• ಓಣಂ ಬಂಪರ್‌ : ವಂತಿಗೆ ಕೂಡಿಸಿ ಟಿಕೆಟ್‌ ಕೊಂಡವರಿಗೆ ತಲಾ ಕೋಟಿ ರೂಪಾಯಿಗಳ ಲಾಟರಿ!

  ಕಾಸರಗೋಡು: ಕೊಲ್ಲಂ ಜಿಲ್ಲೆಯ ಕರುನಾಗಪಳ್ಳಿಯ ಜುವೆಲ್ಲರಿಯೊಂದರ ಆ ಆರು ಮಂದಿ ಸಿಬಂದಿ ತಲಾ 50 ರೂ.ಗಳಂತೆ ವಂತಿಗೆ ಒಟ್ಟುಗೂಡಿಸಿ 300 ರೂ. ಬೆಲೆಯ ಕೇರಳ ರಾಜ್ಯ ಲಾಟರಿಯ ಓಣಂ ಅದೃಷ್ಟ ಚೀಟಿ ಖರೀದಿಸಿದ್ದರು. ಈಗ ಅವರು ಪರಸ್ಪರ ಹಂಚಿಕೊಳ್ಳಬೇಕಾದ್ದು…

 • ಕಾಸರಗೋಡು ರಾಜ್ಯಕ್ಕೆ ಮಾದರಿ: ಷಾಹಿದಾ ಕಮಾಲ್‌

  ಕಾಸರಗೋಡು: ಹೆಣ್ಣು ಮಕ್ಕಳಿಗೆ ವಯರಿಂಗ್‌ ಮತ್ತು ಪ್ಲಂಬಿಂಗ್‌ ಕಾಯಕದ ಬಗ್ಗೆ ತರಬೇತಿ ನೀಡುವ ಮೂಲಕ ಅವರನ್ನು ಸಬಲರನ್ನಾಗಿಸುವ ಯತ್ನದಲ್ಲಿ ಕಾಸರಗೋಡು ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ‌ ಸದಸ್ಯೆ ಡಾ| ಷಾಹಿದಾ ಕಮಾಲ್‌ ಶ್ಲಾಘಿಸಿದರು. ಜಿಲ್ಲಾಧಿಕಾರಿ…

 • ಮಹಿಳಾ ಆಯೋಗ ಅದಾಲತ್‌ : 54ರಲ್ಲಿ 11 ಪ್ರಕರಣಗಳಿಗೆ ತೀರ್ಪು

  ಕಾಸರಗೋಡು: ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಾಜ್ಯ ಮಹಿಳಾ ಆಯೋಗದ ಅದಾಲತ್‌ನಲ್ಲಿ ಒಟ್ಟು 54 ಪ್ರಕರಣಗಳನ್ನು ಪರಿಶೀಲಿಸಲಾಗಿದೆ. ಇವುಗಳಲ್ಲಿ 11 ಕೇಸುಗಳಿಗೆ ತೀರ್ಪು ನೀಡಲಾಗಿದೆ. 6 ಪ್ರಕರಣಗಳಲ್ಲಿ ಬೇರೆ ಬೇರೆ ಇಲಾಖೆಗಳು ವರದಿ ನೀಡುವಂತೆ ತಿಳಿಸಲಾಗಿದೆ. 37 ದೂರುಗಳನ್ನು ಮುಂದಿನ…

 • ರಸ್ತೆ ಶೋಚನೀಯಾವಸ್ಥೆ: ನಾರಿಯರ ಹೋರಾಟ

  ಬದಿಯಡ್ಕ: ವಾಹನ ಸಂಚಾರ ಅಸಾಧ್ಯವಾದ ಬದಿಯಡ್ಕ-ಏತಡ್ಕ-ಕಿನ್ನಿಂಗಾರ್‌ ರಸ್ತೆಯ ಶೋಚನೀಯಾವಸ್ಥೆಗೆ ಪರಿಹಾರ ಕಾಣದ ಅಧಿಕಾರಿಗಳ ನಿಲುವು ಪ್ರತಿಭಟಿಸಿ ಜನಪರ ಆಂದೋಲನ ತೀವ್ರಗೊಳ್ಳುತ್ತಿದೆ. ರಸ್ತೆ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ ನೇರಪ್ಪಾಡಿಯಲ್ಲಿ ಮಹಿಳೆಯರ ಸಹಿತ ಸ್ಥಳೀಯರು ರಸ್ತೆ ತಡೆ ಸೃಷ್ಟಿಸಿದರು. ಶಾಸಕ, ಜಿಲ್ಲಾಧಿಕಾರಿ, ಪಿಡಬ್ಲ್ಯೂಡಿ…

