ನ್ಯೂ ಇಯರ್‌ ವಾರ್ಡ್‌ರೋಬ್‌


Team Udayavani, Dec 27, 2017, 6:05 AM IST

wardrob.jpg

ಹೊಸ ವರ್ಷವನ್ನು ಹಳೆಬಟ್ಟೆಗಳಿಂದ ಸ್ವಾಗತಿಸುವಿರೇಕೆ? ಹೊಸ ಬಟ್ಟೆ ಧರಿಸಿ, ಹೊಸ ಸ್ಟೈಲ್‌ ಮೂಲಕವೇ 2018ಕ್ಕೆ ಹೆಜ್ಜೆ ಇಡಿ. ಅಷ್ಟಕ್ಕೂ ನ್ಯೂ ಇಯರ್‌ ವೇಳೆ ನಿಮ್ಮ ಕಪಾಟಿನಲ್ಲಿ ಇರಬೇಕಾದ ವಸ್ತುಗಳು ಯಾವುವು?

ಹೊಸ ವರ್ಷ ಬರುತಿದೆ. ಹೊಸ ಹರುಷ ತರುತ್ತಿದೆ. ಹಾಗಿ¨ªಾಗ, ಈ ಜನ್ಮದಲ್ಲಿ ಮುಂದೆ ಎಂದೂ ಉಡಲು ಸಾಧ್ಯವಾಗದ ಹಳೇ ಫ್ಯಾಷನ್‌ನ ಉಡುಪುಗಳನ್ನು ಕಪಾಟಿನಲ್ಲಿ ಇನ್ನೂ ಯಾಕೆ ಇಟ್ಟುಕೊಂಡಿದ್ದೀರಾ? ಹಳೇ ಬಟ್ಟೆಗಳನ್ನು ದಾನ ಮಾಡಿ. ಹೊಸ ಬಟ್ಟೆಗಳನ್ನು ಸ್ವಾಗತಿಸಿ. ಇಲ್ಲವೇ ಹಳೇ ಬಟ್ಟೆಯನ್ನು ಎಕ್ಸ್‌ಚೇಂಜ… ಮಾಡಿ, ಹೊಸ ಬಟ್ಟೆ ಕೊಳ್ಳಿ. ಹಾಗೆಂದ ಮಾತ್ರಕ್ಕೆ ವರ್ಷ ಮುಗಿಯುವಷ್ಟರಲ್ಲಿ ದುಡ್ಡನ್ನೆÇÉಾ ಬಟ್ಟೆ ಖರೀದಿಗೆ ಖರ್ಚು ಮಾಡಿ ಕೈ ಖಾಲಿ ಮಾಡಿಕೊಳ್ಳಿ ಎಂದಲ್ಲ! ಹೊಸ ವರ್ಷಕ್ಕೆ ನಿಮ್ಮ ಕಪಾಟಿನಲ್ಲಿ ಇರಬೇಕಾದ ವಸ್ತುಗಳು ಯಾವುವು ಎಂಬುದರ ಪಟ್ಟಿ ಇಲ್ಲಿದೆ. ಹೊಸ ವರ್ಷವನ್ನು ಹೊಸ ಸ್ಟೈಲ… ನೊಂದಿಗೆ ಆರಂಭಿಸಿ. 

