Udayavni Special

ಅಯ್ಯಯ್ಯೋ,ಡುಮ್ಮಿ ಆಗ್ಬಿಟ್ಟೆ ರೀ…

Team Udayavani, Jan 6, 2021, 7:25 PM IST

ಅಯ್ಯಯ್ಯೋ,ಡುಮ್ಮಿ ಆಗ್ಬಿಟ್ಟೆ ರೀ…

ಲಾಕ್‌ ಡೌನ್‌ ಎಫೆಕ್ಟ್ ಕಣ್ರಿ, ಹೆಚ್ಚು-ಕಡಿಮೆ ಆರು ತಿಂಗಳು ರುಚಿ ರುಚಿಯಾದದ್ದನ್ನು ತಿಂದು ತಿಂದು ಬಲೂನ್‌ ಥರಾ ಊದ್ಕೊಂಡು ಬಿಟ್ಟಿದೀನಿ. ಇಷ್ಟು ದಿನ ಮನೇಲಿ ಕುಂತು ತಿಂದಿದ್ದಾಯ್ತು. ಈಗ ಕಷ್ಟಪಟ್ಟು ಡಯೆಟ್‌ ಮಾಡಬೇಕು, ಮೈ ಕೊರೆಯುವ ಚಳಿಯಲ್ಲಿ ವರ್ಕೌಟ್‌ ಮಾಡಿ ಬೆವರಿಳಿಸಬೇಕು. ಥೂ, ಈ ಕೋವಿಡ್ ಯಾಕಾದ್ರೂ ಬಂತಪ್ಪಾ! ದಿನಚರಿಯೆಲ್ಲಾ ಉಲ್ಟಾ… “ಚಳಿಗಾಲದಲ್ಲಿ ಒಂದಕ್ಕೊಂದು ಅಪ್ಪಿಕೊಂಡಿರುವ ಕಣ್‌ ರೆಪ್ಪೆಗಳನ್ನ ಅಗಲಿಸುವುದೇ ದೊಡ್ಡ ಸವಾಲು.

ಆಕಾಶವೇ ಇಬ್ಬನಿ ತಬ್ಬಿ ಮಲಗಿರುವಾಗ,ಒಲ್ಲದ ಮನಸ್ಸಿನಿಂದ ಕಣ್ಣುಜ್ಜುತ್ತಾ ಜಿಮ್‌ಗೆ ಬರೋಕೇ ಕಷ್ಟ ಆಗುತ್ತೆ. ಆದ್ರೆ ಏನ್ಮಾಡೋದು, ಈ ದಢೂತಿ ದೇಹನಾ ಕರಗಿಸ್ಲೇಬೇಕು,ಇಲ್ಲಾಂದ್ರೆ  ಇಲ್ದೆಇರೋ ಖಾಯಿಲೆ ಎಲ್ಲಾ ಅಂಟಿಕೊಳ್ತಾವೆ ಅಂತ ಡಾಕ್ಟರ್‌ ಹೇಳಿರೋದು ನೆನಪಾಗ್ತಿದ್ದಂಗೆ ಹಾಸಿಗೆಯಿಂದ ಕಾಲ್ಕಿತ್ತು ಬಿಡ್ತೀನಿ’ ಅಂದ್ರು ಸುಮಾ.

ಇದು ಬರೀ ಸುಮಾಳ ಕತೆ ಅಷ್ಟೇ ಅಲ್ಲ. ಬಹುತೇಕ ಹೆಣ್ಮಕ್ಕಳು ಹಾಗೂ ಉದ್ಯೋಗಸ್ಥ ಮಹಿಳೆಯರ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಕೋವಿಡ್ ಕೃಪೆಯಿಂದಾಗಿ ಶೈಕ್ಷಣಿಕ ಸಂಸ್ಥೆಗಳಿಗೆ ಬೀಗ ಜಡಿದು, ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದರೆ, ಉದ್ಯೋಗಸ್ಥರಿಗೆ ವರ್ಕ್‌ ಫ್ರಂ ಹೋಮ್‌ ಭಾಗ್ಯದಿಂದಾಗಿ, ಮನೆ ತೊರೆದವರೆಲ್ಲಾ ಮನೆ ಸೇರುವ ಸೌಭಾಗ್ಯ ದೊರೆಯಿತು.

