ಬುಲೆಟ್‌ ರಾಜನಾಗೋ ರಾಯಲ್‌ ಆಸೆ

Team Udayavani, Jul 13, 2018, 6:00 AM IST

b-15.jpg

ಈಗಿನ ಕಾಲದಲ್ಲಿ ಸದ್ದುಗದ್ದಲಗಳಿಲ್ಲದೇ ಏನೂ ನಡೆಯುವುದಿಲ್ಲ ಅಂತಾರೆ. ಅದೆಷ್ಟೋ ಜನ ಶಾಂತಿ ಶಾಂತಿ ಅಂತಿದ್ರೂ ಕೂಡ ಸದ್ದಿನಲ್ಲಿರೋ ಮಜಾ ಯಾವುದರ‌ಲ್ಲಿಯೂ ಇಲ್ಲ. ನನ್ನ ರಾಯಲ್‌ ಹೀರೋ ಯಾರು ಗೊತ್ತಾ? ಸದ್ದು ಮಾಡ್ಕೊಂಡೇ ನನ್ನ ಮನಗೆದ್ದ ಹೀರೋ, ನನ್ನ ಪ್ರೀತಿಯ ರಾಯಲ್‌ ಹೀರೋ, ಯಾವಾಗ್ಲೂ ನನ್ನ ಕಾಡ್ತಾ ಇರೋ ಅದೇ “ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌’! ಸದ್ದು ಮಾಡುತ್ತಲೇ ನನ್ನ ಮನಗೆದ್ದು ಬಿಟ್ಟ ರಾಯಲ್‌ ಹೀರೋ ಇವನೇ.

ಎಲ್ಲರನ್ನೂ ಮನ ಸೆಳೆಯೋ ಮಾಯೆ ನನ್ನ ರಾಯಲ್‌ ಹೀರೋನಿಗಿದೆ. ನಾನು ನನ್ನ ಹೀರೋನ ಮೊದಲು ನೋಡಿದ್ದು  ಇಷ್ಟಪಟ್ಟಿದ್ದು ಅಂದರೆ, ನನ್ನ ಗೆಳೆಯನೊಬ್ಬ ರೈಡ್‌ ಮಾಡುತ್ತಿರುವಾಗ. ಅದರ ಲುಕ್‌, ಅದರ ಖದರ್‌, ಅದರ‌ ಆ್ಯಟಿಟ್ಯೂಡ್‌… ಅಬ್ಬಬ್ಟಾ ! ನನಗೂ ಗಾಡಿ ಅಂತ ಬೇಕೆಂದರೆ ಇಂಥದ್ದೇ ಬೇಕು ಎಂದುಕೊಂಡೆ!

ಅಷ್ಟಕ್ಕೂ ಈ ನನ್ನ ಹೀರೋ ಬರೀ ಹುಡುಗರ ಮನಸ್ಸು ಗೆದ್ದಿರೋದಲ್ಲದೇ ಹುಡುಗಿಯರ ಮನಸ್ಸನ್ನೂ ಗೆಲ್ಲುವುದರಲ್ಲಿ  ಎತ್ತಿದ ಕೈ ಅನ್ನಿಸಿಕೊಂಡಿದ್ದಾನೆ. ನನ್ನ ಹೀರೋ ಜೊತೆ ಒಂದ್ಸಾರಿ ಸವಾರಿಗೆ ಹೊರಟ್ರೆ ಸಾಕು, ಅದರ ಮಜಾನೇ ಬೇರೆ. ಅವನ ಹೆಸರಿಗೆ ತಕ್ಕಹಾಗೆ ರಾಯಲ್‌ ಫೀಲ್‌ ಕೊಡುತ್ತಾನೆ. ಲೈಫ್ನಲ್ಲಿ ಒಂದ್ಸಾರಿ ನನ್‌ ಹೀರೋ ಜೊತೆ ಸವಾರಿ ಮಾಡಿದರೆ ಅವನ ಪವರ್‌, ಆ ಖಡಕ್‌ ಎಂಟ್ರಿ ನಿಮಗೇ ಗೊತ್ತಾಗುತ್ತದೆ. ಅವನೊಂದಿಗೆ ನಾನೇನಾದ್ರೂ ರೋಡ್‌ನ‌ಲ್ಲಿ ಎಂಟ್ರಿ ಕೊಟ್ರೆ ಸಾಕು, ಅದೆಂಥ ಮನಃಸ್ಥಿತಿಯಲ್ಲಿದ್ದವರೂ ಒಂದಲ್ಲ ಒಂದು ಬಾರಿ ತಿರುಗಿ ನೋಡಿಯೇ ನೋಡ್ತಾರೆ. ಅಷ್ಟೊಂದು ಪವರ್‌ ರಾಯಲ್‌ ಹೀರೋನಿಗಿದೆ. ಗುಡು ಗುಡುಗಿಸ್ತಾನೇ ಅದೆಷ್ಟೋ ಜನರ ನಿದ್ದೆಗೆಡಿಸಿದ್ದಾನೆೆ ಇವನು. ಇವನು ಪಡ್ಡೆ ಹುಡುಗರ ಹೃದಯ ಗೆದ್ದಂತೆ ತನ್ನ ರಾಯಲ್‌ ಎಂಟ್ರಿಯಿಂದಲೇ  ಹುಡುಗಿಯರನ್ನೂ ಸಹ ಸೆಳೆಯುವ ತುಂಟ!