 • ಜಿಲ್ಲಾಡಳಿತದಿಂದ ಸಹಕಾರ: ಪ್ರಚಾರಕ್ಕೆ ಆದ್ಯತೆ ನೀಡಲು ಸಲಹೆ

  ಮಡಿಕೇರಿ:ಮಡಿಕೇರಿ ದಸರಾ ಜನೋತ್ಸವವನ್ನು ಈ ಬಾರಿ ವಿಭಿನ್ನ ರೀತಿಯಲ್ಲಿ ಆಚರಿಸುವ ಮೂಲಕ ಅಧಿಕ ಸಂಖ್ಯೆಯ ಜನರನ್ನು ಆಕರ್ಷಿಸುವಂತೆ ಸಲಹೆ ನೀಡಿರುವ ದಸರಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ದಸರಾ ಆಚರಣೆಗೆ ಜಿಲ್ಲಾಡಳಿತ ಸಂಪೂರ್ಣ…

 • ದೇಶಕ್ಕಾಗಿ ಪಕ್ಷ ಎಂಬುದನ್ನು ನೆನಪಿನಲ್ಲಿಡಿ: ಶಾಸಕ ಬೋಪಯ್ಯ

  ಗೋಣಿಕೊಪ್ಪಲು: ದೇಶಕ್ಕಾಗಿ ಪಕ್ಷ ಎಂಬುದನ್ನು ನೆನಪಿನಲ್ಲಿಟ್ಟು ಪಕ್ಷದ ಬಲವರ್ಧನೆಗೆ ಕಾರ್ಯಕರ್ತರು ಸಂಘಟಿತರಾಗಬೇಕು. ಬೂತ್‌ ಮಟ್ಟದಲ್ಲಿ ಪಕ್ಷಕ್ಕೆ ಹೆಚ್ಚಿನ ಸದಸ್ಯರನ್ನು ನೋದಾಯಿಸಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯಅವರು ಬಿಜೆ ಪಿ ಕಾರ್ಯಕರ್ತರಿಗೆ ಕರೆ ನೀಡಿದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ…

 • ಶನಿವಾರಸಂತೆ: ಕೊಡ್ಲಿಪೇಟೆ ವಿದ್ಯಾಸಂಸ್ಥೆಯಲ್ಲಿ ಅರಿವು ಹಳ್ಳಿ ಯೋಗ

  ಶನಿವಾರಸಂತೆ:ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ದಿಗೆ ಹಾಗೂ ಮನ ಶಾಂತಿ-ನೆಮ್ಮದಿಗೆ ಯೋಗ ಅಭ್ಯಾಸ ಸಹಕಾರಿಯಾಗುತ್ತದೆ ಎಂದು ಬೆಂಗಳೂರಿನ ಸುರಪಾನೇನಿ ವಿದ್ಯಾಸಾಗರ ಫೌಂಡೇಶನ್‌ ಸಂಸ್ಥಾಪಕ ಮತ್ತು ಉದ್ದೇಮಿ ವಿದ್ಯಾಸಾಗರ್‌ ಅಭಿಪ್ರಾಯ ಪಟ್ಟರು. ಅವರು ಸಮಿಪದ ಕೊಡ್ಲಿಪೇಟೆ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ…

 • ಬಡವರ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು: ನೆಲ್ಲಿಕುನ್ನು

  ಕಾಸರಗೋಡು: ಆರ್ಯ ಮರಾಠ ಸಮಾಜ ಸಂಘ ಮಂಗಳೂರು-ಕಾಸರಗೋಡು ಇದರ ನೇತೃತ್ವದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿಕಲಚೇತನ ವಿದ್ಯಾರ್ಥಿಗಳಿಗೆ ಸಹಾಯಧನ, ವಿದ್ಯಾರ್ಥಿ ವೇತನ ವಿತರಣೆ ಮತ್ತು ಸಮ್ಮಾನ ಸಮಾರಂಭ ಅಣಂಗೂರು ಶ್ರೀ ಶಾರದಾಂಬಾ ಕಲ್ಯಾಣ ಮಂಟಪದಲ್ಲಿ ನಡೆಯಿತು. ಮಲ್ಲ…

 • 12 ಕೋಟಿ ರೂ. ಅದೃಷ್ಟ ಇಂದು ನಿರ್ಣಯ!

