Premaloka 2; ಪ್ರೇಮಲೋಕದಿಂದ ಸಂದೇಶ ಬರಲೇ ಇಲ್ಲ!

Team Udayavani, Aug 2, 2024, 2:39 PM IST

Premaloka 2; ಪ್ರೇಮಲೋಕದಿಂದ ಸಂದೇಶ ಬರಲೇ ಇಲ್ಲ!

ಕೆಲವು ಸಿನಿಮಾಗಳು ಸೆಟ್ಟೇರುತ್ತವೆ ಅಥವಾ ರಿಲೀಸ್‌ ಹಂತಕ್ಕೆ ಬರುತ್ತಿವೆ ಎಂದರೆ ಆ ಸಿನಿಮಾ ಮೇಲೆ ಫ್ಯಾನ್ಸ್‌ ಒಂದು ಕಣ್ಣಿಟ್ಟಿರುತ್ತಾರೆ. ಅದರಲ್ಲೂ ಸೂಪರ್‌ ಹಿಟ್‌ ಸಿನಿಮಾದ ಮುಂದುವರೆದ ಭಾಗ ಅಥವಾ ಅದೇ ನಿರ್ದೇಶಕ, ನಾಯಕ ನಟಿಸುವ ಸಿನಿಮಾ ಎಂದಾಗ ಆ ಚಿತ್ರದ “ಕ್ರೇಜ್‌’ ಕೂಡಾ ಹೆಚ್ಚಿರುತ್ತದೆ. ಇತ್ತೀಚೆಗೆ ಆ ತರಹದ ಒಂದು ಕುತೂಹಲ ಹುಟ್ಟಿಸಿದ್ದ ಸಿನಿಮಾ “ಪ್ರೇಮಲೋಕ-2′.

ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಸೂಪರ್‌ ಹಿಟ್‌ ಸಿನಿಮಾ “ಪ್ರೇಮಲೋಕ’. ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುವಾಗ ಆ ಚಿತ್ರವನ್ನು ಬಿಟ್ಟು ಮಾತನಾಡುವಂತಿಲ್ಲ. ಹಾಗಾಗಿ, ರವಿಚಂದ್ರನ್‌ ಅವರು “ಪ್ರೇಮಲೋಕ-2′ ಘೋಷಿಸಿದಾಗ ಜನ ಅದರ ಅಪ್‌ ಡೇಟ್‌ಗಾಗಿ ಕಾಯುತ್ತಲೇ ಇದ್ದರು. ಅವರ ಹುಟ್ಟುಹಬ್ಬ ಮೇ 30ರಂದು ಹೊಸ ಅಪ್‌ಡೇಟ್‌ ಸಿಗಬಹುದು ಎಂದು ನಿರೀಕ್ಷಿಸಿದ್ದರು. ಆದರೆ, ಅಂದು ಸಿಗಲಿಲ್ಲ.

ಆದರೆ, ರವಿಚಂದ್ರನ್‌ ಅಂದು, “ಪ್ರೇಮಲೋಕ-2 ಚಿತ್ರದ ಟ್ರೇಲರ್‌ ರೆಡಿ. ಒಂದೇ ದಿನ ಗೊಂದಲ ಆಗೋದು ಬೇಡ ಎಂಬ ಕಾರಣಕ್ಕೆ ಬರ್ತ್‌ಡೇ ದಿನ ಬಿಟ್ಟಿಲ್ಲ. ಅದಕ್ಕಾಗಿ ಒಂದು ದೊಡ್ಡ ಸಮಾರಂಭವಿದೆ. ಆ ಕುರಿತಾದ ಸಾಕಷ್ಟು ವಿಚಾರಗಳನ್ನು ನಾನು ಹಂಚಿಕೊಳ್ಳಲಿದ್ದೇನೆ. ಇನ್ನೇನು 10 ದಿನಗಳಲ್ಲಿ ನಿಮ್ಮ ಕುತೂಹಲ, ಪ್ರಶ್ನೆಗಳಿಗೆ ತೆರೆ ಎಳೆಯುತ್ತೇನೆ’ ಎಂದಿದ್ದರು.

