ರಂಗುರಂಗಿನ ಗಿರ್‌ಗಿಟ್ಲೆ


Team Udayavani, Sep 20, 2019, 5:15 AM IST

t-19

ಅಬ್ಟಾ ! ಅದೆಷ್ಟು ಚೆಂದ ಈ ಬಣ್ಣ ಬಣ್ಣದ ಚಕ್ರಗಳು. ಈ ಬಣ್ಣಬಣ್ಣದ ಚಕ್ರಗಳೇ ಗಿರ್‌ಗಿಟ್ಲೆ ಅಥವಾ ಗಿರ್ಗಿಟ್‌. ಇದು ಹೆಚ್ಚಾಗಿ ಜಾತ್ರೆಗಳಲ್ಲಿ, ದೇವಸ್ಥಾನ ಉತ್ಸವಗಳಲ್ಲಿ ಕಾಣಸಿಗುವ ಮಕ್ಕಳ ಅತ್ಯಂತ ನೆಚ್ಚಿನ ಆಟಿಕೆ. ಮಕ್ಕಳು ಈ ಗಿರಿಗಿಟ್ಲೆಯನ್ನು ನೋಡಿದ ಕೂಡಲೇ ಪೋಷಕರ ಬಳಿ ಅದು ಬೇಕೆಂದು ರಂಪಾಟ ಮಾಡುವುದುಂಟು. ಜಾತ್ರೆಗಳಲ್ಲಿ ಎಲ್ಲಿ ನೋಡಿದರೂ ಗಿರಿಗಿಟ್ಲೆà ಮಯ. ಸಾಮಾನ್ಯವಾಗಿ ಇದನ್ನು ಮಾರುವವರು ಉದ್ದನೆಯ ಕೋಲಿಗೆ ಕೆಳಗಿನಿಂದ ಮೇಲಿನವರೆಗೂ ಈ ರೆಕ್ಕೆಗಳನ್ನು ಹೊಂದಿರುವ ಬಣ್ಣಬಣ್ಣದ ಗಿರಿಗಿಟ್ಲೆನ್ನು ಜೋಡಿಸಿ ಮಾರಲು ಸಿದ್ಧ ಮಾಡಿರುತ್ತಾರೆ. ಅದಲ್ಲದೇ ಅದರ ರಂಗುರಂಗಿನ ಸೊಬಗು ಮಕ್ಕಳನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಸಾಮಾನ್ಯವಾಗಿ ಇದರ ದರ 10 ರೂಪಾಯಿಗಳಿಂದ 20 ರೂಪಾಯಿವರೆಗೆ ಇರುತ್ತದೆ. ಮಕ್ಕಳು ಇದನ್ನು ಹಿಡಿದು ಗಾಳಿ ಬರುವ ವಿರುದ್ಧ ದಿಕ್ಕಿಗೆ ಓಡುವಾಗ ಅದರ ಬಣ್ಣ ಬಣ್ಣದ ರೆಕ್ಕೆಗಳು ಫ್ಯಾನಿನಂತೆ ತಿರುಗುವುದನ್ನು ನೋಡುವುದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ.

ಇಂದಿನ ಹೆಚ್ಚಿನ ಮಕ್ಕಳಿಗೆ ಗಿರಿಗಿಟ್ಲೆ ಎಂದರೆ ಏನು ಎಂಬುದೇ ತಿಳಿಯದೆ ಇರುವುದು ನಿಜಕ್ಕೂ ಬೇಸರದ ಸಂಗತಿ. ಕಾಲ ಮುಂದುವರಿದಂತೆ ಹಿಂದಿನ ಆಟಿಕೆಗಳಾದ ಕುಂಟೆಬಿಲ್ಲೆ, ಗಿಲ್ಲಿದಾಂಡು, ಲಗೋರಿ, ಮರಕೋತಿಯಾಟ, ಚೆಂಡಾಟ, ಮುಂತಾದವು ಕಣ್ಮರೆಯಾಗಿವೆ. ಇವುಗಳನ್ನು ಮೊಬೈಲ್‌ಗ‌ಳು, ವಿಡಿಯೋ ಗೇಮ್‌ಗಳು, ಸೋಶಿಯಲ್‌ ಮೀಡಿಯಾಗಳು ಆಕ್ರಮಿಸಿವೆ. ಇದರೊಂದಿಗೆ ಗಿರಿಗಿಟ್ಲೆಯು ಕೂಡ ಕಣ್ಮರೆಯಾಗಿದೆ. ಬೀದಿಬೀದಿಯಲ್ಲಿ ಮಾರಲ್ಪಡು ತ್ತಿದ್ದ ಈ ಗಿರಿಗಿಟ್ಲೆ ಇಂದಿನ ಆನ್‌ಲೈನ್‌ ಶಾಪಿಂಗ್‌ ಯುಗದಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ.

