ಥೈರಾಯಿಡ್‌ ಸಮಸ್ಯೆಗೆ ಹೋಮಿಯೋಕೇರ್‌ ಪರಿಹಾರ

Team Udayavani, May 29, 2019, 6:10 AM IST

ಇಂದು ಬಹಳಷ್ಟು ಜನರು ಥೈರಾಯಿಡ್‌, ಪಿಸಿಒಡಿ ಬಂಜೆತನ ಮತ್ತು ಡಯಾಬಿಟಿಸ್‌ನಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ತರಹದ ಆರೋಗ್ಯ ಸಮಸ್ಯೆಗಳು ಹಾರ್ಮೋನ್‌ಗಳ ಅಸಮತೋಲನತೆಯಿಂದ ಉಂಟಾಗುತ್ತದೆ ಎಂದು ಬಹಳ ಜನರಿಗೆ ತಿಳಿದಿಲ್ಲ. ಅಸಮತೋಲನ ತೀವ್ರವಾದ ದೀರ್ಘ‌ಕಾಲದ ವ್ಯಾಧಿಗಳಿಗೆ ದಾರಿ ಮಾಡಿಕೊಡುತ್ತದೆ. ಆದರೆ ಸೂಕ್ತ ಕ್ರಮಗಳನ್ನು ಕೈಗೊಂಡರೆ ಈ ವ್ಯಾಧಿಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು.

ವಿವಿಧ ಹಾರ್ಮೋನ್‌ಗಳ ಅಸಮತೋಲನದಿಂದ ಬರುವ ರೋಗಗಳು
ಥೈರಾಯಿಡ್‌ ಹಾರ್ಮೋನ್‌ಗಳು (U3, U4):
ಇವು ಥೈರಾಯಿಡ್‌ ಗ್ರಂಥಿಯಿಂದ ಉತ್ಪತ್ತಿಯಾಗುತ್ತವೆ, ಆದರೆ ಇದರ ಪ್ರಭಾವವು 90% ಮಾನವನ ಜೀವನಕ್ರಿಯೆಯ ಮೇಲೆ ಆಗುತ್ತದೆ. ಇದರ ಅಸಮತೋಲನದಿಂದ ಹೈಪೋ ಥೈರಾಯಿಡ್‌, ಹೈಪರ್‌ಥೈರಾಯಿಡ್‌, ಗಾಯಟರ್‌ ಅನ್ನುವ ಧೀರ್ಘ‌ಕಾಲದ ರೋಗಗಳು ಬರುತ್ತವೆ.

ಹೈಪೋಥೈರಾಯಿಡ್‌ ಲಕ್ಷಣಗಳು: ತೂಕ ಹೆಚ್ಚಾಗುವುದು, ಕೂದಲು ಉದುರುವುದು, ದೌರ್ಬಲ್ಯ, ಜ್ಞಾಪಕ ಶಕ್ತಿ ಕಡಿಮೆಯಾಗುವುದು, ಋತುಚಕ್ರ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.

ಹೈಪರಥೈರಾಯಿಡ್‌ ಲಕ್ಷಣಗಳು: ತೂಕ ಕಡಿಮೆಯಾಗುವುದು, ದೌರ್ಬಲ್ಯ, ಉಬ್ಬರ ಎಳೆತಗಳು, ಕಾಲು ಕೈಗಳ ನಡುಕ ಮೊದಲಾದ ಸಮಸ್ಯೆಗಳಿಗೆ ದಾರಿಯಾಗುತ್ತದೆ.

ಗಾಯಟರ್‌: ಗಂಟಲ ಕೆಳಗೆ ಇರುವ ಥೈರಾಯಿಡ್‌ ಗ್ರಂಥಿ ಊತಕ್ಕೆ ಗುರಿಯಾದಾಗ ಅದನ್ನು ಗಾಯಟರ್‌ ಅನ್ನುತ್ತಾರೆ. ಇದು ಮುಖ್ಯವಾಗಿ ಆಯೋಡಿನ್‌ ಕೊರತೆಯಿಂದ ಬರುತ್ತದೆ. ಇದು ಹೈಪೋ, ಹೈಪರ್‌ ಥೈರಾಯಿಡ್‌ ಸಮಸ್ಯೆಗಳಿಂದ ಕೂಡ ಬರಬಹುದು.

