-sas

2022 ಕೊನೆಯ ಸೀಸನ್ : ದೇಹ ಕ್ಷೀಣಿಸುತ್ತಿದೆ ಎಂದ ಸಾನಿಯಾ ಮಿರ್ಜಾ

ನಾಪತ್ತೆಯಾಗಿದ್ದ ನಟಿಯ ದೇಹ ಗೋಣಿ ಚೀಲದಲ್ಲಿ ಪತ್ತೆ : ಪತಿ, ಕಾರು ಚಾಲಕ ವಶಕ್ಕೆ

ನಾಪತ್ತೆಯಾಗಿದ್ದ ನಟಿಯ ದೇಹ ಗೋಣಿ ಚೀಲದಲ್ಲಿ ಪತ್ತೆ : ಪತಿ, ಕಾರು ಚಾಲಕ ವಶಕ್ಕೆ

ಸ್ನಾನದ ವಿಡಿಯೋ ಚಿತ್ರೀಕರಿಸಿ… ಬ್ಲ್ಯಾಕ್ ಮೇಲ್; ಅತ್ತಿಗೆ ಮೇಲೆ ಅತ್ಯಾಚಾರ

ಸ್ನಾನದ ವಿಡಿಯೋ ಚಿತ್ರೀಕರಿಸಿ… ಬ್ಲ್ಯಾಕ್ ಮೇಲ್; ಅತ್ತಿಗೆ ಮೇಲೆ ಅತ್ಯಾಚಾರ

1-sadsd

ಮೊದಲ ಏಕದಿನ: ವೆಂಕಟೇಶ್ ಅಯ್ಯರ್‌ ಪಾದಾರ್ಪಣೆ ; ಟಾಸ್ ಗೆದ್ದ ದಕ್ಷಿಣ ಆಫ್ರಿಕಾ

ಭಾರತದ ಕ್ರೀಡಾ ಆರ್ಥಿಕತೆಗೆ ರೂ. 3000 ಕೋಟಿ ಕೊಡುಗೆ ನೀಡಿದ ಫ್ಯಾಂಟಸಿ ಸ್ಪೋರ್ಟ್ಸ್

ಭಾರತದ ಕ್ರೀಡಾ ಆರ್ಥಿಕತೆಗೆ 3000 ಕೋಟಿ ರೂ. ಕೊಡುಗೆ ನೀಡಿದ ಫ್ಯಾಂಟಸಿ ಸ್ಪೋರ್ಟ್ಸ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

No sankranthi Excitement in Kannada film industry

ಮಂಕಾದ ಸಿನಿ ಸಂಕ್ರಾಂತಿ: ಮುಹೂರ್ತ, ಸಿನ್ಮಾ ರಿಲೀಸ್‌ ಮಾಡಲು ಉತ್ಸಾಹವಿಲ್ಲ…

shivanna

ಬೈರಾಗಿ ಮಾತು ಮತ್ತು ಶಕ್ತಿಧಾಮದ ಕನಸು…: ಶಿವಣ್ಣ ಜೊತೆ ಚಿಟ್‌ಚಾಟ್‌

shivanna

ಸ್ಟೈಲಿಶ್‌ ಲುಕ್‌ನಲ್ಲಿ ಶಿವಣ್ಣ: “ಬೈರಾಗಿ’ ಗೆಟಪ್‌ಗೆ ಫ್ಯಾನ್ಸ್‌ ಫಿದಾ

vikrant rona

ವಿಕ್ರಾಂತ್‌ ರೋಣನಿಗೆ ಓಟಿಟಿಯಿಂದ ಭರ್ಜರಿ ಆಫ‌ರ್‌:OTTಯಲ್ಲೇ ರಿಲೀಸ್ ಆಗುತ್ತಾ ಕಿಚ್ಚನ ಚಿತ್ರ

ಮತ್ತೆ ಮೌನ,ಮುಂದುವರಿದ ಆತಂಕ! ರಿಲೀಸ್‌ ಡೇಟ್ಸ್‌ ಅನೌನ್ಸ್‌ ಮಾಡಿದ್ದ ಸಿನಿಮಾಗಳು ಮುಂದಕ್ಕೆ..

ಮತ್ತೆ ಮೌನ,ಮುಂದುವರಿದ ಆತಂಕ! ರಿಲೀಸ್‌ ಡೇಟ್ಸ್‌ ಅನೌನ್ಸ್‌ ಮಾಡಿದ್ದ ಸಿನಿಮಾಗಳು ಮುಂದಕ್ಕೆ..

MUST WATCH

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

udayavani youtube

18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್ – ಐಶ್ವರ್ಯಾ

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

udayavani youtube

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

ಹೊಸ ಸೇರ್ಪಡೆ

dr-sudhakar

ನಮ್ಮ ಅಭಿಪ್ರಾಯ ಶುಕ್ರವಾರ ನೀಡುತ್ತೇವೆ : ಪ್ರತಾಪ್ ಸಿಂಹಗೆ ಸಚಿವರ ತಿರುಗೇಟು

ಪೇಪಾಲ್ ಸಮೀಕ್ಷೆ:ಆನ್ ಲೈನ್ ಮಾರಾಟದಿಂದ ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಹಿವಾಟು ಹೆಚ್ಚಳ

ಪೇಪಾಲ್ ಸಮೀಕ್ಷೆ:ಆನ್ ಲೈನ್ ಮಾರಾಟದಿಂದ ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಹಿವಾಟು ಹೆಚ್ಚಳ

hosanagara news

22 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್‌

ಮಹಿಳೆ ಹೊಟ್ಟೆಯಲ್ಲಿ 10 ಕೆಜಿ ತೂಕದ ಗಡ್ಡೆ!

ಮಹಿಳೆ ಹೊಟ್ಟೆಯಲ್ಲಿ 10 ಕೆಜಿ ತೂಕದ ಗಡ್ಡೆ!

1-sas

2022 ಕೊನೆಯ ಸೀಸನ್ : ದೇಹ ಕ್ಷೀಣಿಸುತ್ತಿದೆ ಎಂದ ಸಾನಿಯಾ ಮಿರ್ಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.