ಈ ಮಾನ್ಸೂನ್‌ಗೆ ನೀವೇ “ಮಿಂಚು’

Team Udayavani, Jul 11, 2018, 6:00 AM IST

c-1.jpg

ಮಳೆಯೆಂಬುದು ಸೌಂದರ್ಯದ ರಾಯಭಾರಿ. ಹಸಿರು, ಹೂವು, ಧೋ ಎನ್ನುವ ನಿಸರ್ಗ ಸಂಗೀತಗಳೆಲ್ಲ ಮಾನ್ಸೂನ್‌ನ ಮರೆಯಲಾಗದ ಕಚಗುಳಿ. ಈ ಆಹ್ಲಾದ ವಾತಾವರಣದಲ್ಲಿ ನಮ್ಮ ದೇಹದ ಚರ್ಮವೂ ಅತ್ಯಂತ ಮೃದುತ್ವ ಪಡೆಯುತ್ತದೆ. ಅದಕ್ಕೆ ಸೂಕ್ತ ಉಪಚಾರ ದೊರೆತರೆ, ಆಕರ್ಷಕ ಕಾಂತಿ ಪಡೆಯುತ್ತದೆ…

– ಮುಖವನ್ನು ಮಾಯಿಶ್ಚರೈಸರ್‌ಗೊಳಿಸಲು, ಮೊಗದ ತೇವಾಂಶವರ್ಧಕವಾಗಿ ಗುಲಾಬಿ ಜಲ ಮತ್ತು ಗ್ಲಿಸರಿನ್‌ ಲೇಪನ ಹಚ್ಚಿದರೆ ಉತ್ತಮ ಫ‌ಲಿತಾಂಶ ದೊರಕುತ್ತದೆ.

– ಸ್ವಲ್ಪ ನೀರಿನಲ್ಲಿ ಒಂದು ಚಮಚ ಕಡಲೆಹಿಟ್ಟು, ಒಂದು ಚಮಚ, ಹೆಸರು ಹಿಟ್ಟನ್ನು ಕರಗಿಸಬೇಕು. ಈ ಪೇಸ್ಟ್‌ಗೆ ಹಾಲು, ಜೇನು ಹಾಗೂ ನಿಂಬೆರಸ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಮುಖಕ್ಕೆ ಲೇಪಿಸಿ, ಮೃದುವಾಗಿ ತಿಕ್ಕಿ ತೊಳೆದರೆ, ಮೊಗದ ಚರ್ಮಕ್ಕೆ ಮೃದುತ್ವ, ಮಾರ್ದವತೆ ಸಿಗುತ್ತದೆ.

– ಮಳೆ ಎಷ್ಟೇ ಇದ್ದರೂ, ನಿತ್ಯವೂ 3 ಲೀಟರ್‌ನಷ್ಟು ಉಗುರು ಬೆಚ್ಚಗಿರುವ ನೀರಿನ ಸೇವನೆ ತಪ್ಪಿಸಬಾರದು.

– ಸ್ನಾನ ಮಾಡುವ ಮುನ್ನ, ಬಿಸಿ ನೀರಿಗೆ ಲಿಂಬೆರಸ ಮದ್ದು ಗುಲಾಬಿ ದಳವನ್ನು ಬೆರೆಸಿ, ಸ್ನಾನ ಮಾಡಿದರೆ ಚರ್ಮದ ತ್ವಚೆ ಹಿಗ್ಗುತ್ತದೆ.

– ತಾಜಾ ಗುಲಾಬಿ ದಳಗಳನ್ನು 15 ನಿಮಿಷ ಕುದಿಸಿ, ತಣಿಸಿದ ಹಾಲಿನಲ್ಲಿ ನೆನೆಸಿಡಬೇಕು. ತದನಂತರ ಅರೆದು ಪೇಸ್ಟ್‌ ತಯಾರಿಸಿ, ಮುಖಕ್ಕೆ ಲೇಪಿಸಬೇಕು. 20 ನಿಮಿಷದ ಬಳಿಕ ಮುಖ ತೊಳೆದರೆ ಶುಭ್ರ ಕಾಂತಿ ಸಿಗುತ್ತದೆ.