ಸ್ಟೈಲೂ ಇರಲಿ, ಆರಾಮವೂ ಸಿಗಲಿ
ಬಿಸಿಲು, ಧೂಳು ಅಥವಾ ಚಳಿಯಿಂದ ಕಣ್ಣುಗಳನ್ನು ರಕ್ಷಿಸಲು ನಮ್ಮ ಮುಖಕ್ಕೆ ಒಪ್ಪುವ ಒಳ್ಳೆಯ ಆಕಾರ ಮತ್ತು ಗಾತ್ರದ ಕನ್ನಡಕ ಇಟ್ಟುಕೊಂಡರೆ ಉತ್ತಮ. ತಂಪು ಕನ್ನಡಕ ಕಪ್ಪು ಬಣ್ಣದ್ದೇ ಆಗಬೇಕೆಂದು ಏನೂ ಇಲ್ಲ. ಕಂದು, ನೀಲಿ, ಗುಲಾಬಿ, ಸ್ವರ್ಣ, ಹೀಗೆ ಬಗೆ- ಬಗೆಯ ಆಯ್ಕೆಗಳಿವೆ. ಫ್ಲಿಪ್‌- ಪ್ಲಾ±Õ…, ಸ್ಯಾಂಡಲ್ಸ್‌, ಓಪನ್‌ ಶೂನಂಥ ಪಾದರಕ್ಷೆಗಳು ಇರಲಿ. ಇವು ಪಾಶ್ಚಾತ್ಯ ಮತ್ತು ಭಾರತೀಯ ಉಡುಗೆಗಳ ಜೊತೆ ಮ್ಯಾಚ್‌ ಆಗುತ್ತವೆ. ಪಾದರಕ್ಷೆಗಳು ನೋಡಲು ಮಾತ್ರವೇ ಅಂದವಿದ್ದು, ತೊಡಲು ಕಷ್ಟ ಎನಿಸಿದರೆ ಅಂಥವನ್ನು ತಿರಸ್ಕರಿಸಿ. ಏಕೆಂದರೆ, ಅಂಥ ಪಾದರಕ್ಷೆಗಳು ಪಾದಗಳಿಗೆ ಗಾಯವನ್ನು ಉಂಟುಮಾಡಬಲ್ಲವು. ಸ್ಟೈಲ್‌ ಜೊತೆ ಕಂಫ‌ರ್ಟ್‌ ಕೂಡ ಮುಖ್ಯ ಎಂಬುದು ನೆನಪಿದ್ದರೆ ಸಾಕು. 

ಹೊಸ ವರ್ಷಕ್ಕೆ ಹೊಸ ಸ್ಟೈಲ್‌
ಇನ್ನು ಹೊಸ ವರ್ಷದಾರಂಭದ ಪಾರ್ಟಿ, ಪಿಕ್ನಿಕ್‌, ಸಮಾರಂಭಗಳು, ಕ್ಯಾಶುಯಲ… ಔಟಿಂಗ್‌ ಎಲ್ಲವಕ್ಕೂ ಸೇರಿದಂತೆ ಒಂದು ದಿರಿಸನ್ನು ಮೀಸಲಿಡಿ. ಫ್ಲೋರಲ್‌ (ಹೂವಿನ ಮುದ್ರೆಯುಳ್ಳ) ಪ್ರಿಂಟ್‌ ಇರುವ ಅಥವಾ ಸಾಲಿಡ್‌ ಕಲರ್‌x (ಒಂದೇ ಬಣ್ಣದ) ದಿರಿಸು ಇಟ್ಟುಕೊಳ್ಳಿ. ಫ್ಲೋರಲ್‌, ಅನಿಮಲ… ಪ್ರಿಂಟ್‌ ಮತ್ತು ಸಾಂಪ್ರದಾಯಿಕ ವಿನ್ಯಾಸದ 3, 4 ಸ್ಕಾಫ್ìಗಳು ಬೋರಿಂಗ್‌ ಬಟ್ಟೆ ತೊಟ್ಟರೂ ನೀವು ಇಂಟೆರೆಸ್ಟಿಂಗ್‌ ಆಗಿ ಕಾಣುವಂತೆ ಮಾಡುತ್ತವೆ!

