Udayavni Special

ಫ್ಯಾನ್ಸಿ ಬೆಲ್ಟ್ ಜಮಾನಾ

Team Udayavani, Jan 5, 2018, 12:17 PM IST

05-27.jpg

ಲೇಡೀಸ್‌ ಈಗ ಹಬ್ಬ ಹರಿದಿನಗಳಲ್ಲಿ ಮಾತ್ರ ಯತ್ನಿಕ್‌ ವೇರ್‌ ಧರಿಸುವುದು ಸಾಮಾನ್ಯ. ಅದು ಬಿಟ್ಟರೆ ಅವರಿಗೆ ವೆಸ್ಟರ್ನ್ ಟೌಟ್‌ಫಿಟ್‌ಗಳೇ ತುಂಬಾ ಇಷ್ಟ. ಹಾಗೇ ಜೀನ್ಸ್‌ , ಮಿಡೀಸ್‌, ಮಿನೀಸ್‌ ಧರಿಸುವಾಗ ಅದಕ್ಕೆ ಸೂಟ್‌ ಆಗುವ ಬೆಲ್ಟ್ನ ಆಯ್ಕೆ ತುಂಬ ಮುಖ್ಯವಾಗುತ್ತದೆ. ಡ್ರೆಸ್‌ ಚೆನ್ನಾಗಿದ್ದು ಅದರ ಬೆಲ್ಟ್ ಚೆನ್ನಾಗಿಲ್ಲ ಅಂದ್ರೆ ಅದರ ಲುಕ್‌ ಹಾಳಾಗುತ್ತದೆ. ಯಾವ ಡ್ರೆಸ್‌ಗೆ ಯಾವ ತರಹದ ಬೆಲ್ಟ್ ಧರಿಸಬೇಕು ಎನ್ನುವುದು ತಿಳಿದುಕೊಂಡಿರುವುದು ಅತೀ ಮುಖ್ಯ.

ಕಲರ್‌ಫ‌ುಲ್‌ ಕಾಟನ್‌ ಬೆಲ್ಟ್, ಜೂಟ್‌ ಬೆಲ್ಟ್, ಲೆದರ್‌ ಬೆಲ್ಟ್, ಪ್ಲಾಸ್ಟಿಕ್‌ ಬೆಲ್ಟ್, ಹೂ ಬಳ್ಳಿಗಳ ಬೆಲ್ಟ್ ಇದು ಫ್ಯಾಷನ್‌ ಹುಡುಗಿಯರನ್ನು ಹಾವಿನಂತೆ ಸುತ್ತುಕೊಂಡಿವೆ. ಕಾಂಟ್ರಾಸ್ಟ್‌ ಶೇಡಿನ ಬೆಲ್ಟ್ ಜೀನ್ಸ್‌ ಬೆಡಗಿಯರ ಅವತಾರವನ್ನೇ ಬದಲಿಸಿದೆ. ಇದೀಗ ಬೆಲ್ಟ್ ಗಳಲ್ಲಿ ಹಲವು ಬಗೆ ಇವೆ. ಇವು ಇಡೀ ಡ್ರೆಸ್‌ನ ಲುಕ್ಕನ್ನೇ ಬದಲಿಸುತ್ತಿದೆ. ಇನ್ನು ಹೊಸ ಲುಕ್‌ ನೀಡೋ ಲೇಡೀಸ್‌ ಫ್ಯಾಷನ್‌ ಬೆಲ್ಟ್‌ಗಳು ಟೀನೇಜ್‌ ಹುಡುಗಿಯರ ಬಳಕುವ ಸೊಂಟವನ್ನು ಹಿಡಿದಿಟ್ಟಿವೆ. ವೈವಿಧ್ಯ ವಿನ್ಯಾಸ, ಬಣ್ಣಗಳಲ್ಲಿ ಸಿಗುವ ಬೆಲ್ಟ್‌ಗಳು ಮಾಲ್‌ಗ‌ಳಿಂದ ಹಿಡಿದು ಸ್ಟ್ರೀಟ್‌ ಷ್ಯಾಷನ್‌ ತನಕವು ತನ್ನ ಸ್ಥಾನವನ್ನು ಆಕ್ರಮಿಸಿಕೊಂಡಿದೆ. 