ಇಲ್ಲೇ ಆಗಿದ್ದು ಎಡವಟ್ಟು. ಟೈಮ್‌ ಟು ಟೈಮ್‌ ರುಚಿ-ಶುಚಿಯಾದ ಊಟ- ತಿಂಡಿ ತಿಂದು ಮೈಭಾರವಾಯ್ತು. ಹೀಗೆ ದಿಢೀರ್‌ ಹೆಚ್ಚಾದ ತೂಕದಿಂದಾಗಿ ಅನೇಕರು ಬಳಲುತ್ತಿದ್ದಾರೆ. ತೂಕ ಇಳಿಸುವ ನೆಪದಲ್ಲಿ ಮಾತ್ರೆ, ಔಷಧಿಯ ಮೊರೆ ಹೋಗಬಾರದು. ಬದಲಾಗಿ ಕಟ್ಟು ನಿಟ್ಟಾದ ಡಯೆಟ್‌ ರೂಢಿಸಿಕೊಳ್ಳಬೇಕು ಮತ್ತು ದಿನವೂ ಅರ್ಧ ಗಂಟೆಯ ಕಾಲ ಯೋಗ- ವ್ಯಾಯಾಮ ಮಾಡಬೇಕು ಎನ್ನುತ್ತಾರೆ ಮಹಿಳಾ ಜಿಮ್‌ ಟ್ರೇನರ್‌ ವಿಜಯಾ. ಬೆಳಗ್ಗೆ ಬೇಗ ಎದ್ದು, ರನ್ನಿಂಗ್‌, ಯೋಗ/ ವ್ಯಾಯಾಮ ಜೊತೆಗೆ ಒಂದು ಲೀಟರ್‌ ಬಿಸಿನೀರು ಕುಡಿಬೇಕು. ಉಪಹಾರದ ಬದಲು ಹಣ್ಣಿನ ಜ್ಯೂಸ್‌, ಮಧ್ಯಾಹ್ನಹಾಗೂ ರಾತ್ರಿ ಊಟಕ್ಕೆ ಒಂದು ಅಥವಾ ಎರಡು ಚಪಾತಿಸೇವಿಸಬೇಕು. ಆಗಾಗ ಹಸಿ ತರಕಾರಿ, ಹಣ್ಣುಗಳನ್ನು ಸೇವಿಸಬೇಕು.ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನಬಾರದು. ಆಗ ಮಾತ್ರ ತೂಕ ಇಳಿಸಬಹುದು ಎನ್ನುತ್ತಾರೆ ಅವರು.

ಗೌರಿ.ಭೀ.ಕಟ್ಟಿಮನಿ, ಹುಬ್ಬಳ್ಳಿ

ಟಾಪ್ ನ್ಯೂಸ್

ಕೊಳತ್ತೂರಿನಿಂದ ಸ್ಟಾಲಿನ್‌, ಚೆಪಾಕ್‌ನಿಂದ ಉದಯನಿಧಿ ಸ್ಪರ್ಧೆ?

ಕೊಳತ್ತೂರಿನಿಂದ ಸ್ಟಾಲಿನ್‌, ಚೆಪಾಕ್‌ನಿಂದ ಉದಯನಿಧಿ ಸ್ಪರ್ಧೆ?

ಕ್ಯಾಚ್‌ ದಿ ರೈನ್‌ ಕಾರ್ಯಕ್ರಮ ರಾಜ್ಯದಲ್ಲೂ ಸಾಕಾರವಾಗಲಿ

ಕ್ಯಾಚ್‌ ದಿ ರೈನ್‌ ಕಾರ್ಯಕ್ರಮ ರಾಜ್ಯದಲ್ಲೂ ಸಾಕಾರವಾಗಲಿ

ರಾಜ್ಯ ನಾಯಕರಿಗೆ ತಮಿಳುನಾಡು ಹೊಣೆ : AIADMK ಮೈತ್ರಿ ಕೂಟ ಅಧಿಕಾರಕ್ಕೆ ತರಲು ಬಿಜೆಪಿ ಶ್ರಮ

ರಾಜ್ಯ ನಾಯಕರಿಗೆ ತಮಿಳುನಾಡು ಹೊಣೆ : AIADMK ಮೈತ್ರಿ ಕೂಟ ಅಧಿಕಾರಕ್ಕೆ ತರಲು ಬಿಜೆಪಿ ಶ್ರಮ

ಕಿಲಿಮಂಜಾರೊ ಪರ್ವತಾರೋಹಣ: ಋತ್ವಿಕಾ ವಿಶ್ವದ 2ನೇ ಕಿರಿಯ ಸಾಧಕಿ

ಕಿಲಿಮಂಜಾರೊ ಪರ್ವತಾರೋಹಣ: ಋತ್ವಿಕಾ ವಿಶ್ವದ 2ನೇ ಕಿರಿಯ ಸಾಧಕಿ

ಜಾಲತಾಣಗಳಿಂದ ಭಜರಂಗ್‌ ದೂರ

ಜಾಲತಾಣಗಳಿಂದ ಭಜರಂಗ್‌ ದೂರ

ಕಡಿಯಲಷ್ಟೇ ಉತ್ಸಾಹ, ಬೆಳೆಸಲು ನಾನಾ ಸಬೂಬು !

ಕಡಿಯಲಷ್ಟೇ ಉತ್ಸಾಹ, ಬೆಳೆಸಲು ನಾನಾ ಸಬೂಬು !

