ಎಫ್ಬಿ: ವಿಲ್ ಕಡ್ಡಾಯ
Team Udayavani, Jul 23, 2018, 11:06 AM IST
ದುಬೈ: ಮನೆ, ಕಾರು, ಆಭರಣ ಇತ್ಯಾದಿಗಳ ವಿಲೇವಾರಿ ಮರಣಾನಂತರ ಹೀಗಾಗಬೇಕು ಎಂದು ವಿಲ್ ಬರೆದಿಡುವುದು ಸಾಮಾನ್ಯ. ಆದರೆ ಸಂಯುಕ್ತ ಅರಬ್ ಗಣರಾಜ್ಯ (ಯುಎಇ)ದ ಪ್ರಜೆಗಳು ಇನ್ನು ಮುಂದೆ ತಮ್ಮ ವಿಲ್ನಲ್ಲಿ ಫೇಸ್ಬುಕ್, ಟ್ವಿಟರ್, ಯುಟ್ಯೂಬ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಹೇಗೆ ಎಂಬ ಬಗ್ಗೆ ಕಡ್ಡಾಯವಾಗಿ ನಮೂದಿಸಬೇಕು. ಇದರ ಜತೆಗೆ ಕ್ರಿಪ್ಟೋಕರೆನ್ಸಿಯ ವಿಲೆವಾರಿ ಮಾಡುವುದನ್ನೂ ನಮೂದಿಸಬೇಕಾಗಿದೆ ಎಂದು “ಗಲ್ಫ್ ನ್ಯೂಸ್’ ವರದಿ ಮಾಡಿದೆ. ಕಳೆದ ವಾರ ಜರ್ಮನಿಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಆನುವಂಶಿಕವಾಗಿ ಬಳಕೆ ಮಾಡಬಹುದು ಎಂಬ ತೀರ್ಪಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