ಬಿಳಿ ಟಾಪ್‌ ನೀಲಿ ಪ್ಯಾಂಟ್‌
ಬಿಳಿ ಶರ್ಟ್‌ ಅಥವಾ ಟಾಪ್‌ಗೆ ನೀಲಿ ಬಣ್ಣದ ಪ್ಯಾಂಟ್‌ ಒಳ್ಳೆ ಕಾಂಬಿನೇಶನ್‌. ಆದ್ದರಿಂದ ಉತ್ತಮ ಫಿಟ್‌ ಮತ್ತು ಕಂಫ‌ರ್ಟ್‌ (ಆರಾಮ) ಇರುವ ಜೀ®Õ… ಪ್ಯಾಂಟ್‌ ಕೊಳ್ಳಬಹುದು. ಖಾದಿ ಕುರ್ತಾ ಚಳಿಗಾಲ, ಬೇಸಿಗೆ, ಎಲ್ಲದರಲ್ಲೂ ಉಪಯುಕ್ತ. ಕುರ್ತಾವನ್ನು ಡೆನಿಮ್ಸ…, ಲೆಗ್ಗಿಂಗ್ಸ್‌, ಪಟಿಯಾಲ ಪ್ಯಾಂಟ್‌, ಪಲಾಝೊà ಅಥವಾ ಲಂಗದ ಮೇಲೂ ಧರಿಸಬಹುದು. ತುಂಬಾ ಬಿಗಿಯಾಗಿರದ, ಸಡಿಲ ಕುರ್ತಾ ತೊಟ್ಟರೆ, ಆರಾಮದಾಯಕವಾಗಿಯೂ ಇರುತ್ತದೆ. ಕಪ್ಪು ಬಣ್ಣದ ಪ್ಯಾಂಟ್‌ ಬಹುತೇಕ ಎಲ್ಲ ಟಾಪ್‌ಗ್ಳ ಜೊತೆ ಹೊಂದುತ್ತದೆ. ಆದ್ದರಿಂದ ಕಪ್ಪು ಬಣ್ಣದ ಲೆಗ್ಗಿಂಗ್ಸ್‌, ಹಾರೆಮ… ಅಥವಾ ಚೂಡಿದಾರ ಪ್ಯಾಂಟ್‌ ಇಟ್ಟುಕೊಳ್ಳಿ. ಗಡಿಬಿಡಿಯಲ್ಲಿ ಹೊರಗಡೆ ಹೋಗುವ ಸಂದರ್ಭದಲ್ಲಿ, ದಿರಿಸುಗಳನ್ನು ಮಿಕÕ…- ಮ್ಯಾಚ್‌ ಮಾಡಲು ಪುರುಸೊತ್ತು ಇಲ್ಲದಿರುವಾಗ, ಕೊನೆ ಕ್ಷಣದಲ್ಲಿ ಟೈಲರ್‌ ಅಂಗಡಿ ಹುಡುಕಿಕೊಂಡು ಹೋಗಲು ಆಗುವುದಿಲ್ಲ. ಅಂಥ ಸಮಯದಲ್ಲಿ ಇವಿಷ್ಟೂ ಉಪಯೋಗಕ್ಕೆ ಬರುತ್ತವೆ.

ಕಪಾಟಿನಲ್ಲಿ ಇವಿದ್ದರೆ ಚೆನ್ನ 
1.    ತಂಪು ಕನ್ನಡಕ (ಸನ್‌ ಗ್ಲಾಸ್‌)
2.    ಪಾದರಕ್ಷೆ 
3.    ಶಾಲು ಅಥವಾ ಸ್ಕಾರ್ಫ್ 
4.    ವೈಟ್‌ ಕಾಟನ್‌ ಶರ್ಟ್‌, ನೀಲಿ ಬಣ್ಣದ ಡೆನಿಮ್ಸ್ (ಜೀನ್ಸ್ ಪ್ಯಾಂಟ್‌)
5.    ಖಾದಿ ಕುರ್ತಾ 
6.    ಕಪ್ಪು ಬಣ್ಣದ ಲೆಗ್ಗಿನ್ಸ್ ಅಥವಾ ಪ್ಯಾಂಟ್‌

ಟಾಪ್ ನ್ಯೂಸ್

ಮರಳಿನ ಮೋಡಿಗೆ ಮಾಯವಾದ ಬುರ್ಜ್‌ ಖಲೀಫಾ!

ಮರಳಿನ ಮೋಡಿಗೆ ಮಾಯವಾದ ಬುರ್ಜ್‌ ಖಲೀಫಾ!

