Udayavni Special

ದಂತ ರಕ್ಷಣಂ!


Team Udayavani, Aug 2, 2019, 5:15 AM IST

k-19

ಬೆಳಗ್ಗೆ-ರಾತ್ರಿ ಬ್ರಶ್‌ ಮಾಡ್ತೀನಿ, ಮಧ್ಯಾಹ್ನವೂ ಮೌತ್‌ವಾಶ್‌ ಬಳಸೋಕೆ ಮರೆಯೋದಿಲ್ಲ, ಆದರೂ ಹಲ್ಲು ಹಳದಿಗಟ್ಟಿದೆ. ಇದು ಹಲವರ ಸಮಸ್ಯೆ. ಹಲ್ಲಿನಣ್ಣದ ಕಾರಣದಿಂದ, ಮುಕ್ತವಾಗಿ ನಗುವುದನ್ನೂ ನಿಲ್ಲಿಸಿದ್ದಾರೆ ಕೆಲವರು. ಅಂಥವರಿಗಾಗಿ ಕೆಲವು ಟಿಪ್ಸ್‌ಗಳು ಇಲ್ಲಿವೆ.

ಮನೆಯಲ್ಲೇ ಸಿಗುವ ವಸ್ತುಗಳಿಂದ ಹಲ್ಲನ್ನು ಫ‌ಳ ಫ‌ಳ ಹೊಳೆಯುವಂತೆ ಮಾಡುವುದು ಹೇಗೆಂದರೆ…

.ಪ್ರತಿದಿನ ಬೆಳಗ್ಗೆ ಅಥವಾ ವಾರಕ್ಕೆ ಮೂರು ಬಾರಿ, ಬ್ರಶ್‌ ಮಾಡುವ ಮುನ್ನ ಕೊಬ್ಬರಿ ಎಣ್ಣೆಯಿಂದ 15-20 ನಿಮಿಷ ಬಾಯಿ ಮುಕ್ಕಳಿಸಿ.
.ವಾರಕ್ಕೆರಡು ಬಾರಿ ಟೂತ್‌ಪೇಸ್ಟ್‌ನ ಬದಲು, ಅಡುಗೆ ಸೋಡಾ ಬಳಸಿ ಬ್ರಶ್‌ ಮಾಡಿ.
.ಆ್ಯಪಲ್‌ ಸಿಡರ್‌ ವಿನೇಗರ್‌ ಅನ್ನು ನೀರಿನೊಂದಿಗೆ ಬೆರೆಸಿ ಬಾಯಿ ಮುಕ್ಕಳಿಸಿ. (ಪ್ರತಿದಿನವೂ ಇದನ್ನು ಬಳಸಬಾರದು)
.ತಾಜಾ ಸ್ಟ್ರಾಬೆರಿ ತುಂಡನ್ನು ಅಡುಗೆ ಸೋಡಾದಲ್ಲಿ ಅದ್ದಿ, ಹಲ್ಲು ಉಜ್ಜಿದರೆ ಹಲ್ಲಿಗೆ ಹೊಳಪು ಸಿಗುತ್ತದೆ.
.ಲಿಂಬೆಹಣ್ಣಿನ ರಸಕ್ಕೆ, ಉಪ್ಪು ಬೆರೆಸಿ, ಬಾಯಿ ಮುಕ್ಕಳಿಸಿ.
.ಅನಾನಸ್‌ ಹಣ್ಣಿನಲ್ಲಿರುವ ಬ್ರೊಮೆಲೈನ್‌ ಅಂಶವು ಹಲ್ಲಿಗೆ ಹೊಳಪು ನೀಡುತ್ತದಂತೆ. ಅನಾನಸ್‌ ಹಣ್ಣಿನ ಸೇವನೆಯಿಂದ, ಬ್ರೊಮೆಲೈನ್‌ ಅಂಶವಿರುವ ಟೂತ್‌ಪೇಸ್ಟ್‌ ಬಳಕೆಯಿಂದ ಹಲ್ಲು ಬಿಳಿಯಾಗುತ್ತದೆ.
.ಬಾಳೆಹಣ್ಣು, ಲಿಂಬೆಹಣ್ಣು, ಕಿತ್ತಳೆ ಹಣ್ಣಿನ ಸಿಪ್ಪೆಯ ಒಳಗಿನ ಬಿಳಿಭಾಗದಿಂದ ಹಲ್ಲುಜ್ಜಿ.
.ಇದ್ದಿಲಿನ ಪುಡಿ ಜೊತೆಗೆ ಉಪ್ಪು ಸೇರಿಸಿ ಬ್ರಷ್‌ ಮಾಡಬಹುದು.
.ಹೆಚ್ಚು ಕ್ಯಾಲ್ಸಿಯಂ ಇರುವ ಆಹಾರ ಸೇವಿಸಿ. ಜಾಯಿಕಾಯಿಯ ಪುಡಿಯನ್ನು ಮೈಗೆ ಉಜ್ಜಿ ಸ್ನಾನ ಮಾಡಿದ ರೆ, ಕಜ್ಜಿ, ತುರಿಕೆ, ಮೊಡವೆ‌ಗಳು ಗುಣವಾಗುತ್ತವೆ.
ಇವುಗಳಿಗೆ ಬೈ ಬೈ ಮಾಡಿ
.ಅತಿಯಾದ ಕಾಫಿ, ಟೀ ಸೇವನೆ
.ಧೂಮಪಾನ, ಮದ್ಯಪಾನ
.ಸೋಡಾ ಮಿಶ್ರಿತ ತಂಪು ಪಾನೀಯ
.ಆಹಾರದಲ್ಲಿ ಅತಿಯಾದ ಸಕ್ಕರೆ ಪ್ರಮಾಣ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬಿಹಾರ ಚುನಾವಣೆ 2020: ಬಿಜೆಪಿ ಪ್ರಣಾಳಿಕೆ ಬಿಡುಗಡೆ, 19 ಲಕ್ಷ ಉದ್ಯೋಗ, ಕೋವಿಡ್ ಲಸಿಕೆ ಉಚಿತ