ಟಾಪ್ ನ್ಯೂಸ್

7-ptr

Puttur: ನಾಪತ್ತೆಯಾಗಿದ್ದ ಯುವಕನ ಮೃತದೇಹ ಗೌರಿ ಹೊಳೆ ಸೇತುವೆ ಬಳಿ ಪತ್ತೆ

ರೀಲ್ಸ್‌ ಮಾಡಲು DSLR ಕ್ಯಾಮೆರಾ ಬೇಕೆಂದು ಕೆಲಸಕ್ಕಿದ್ದ ಮನೆಯಿಂದ ಚಿನ್ನಾಭರಣ ಲೂಟಿಗೈದ ಮಹಿಳೆ

ರೀಲ್ಸ್‌ ಮಾಡಲು DSLR ಕ್ಯಾಮೆರಾ ಬೇಕೆಂದು ಕೆಲಸಕ್ಕಿದ್ದ ಮನೆಯಿಂದ ಚಿನ್ನಾಭರಣ ಲೂಟಿಗೈದ ಮಹಿಳೆ

china

Chinese Influencer; ನೇರಪ್ರಸಾರ ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ತಿಂದು ಪ್ರಾಣಬಿಟ್ಟ ಯುವತಿ

Nayakanahatti

Nayakanahatti; ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಕಳ್ಳರ ಗ್ಯಾಂಗ್

IPL 2025; Rishabh Pant will not leave Delhi; Rahul may come back to RCB

IPL 2025; ಡೆಲ್ಲಿ ಬಿಟ್ಟು ಹೋಗಲ್ವಂತೆ ರಿಷಭ್ ಪಂತ್..!; ರಾಹುಲ್ ಬಗ್ಗೆಯೂ ಸಿಕ್ತು ಅಪ್ಡೇಟ್

“ದರ್ಶನ್‌ ಫ್ಯಾನ್ಸ್‌ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ..” ದಿವ್ಯಾ ತಾಯಿ ಕಣ್ಣೀರು

“ದರ್ಶನ್‌ ಫ್ಯಾನ್ಸ್‌ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ..” ದಿವ್ಯಾ ತಾಯಿ ಕಣ್ಣೀರು

Ronihala; ಜಮೀನಿಗೆ ನುಗ್ಗಿದ ಕಾಲುವೆ ನೀರು, ಬೆಳೆ ಹಾನಿ; ಪರಿಹಾರಕ್ಕೆ ರೈತರ ಆಗ್ರಹ

Ronihala; ಜಮೀನಿಗೆ ನುಗ್ಗಿದ ಕಾಲುವೆ ನೀರು, ಬೆಳೆ ಹಾನಿ; ಪರಿಹಾರಕ್ಕೆ ರೈತರ ಆಗ್ರಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

7-ptr

Puttur: ನಾಪತ್ತೆಯಾಗಿದ್ದ ಯುವಕನ ಮೃತದೇಹ ಗೌರಿ ಹೊಳೆ ಸೇತುವೆ ಬಳಿ ಪತ್ತೆ

ಜ್ಞಾನಯೋಗಾಶ್ರಮದಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮ ; ಸಾವಿರಾರು ಭಕ್ತರು ಭಾಗಿ

Vijayapura: ಜ್ಞಾನಯೋಗಾಶ್ರಮದಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮ; ಸಾವಿರಾರು ಭಕ್ತರು ಭಾಗಿ

ರೀಲ್ಸ್‌ ಮಾಡಲು DSLR ಕ್ಯಾಮೆರಾ ಬೇಕೆಂದು ಕೆಲಸಕ್ಕಿದ್ದ ಮನೆಯಿಂದ ಚಿನ್ನಾಭರಣ ಲೂಟಿಗೈದ ಮಹಿಳೆ

ರೀಲ್ಸ್‌ ಮಾಡಲು DSLR ಕ್ಯಾಮೆರಾ ಬೇಕೆಂದು ಕೆಲಸಕ್ಕಿದ್ದ ಮನೆಯಿಂದ ಚಿನ್ನಾಭರಣ ಲೂಟಿಗೈದ ಮಹಿಳೆ

6-chikkodi

Chikkodi: ಕೃಷ್ಣಾ ನದಿಯ ಒಳಹರಿವು ಹೆಚ್ಚಳ: ನದಿತೀರದ ಗ್ರಾಮಗಳಿಗೆ ಪ್ರಕಾಶ್ ಹುಕ್ಕೇರಿ ಭೇಟಿ

china

Chinese Influencer; ನೇರಪ್ರಸಾರ ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ತಿಂದು ಪ್ರಾಣಬಿಟ್ಟ ಯುವತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.