Udayavni Special

ಹೆಣ್ಣುಗಳು ಸುರಕ್ಷಿತವಾಗಿರಲಿ


Team Udayavani, Dec 31, 2017, 6:40 AM IST

hennugalu.jpg

ನಮ್ಮ ದೇಶ ಬ್ರಿಟಿಷರ ಆಳ್ವಿಕೆಗೆ ಒಳಗಾದ ನಂತರ ಜಾರಿಗೆ ಬಂದ ಕ್ರಿಸ್ತ ಶಕವನ್ನು ನಾವು ಒಪ್ಪಿ ಮುನ್ನೂರು ವರ್ಷಗಳಾಗಿಬಿಟ್ಟಿವೆ. ಇಷ್ಟು ವರ್ಷಗಳ ಕಾಲ ಡಿಸೆಂಬರ್‌ ಕಳೆದು ಮತ್ತೆ ಜನವರಿ ಪ್ರಾರಂಭವಾಗುವಾಗ ಹೊಸ ವರ್ಷ ಎಂದು ಸಂಭ್ರಮಿಸುವುದು ವಾಡಿಕೆಯಾಗಿಬಿಟ್ಟಿದೆ.  ಅದರಲ್ಲಿ ಯಾವ ಜಾತಿ, ಮತ, ಲಿಂಗ ವರ್ಗಗಳ ಭೇದವಿಲ್ಲದೆ ಎಲ್ಲರೂ ಒಪ್ಪಿಕೊಳ್ಳುವ ಅನಿವಾರ್ಯತೆ ಬಂದುಬಿಟ್ಟಿದೆ. ಹಾಗಾಗಿ, ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವುದು ಜನರಿಗೆ ಒಂದು ಹಬ್ಬ. 

ಇತ್ತೀಚೆಗೆ ಕೆಲವರು ಜನವರಿ ಒಂದು ನಮ್ಮ ಹಬ್ಬವಲ್ಲ , ಅದನ್ನು ಆಚರಿಸಬಾರದು ಎಂದು ಹುಕುಂ ಹೊರಡಿಸುತ್ತಿರುವುದರ ಬಗ್ಗೆ ನನಗೆ ಸಹಮತವಿಲ್ಲ. ಏಕೆಂದರೆ, ನಾವು ಪಂಚಾಂಗವನ್ನೂ ಕ್ಯಾಲೆಂಡರನ್ನೂ ಹಿಂದಕ್ಕೆ ತಿರುಗಿಸಲಾಗುವುದಿಲ್ಲ. ಜಗತ್ತು ಬಹಳ ಬದಲಾಗಿಬಿಟ್ಟಿದೆ. ಕಾಲ ಬದಲಾಗಿದೆ. ಜನಜೀವನ ಬದಲಾಗಿದೆ. ಹಳೆಯ ಪಳೆಯುಳಿಕೆಗಳು ಇನ್ನೂ  ಇದ್ದರೂ ಅವು ಕೇವಲ ಪಳೆಯುಳಿಕೆಗಳಾಗಿ ಇವೆಯೇ ಹೊರತು ಅವುಗಳನ್ನು ಮತ್ತೆ ಜೀವಂತಿಕೆಯ ಜೀವನಕ್ಕೆ ಒಗ್ಗಿಸಿಕೊಳ್ಳುವುದು ಅಸಂಗತ. ಹಠ ಮಾಡಿ ಪಳೆಯುಳಿಕೆಗಳೇ ನಮ್ಮ ಬದುಕು ಎಂದು ಸಾಧಿಸಲು ಹೊರಟರೆ ಅದರಿಂದ ಅವನತಿಯೇ ಹೊರತು ಪ್ರಗತಿ ಆಗುವುದಿಲ್ಲ.  ಅದುದರಿಂದ ಹೊಸ ಕ್ಯಾಲೆಂಡರನ್ನು ಕೇವಲ ಕ್ರಿಶ್ಚಿಯನ್‌ ಕ್ಯಾಲೆಂಡರ್‌ ಎಂದು ಮಾತ್ರ ನೋಡದೆ ಅದು ಆಧುನಿಕ ಜಗತ್ತಿನ ಜಾಗತಿಕ ಮಾಪಕ ಎಂದು ಪರಿಗಣಿಸಿ ಮುಂದುವರಿಯುವುದು ಒಳ್ಳೆಯ ಲಕ್ಷಣ. ಇಡೀ ಪ್ರಪಂಚ ಒಪ್ಪಿಕೊಂಡ ಕ್ಯಾಲೆಂಡರನ್ನು ಬಿಟ್ಟು ನಾವು ಮತ್ತೆ ಹಳೆಯ ಹಾಗೂ ಕೆಲವು ನಿರ್ದಿಷ್ಟ ಸಮುದಾಯದವರು  ಮಾತ್ರ ಒಪ್ಪಿಕೊಳ್ಳುವ ಪಂಚಾಂಗವನ್ನೇ ನಂಬಿ ನಡೆದುಕೊಳ್ಳುತ್ತೇವೆ ಎಂದು ಹೊರಟರೆ ಅದರಿಂದ ಸಮಷ್ಟಿ ಸಮಾಜಕ್ಕೆ ತೊಂದರೆಯೇ.