ಕಾಲೇಜಿನಲ್ಲಂತೂ ಇವ‌ನದ್ದೇ ಹವಾ. ಈ ನನ್ನ ಹೀರೋನನ್ನು ನೋಡಿ ಹೊಟ್ಟೆ ಉರಿಸಿಕೊಳ್ಳುವವರು ಇದ್ದರೂ ನನ್ನದೇ ಆದ ಖಡಕ್‌ ಎಂಟ್ರಿಗೆ ನನ್ನ ರಾಯಲ್‌ ಹೀರೋ ಸಾಥ್‌ ನೀಡುವನು.

ಶ್ರೀನಿಧಿ ರಾವ್‌ ಅಂಡಾರು, ದ್ವಿತೀಯ ಪತ್ರಿಕೋದ್ಯಮ ಪದವಿ,  ಭುವನೇಂದ್ರ ಕಾಲೇಜು, ಕಾರ್ಕಳ
 
ಟಾಪ್ ನ್ಯೂಸ್

Kinnigoli: ಕುಸಿದು ಬಿದ್ದು ಮೀನು ವ್ಯಾಪಾರಿ ಮೃತ್ಯು

Kinnigoli: ಕುಸಿದು ಬಿದ್ದು ಮೀನು ವ್ಯಾಪಾರಿ ಮೃತ್ಯು

12-vitla

Vitla: ನೇಣು ಬಿಗಿದು ಯುವಕ ಆತ್ಮಹತ್ಯೆ

11-Chikkamagaluru

Chikkamagaluru: ಗಾಳಿ-ಮಳೆ ಅಬ್ಬರಕ್ಕೆ ಮನೆ ಗೋಡೆ ಕುಸಿತ; ತಪ್ಪಿದ ಭಾರೀ ಅನಾಹುತ

Vijayalakshmi Darshan: ದರ್ಶನ್‌ ಪತ್ನಿ ಡಿಕೆಶಿಯನ್ನು ಭೇಟಿ ಆದದ್ದು ಯಾಕೆ? ಇಲ್ಲಿದೆ ಕಾರಣ

Vijayalakshmi Darshan: ದರ್ಶನ್‌ ಪತ್ನಿ ಡಿಕೆಶಿಯನ್ನು ಭೇಟಿ ಆದದ್ದು ಯಾಕೆ? ಇಲ್ಲಿದೆ ಕಾರಣ

Noida: ಕಳ್ಳತನಗೈದ ಮನೆಯಲ್ಲಿ ಪಕೋಡಾ ತಯಾರಿಸಿ ಪರಾರಿ ಆಗುವ ಗ್ಯಾಂಗ್

Noida: ಕಳ್ಳತನಗೈದ ಮನೆಯಲ್ಲಿ ಪಕೋಡಾ ತಯಾರಿಸಿ ಪರಾರಿ ಆಗುವ ಗ್ಯಾಂಗ್

Kathmandu ವಿಮಾನ ನಿಲ್ದಾಣದ ಬಳಿಯೇ ವಿಮಾನ ಪತನ, 19 ಮಂದಿ ಮೃತ್ಯು?

Kathmandu ವಿಮಾನ ನಿಲ್ದಾಣದ ಬಳಿಯೇ ವಿಮಾನ ಪತನ, 18 ಮಂದಿ ಸಜೀವ ದಹನ

Jammu Kashmir: 24 ಗಂಟೆಗಳಲ್ಲಿ 2 ಎನ್‌ ಕೌಂಟರ್- ಓರ್ವ ಉಗ್ರ ಸಾವು, ಯೋಧ ಹುತಾತ್ಮ

Jammu Kashmir: 24 ಗಂಟೆಗಳಲ್ಲಿ 2 ಎನ್‌ ಕೌಂಟರ್- ಓರ್ವ ಉಗ್ರ ಸಾವು, ಯೋಧ ಹುತಾತ್ಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Bengaluru: ಕೋರ್ಟ್‌ನಲ್ಲೇ ವಕೀಲೆಗೆ ಚಾಕು ಇರಿದ ಆರೋಪಿ ಸೆರೆ

Bengaluru: ಕೋರ್ಟ್‌ನಲ್ಲೇ ವಕೀಲೆಗೆ ಚಾಕು ಇರಿದ ಆರೋಪಿ ಸೆರೆ

ಗೌರಿ ಲಂಕೇಶ್‌, ಕಲಬುರ್ಗಿ ಹತ್ಯೆ: ಇಬ್ಬರು ಆರೋಪಿಗಳಿಗೆ 6 ವರ್ಷ ಬಳಿಕ ಜಾಮೀನು

ಗೌರಿ ಲಂಕೇಶ್‌, ಕಲಬುರ್ಗಿ ಹತ್ಯೆ: ಇಬ್ಬರು ಆರೋಪಿಗಳಿಗೆ 6 ವರ್ಷ ಬಳಿಕ ಜಾಮೀನು

Kinnigoli: ಕುಸಿದು ಬಿದ್ದು ಮೀನು ವ್ಯಾಪಾರಿ ಮೃತ್ಯು

Kinnigoli: ಕುಸಿದು ಬಿದ್ದು ಮೀನು ವ್ಯಾಪಾರಿ ಮೃತ್ಯು

12-vitla

Vitla: ನೇಣು ಬಿಗಿದು ಯುವಕ ಆತ್ಮಹತ್ಯೆ

11-Chikkamagaluru

Chikkamagaluru: ಗಾಳಿ-ಮಳೆ ಅಬ್ಬರಕ್ಕೆ ಮನೆ ಗೋಡೆ ಕುಸಿತ; ತಪ್ಪಿದ ಭಾರೀ ಅನಾಹುತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.