ಡಯಟ್‌ ಸೂತ್ರಗಳು…


Team Udayavani, Jan 15, 2020, 4:16 AM IST

mk-2

“ಈ ವರ್ಷ ಸ್ಟ್ರಿಕ್ಟ್ ಡಯಟ್‌ ಮಾಡ್ತೀನಪ್ಪಾ…’ ಇದು ಬಹುತೇಕರ, 2020ರ ಸಂಕಲ್ಪಗಳಲ್ಲೊಂದು. ನೀವು ಈಗಾಗಲೇ ಆ ನಿಟ್ಟಿನಲ್ಲಿ ಕಾರ್ಯತತ್ಪರರೂ ಆಗಿರಬಹುದು. ನಿಮ್ಮ ಸಂಕಲ್ಪಕ್ಕೆ ನಾವೂ ಒಂದಷ್ಟು ಸಲಹೆ-ಸೂಚನೆ ನೀಡುತ್ತಿದ್ದೇವೆ. ಕೇಳಿ…

-ಪೌಷ್ಟಿಕಾಂಶದ ಬಗ್ಗೆ ಗಮನ ಕೊಡಿ
ತಿನ್ನುವ ಆಹಾರದಲ್ಲಿ ಎಷ್ಟು ಕ್ಯಾಲೊರಿ ಇದೆ, ಅದರಿಂದ ನಾನು ಎಷ್ಟು ತೂಕ ಇಳಿಸಬಹುದು ಅಂತ ತಲೆ ಕೆಡಿಸಿಕೊಳ್ಳಬೇಡಿ. ಅದರಲ್ಲಿ ಎಷ್ಟು ಪೌಷ್ಟಿಕಾಂಶ ಇದೆ ಅಂತ ಗಮನ ಕೊಡಿ. ಪೌಷ್ಟಿಕಾಂಶಯುಕ್ತ, ಹೆಚ್ಚು ಕ್ಯಾಲೊರಿಯ ಪದಾರ್ಥಗಳನ್ನು ಬಿಟ್ಟು, ಅಂಗಡಿಗಳಲ್ಲಿ “ಲೆಸ್‌ ಕ್ಯಾಲೊರಿ’ ಎಂದು ನಮೂದಿಸಲ್ಪಟ್ಟ ಪ್ಯಾಕೆಟ್‌ಗಳ ಮೊರೆ ಹೋಗಬೇಡಿ. ರಾಗಿ, ಕೆಂಪು ಅಕ್ಕಿ, ಸಿರಿ ಧಾನ್ಯ, ಹಣ್ಣು-ತರಕಾರಿಯನ್ನು ಕ್ಯಾಲೋರಿ ಲೆಕ್ಕಾಚಾರ ಮಾಡದೆ, ತಿಂದು, ಆರೋಗ್ಯವಂತರಾಗಿರಿ.

-ಊಟ ಬಿಡಬೇಡಿ
ಡಯಟ್‌ ನೆಪದಲ್ಲಿ, ಊಟ ಬಿಡಬೇಡಿ. ಅದರಿಂದ ತೂಕ ಕಡಿಮೆಯಾಗುವುದಿಲ್ಲ. ಬೆಳಗ್ಗೆ ತಿಂಡಿ, ಮಧ್ಯಾಹ್ನ-ರಾತ್ರಿ ತಪ್ಪದೇ ಊಟ ಮಾಡಿ. ಪ್ರತಿನಿತ್ಯವೂ, ಒಂದೇ ಸಮಯದಲ್ಲಿ ಆಹಾರ ಸೇವಿಸುವುದು ಉತ್ತಮ. ನಿರ್ದಿಷ್ಟ ಸಮಯದಲ್ಲಿ ಆಹಾರ ಸಿಗಲಿದೆ ಅಂತ ಗೊತ್ತಾದಾಗ, ದೇಹದ ಪಚನಕ್ರಿಯೆ ಸರಾಗವಾಗಿ ನಡೆಯುತ್ತದೆ ಅಂತಾರೆ ತಜ್ಞರು. ಹಿತಮಿತವಾಗಿ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು, ಊಟ ತ್ಯಜಿಸುವುದಕ್ಕಿಂತ ಉತ್ತಮ.

-ಕುರುಕಲು ಬೇಡ
ಬಾಯಿ ಚಪಲವಾದಾಗ, ಮನೆಯಲ್ಲಿ ಏನು ಸಿಗುತ್ತದೋ ಅದನ್ನು ತಿನ್ನುವುದು ರೂಢಿ. ಹಾಗಾಗಿ, ದಿನಸಿ ಜೊತೆಗೆ ಬಿಸ್ಕೆಟ್‌, ಲೇಸ್‌, ಕುರುಕುರೆ, ಚಿಪ್ಸ್‌, ಚಾಕೋಲೇಟ್‌ಗಳನ್ನು ತಂದಿಟ್ಟುಕೊಳ್ಳಬೇಡಿ. ಯಾಕಂದ್ರೆ, ನಾಲಗೆ ಕೆಲವೊಮ್ಮೆ ಬುದ್ಧಿಯ ಮಾತು ಕೇಳುವುದಿಲ್ಲ.

-ಊಟದ ಡಬ್ಬಿ
ಮೊಬೈಲ್‌ನಲ್ಲಿ ಒಂದು ಬಟನ್‌ ಕ್ಲಿಕ್ಕಿಸಿದರೆ, ಥರಹೇವಾರಿ ಊಟ, ಕುಳಿತಲ್ಲಿಗೇ ಬರುತ್ತದೆ. ಮತ್ಯಾಕೆ ಲಂಚ್‌ ಬಾಕ್ಸ್‌ ಒಯ್ಯಬೇಕು ಅಂದಿರೋ, ಕೆಟ್ಟಿರಿ. ಎಷ್ಟೇ ಕಷ್ಟವಾದರೂ ಪರವಾಗಿಲ್ಲ, ಆಫೀಸ್‌ಗೆ ಲಂಚ್‌ ಮತ್ತು ಸ್ನ್ಯಾಕ್ಸ್‌ ಬಾಕ್ಸ್‌ ಕೊಂಡೊಯ್ಯುವ ಅಭ್ಯಾಸ ಮಾಡಿಕೊಳ್ಳಿ. ಇದು, ಡಯಟ್‌ಗೆ, ಬಜೆಟ್‌ಗೆ ಎರಡಕ್ಕೂ ಒಳ್ಳೆಯದು.

ಟಾಪ್ ನ್ಯೂಸ್

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.