Udayavni Special

ನಂಬರ್‌ ವನ್‌ ಅಲಿಯಾ


Team Udayavani, May 11, 2018, 7:20 AM IST

7.jpg

ಚಿತ್ರರಂಗದಲ್ಲಿ ಬಹುಕಾಲ ಉಳಿಯಬೇಕಾದರೆ ಚಿತ್ರಗಳ ಆಯ್ಕೆಯಲ್ಲಿ ಜಾಣತನ ತೋರಿಸುವುದು ಅಗತ್ಯ ಎನ್ನುವುದನ್ನು ಆರಂಭದ ದಿನಗಳಲ್ಲಿಯೇ ಮನಗಂಡಾಕೆ ಅಲಿಯಾ ಭಟ್‌. ಜನಪ್ರಿಯತೆ ಮತ್ತು ಪ್ರಯೋಗಶೀಲತೆಯಲ್ಲಿ ಸಮತೋಲನವನ್ನು ಕಾಯ್ದುಕೊಂಡ ಕಾರಣವೇ ಅಲಿಯಾ ಇಂದು ಬಾಲಿವುಡ್‌ನ‌ ಬಹು ಜನಪ್ರಿಯ ಮಾತ್ರವಲ್ಲದೆ ಪ್ರತಿಭಾವಂತ ನಟಿಯೆಂದು ಗುರುತಿಸಿಕೊಂಡಿದ್ದಾಳೆ.ಸಮಕಾಲೀನ ನಟಿಯರ ಪೈಕಿ ಅಲಿಯಾಳನ್ನು ಸರಿಗಟ್ಟುವವರು ಸದ್ಯಕ್ಕೆ ಯಾರೂ ಇಲ್ಲ. 

ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಿರುವ ನಟಿ ಅಲಿಯಾ. ಅವಳ ಯಶಸ್ಸಿಗೆ ಇನ್ನೊಂದು ಕಾರಣವೂ ಇದೆ. ಅದೇನೆಂದರೆ, ಅಲಿಯಾ ನಟಿಸಿದ ಹೆಚ್ಚಿನ ಚಿತ್ರಗಳು ಹಿಟ್‌ ಆಗಿವೆ. ಇದರಲ್ಲಿ ಕೆಲವು ಪ್ರಯೋಗಾತ್ಮಕ ಪಾತ್ರಗಳೂ ಸೇರಿವೆ ಎನ್ನುವುದು ಗಮನಾರ್ಹ. ಉಡ್ತಾ ಪಂಜಾಬ್‌, ಹೈವೇ ಯಂತಹ ಚಿತ್ರಗಳು ಅಲಿಯಾಳನ್ನು ಭಿನ್ನ ನಟಿ ಎಂದು ಗುರುತಿಸಲು ಸಹಕಾರಿಯಾಗಿವೆ. ಇದೀಗ ಮೇಘನಾ ಗುಲ್ಜಾರ್‌ ನಿರ್ದೇಶಿಸುತ್ತಿರುವ ರಾಝಿ  ಚಿತ್ರದಲ್ಲಿ ಅಲಿಯಾ ಇನ್ನೊಂದು ವಿಭಿನ್ನ  ಪ್ರಯೋಗಕ್ಕೆ ತಯಾರಾಗಿದ್ದಾಳೆ. ಇದರ ಟೀಸರ್‌ನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿ ಅಲಿಯಾಳ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಬಾಕ್ಸಾಫೀಸ್‌ ಗಳಿಕೆಯೊಂದೇ ಅದರ ಯಶಸ್ಸಿನ ಮಾನದಂಡವಾಗಬಾರದು ಎನ್ನುವುದು ಅಲಿಯಾ ನಿಲುವು. ಕೆಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತಿದ್ದರೂ ಸಾಮಾಜಿಕವಾಗಿ ಪರಿಣಾಮ ಬೀರುತ್ತವೆ. ಒಟ್ಟಾರೆಯಾಗಿ ಚಿತ್ರ ಉಂಟು ಮಾಡಿರುವ ಗುಣಾತ್ಮಕ ಪರಿಣಾಮಗಳನ್ನು ಲೆಕ್ಕಕ್ಕೆ ಹಿಡಿದು ಅದರ ಯಶಸ್ಸು ಮತ್ತು ಸೋಲನ್ನು ನಿರ್ಧರಿಸಬೇಕೆನ್ನುವ ವಾದ ಮಂಡಿಸುತ್ತಾಳೆ ಅಲಿಯಾ. ಈ ಲೆಕ್ಕದಲ್ಲಿ ಮೊದಲ ಚಿತ್ರ ಸ್ಟೂಡೆಂಟ್‌ ಆಫ್ ದ ಇಯರ್‌ನಿಂದ ಹಿಡಿದು ಎಲ್ಲವೂ ಹಿಟ್‌ ಚಿತ್ರಗಳೇ ಎನ್ನುತ್ತಾಳೆ ಅಲಿಯಾ. ರಾಝಿಯ ಬೆನ್ನಿಗೆ ಕಳಂಕ್‌ ಎಂಬ ಇನ್ನೊಂದು ಭಾರೀ ಬಜೆಟ್‌ನ ಚಿತ್ರವೂ ಬರಲಿದೆ. ಈ ಎರಡು ಚಿತ್ರಗಳು ಹಿಟ್‌ ಆದರೆ ನಂಬರ್‌ ಒನ್‌ ಪಟ್ಟ ಅಲಿಯಾಇಇಳದ್ದಾಗಲಿದೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

