ಟಿಕ್‌ ಟಾಕ್‌ ಗೊತ್ತಿಲ್ಲ !

Team Udayavani, Aug 2, 2019, 5:00 AM IST

k-16

ಟಿಕ್‌ ಟಾಕ್‌ ಇದು ಇಂದಿನ ಕಾಲದ ಪ್ರಖ್ಯಾತ ಜಾಲತಾಣ, ಅಂತೆಯೇ ಬಹು ಚರ್ಚಿತ ವಿಷಯವೂ ಹೌದು. ಇಂದು ಟಿಕ್‌ಟಾಕ್‌ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ, ತಮ್ಮದೇ ವೀಡಿಯೋಗಳನ್ನು ಮಾಡಿ ಈ ಜಾಲತಾಣದಲ್ಲಿ ಹರಿಯಬಿಟ್ಟು ಕೆಲವೇ ಕ್ಷಣಗಳಲ್ಲಿ ಸಾವಿರಾರು ಲೈಕ್ಸ್‌ ಪಡೆದು ಖುಷಿ ಪಡುವ ಜನರು ಅದೆಷ್ಟೋ ಮಂದಿ. ಇಂದಿನ ಯುಗದಲ್ಲಿ ಟಿಕ್‌ಟಾಕ್‌ ಗೊತ್ತಿಲ್ಲದವರು ಬಹುಶ‌ಃ ಇರಲಿಕ್ಕಿಲ್ಲ.

ಇದು ಕೆಲವು ತಿಂಗಳುಗಳ ಹಿಂದಿನ ಮಾತು. ಚೈನಾದಲ್ಲಿ ಆರಂಭವಾದ ಟಿಕ್‌ಟಾಕ್‌ ಆಗತಾನೆ ಭಾರತದಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿತ್ತು. ಅಂದು ನಾನೆಲ್ಲೋ ಸಂಬಂಧಿಕರಲ್ಲಿಗೆ ಹೋಗಿದ್ದೆ. ಆಗ ಕೆಲವರು ಟಿಕ್‌ಟಾಕ್‌ನ ಬಗೆಗೆ ಮಾತನಾಡುತ್ತಿದ್ದರು ಮತ್ತು ಒಬ್ಬರು ನನ್ನಲ್ಲಿಯೂ ಟಿಕ್‌ಟಾಕ್‌ ಜಾಲತಾಣದ ಬಗ್ಗೆ ಮಾತನಾಡಲು ತೊಡಗಿದರು. ವಾಟ್ಸಾಪ್‌, ಫೇಸ್‌ಬುಕ್‌ ಮುಂತಾದವುಗಳ ಸಾಮಾನ್ಯ ಬಳಕೆದಾರನಾಗಿದ್ದ ನಾನು ಅದುವರೆಗೆ ಟಿಕ್‌ಟಾಕ್‌ ಎಂಬ ಹೆಸರು ಕೇಳಿಯೇ ಇರಲಿಲ್ಲ. ಅಂತೆಯೇ ಅದರ ಬಗೆಗೆ ಜ್ಞಾನ ಇಲ್ಲ ಎಂಬ ಪ್ರತಿಕ್ರಿಯೆ ನನ್ನಿಂದ ಬಂತು. ಆ ದಿನ ನಾನು ಕೊಂಚ ಮಟ್ಟಿಗೆ ಅಪಹಾಸ್ಯಕ್ಕೊಳಗಾಗಿದ್ದು ಮಾತ್ರ ಸುಳ್ಳಲ್ಲ. ಇಂದಿನ ಜನರೇಶನ್‌ನಲ್ಲಿದ್ದರೂ ಟಿಕ್‌ ಟಾಕ್‌ ಬಗ್ಗೆ ಕೇಳಿಲ್ಲವೇ ಎಂಬ ಮಾತುಗಳು ಕೇಳಿ ಬಂತು. ಮತ್ತೆ ಕ್ರಮೇಣ ಟಿಕ್‌ಟಾಕ್‌ ಇನ್ನಷ್ಟು ಜನಪ್ರಿಯವಾಯಿತು. ಟಿಕ್‌ಟಾಕ್‌ನ ಅನಾಹುತಗಳ ಕುರಿತು ದಿನಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟವಾಗುತ್ತಿದ್ದವು. ಕೆಲವರ ಒತ್ತಾ ಯವಿದ್ದರೂ ನಾನು ಟಿಕ್‌ಟಾಕ್‌ನ ಬಳಕೆದಾರನಾಗದೆ ಉಳಿದೆ. ಆನಂತರ ಆ ಜಾಲತಾಣವು ಒಮ್ಮೆ ನಿಷೇಧದ ಕತ್ತ ರಿಗೆ ಸಿಲುಕಿ ಪುನಃ ಬಂದಿದ್ದು ಈಗ ಇತಿಹಾಸ.

ಈಗಿನ ಕಾಲಘಟ್ಟದಲ್ಲಿ ಹೊಸ ರೀತಿಯ ಆ್ಯಪ್‌ಗ್ಳು ಉದಯವಾಗಿ ಬಹುಬೇಗನೇ ಜನಪ್ರಿಯವಾಗುತ್ತಿವೆ. ಯುವಪೀಳಿಗೆಯ ಬಹುತೇಕರಿಗೆ ಇಂತಹ ಆ್ಯಪ್‌ಗ್ಳು ಮನಸ್ಸಿಗೆ ಹತ್ತಿರವಾಗಿ ಬಹುಬೇಗನೇ ವ್ಯಾಪಕವಾಗಿಬಿಡುತ್ತವೆ. ಜಾಲತಾಣಗಳ ಬಳಕೆಯಲ್ಲಿನ ದುರಂತದ ಕುರಿತಂತೆ ದಿನಪತ್ರಿಕೆಗಳಲ್ಲಿ ಹಲವಾರು ಸುದ್ದಿಗಳು ಪ್ರಕಟವಾಗಿವೆ. ಇದಕ್ಕೆ ಫೇಸ್‌ಬುಕ್‌, ಇನ್ಸಾ$rಗ್ರಾಮ್‌ಗಳು ಕೂಡ ಹೊರತಲ್ಲ. ಇಂದಿನ ನವಯುಗದಲ್ಲಿ ಜಾಲತಾಣಗಳ ಬಳಕೆದಾರರಾಗುವ ಮೊದಲು ಅವುಗಳಲ್ಲಿನ ಒಳಿತು ಮತ್ತು ಕೆಡುಕುಗಳ ಕುರಿತಂತೆ ನಾವುಗಳು ಅಧ್ಯಯನ ಮಾಡಿದರೆ ಒಳಿತು.

ಅಕ್ಷಯ ಕೃಷ್ಣ ಪಿ.
ದ್ವಿತೀಯ ಎಂ. ಎ.,  ಮಂಗಳಗಂಗೋತ್ರಿ, ಮಂಗಳೂರು

ಟಾಪ್ ನ್ಯೂಸ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.