    ಹಳೆ ಕಾಲದ ವೈಟ್‌ ಬೆಲ್ಟ್ , ಬಕ್ಕಲ್‌ ಬೆಲ್ಟ್‌ಗಳು  ಹೊಸ ಟಚ್‌ ಪಡೆದು ಮತ್ತೆ ಫ್ಯಾಷನ್‌ ಲೋಕಕ್ಕೆ ಲಗ್ಗೆ ಇಟ್ಟಿದೆ. ಬೆಲ್ಟ್‌ಗಳನ್ನು ಲೂಸ್‌ ಆಗಿರುವ ಪ್ಯಾಂಟುಗಳನ್ನು ಹಿಡಿದಿಟ್ಟದುಕೊಳ್ಳಲು ಬಳಸುತ್ತಿದ್ದ ಜನರು ಇಂದು ಸ್ಟೈಲ್‌ಗಾಗಿ ಬಳಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ಸ್ಟೈಲಿಷ್‌ ಬೆಲ್ಟ್ ಗಳು ತನ್ನ ಸ್ಥಾನವನ್ನು ಅಲಂಕರಿಸಿವೆ. ಗೌನ್‌ಗಳು, ಮಿನೀಸ್‌, ಸ್ಕರ್ಟ್‌, ಜೀನ್ಸ್‌, ಬಿಲೋವೆಸ್ಟ್‌ ಜೀನ್ಸ್‌. ಫಾರ್ಮಲ್ಸ್‌, ಫ್ರಾಕ್‌ಗಳನ್ನು ಸುತ್ತುವರಿದು ಫ್ಯಾಷನ್‌ ಸ್ಟೇಟೆ¾ಂಟ್‌ ಹುಟ್ಟು ಹಾಕಿವೆ.

    ಬಿಗ್‌ ಬೆಲ್ಟ್‌ಗಳು ಟೀನೇಜ್‌ ಹುಡುಗಿಯರ ಹಾಟ್‌ ಡ್ರೆಸ್‌ನೊಳಗೆ ಹೊಕ್ಕು ಗ್ಲಾಮರಸ್‌ ಎನಿಸಿಕೊಂಡಿದೆ. ಬಿಗ್‌ ಬೆಲ್ಟ್‌ಗಳು ಫ್ರಾಕ್‌ ಹಾಗೂ ಗೌನ್‌ಗಳ ಲುಕ್ಕನ್ನು ಇನ್ನಷ್ಟು ಹೆಚ್ಚಿಸಿವೆ. ಸೊಂಟವನ್ನು ಫ್ಲಾಟ್‌ ಆಗಿ ಬಿಂಬಿಸುತ್ತವೆ. ಮೊದಲೆಲ್ಲಾ ಬೆಲ್ಟ್‌ಗಳಲ್ಲಿ ಬೆರಳೆಣಿಕೆಯಷ್ಟೆ ಕಲರ್‌ಗಳಿದ್ದವು. ಆದರೆ, ಇದೀಗ ಪ್ಯಾಷನ್‌ ಲೋಕಕ್ಕೆ ಕಲರ್‌ಫ‌ುಲ್‌ ಬೆಲ್ಟ್ ಗಳು ಲಗ್ಗೆ ಇಟ್ಟಿವೆ. ನಿಮ್ಮ ಡ್ರೆಸ್‌ ಕಲರ್‌ಗೆ ತಕ್ಕಂತೆ ಕಲರ್‌ ಕಲರ್‌ ಬೆಲ್ಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಹೀಗಾಗಿ, ಇದು ಫ್ಯಾಷನ್‌ ಹುಡುಗಿಯರ ಮನ ಗೆಲ್ಲುವುದರಲ್ಲಿ ಸಂಶಯವಿಲ್ಲ.