  ಕಾಸರಗೋಡು: ಕೇರಳ ರಾಜ್ಯ ಸರಕಾರದ ಲಾಟರಿ ಟಿಕೆಟ್‌ಗಳ ಪೈಕಿ ಮೊದಲ ಬಾರಿಗೆ ಗರಿಷ್ಠ ಮೊತ್ತದ 12 ಕೋಟಿ ರೂ. ಬಂಪರ್‌ ಬಹುಮಾನ ಹೊಂದಿರುವ ಓಣಂ ಅದೃಷ್ಟ ಚೀಟಿಯ ಡ್ರಾ ಸೆ. 19ರಂದು ನಡೆಯಲಿದೆ. ಈ ಲಾಟರಿ ಟಿಕೆಟ್‌ ಮಾರಾಟದ…

 • ಸರೋವರ ದೇಗುಲ ಅನಂತಪುರ ಅಭಿವೃದ್ಧಿಗೆ ಸಂಕಲ್ಪ

  ಕಾಸರಗೋಡು: ದೇವರ ನಾಡು ಎಂದು ಪ್ರಖ್ಯಾತವಾಗಿರುವ ಕೇರಳದ ಯಾತ್ರಿಕರ ನೆಚ್ಚಿನ ತಾಣ ಹಾಗೂ ಏಕೈಕ ಸರೋವರ ದೇವಾಲಯವಾಗಿರುವ ಕುಂಬಳೆ ಸಮೀಪದ ಅನಂತಪುರ ಅನಂತಪದ್ಮನಾಭ ದೇವಾಲಯವನ್ನು ಅಭಿವೃದ್ಧಿಪಡಿಸಲು ಕ್ಷೇತ್ರ ಸಮಿತಿ ತೀರ್ಮಾನಿಸಿದೆ. ಇದರಂತೆ ಉದ್ಯಾನವನ ಮತ್ತು ಅತಿಥಿ ಮಂದಿರವನ್ನು ನಿರ್ಮಿಸಲು…

 • ತಾತ್ಕಾಲಿಕ ಶೆಡ್‌ನಿಂದ ಸುಸಜ್ಜಿತ ಮನೆಗೆ 5 ಮಂದಿಯ ಕುಟುಂಬ

  ಕಾಸರಗೋಡು: ರಾಜ್ಯ ಸರಕಾರದ ಲೈಫ್‌ ಮಿಷನ್‌ ಯೋಜನೆ ಮೂಲಕ ಮನೆ ನಿರ್ಮಾಣಗೊಂಡಾಗ ನನಸಾದುದು 5 ಮಂದಿ ಸದಸ್ಯರ ಕುಟುಂಬದ ಅನೇಕ ವರ್ಷಗಳ ಕನಸು. ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್‌ನ ನೆಲ್ಲಿಯಡ್ಕ ನಿವಾಸಿ ಸಬೀನಾ ಅವರ ಕುಟುಂಬ ಈ ಮೂಲಕ ಸ್ವಂತ…

 • ರೈತ ಬಳಗ, ಕಾಫಿ ಉತ್ಪಾದಕರ ಕೂಟದಿಂದ ಪ್ರತಿಭಟನೆ

  ಮಡಿಕೇರಿ: ಕೃಷಿ ಉತ್ಪಾದನೆಗೆ ತಾತ್ಕಾಲಿಕವಾಗಿ ಬಳಕೆಯಾದ‌ ವಿದ್ಯುತ್‌ ಸಂಪರ್ಕದ ಶುಲ್ಕವನ್ನು ಬಲತ್ಕಾರವಾಗಿ ವಸೂಲಿ ಮಾಡಲು ಮುಂದಾಗಿರುವುದಲ್ಲದೆ ತುಂತುರು ನೀರಾವರಿ ಪಂಪ್‌ಸೆಟ್‌ಗಳ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲು ಮುಂದಾಗಿರುವ ಚೆಸ್ಕಾಂ ಕ್ರಮವನ್ನು ವಿರೋಧಿಸಿ ರೈತ ಸಮುದಾಯಗಳ ಬಳಗ ಮತ್ತು ಕಾಫಿ ಕೃಷಿಕರ…