ಹೋಮಿಯೋಕೇರ್‌ ಇಂಟರ್‌ ನ್ಯಾಷನಲ್‌ ನೀಡುತ್ತಿರುವ ಹಾರ್ಮೋನ್‌ ಸೆಲ್‌ ಮತ್ತು ಜೆನೆಟಿಕ್‌ ಕಾನ್ಸಿಟಿಟ್ಯೂಷನಲ್‌ ಪದ್ಧತಿಯಿಂದ ಎಲ್ಲಾ ಹಾರ್ಮೋನ್‌ ಸಮಸ್ಯೆಗಳಾದ ಪಿಸಿಒಡಿ, ಥೈರಾಯಿಡ್‌, ಋತುಚಕ್ರ ಸಮಸ್ಯೆಗಳು, ಬಂಜೆತನ ಸಮಸ್ಯೆಗಳಿಗೆ ಯಾವುದೇ ಅಡ್ಡಪರಿಣಾಮಗಳು ಬಾರದಂತೆ ಔಷಧಿ ಕೊಡುವುದರಿಂದ ಈ ಸಮಸ್ಯೆ ಮತ್ತೆ ತಿರುಗಿ ಬರದ ಹಾಗೆ ಗುಣಪಡಿಸಬಹುದು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಹೋಮಿಯೋ ಕೇರ್‌ ಇಂಟರ್‌ನ್ಯಾಷನಲ್‌
9550001133, ಉಚಿತ ಕರೆ: 18001081212

ಶಾಖೆಗಳು: ಬೆಂಗಳೂರು (ಜಯನಗರ, ಮಲ್ಲೇಶ್ವರಂ, ಇಂದಿರಾನಗರ, ಎಚ್‌.ಎಸ್‌.ಆರ್‌ ಲೇಔಟ್‌), ಮೈಸೂರು, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ, ದಾವಣಗೆರೆ, ಬೆಳಗಾವಿ, ವಿಜಯಪುರ, ಬೀದರ್‌, ಕಲಬುರಗಿ, ಶಿವಮೊಗ್ಗ,
ತುಮಕೂರು, ಹಾಸನ , ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹೆಣ್ಣುಮಕ್ಕಳಿಗೆ ಅಪ್ಪನ ಮೇಲೆ ಅತೀ ಅನ್ನುವಷ್ಟು ಕಾಳಜಿ, ಭಕ್ತಿ, ಮಮತೆ. "ಪಾಪ, ನಮ್ಮಪ್ಪ' ಎಂಬುದು ಹೆಚ್ಚಿನ ಹೆಣ್ಣುಮಕ್ಕಳ ಕೊರಳ ಮಾತು. ತಮ್ಮನ್ನು ಸಾಕಲು ಅಪ್ಪ...

  • ತೊಟ್ಟಿಲಿನ ತಯಾರಿಕೆಯಿಂದಲೇ ಹೆಸರುವಾಸಿಯಾದ ಊರು, ಧಾರವಾಡ ಜಿಲ್ಲೆಯ ಕಲಘಟಗಿ. ಚೊಚ್ಚಲ ಹೆರಿಗೆಗೆ ತವರಿಗೆ ಬರುವ ಮಗಳಿಗೆ, ಕಲಘಟಗಿಯ ತೊಟ್ಟಿಲನ್ನು ಕೊಡುವುದು...

  • ನಾನು ನನಗಿಂತ ಹತ್ತು ವರ್ಷ ಚಿಕ್ಕವನಾದ ನಿಕ್‌ನನ್ನು ಮದುವೆಯಾದಾಗ ಹಲವರಿಗೆ ಆ ವಿಚಾರವನ್ನು ಅರಗಿಸಿಕೊಳ್ಳಲಾಗಿರಲಿಲ್ಲ. ಪುರುಷರು ತಮಗಿಂತ ಅದೆಷ್ಟು ವರ್ಷ...

  • ದೊಡ್ಡ ದೊಡ್ಡ ಅಂಗಡಿಗಳಲ್ಲಿ, ನೂರಾರು ರೂಪಾಯಿ ಕೊಟ್ಟು, ಚೌಕಾಸಿ ಮಾಡದೆ ಚಪ್ಪಲಿ ಖರೀದಿಸುವ ನಾವು, ಅದೇ ಚಪ್ಪಲಿ ಹರಿದು ಹೋದಾಗ, ಚಮ್ಮಾರರ ಬಳಿ ಐದ್ಹತ್ತು ರೂಪಾಯಿಗೆ...

  • ನಮಗೆ ಬೇಕಾದ ಎಲ್ಲ ಸೌಂದರ್ಯವರ್ಧಕಗಳನ್ನು ಈ ಪ್ರಕೃತಿಯೇ ಧಾರಾಳವಾಗಿ ನೀಡಿದೆ. ಅಷ್ಟಕ್ಕೂ, ಫೇಸ್‌ವಾಶು, ಕ್ರೀಮು, ಟೂತ್‌ಪೇಸ್ಟ್‌ಗಳ ಜಾಹೀರಾತಿನಲ್ಲಿ ತೋರಿಸುವ...

ಹೊಸ ಸೇರ್ಪಡೆ