ಬಿಹಾರ ಚುನಾವಣೆ 2020: ಬಿಜೆಪಿ ಪ್ರಣಾಳಿಕೆ ಬಿಡುಗಡೆ, 19 ಲಕ್ಷ ಉದ್ಯೋಗ, ಕೋವಿಡ್ ಲಸಿಕೆ ಉಚಿತ

ಅವಹೇಳನಕಾರಿ ಫ್ಲೆಕ್ಸ್ ಅಳವಡಿಕೆ: ಕಿಡಿಗೇಡಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಅವಹೇಳನಕಾರಿ ಫ್ಲೆಕ್ಸ್ ಅಳವಡಿಕೆ: ಕಿಡಿಗೇಡಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಸರ್ಜಿಕಲ್ ದಾಳಿ ನಡೆದು 18 ತಿಂಗಳ ಬಳಿಕ ಬಾಲಾಕೋಟ್ ನಲ್ಲಿ ಮತ್ತೆ ತಲೆಎತ್ತಿದ ಉಗ್ರರ ಶಿಬಿರ

ಸರ್ಜಿಕಲ್ ದಾಳಿ ನಡೆದು 18 ತಿಂಗಳ ಬಳಿಕ ಬಾಲಾಕೋಟ್ ನಲ್ಲಿ ಮತ್ತೆ ತಲೆಎತ್ತಿದ ಉಗ್ರರ ಶಿಬಿರ

ಭೀಮಾ ನದಿ ಪ್ರವಾಹದಲ್ಲಿ ಪಿಎಸ್ಐಯ ನಕಲಿ ರಕ್ಷಣಾ ಕಾರ್ಯಚರಣೆಯ ವಿಡಿಯೋ ವೈರಲ್ !

ಭೀಮಾ ನದಿ ಪ್ರವಾಹದಲ್ಲಿ ಪಿಎಸ್ಐಯ ನಕಲಿ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ವೈರಲ್ !

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

irani

ಪೊಲೀಸರೆಂದು ನಂಬಿಸಿ, ಚಿನ್ನಾಭರಣ ದೋಚುತ್ತಿದ್ದ ಇರಾನಿ ಗ್ಯಾಂಗ್ ನ ನಾಲ್ವರ ಬಂಧನ

vijayendra

ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಬಿ.ವೈ. ವಿಜಯೇಂದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟ್ರೆಂಡಿ ಪಾದರಕ್ಷೆಗಳು 

ಟ್ರೆಂಡಿ ಪಾದರಕ್ಷೆಗಳು 

ಚಳಿಯಲ್ಲಿ ನೆಲ್ಲಿಯಿಂದ ಕೇಶ ಸುಂದರ!

ಚಳಿಯಲ್ಲಿ ನೆಲ್ಲಿಯಿಂದ ಕೇಶ ಸುಂದರ!

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

dg-tdy-1

ಗ್ರಾಪಂ ಚುನಾವಣೆಯತ್ತ ಗ್ರಾಮೀಣರ ಒಲವು

vp-tdy-2

ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಜಲಪುರ ಸರ್ಕಾರಿ ಪ್ರಾಥಮಿಕ ಶಾಲೆ

vp-tdy-1

ಸ್ವಚ್ಛತೆಗೆ ಗಮನ ಹರಿಸಲು ಸೂಚನೆ

bidara-tdy-1

ಬೆಳೆ ಹಾನಿ ಪರಿಶೀಲಿಸಿದ ಎಂಎಲ್‌ಸಿ ವಿಜಯಸಿಂಗ್‌

yg-tdy-2

ಗುರುಮಠಕಲ್‌ದಲ್ಲಿ ಬೆಳಗದ ಹೈಮಾಸ್ಟ್‌ ದೀಪಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.