 • “ನಾರಾಯಣ ಗುರುಗಳ ಆದರ್ಶ ಪಾಲಿಸೋಣ’

  ಮಡಿಕೇರಿ:ಮೂಢ ನಂಬಿಕೆ ವಿರುದ್ಧ ಹೋರಾಡಿದ ಹಾಗೂ ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ ನಾರಾಯಣ ಗುರುಗಳ ಆದರ್ಶಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್‌ ಅವರು ಕರೆ ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ…

 • ಕಾಸರಗೋಡು ಜಿಲ್ಲೆ: ಅಪ್ರಾಪ್ತ ವಯಸ್ಕರ ವಿವಾಹ ಇನ್ನೂ ಜೀವಂತ

  ಕಾಸರಗೋಡು: ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳನ್ನು ವಿವಾಹ ಮಾಡಿಕೊಡುವ ಪಿಡುಗು ಇಂದಿಗೂ ಕಾಸರಗೋಡು ಜಿಲ್ಲೆಯಲ್ಲಿ ಜೀವಂತವಾಗಿರುವುದು ಶೈಕ್ಷಣಿಕ, ಸಾಮಾಜಿಕ ದುರಂತವಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಸದಸ್ಯೆ ಡಾ| ಶಾಹಿದಾ ಕಮಾಲ್‌ ಆತಂಕ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ…

 • ಏತಡ್ಕ ಬಸ್‌ಗಳ ಸಂಚಾರ ಅರ್ಧದಲ್ಲೇ ಮೊಟಕು

  ಬದಿಯಡ್ಕ: ರಸ್ತೆಯಲ್ಲಿ ಬೃಹತ್‌ ಹೊಂಡಗಳು ಸೃಷ್ಟಿಯಾದ ಹಿನ್ನೆಲೆಯಲ್ಲಿ ಬದಿಯಡ್ಕದಿಂದ ಏತಡ್ಕಕ್ಕಿರುವ ಬಸ್‌ಗಳು ಅರ್ಧದಲ್ಲೇ ಸಂಚಾರ ಮೊಟಕುಗೊಳಿಸುತ್ತಿವೆ. ಕಿನ್ನಿಂಗಾರ್‌ನಿಂದ ಒಂದೂವರೆ ಕಿಲೋ ಮೀ. ದೂರವಿರುವ ನೇರಪ್ಪಾಡಿಯವರೆಗೆ ಮಾತ್ರವೇ ಸಂಚಾರ ನಡೆಸುತ್ತಿವೆ. ನೇರಪ್ಪಾಡಿ ಹಾಗೂ ಕಿನ್ನಿಂಗಾರ್‌ ಮಧ್ಯೆ ಬೃಹತ್‌ ಹೊಂಡಗಳು ಸೃಷ್ಟಿಯಾಗಿರುವುದರಿಂದ…

 • ಹಾಸ್ಟೆಲ್ ಗಳಲ್ಲಿ ಮೂಲಸೌಲಭ್ಯದ ಕೊರತೆ : ಅಸಮಾಧಾನ

  ಮಡಿಕೇರಿ : ವಿದ್ಯಾರ್ಥಿಗಳು ಆಶ್ರಯ ಪಡೆದಿರುವ ಹಾಸ್ಟೆಲ್ಗಳಲ್ಲಿ ಮೂಲ ಸೌಲಭ್ಯದ ಕೊರತೆ ಕಂಡು ಬಂದಿದ್ದು, ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫ‌ಲರಾಗಿದ್ದಾರೆ ಎನ್ನುವ ಆರೋಪ ಮಡಿಕೇರಿ ತಾಲ್ಲೂಕು ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಕೇಳಿ ಬಂದಿದೆ. ತಾ.ಪಂ. ಅಧ್ಯಕ್ಷೆ ತೆಕ್ಕಡೆ…