ಹಾಗಾಗಿ, ನಾವು ಜನವರಿಯನ್ನೇ ಹೊಸ ವರ್ಷ ಎಂದು ಪರಿಗಣಿಸೋಣ ಎಂದು ನನ್ನ ಅನಿಸಿಕೆ. 
ಇನ್ನು ಪ್ರತಿ ವರ್ಷ ಪ್ರಾರಂಭವಾದಾಗ ಹಳೆಯ ವರ್ಷದ ನೆನಪುಗಳು ಹೊಸ ವರ್ಷದ ಭರವಸೆಗಳನ್ನು ಒಟ್ಟಿಗೇ ಪುನರಾವಲೋಕಿಸುವುದು ಸಹಜ.  2017 ಅನೇಕ ದುರಂತಗಳನ್ನು ತಂದಿತು, ಜೊತೆಗೆ ಸಂತಸಗಳನ್ನೂ ಕೊಟ್ಟಿತು. ಬರುವ ವರ್ಷ ಇದಕ್ಕಿಂತ ಭಿನ್ನವಾಗಿಯೇನೂ ಇರುವುದಿಲ್ಲ.  ಆದರೂ ನಾವು ಈ ವರ್ಷ ಇನ್ನಷ್ಟು ಚೆನ್ನಾಗಿರಲಿ, ಇನ್ನಷ್ಟು ಲಾಭ ತರಲಿ, ಸಂತಸ ಹೆಚ್ಚಲಿ,  ಪ್ರಗತಿಯಾಗಲಿ ಎಂದೆಲ್ಲ  ಆಶಿಸುತ್ತೇವೆ.  ಅದೇ ನಮ್ಮ  ಬದುಕಿನ ರಸ ಗಳಿಗೆಗೆ ಕಾರಣ.  ಸ್ವಸ್ತಿ ವಾಚನದಲ್ಲಿ ಹೇಳುವಂತೆ, ಲೋಕಾ ಸಮಸ್ತಾ ಸುಖೀನೋ ಭವಂತು ಕಾಲೇ ವರ್ಷತು ಪರ್ಜನ್ಯಃ ಪೃಥುವಿ ಸಸ್ಯಶಾಲಿನೀ ದೇಶೋಯಂ ಕ್ಷೊàಭ ರಹಿತಃ  ಎಂದು ಆಶಿಸೋಣ. ದಿನನಿತ್ಯದ ಗೋಳು ಹಿಂಸೆ ಕಡಿಮೆಯಾಗಲಿ.  ಹೆಣ್ಣುಗಳು ಸುರಕ್ಷಿತವಾಗಿರಲಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಂಜೆಯೊಳಗೆ ಉಸ್ತುವಾರಿ ಸಚಿವರ ನೇಮಕ: ಇಲ್ಲಿದೆ ಸಂಭಾವ್ಯ ಪಟ್ಟಿ

