“ಬಟ್ಟೆ’ಯೆಂದರೆ, ಬಿಡದೀ ಮಾಯೆ!

ಸ್ತ್ರೀಲೋಕ ಸಂಚಾರ

Team Udayavani, Mar 27, 2019, 7:39 AM IST

w-27

ಬಟ್ಟೆಯ ರಾಶಿ ಎದುರೇ ನಿಂತು, “ನನ್ನ ಹತ್ರ ಬಟ್ಟೇನೇ ಇಲ್ಲಾ’ ಅಂತ ಗೊಣಗುತ್ತಾ, “ಯಾವ ಡ್ರೆಸ್‌ ಹಾಕೋದಪ್ಪಾ ಇವತ್ತು’ ಅಂತ ಗೊಂದಲಗೊಳ್ಳುವವಳೇ ಸ್ತ್ರೀ ಅಂತೆ!

ಈ ವ್ಯಾಖ್ಯಾನವನ್ನು ಕೊಟ್ಟವನು ನನ್ನ ಗಂಡನೇ ಇರಬೇಕು ಅಂತ ನಿಮ್ಮ ಪತಿರಾಯನ ಮೇಲೆ ಗುರ್‌ ಅನ್ನಬೇಡಿ. ಯಾಕಂದ್ರೆ, ಮಹಿಳೆಯರ ವಸ್ತ್ರ ಸಂಹಿತೆಯ ಬಗ್ಗೆ ಅನೇಕ ಸಮೀಕ್ಷೆಗಳು ನಡೆದಿವೆ. ಅದರಲ್ಲೊಂದು ಸಮೀಕ್ಷೆಯ ಪ್ರಕಾರ, ಮಹಿಳೆಯೊಬ್ಬಳು ತನ್ನ ಜೀವಿತಾವಧಿಯ 287 ದಿನಗಳನ್ನು, ಯಾವ ಬಟ್ಟೆ ಹಾಕೋದು ಅನ್ನೋ ಚಿಂತೆಯಲ್ಲಿಯೇ ಕಳೆಯುತ್ತಾಳಂತೆ. ಅಂದ್ರೆ, ಎಂಟು- ಒಂಬತ್ತು ತಿಂಗಳನ್ನು ಆಕೆ ವಾರ್ಡ್‌ರೋಬ್‌ ಎದುರೇ ಕಳೆಯುತ್ತಾಳೆ ಅನ್ನುತ್ತೆ ಸಮೀಕ್ಷೆ.

“ನಿನ್ನೆ ಹಾಕಿದ್ದು ತಿಳಿ ನೀಲಿ ಚೂಡಿ, ಹಾಗಾದ್ರೆ ಇವತ್ತು ಈ ನೀಲಿ ಟಾಪ್‌ ಹಾಕೋದು ಬೇಡ’, “ಈ ಟಾಪ್‌ಗೆ ಬ್ಲಾಕ್‌ ಜೀನ್ಸಾ, ಬ್ಲೂ ಜೀನ್ಸಾ?’, “ಆಫೀಸ್‌ ಫ‌ಂಕ್ಷನ್‌ಗೆ ಸೀರೇನಾ, ಚೂಡೀನಾ?’… ಇಂಥ ಗೊಂದಲಗಳೇ ಮಹಿಳೆಯರನ್ನು ಕಾಡುವುದು. ಕೆಂಪು, ಗಾಢ ಕೆಂಪು, ಗುಲಾಬಿ ಕೆಂಪು, ಕಪ್ಪು ಮಿಶ್ರಿತ ಕೆಂಪು… ಹೀಗೆ ಗಂಡಸರ ಕಣ್ಣಿಗೆ ಒಂದು ಬಣ್ಣವಾಗಿ ಕಾಣುವುದನ್ನೇ ಹತ್ತಾರು ಬಣ್ಣವಾಗಿ ನೋಡುವ ಕೆಲ ಹುಡುಗಿಯರು, ನಿನ್ನೆ ಹಾಕಿದ ಬಣ್ಣದ ಡ್ರೆಸ್‌ ಅನ್ನು ಇವತ್ತು ಹಾಕಲು ಒಪ್ಪುವುದಿಲ್ಲ. ಒಂದು ವಾರದಲ್ಲಿ ಒಂದೇ ಡ್ರೆಸ್‌ ಅನ್ನು ಎರಡು ಬಾರಿ ಹಾಕುವುದಂತೂ ಮಹಾ ಅಪರಾಧ! ಹೀಗಾಗಿ ಮಹಿಳೆಗೆ, ವಾರದ ದಿನಗಳಲ್ಲಿ ದಿನಕ್ಕೆ ಸರಾಸರಿ 17 ನಿಮಿಷ ಹಾಗೂ ವಾರಾಂತ್ಯಗಳಲ್ಲಿ 14 ನಿಮಿಷ ಬೇಕಂತೆ, ಧರಿಸುವ ಬಟ್ಟೆಯನ್ನು ಕಪಾಟಿನಿಂದ ಆರಿಸಲು. ಹಾಗಂತ ನಾವು ಹೇಳಿದ್ದಲ್ಲ, ಸಮೀಕ್ಷೆಯಲ್ಲಿ ಭಾಗಿಯಾದ ಮಹಿಳೆಯರೇ ಒಪ್ಪಿಕೊಂಡಿದ್ದು.

ಟಾಪ್ ನ್ಯೂಸ್

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.