ಆದರೆ, ಕ್ರೇಜಿಸ್ಟಾರ್‌ ಆ ಮಾತು ಹೇಳಿ ಎರಡು ತಿಂಗಳು ಆಗಿದೆ. ಯಾವ ಅಪ್‌ಡೇಟ್‌ ಬಂದಿಲ್ಲ. ಮತ್ತೆ ಅಭಿಮಾನಿಗಳಲ್ಲಿ ಪ್ರಶ್ನೆ ಹುಟ್ಟಿಕೊಂಡಿದೆ. “ಕ್ರೇಜಿ ದುನಿಯಾದಲ್ಲಿ ಏನು ನಡೆಯುತ್ತಿದೆ, ಪ್ರೇಮಲೋಕ-2 ಅಪ್‌ಡೇಟ್‌ ಯಾವಾಗ, ಯಾಕಾಗಿ ತಡ ಮಾಡುತ್ತಿದ್ದಾರೆ’ ಎಂಬ ಮಾತುಗಳು ಅಭಿಮಾನಿಗಳದ್ದು. ಯಾವುದಾದರೂ ದೊಡ್ಡ ಸಿನಿಮಾದ ಟೀಸರ್‌, ಟ್ರೇಲರ್‌ ಬಂದಾಗ ಚಿತ್ರರಂಗಕ್ಕೊಂದು ಹೊಸ ಜೋಶ್‌ ಬರುತ್ತದೆ, ಏನೋ ಒಂದು ಹೊಸದು ಬರಲಿದೆ ಎಂಬ ವಿಶ್ವಾಸ ಬರುತ್ತದೆ. ಇದೇ ಕಾರಣದಿಂದ “ಪ್ರೇಮಲೋಕ-2′ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಸ್ವಲ್ಪ ತಡವಾದರೂ ರವಿಚಂದ್ರನ್‌ ಅವರು ಏನೇ ಮಾಡಿದರೂ ಭಿನ್ನವಾಗಿ, ಹೊಸತನದಿಂದ ಮಾಡುತ್ತಾರೆ ಎಂಬ ನಂಬಿಕೆಯೊಂದಿಗೆ ಅಭಿಮಾನಿಗಳು “ಕಾಯುವಿಕೆ’ಯನ್ನು ಮುಂದುವರೆಸಿದ್ದಾರೆ.

ಟಾಪ್ ನ್ಯೂಸ್

IAF: ವಿಂಗ್‌ ಕಮಾಂಡರ್‌ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ವಾಯು ಸೇನೆ ಮಹಿಳಾ ಅಧಿಕಾರಿ

IAF: ವಿಂಗ್‌ ಕಮಾಂಡರ್‌ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ವಾಯು ಸೇನೆ ಮಹಿಳಾ ಅಧಿಕಾರಿ

Pune ಬಸ್‌ಗೆ ಬೆಂಕಿ: 30 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರುPune ಬಸ್‌ಗೆ ಬೆಂಕಿ: 30 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

Pune ಬಸ್‌ಗೆ ಬೆಂಕಿ: 30 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

Abu Dhabi:ವಿದೇಶ ಪ್ರವಾಸ ಕಥನ-ಅಬುಧಾಬಿ ಹಿಂದು ಮಂದಿರ ಸರ್ವ ಧರ್ಮದ ಸೌಹಾರ್ದತೆಯ ಸಂಕೇತ

Abu Dhabi:ವಿದೇಶ ಪ್ರವಾಸ ಕಥನ-ಅಬುಧಾಬಿ ಹಿಂದು ಮಂದಿರ ಸರ್ವ ಧರ್ಮದ ಸೌಹಾರ್ದತೆಯ ಸಂಕೇತ

7-dance

Health – Dance: ನೃತ್ಯದಿಂದ ಆರೋಗ್ಯ

Duleep Trophy 2024; Many changes in all three teams: Mayank to captain India A

Duleep Trophy 2024; ಮೂರು ತಂಡಗಳಲ್ಲಿ ಹಲವು ಬದಲಾವಣೆ: ಮಯಾಂಕ್‌ ಗೆ ನಾಯಕತ್ವ

NZvsAFG: Never coming here again..: Afghanistan Slam Facilities of India’s ground