ಜ್ಯೋತಿ ಭಟ್‌
ತೃತೀಯ ಬಿ. ಎ., ಪತ್ರಿಕೋದ್ಯಮ ವಿಭಾಗ, ಬೆಸೆಂಟ್‌ ಮಹಿಳಾ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

1-sss

ನಾನು ಕಂಬಳಿ ನೇಯ್ದಿಲ್ಲ, ಆದ್ರೆ ಕುರಿ ಉಣ್ಣೆ ಮಾರಿದ್ದೇನೆ: ಸಿದ್ಧರಾಮಯ್ಯ

Sam Sung Galaxy M52 5G: Slim and Power Full – tech

ಸ್ಯಾಮ್‍ ಸಂಗ್‍ ಗೆಲಾಕ್ಸಿ ಎಂ52 5ಜಿ: ಸ್ಲಿಮ್‍ ಮತ್ತು ಪವರ್ ಫುಲ್‍

7454

ರಾಜ್ಯ ಸರಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ : ತುಟ್ಟಿಭತ್ಯೆ ಹೆಚ್ಚಳ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 207 ಅಂಕ ಕುಸಿತ, 18,250ಕ್ಕಿಂತ ಕೆಳಕ್ಕೆ ಕುಸಿದ ನಿಫ್ಟಿ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 207 ಅಂಕ ಕುಸಿತ, 18,250ಕ್ಕಿಂತ ಕೆಳಕ್ಕೆ ಕುಸಿದ ನಿಫ್ಟಿ

arya-khan

ಆರ್ಯನ್‌ ಖಾನ್‌ ಜಾಮೀನು ಅರ್ಜಿ ವಿಚಾರಣೆ ಇಂದೂ ಮುಂದೂಡಿಕೆ

b-c-nagesh

ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ಕೊರತೆ ನೀಗಿಸಲು ಕ್ರಮ: ಸಚಿವ ಬಿ.ಸಿ.ನಾಗೇಶ್

bhagavanth-kubha

ರಸಗೊಬ್ಬರ ಕೊರತೆ; ಕಾಂಗ್ರೆಸ್ ಸುಳ್ಳಿನಿಂದ ಆತಂಕ ಸೃಷ್ಟಿ : ಭಗವಂತ್ ಖೂಬಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

ಇಂಗ್ಲಿಷ್‌ ಪದಕತೆ

ಇಂಗ್ಲಿಷ್‌ ಪದಕತೆ: ತಿರುಗು Vert

MUST WATCH

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

ಹೊಸ ಸೇರ್ಪಡೆ

1-sss

ನಾನು ಕಂಬಳಿ ನೇಯ್ದಿಲ್ಲ, ಆದ್ರೆ ಕುರಿ ಉಣ್ಣೆ ಮಾರಿದ್ದೇನೆ: ಸಿದ್ಧರಾಮಯ್ಯ

23kannada

ಕನ್ನಡ ಸಿನಿಮಾ ಪ್ರೇಕ್ಷಕರಿಗಿದೆ ದೊಡ್ಡ ಗೌರವ

22film

ವರ್ಷಾಂತ್ಯಕ್ಕೆ ಮದುವೆಯಾಗಲಿದ್ದಾರಾ ಕತ್ರಿನಾ ಕೈಫ್, ವಿಕ್ಕಿ ಕೌಶಲ್?!

Sam Sung Galaxy M52 5G: Slim and Power Full – tech

ಸ್ಯಾಮ್‍ ಸಂಗ್‍ ಗೆಲಾಕ್ಸಿ ಎಂ52 5ಜಿ: ಸ್ಲಿಮ್‍ ಮತ್ತು ಪವರ್ ಫುಲ್‍

7454

ರಾಜ್ಯ ಸರಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ : ತುಟ್ಟಿಭತ್ಯೆ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.