 • ನನಸಾಗುವತ್ತ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ

  ವಿದ್ಯಾನಗರ : ಕಾಸರಗೋಡಿಗೆ ಡ್ರೈವಿಂಗ್‌ ಟೆಸ್ಟ್‌ ಸ್ಟೇಷನ್‌ ಸ್ಥಾಪಿಸಬೇಕೆಂಬ ದೀರ್ಘ‌ ಕಾಲದ ಬೇಡಿಕೆ ಕೊನೆಗೂ ಸಕ್ಷಾತ್ಕಾರಗೊಳ್ಳುವ ದಿನ ಅಗತವಾಗಿದೆ. ಸೀತಾಂಗೋಳಿ ಸಮೀಪದ ಬೇಳದಲ್ಲಿ ಮೋಟಾರು ವಾಹನ ಇಲಾಖೆಯ ಆಧುನಿಕ ಡ್ರೈವಿಂಗ್‌ ಟೆಸ್ಟ್‌ ಸ್ಟೇಷನ್‌ ನಿರ್ಮಾಣವಾಗುತ್ತಿದ್ದು ಮುಂದಿನ ತಿಂಗಳಲ್ಲಿ ಉದ್ಘಾಟನೆಗೊಳ್ಳುವ…

 • ಕಾಲಿಕಡವಿನಿಂದ ತಲಪಾಡಿ ತನಕ 1,566 ಗುಂಡಿಗಳು

  ಕಾಸರಗೋಡು: ಕೇರಳ – ಕರ್ನಾಟಕ ಗಡಿಪ್ರದೇಶವಾದ ಕಾಸರಗೋಡು ಜಿಲ್ಲೆಯ ಸಾವಿರಾರು ಪ್ರಯಾಣಿಕ ವಾಹನ ಗಳಿಗೆ ಆಸರೆಯಾಗಿರುವ ರಾಷ್ಟ್ರೀಯ ಹೆದ್ದಾರಿ – 66 ರಲ್ಲಿ ಸೃಷ್ಟಿಯಾಗಿರುವ ಗುಂಡಿಗಳ ಸಂಖ್ಯೆಯನ್ನು ಖಚಿತವಾಗಿ ನಿರ್ಧರಿಸುವುದು ಕಷ್ಟವಾದರೂ, ಈ ರಸ್ತೆಯಲ್ಲಿ ಗುಂಡಿಗಳ ಸಂಖ್ಯೆ ಬರೋಬರಿ…

 • ಕೂಡ್ಲು ಗ್ರಾಮೋತ್ಸವ ವೈಭವ: ನಾಡ ಜನತೆಗೆ ಸಂಭ್ರಮ

  ಕಾಸರಗೋಡು : ಮಳೆಯ ಅಬ್ಬರದಿಂದಾಗಿ ಮುಂದೂಡಲಾಗಿದ್ದ ಕೂಡ್ಲು ಗ್ರಾಮೋತ್ಸವ ಬಹಳ ವಿಜೃಂಭಣೆಯಿಂದ ರವಿವಾರ ಜರಗಿತು. ಕೂಡ್ಲು ಪ್ರದೇಶದ ಹನ್ನೊಂದು ಕ್ಲಬ್‌ಗಳು ಹಾಗೂ ಕುಟುಂಬ ಶ್ರೀ, ವಿವಿಧ ಸಂಘ ಸಂಸ್ಥೆಗಳು, ಮಕ್ಕಳು, ಹಿರಿಯರು ಭೇದವಿಲ್ಲದೆ ಗ್ರಾಮಸ್ಥರು ಒಂದಾಗಿ ಇಡೀ ದಿವಸವನ್ನು…

 • “ತಾಂತ್ರಿಕ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಅನಿವಾರ್ಯ’

  ಮಡಿಕೇರಿ: ಇತ್ತೀಚೆಗೆ ಹಾಕಿ ಕ್ರೀಡೆಯಲ್ಲಿ ಕೆಲವು ತಾಂತ್ರಿಕ ಬದಲಾವಣೆಗಳನ್ನು ತರಲಾಗಿದ್ದು, ಈ ಬದಲಾವಣೆಗೆ ಯುವ ಕ್ರೀಡಾಪಟುಗಳು ಹೊಂದಿಕೊಂಡು ಕ್ರೀಡಾ ಸಾಧನೆ ಮೆರೆಯಬೇಕೆಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಷ್‌ನ ತಾಂತ್ರಿಕ ಅಧಿಕಾರಿ ಪಿ.ರೋಹಿಣಿ ಬೋಪಣ್ಣ ಅವರು ಹೇಳಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ…

ಹೊಸ ಸೇರ್ಪಡೆ