NZvsAFG: ಇನ್ನೆಂದೂ ಇಲ್ಲಿ ಬರುವುದಿಲ್ಲ..: ಭಾರತದ ಮೈದಾನದ ಬಗ್ಗೆ ಕಿಡಿಕಾರಿದ ಅಫ್ಘಾನಿಸ್ತಾನ

6-uv-fusion

Sitavana: ಕೌತುಕದ ತಾಣ ಸೀತಾವನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaala Patthar Movie: ಕಾಲಾಪತ್ಥರ್‌ ಟ್ರೇಲರ್‌ಗೆ ಶಿವಣ್ಣ ಸಾಥ್‌

Kaala Patthar Movie: ಕಾಲಾಪತ್ಥರ್‌ ಟ್ರೇಲರ್‌ಗೆ ಶಿವಣ್ಣ ಸಾಥ್‌

Rani Movie: ದೊಡ್ಡವರು ಬರದಿದ್ದರೆ ಏನಂತೆ, ಜನ ಬಂದ್ರೆ ಸಾಕು!

Rani Movie: ದೊಡ್ಡವರು ಬರದಿದ್ದರೆ ಏನಂತೆ, ಜನ ಬಂದ್ರೆ ಸಾಕು!

7

Daiji Movie: ದೈಜಿಯಲ್ಲಿ ರಮೇಶ್‌

Actresses: ರೇಣುಕಾಸ್ವಾಮಿಯಿಂದ ಅಶ್ಲೀಲ ಮೆಸೇಜ್:‌ ರಾಗಿಣಿ, ಶುಭಾ ಕೊಟ್ಟ ಸ್ಪಷ್ಟನೆ ಏನು?

Actresses: ರೇಣುಕಾಸ್ವಾಮಿಯಿಂದ ಅಶ್ಲೀಲ ಮೆಸೇಜ್:‌ ರಾಗಿಣಿ, ಶುಭಾ ಕೊಟ್ಟ ಸ್ಪಷ್ಟನೆ ಏನು?

Viral: ಸ್ನೇಹಿತೆಯ ಬರ್ತ್‌ ಡೇ ಪಾರ್ಟಿಯನ್ನು ಎಂಜಾಯ್‌ ಮಾಡಿದ ದರ್ಶನ್‌ ಪತ್ನಿ ವಿಜಯಲಕ್ಷ್ಮೀ

Viral: ಸ್ನೇಹಿತೆಯ ಬರ್ತ್‌ ಡೇ ಪಾರ್ಟಿಯನ್ನು ಎಂಜಾಯ್‌ ಮಾಡಿದ ದರ್ಶನ್‌ ಪತ್ನಿ ವಿಜಯಲಕ್ಷ್ಮೀ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

IAF: ವಿಂಗ್‌ ಕಮಾಂಡರ್‌ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ವಾಯು ಸೇನೆ ಮಹಿಳಾ ಅಧಿಕಾರಿ

IAF: ವಿಂಗ್‌ ಕಮಾಂಡರ್‌ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ವಾಯು ಸೇನೆ ಮಹಿಳಾ ಅಧಿಕಾರಿ

Pune ಬಸ್‌ಗೆ ಬೆಂಕಿ: 30 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರುPune ಬಸ್‌ಗೆ ಬೆಂಕಿ: 30 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

Pune ಬಸ್‌ಗೆ ಬೆಂಕಿ: 30 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

Abu Dhabi:ವಿದೇಶ ಪ್ರವಾಸ ಕಥನ-ಅಬುಧಾಬಿ ಹಿಂದು ಮಂದಿರ ಸರ್ವ ಧರ್ಮದ ಸೌಹಾರ್ದತೆಯ ಸಂಕೇತ

Abu Dhabi:ವಿದೇಶ ಪ್ರವಾಸ ಕಥನ-ಅಬುಧಾಬಿ ಹಿಂದು ಮಂದಿರ ಸರ್ವ ಧರ್ಮದ ಸೌಹಾರ್ದತೆಯ ಸಂಕೇತ

8-putthige

Udupi: ಸಹಪಾಠಿ ಶ್ರೀಪಾದರೊಂದಿಗೆ ಜನ್ಮ ನಕ್ಷತ್ರ ಆಚರಿಸಿದ ಪುತ್ತಿಗೆ ಶ್ರೀ

7-dance

Health – Dance: ನೃತ್ಯದಿಂದ ಆರೋಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.