ಚಿತ್ರ “ರಂಜನಾ’

Team Udayavani, Oct 24, 2018, 6:00 AM IST

x-4.jpg

ನಿರ್ಜೀವ ಮಡಕೆಗಳ ಮೇಲೆ ಗಿಡ, ಮರ, ಬಳ್ಳಿಯ ಚಿತ್ರಗಳನ್ನು ಅರಳಿಸುವ ರಂಜನಾ, ಆ ಮೂಲಕ ಕಣ್ಮನ ತಣಿಸುವ ಕ್ಷಣವೊಂದನ್ನು ನಮ್ಮ ಮಡಿಲಿಗಿಡುತ್ತಾರೆ…

ಮಣ್ಣಿನಿಂದ ಮಡಕೆ ಮಾಡುವುದು ಒಂದು ಕಲೆಯಾದರೆ, ಅದರ ಮೇಲೆ ಚಿತ್ತಾಕರ್ಷಕ ಚಿತ್ರಗಳನ್ನು ಮೂಡಿಸುವುದು ಇನ್ನೊಂದು ಕುಸುರಿ ಕಲೆ. ನಿರ್ಜೀವ ಮಡಕೆಗಳ ಮೇಲೆ ಸುಂದರ ಹೂಬಳ್ಳಿಗಳನ್ನು ಮೂಡಿಸಿ, ಜೀವ ತುಂಬುವುದರಲ್ಲಿ ರಂಜನಾ ದುಗೇìಶ್‌ ಶೆಟ್ಟಿಗಾರ್‌ ಸಿದ್ಧಹಸ್ತರು. 

ಸುರತ್ಕಲ್‌ನ ಹಳೆಯಂಗಡಿಯವರಾದ ರಂಜನಾ, ಕಾಟಿಪಳ್ಳ ಸರ್ಕಾರಿ ಶಾಲೆಯಲ್ಲಿ ಕಲಾಶಿಕ್ಷಕಿ. ಚಿತ್ರಕಲೆಯ ವಿವಿಧ ಆಯಾಮಗಳನ್ನು ಕಲಿತು, ಪ್ರಯೋಗಿಸುವ ಕುತೂಹಲ ಇವರದ್ದು. ಆ ಆಸಕ್ತಿಯಿಂದಲೇ ಇವರು, ಮಣ್ಣಿನ ಗಡಿಗೆಗಳಿಗೆ ಕಲಾತ್ಮಕ ಸ್ಪರ್ಶ ಕೊಟ್ಟಿದ್ದಾರೆ. ಗಿಡ, ಮರ, ಬಳ್ಳಿ, ಪ್ರಾಣಿಪಕ್ಷಿ$ ಮತ್ತು ಪ್ರಕೃತಿಯ ಸೌಂದರ್ಯವನ್ನು ಬಿಂಬಿಸುವ ಚಿತ್ರಗಳು ರಂಜನಾರ ಕೈಚಳಕದಿಂದ ಮಡಕೆಗಳ ಮೇಲೆ ಮೂಡಲ್ಪಟ್ಟಿವೆ. ಇದರಿಂದ ಸಾಮಾನ್ಯ ಮಡಕೆ ಕೂಡ ಅದ್ಭುತ ಕಲಾಕೃತಿಯಂತೆ ಕಂಗೊಳಿಸುತ್ತದೆ.  

ಎರಡೇ ಬಣ್ಣ ಸಾಕು
ಮಡಕೆಯನ್ನು ಚಿತ್ತಾಕರ್ಷಕವಾಗಿಸಲು ಕೇವಲ ಎರಡು ಬಣ್ಣಗಳಿದ್ದರೂ ಸಾಕು. ಮಾರುಕಟ್ಟೆಯಲ್ಲಿ ಸಿಗುವ ಫೆವಿಕ್ವಿಲ್‌ ಪೈಂಟನ್ನು ಬಳಸಿದರೆ ಉತ್ತಮ. ಈ ರೀತಿಯ ಅಲಂಕಾರಿಕ ಮಡಕೆಗಳನ್ನು ಗೃಹೋಪಯೋಗಿ ವಸ್ತುವಾಗಿ, ಜಾನಪದ ನೃತ್ಯ, ನಾಟಕಗಳ ಪ್ರಾಪರ್ಟಿಯಾಗಿ ಬಳಸಬಹುದು. ಇದರ ಮೇಲಿನ ಬಣ್ಣವೂ ಬೇಗ ಮಾಸುವುದಿಲ್ಲವಾದ್ದರಿಂದ ದೀರ್ಘ‌ ಕಾಳ ಬಾಳಿಕೆ ಬರುತ್ತದೆ.   

“ನಮ್ಮ ಸುತ್ತಲಿನ ಎಲ್ಲ ವಸ್ತುವೂ ಕಲೆಗೆ ಮೂಲವಾಗಬಲ್ಲದು. ಅದನ್ನು ಹುಡುಕುವ, ಆಸ್ವಾದಿಸುವ ದೃಷ್ಟಿಯಿದ್ದರೆ, ಸಣ್ಣ ಹುಲ್ಲಿನ ಕಡ್ಡಿಯಿಂದಲೂ ಕಲಾಕೃತಿ ರೂಪಿಸಬಹುದು.’ 
ರಂಜನಾ ಶೆಟ್ಟಿಗಾರ್‌

– ಬಳಕೂರು ವಿ.ಎಸ್‌. ನಾಯಕ 

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.