ಸಂಜೆಯೊಳಗೆ ಉಸ್ತುವಾರಿ ಸಚಿವರ ನೇಮಕ: ಇಲ್ಲಿದೆ ಸಂಭಾವ್ಯ ಪಟ್ಟಿ

ಏ.15ರ ನಂತರ ರೈಲು ಸಂಚಾರ ವರದಿ ಸತ್ಯಕ್ಕೆ ದೂರ: ಭಾರತೀಯ ರೈಲ್ವೆ ಇಲಾಖೆ

ಏ.15ರ ನಂತರ ರೈಲು ಸಂಚಾರ ವರದಿ ಸತ್ಯಕ್ಕೆ ದೂರ: ಭಾರತೀಯ ರೈಲ್ವೆ ಇಲಾಖೆ

ಸಚಿವರು, ಶಾಸಕರ ವೇತನದಲ್ಲಿ ಶೇ.30ರಷ್ಟು ಕಡಿತ; ಸುಗ್ರಿವಾಜ್ಞೆ ಮೂಲಕ ಆದೇಶ

ಸಚಿವರು, ಶಾಸಕರ ವೇತನದಲ್ಲಿ ಶೇ.30ರಷ್ಟು ಕಡಿತ; ಸುಗ್ರಿವಾಜ್ಞೆ ಮೂಲಕ ಆದೇಶ

ಮೂವರು ಮಕ್ಕಳಿಗೆ ಕೋವಿಡ್-19 ಸೋಂಕು; ರಾಜ್ಯದಲ್ಲಿ 191ಕ್ಕೇರಿದ ಸೋಂಕಿತರ ಸಂಖ್ಯೆ

ಮೂವರು ಮಕ್ಕಳಿಗೆ ಕೋವಿಡ್-19 ಸೋಂಕು; ರಾಜ್ಯದಲ್ಲಿ 191ಕ್ಕೇರಿದ ಸೋಂಕಿತರ ಸಂಖ್ಯೆ

ಕೋವಿಡ್ 19 ವಿರುದ್ಧ ಹೋರಾಟ; ಏ.30ರವರೆಗೆ ಲಾಕ್ ಡೌನ್ ಮುಂದುವರಿಕೆ: ಒಡಿಶಾ ಸಿಎಂ

ಕೋವಿಡ್ 19 ವಿರುದ್ಧ ಹೋರಾಟ; ಏ.30ರವರೆಗೆ ಲಾಕ್ ಡೌನ್ ಮುಂದುವರಿಕೆ: ಒಡಿಶಾ ಸಿಎಂ ಘೋಷಣೆ

ನೀರು ತರಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಮೂರು ಮಕ್ಕಳ ದುರ್ಮರಣ

ನೀರು ತರಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಮೂರು ಮಕ್ಕಳ ದುರ್ಮರಣ

Leopard-climbs-tree

ವಿಡಿಯೋ: ಬೇಟೆಯೊಂದಿಗೆ ಅನಾಯಾಸವಾಗಿ ದೈತ್ಯಗಾತ್ರದ ಮರ ಏರಿದ ಚಿರತೆ, ನೆಟ್ಟಿಗರು ಫುಲ್ ಫಿದಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

ಸಂಜೆಯೊಳಗೆ ಉಸ್ತುವಾರಿ ಸಚಿವರ ನೇಮಕ: ಇಲ್ಲಿದೆ ಸಂಭಾವ್ಯ ಪಟ್ಟಿ

ಸಂಜೆಯೊಳಗೆ ಉಸ್ತುವಾರಿ ಸಚಿವರ ನೇಮಕ: ಇಲ್ಲಿದೆ ಸಂಭಾವ್ಯ ಪಟ್ಟಿ

br-tdy-1

ಸಂಕಷ್ಟದಲ್ಲಿ ರೇಷ್ಮೆ ನೂಲು ತಯಾರಕರು

“ಸ್ಮಾರ್ಟ್‌ ಮಾರುಕಟ್ಟೆ’ ನಿರ್ಮಾಣಕ್ಕೆ ಸಜ್ಜು

“ಸ್ಮಾರ್ಟ್‌ ಮಾರುಕಟ್ಟೆ’ ನಿರ್ಮಾಣಕ್ಕೆ ಸಜ್ಜು

09-April-18

ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ

ಆರ್ಥಿಕತೆ ಪುನಶ್ಚೇತನಕ್ಕೆ ಜರ್ಮನಿ ಚಿಂತನೆ

ಆರ್ಥಿಕತೆ ಪುನಶ್ಚೇತನಕ್ಕೆ ಜರ್ಮನಿ ಚಿಂತನೆ