    ಮಧ್ಯಮ, ದಪ್ಪ ಅಥವಾ ಸಣ್ಣ ಬೆಲ್ಟ್ನಿಂದ ನಿಮ್ಮ ಸೊಂಟದ ಭಾಗದ ಆಕರ್ಷಣೆ ಹಿಡಿದಿಡುತ್ತವೆ. ಅದರಲ್ಲೂ ಲೋಹ ಲೇಪನ ಅಥವಾ ಥೆÅಡ್‌ಗಳಿದ್ದರೆ ಉತ್ತಮ. ಬೆಲ್ಟಿನ ವಿಶೇಷತೆ ಎಂದರೆ ನಿಮ್ಮ ಸಿಂಪಲ್‌ ಬಟ್ಟೆಗಳಿಗೂ ಹೊಸ ಲುಕ್‌ ನೀಡಬಹುದು. ಯಾವುದೇ ಬಗೆಯ ಬೆಲ್ಟ್ ಧರಿಸಿ ನೀವು ಆಕರ್ಷಕವಾಗಿ ಕಾಣಬೇಕು ಅಂದರೆ ನಿಮ್ಮ ಕೂದಲಿನ ವಿನ್ಯಾಸ, ವಾಚ್‌, ಚಪ್ಪಲಿ ಕೂಡ ಬೆಲ್ಟ್ಗೆ ಹೊಂದುವಂತಿರಬೇಕು.

ಸುಲಭಾ ಆರ್‌. ಭಟ್‌

ಟಾಪ್ ನ್ಯೂಸ್

“ಬೇಡಿಕೆ ಈಡೇರುವವರೆಗೆ ಜಿಎಸ್‌ಟಿ ಕಟ್ಟಬೇಡಿ’ : ಪ್ರಧಾನಿ ಸಹೋದರ ಪ್ರಹ್ಲಾದ್‌ ಮೋದಿ ಆಗ್ರಹ

“ಬೇಡಿಕೆ ಈಡೇರುವವರೆಗೆ ಜಿಎಸ್‌ಟಿ ಕಟ್ಟಬೇಡಿ’ : ಪ್ರಧಾನಿ ಸಹೋದರ ಪ್ರಹ್ಲಾದ್‌ ಮೋದಿ ಆಗ್ರಹ

ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿ ಭಾರತೀಯ ಮೂಲದ ರಶಾದ್‌ ಹುಸೇನ್‌ ನೇಮಕ

ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿ ಭಾರತೀಯ ಮೂಲದ ರಶಾದ್‌ ಹುಸೇನ್‌ ನೇಮಕ

ಫೈನಾನ್ಸ್ ಮಾಲೀಕ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

ಫೈನಾನ್ಸ್ ಮಾಲೀಕ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

rdffggggf

40 ವರ್ಷಗಳ ಬಳಿಕ ಬ್ರಿಟನ್ ರಾಣಿ ಡಯಾನಾ ಮದುವೆ ಕೇಕ್‌ ತುಂಡು ಹರಾಜು!

ಕಲ್ಲುಗಣಿ  ಪ್ರದೇಶಕ್ಕೆ  ಹೇಮಾವತಿ ನಾಲೆ ನೀರು ನುಗ್ಗಿ ಝರಿ ನಿರ್ಮಾಣ

ಕಲ್ಲುಗಣಿ ಪ್ರದೇಶಕ್ಕೆ ಹೇಮಾವತಿ ನಾಲೆ ನೀರು ನುಗ್ಗಿ ಝರಿ ನಿರ್ಮಾಣ

fgdfgrr

ರಾಜಕೀಯ ನಿವೃತ್ತಿ ಘೋಷಿಸಿದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ

dsfgsereter

ಲಾಕ್‌ಡೌನ್ ಬೇಕೇ, ಬೇಡವೇ ಎನ್ನುವುದನ್ನು ಜನರೇ ನಿರ್ಧರಿಸಲಿ : ಜಿಲ್ಲಾಧಿಕಾರಿ ಜಿ. ಜಗದೀಶ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

ಚಳಿಯಲ್ಲಿ ನೆಲ್ಲಿಯಿಂದ ಕೇಶ ಸುಂದರ!