ಸಂಘರ್ಷದ ನಡುವೆ ಶಾಂತಿ ಪಸರಿಸುವ ನವ ಭಾರತ ನಿರ್ಮಾಣ ಮಾಡಿ : ಯುವಜನತೆಗೆ ಪ್ರಧಾನಿ ಮೋದಿ ಕರೆ

ಸಂಘರ್ಷದ ನಡುವೆ ಶಾಂತಿ ಪಸರಿಸುವ ನವ ಭಾರತ ನಿರ್ಮಾಣ ಮಾಡಿ : ಯುವಜನತೆಗೆ ಪ್ರಧಾನಿ ಮೋದಿ ಕರೆ

ಕಾಂಗ್ರೆಸ್‌ ಭದ್ರಕೋಟೆಗೆ ಹೊಸ ಮುಖಗಳ ಲಗ್ಗೆ

ಕಾಂಗ್ರೆಸ್‌ ಭದ್ರಕೋಟೆಗೆ ಹೊಸ ಮುಖಗಳ ಲಗ್ಗೆ

ಮಸೀದಿಯೋ ಅಥವಾ ಮಂದಿರವೋ…? ಬಾಬ್ರಿ ಮಸೀದಿಯಿಂದ ಕುತುಬ್‌ ಮಿನಾರ್‌ವರೆಗೆ…

ಮಸೀದಿಯೋ ಅಥವಾ ಮಂದಿರವೋ…? ಬಾಬ್ರಿ ಮಸೀದಿಯಿಂದ ಕುತುಬ್‌ ಮಿನಾರ್‌ವರೆಗೆ…

ಆರ್ಥಿಕ ಪ್ರಗತಿಗೆ ತಡೆಯಾಗಿರುವ ಹಣದುಬ್ಬರ

ಆರ್ಥಿಕ ಪ್ರಗತಿಗೆ ತಡೆಯಾಗಿರುವ ಹಣದುಬ್ಬರ

ಲಕ್ನೋ ಎಂಬ ಲಕ್ಷ್ಮಣಪುರಿ…!

ಲಕ್ನೋ ಎಂಬ ಲಕ್ಷ್ಮಣಪುರಿ…!

ಪದವಿಪೂರ್ವ ಕಾಲೇಜುಗಳಲ್ಲಿ ಸೂಕ್ತ ಸೌಲಭ್ಯ ಸಿಗಲಿ

ಪದವಿಪೂರ್ವ ಕಾಲೇಜುಗಳಲ್ಲಿ ಸೂಕ್ತ ಸೌಲಭ್ಯ ಸಿಗಲಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

udayavani youtube

ಶಿವಮೊಗ್ಗದಲ್ಲಿ ರಸ್ತೆ ತುಂಬೆಲ್ಲಾ ನೀರು… ಅಪಾಯಕ್ಕೆ ಅಹ್ವಾನ ನೀಡುತ್ತಿವೆ ಗುಂಡಿಗಳು..

ಹೊಸ ಸೇರ್ಪಡೆ

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಶ್ರೀಕಾಂತ್‌, ಮಾಳವಿಕಾಗೆ ಸೋಲು

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಶ್ರೀಕಾಂತ್‌, ಮಾಳವಿಕಾಗೆ ಸೋಲು

ಮರಳಿನ ಮೋಡಿಗೆ ಮಾಯವಾದ ಬುರ್ಜ್‌ ಖಲೀಫಾ!

ಮರಳಿನ ಮೋಡಿಗೆ ಮಾಯವಾದ ಬುರ್ಜ್‌ ಖಲೀಫಾ!

ಪಿಎಸ್‌ಐ ಅಕ್ರಮ ನೇಮಕ: ಸರಕಾರಕ್ಕೆ ನೋಟಿಸ್‌

ಪಿಎಸ್‌ಐ ಅಕ್ರಮ ನೇಮಕ: ಸರಕಾರಕ್ಕೆ ನೋಟಿಸ್‌

ಜೂ. ವಿಶ್ವಕಪ್‌ ಶೂಟಿಂಗ್‌: ಭಾರತಕ್ಕೆ ಅಗ್ರಸ್ಥಾನ

ಜೂ. ವಿಶ್ವಕಪ್‌ ಶೂಟಿಂಗ್‌: ಭಾರತಕ್ಕೆ ಅಗ್ರಸ್ಥಾನ

ಸಂಘರ್ಷದ ನಡುವೆ ಶಾಂತಿ ಪಸರಿಸುವ ನವ ಭಾರತ ನಿರ್ಮಾಣ ಮಾಡಿ : ಯುವಜನತೆಗೆ ಪ್ರಧಾನಿ ಮೋದಿ ಕರೆ

ಸಂಘರ್ಷದ ನಡುವೆ ಶಾಂತಿ ಪಸರಿಸುವ ನವ ಭಾರತ ನಿರ್ಮಾಣ ಮಾಡಿ : ಯುವಜನತೆಗೆ ಪ್ರಧಾನಿ ಮೋದಿ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.