KKR-New-01

ಕೈಕೊಟ್ಟ ಬ್ಯಾಟಿಂಗ್ : ನೈಟ್ ರೈಡರ್ಸ್ ವಿರುದ್ಧ 37 ರನ್ನಿನಿಂದ ಸೋತ ರಾಜಸ್ಥಾನ ರಾಯಲ್ಸ್

841

ಯಾರ ದೇಹ ಸುಟ್ಟಿದ್ದಾರೆ ಎಂಬುದು ಗೊತ್ತಿಲ್ಲ: ಹತ್ರಾಸ್‌ ಸಂತ್ರಸ್ತೆಯ ಕುಟುಂಬಸ್ಥರ ಅಳಲು

ಕೆಕೆಆರ್‌ ಎಚ್ಚರಿಕೆ ಆಟ; ರಾಯಲ್ಸ್‌ಗೆ 175 ರನ್‌ ಗುರಿ

ಕೆಕೆಆರ್‌ ಎಚ್ಚರಿಕೆ ಆಟ; ರಾಯಲ್ಸ್‌ಗೆ 175 ರನ್‌ ಗುರಿ

Unlock 5: ಥಿಯೇಟರ್, ಮಲ್ಟಿಪ್ಲೆಕ್ಸ್ ತೆರೆಯಲು ಅಸ್ತು ; ಶಾಲೆ ತೆರೆಯುವ ನಿರ್ಧಾರ ರಾಜ್ಯಗಳದ್ದು

Unlock5: ಥಿಯೇಟರ್, ಮಲ್ಟಿಪ್ಲೆಕ್ಸ್ ತೆರೆಯಲು ಅಸ್ತು; ಶಾಲೆ ತೆರೆಯುವ ನಿರ್ಧಾರ ರಾಜ್ಯಗಳದ್ದು

web-tdy-1

75 ವರ್ಷಗಳಿಂದ ಮರದಡಿಯಲ್ಲಿ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿರುವ 104 ರ ಅಜ್ಜ.!

231

ರಾಜಸ್ಥಾನ – ಕೊಲ್ಕತ್ತಾ ಮುಖಾಮುಖಿ: ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ರಾಯಲ್ಸ್

Change-in-office-timings-from-Oct-1

ನಾಳೆಯಿಂದ ಆಗುವ ಈ ಎಲ್ಲ ಬದಲಾವಣೆಗಳು ನಿಮಗೆ ತಿಳಿದಿರಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಬನ್‌-ಪ್ರಿಯೆ

ಬನ್‌-ಪ್ರಿಯೆ

ಆತ್ಮವಿಶ್ವಾಸ ತುಂಬುವ ತ್ರಿಚಕ್ರ

ಆತ್ಮವಿಶ್ವಾಸ ತುಂಬುವ ತ್ರಿಚಕ್ರ

MUST WATCH

udayavani youtube

ಪಡುಪೆರಾರದಲ್ಲಿ ವಿಜಯಪುರದ ಕುಟುಂಬಗಳ ಪರದಾಟ!

udayavani youtube

ಮಂಗಳೂರಿನಲ್ಲಿ ಪ್ರತ್ಯೇಕ ಬೆಂಕಿ ಅವಘಡ : ಬ್ಯಾಂಕ್ ಕಚೇರಿ , 5 ಬೈಕುಗಳು ಬೆಂಕಿಗಾಹುತಿ

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕು

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆಹೊಸ ಸೇರ್ಪಡೆ

ಯುಪಿಎಸ್‌ಸಿ ಪರೀಕ್ಷೆ ನಿರಾತಂಕ

ಯುಪಿಎಸ್‌ಸಿ ಪರೀಕ್ಷೆ ನಿರಾತಂಕ

ಮನಗೂಳಿ ಜಮೀನಿನಲ್ಲಿ ಗಾಂಜಾ ಬೆಳೆದ ಇಬ್ಬರ ಬಂಧನ

ಮನಗೂಳಿ ಜಮೀನಿನಲ್ಲಿ ಗಾಂಜಾ ಬೆಳೆದ ಇಬ್ಬರ ಬಂಧನ

ಕೋವಿಡ್: ಕೊಡಗಿನಲ್ಲಿ 31 ಹೊಸ ಪ್ರಕರಣ; ಕಾಸರಗೋಡು: 321 ಮಂದಿಗೆ ಸೋಂಕು

ಕೋವಿಡ್: ಕೊಡಗಿನಲ್ಲಿ 31 ಹೊಸ ಪ್ರಕರಣ; ಕಾಸರಗೋಡು: 321 ಮಂದಿಗೆ ಸೋಂಕು

2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಕಟ

2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಕಟ

KKR-New-01

ಕೈಕೊಟ್ಟ ಬ್ಯಾಟಿಂಗ್ : ನೈಟ್ ರೈಡರ್ಸ್ ವಿರುದ್ಧ 37 ರನ್ನಿನಿಂದ ಸೋತ ರಾಜಸ್ಥಾನ ರಾಯಲ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.