ಚಳಿಯಲ್ಲಿ ನೆಲ್ಲಿಯಿಂದ ಕೇಶ ಸುಂದರ!

k-20

ಸೆರಗು-ಲೋಕದ ಬೆರಗು

ಟ್ರೆಂಡಿ ಪಾದರಕ್ಷೆಗಳು 

ಟ್ರೆಂಡಿ ಪಾದರಕ್ಷೆಗಳು 

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

MUST WATCH

udayavani youtube

ಕೋವಿಡ್ ಹೆಚ್ಚಳಕ್ಕೆ ಪರೋಕ್ಷವಾಗಿ ಜನರೇ ಕಾರಣರಾಗುತ್ತಿದ್ದಾರೆ : ಜಿಲ್ಲಾಧಿಕಾರಿ ಜಿ. ಜಗದೀಶ್

udayavani youtube

ಅತಿವೃಷ್ಟಿ ಹೊಡೆತಕ್ಕೆ ನಲುಗಿದ ರೈತರು

udayavani youtube

ಮನೆಯ ದೀಪ ಆರಿಸಿದವನಿಗೆ ಶಿಕ್ಷೆ ಆಗಲೇ ಬೇಕು: ಅಜೇಂದ್ರ ಶೆಟ್ಟಿ ತಂದೆ ಹೇಳಿಕೆ

udayavani youtube

ಅದು ಹೇಳಿದ್ರೆ ಅವರಿಗೂ , ನನಗೂ ಒಳ್ಳೇದಲ್ಲ !

udayavani youtube

ಸತತ 4ನೇ ದಿನವೂ ಭಾರತದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ

ಹೊಸ ಸೇರ್ಪಡೆ

“ಬೇಡಿಕೆ ಈಡೇರುವವರೆಗೆ ಜಿಎಸ್‌ಟಿ ಕಟ್ಟಬೇಡಿ’ : ಪ್ರಧಾನಿ ಸಹೋದರ ಪ್ರಹ್ಲಾದ್‌ ಮೋದಿ ಆಗ್ರಹ

“ಬೇಡಿಕೆ ಈಡೇರುವವರೆಗೆ ಜಿಎಸ್‌ಟಿ ಕಟ್ಟಬೇಡಿ’ : ಪ್ರಧಾನಿ ಸಹೋದರ ಪ್ರಹ್ಲಾದ್‌ ಮೋದಿ ಆಗ್ರಹ

ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿ ಭಾರತೀಯ ಮೂಲದ ರಶಾದ್‌ ಹುಸೇನ್‌ ನೇಮಕ

ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿ ಭಾರತೀಯ ಮೂಲದ ರಶಾದ್‌ ಹುಸೇನ್‌ ನೇಮಕ

ಫೈನಾನ್ಸ್ ಮಾಲೀಕ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

ಫೈನಾನ್ಸ್ ಮಾಲೀಕ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

rdffggggf

40 ವರ್ಷಗಳ ಬಳಿಕ ಬ್ರಿಟನ್ ರಾಣಿ ಡಯಾನಾ ಮದುವೆ ಕೇಕ್‌ ತುಂಡು ಹರಾಜು!

ಕಲ್ಲುಗಣಿ  ಪ್ರದೇಶಕ್ಕೆ  ಹೇಮಾವತಿ ನಾಲೆ ನೀರು ನುಗ್ಗಿ ಝರಿ ನಿರ್ಮಾಣ

ಕಲ್ಲುಗಣಿ ಪ್ರದೇಶಕ್ಕೆ ಹೇಮಾವತಿ ನಾಲೆ ನೀರು ನುಗ್ಗಿ ಝರಿ ನಿರ್ಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.