ಹೊಸ ತಾಲೂಕಿನ ಸಮಗ್ರ ಅಭಿವೃದ್ಧಿಯ ನಿರೀಕ್ಷೆ: ಪುತ್ತೂರು ಜಿಲ್ಲೆಯಾದರೆ ಕಡಬಕ್ಕೂ ಅನುಕೂಲ

ಹೊಸ ತಾಲೂಕಿನ ಸಮಗ್ರ ಅಭಿವೃದ್ಧಿಯ ನಿರೀಕ್ಷೆ: ಪುತ್ತೂರು ಜಿಲ್ಲೆಯಾದರೆ ಕಡಬಕ್ಕೂ ಅನುಕೂಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಮಕ್ಕಳಿಗೆ ಗಿಫ್ಟ್ ಕೊಟ್ಟು ನೋಡಿ!

ಸ್ಟ್ರೀಟ್‌ ಸ್ಟೈಲ್‌ ಸುಂದರಿ

ಸ್ಟ್ರೀಟ್‌ ಸ್ಟೈಲ್‌ ಸುಂದರಿ

ಅವಳಿಗೂ ಮನಸ್ಸಿದೆ, ಅಲ್ಲೂ ಹಲವು ಭಾವನೆಗಳಿವೆ…

ಅವಳಿಗೂ ಮನಸ್ಸಿದೆ, ಅಲ್ಲೂ ಹಲವು ಭಾವನೆಗಳಿವೆ…

ಹುಡ್ಗಂಗೆ  ಜಾಬ್‌ ಇದ್ರೆ ಸಾಲ್ದು, ಜಮೀನೂ ಇರ್ಬೇಕು ರೀ…

ಹುಡ್ಗಂಗೆ  ಜಾಬ್‌ ಇದ್ರೆ ಸಾಲ್ದು, ಜಮೀನೂ ಇರ್ಬೇಕು ರೀ…

Untitled-4

ಆಟೋ ಡ್ರೈವರ್‌ನ ಮಗಳು ಪ್ರಶಸ್ತಿ ಗೆದ್ದಳು

MUST WATCH

udayavani youtube

ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ| ಬಿ.ಆರ್‌.ಶೆಟ್ಟಿ

udayavani youtube

30 ನಿಮಿಷದಲ್ಲಿಯೇ ಕೊರೊನಾ ಲಸಿಕೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಿದರು

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

ಹೊಸ ಸೇರ್ಪಡೆ

ಕೊಳತ್ತೂರಿನಿಂದ ಸ್ಟಾಲಿನ್‌, ಚೆಪಾಕ್‌ನಿಂದ ಉದಯನಿಧಿ ಸ್ಪರ್ಧೆ?

ಕೊಳತ್ತೂರಿನಿಂದ ಸ್ಟಾಲಿನ್‌, ಚೆಪಾಕ್‌ನಿಂದ ಉದಯನಿಧಿ ಸ್ಪರ್ಧೆ?

ಕ್ಯಾಚ್‌ ದಿ ರೈನ್‌ ಕಾರ್ಯಕ್ರಮ ರಾಜ್ಯದಲ್ಲೂ ಸಾಕಾರವಾಗಲಿ

ಕ್ಯಾಚ್‌ ದಿ ರೈನ್‌ ಕಾರ್ಯಕ್ರಮ ರಾಜ್ಯದಲ್ಲೂ ಸಾಕಾರವಾಗಲಿ

ರಾಜ್ಯ ನಾಯಕರಿಗೆ ತಮಿಳುನಾಡು ಹೊಣೆ : AIADMK ಮೈತ್ರಿ ಕೂಟ ಅಧಿಕಾರಕ್ಕೆ ತರಲು ಬಿಜೆಪಿ ಶ್ರಮ

ರಾಜ್ಯ ನಾಯಕರಿಗೆ ತಮಿಳುನಾಡು ಹೊಣೆ : AIADMK ಮೈತ್ರಿ ಕೂಟ ಅಧಿಕಾರಕ್ಕೆ ತರಲು ಬಿಜೆಪಿ ಶ್ರಮ

ಕಿಲಿಮಂಜಾರೊ ಪರ್ವತಾರೋಹಣ: ಋತ್ವಿಕಾ ವಿಶ್ವದ 2ನೇ ಕಿರಿಯ ಸಾಧಕಿ

ಕಿಲಿಮಂಜಾರೊ ಪರ್ವತಾರೋಹಣ: ಋತ್ವಿಕಾ ವಿಶ್ವದ 2ನೇ ಕಿರಿಯ ಸಾಧಕಿ

ಜಾಲತಾಣಗಳಿಂದ ಭಜರಂಗ್‌ ದೂರ

ಜಾಲತಾಣಗಳಿಂದ ಭಜರಂಗ್‌ ದೂರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.