Donald Trump

 • ದಾಳಿ ಮಾಡಿದ್ರೆ ಇರಾನ್‌ ನಾಶ: ಟ್ರಂಪ್‌

  ವಾಷಿಂಗ್ಟನ್‌: ಇರಾನ್‌ ವಿರುದ್ಧ ಅಮೆರಿಕ ನಿಷೇಧದ ಪರಿಣಾಮ ದಿನದಿಂದ ದಿನಕ್ಕೆ ತೀವ್ರವಾಗುತ್ತಾ ಸಾಗುತ್ತಿದೆ. ಕೆಲವೇ ದಿನಗಳ ಹಿಂದೆ ಇರಾನ್‌ ಪ್ರೇರಿತ ಬಂಡುಕೋರರು ಸೌದಿ ಅರೇಬಿಯಾ ಕರಾವಳಿಯಲ್ಲಿ ತೈಲ ಪೈಪ್‌ಗ್ಳನ್ನು ಸ್ಫೋಟಿಸಿ ಆತಂಕ ಹುಟ್ಟಿಸಿದ್ದರೆ, ಈಗ ಅಮೆರಿಕ, ಇರಾನ್‌ ಮಧ್ಯೆ…

 • ಟ್ರಂಪ್‌ ಹೊಸ ವಲಸೆ ನೀತಿಯಿಂದ ಭಾರತಕ್ಕೆ ಅನುಕೂಲ

  ವಾಷಿಂಗ್ಟನ್‌: ಭಾರತದಿಂದ ಅಮೆರಿಕಕ್ಕೆ ತೆರಳುವ ಪ್ರತಿಭಾವಂತರಿಗೆ ಅನುಕೂಲ ಕಲ್ಪಿಸುವ ಮಹತ್ವದ ಪೌರತ್ವ ನೀತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಪರಿಚಯಿಸಿದ್ದಾರೆ. ಮೆರಿಟ್ ಹಾಗೂ ಪಾಯಿಂಟ್ ಆಧರಿಸಿದ ವಲಸೆ ನೀತಿ ಇದಾಗಿರಲಿದ್ದು, ಈಗ ಇರುವ ಗ್ರೀನ್‌ ಕಾರ್ಡ್‌ ವೀಸಾ ನೀತಿಯನ್ನು…

 • ಭಾರತಕ್ಕೆ ಟ್ರಂಪ್‌ ತೆರಿಗೆ ಬಿಸಿ?

  ವಾಷಿಂಗ್ಟನ್‌: ಸತತ ಎಚ್ಚರಿಕೆಗಳ ಹೊರತಾಗಿಯೂ ಅಮೆರಿಕದ ಐಶಾರಾಮಿ ಉತ್ಪನ್ನಗಳಿಗೆ ಭಾರತವು ಹೆಚ್ಚಿನ ಆಮದು ಸುಂಕ ವಿಧಿಸುತ್ತಿರುವುದನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತಕ್ಕೆ ಅಮೆರಿಕವು ದಶಕಗಳ ಹಿಂದೆ ನೀಡಿರುವ “ಆದ್ಯತೆಯ ವ್ಯಾಪಾರಿ ರಾಷ್ಟ್ರ’ದ ಸ್ಥಾನಮಾನವನ್ನು…

 • ಭಾರತ ಅತ್ಯಂತ ದುಬಾರಿ ತೆರಿಗೆ ದೇಶ: ಡೊನಾಲ್ಡ್ ಟ್ರಂಪ್

  ವಾಷಿಂಗ್ಟನ್: ಭಾರತ ಅತ್ಯಂತ ಹೆಚ್ಚಿನ ತೆರಿಗೆ ವಿಧಿಸುವ ದೇಶ. ಅಮೇರಿಕಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳಿಗೆ ದುಬಾರಿ ತೆರಿಗೆ ವಿಧಿಸುತ್ತದೆ. ಇದಕ್ಕೆ ಬದಲಿಯಾಗಿ ಅಮೇರಿಕಾ ಕೂಡಾ ಭಾರತದಿಂದ ಆಮದು ಮಾಡುವ ವಸ್ತುಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪ್ರತಿ ತೆರಿಗೆ ವಿಧಿಸುವುದಾಗಿ ಅಮೇರಿಕಾ…

 • ಪಾಕ್‌ ವಿರುದ್ಧ ಭಾರತ ಕಠಿನ ಕ್ರಮ ಸಾಧ್ಯತೆ 

  ಪುಲ್ವಾಮಾ ದಾಳಿ ಅನಂತರದಲ್ಲಿ ಭಾರತ ಮತ್ತು ಪಾಕ್‌ ಮಧ್ಯೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎಂಬು ದನ್ನು ಸಮ್ಮತಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತ ಕಠಿನ ಕ್ರಮ ಕೈಗೊಳ್ಳಲು ನಿರ್ಧರಿ ಸುತ್ತಿರುವಂತೆ ಕಾಣುತ್ತಿದೆ ಎಂದಿದ್ದಾರೆ. ಭಾರತ 50 ಯೋಧರನ್ನು ಕಳೆದು…

 • ಗೋಡೆ ಕಟ್ಟಿಯೇ ಕಟ್ಟುವೆ

  ವಾಷಿಂಗ್ಟನ್‌: ಮೆಕ್ಸಿಕೋ ಗಡಿ ಗುಂಟ 40 ಸಾವಿರ ಕೋಟಿ ರೂ. (5.7 ಬಿಲಿಯನ್‌ ಡಾಲರ್‌) ವೆಚ್ಚದಲ್ಲಿ ಗೋಡೆ ನಿರ್ಮಾಣ ಮಾಡಿಯೇ ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಣೆ ಮಾಡಿದ್ದಾರೆ. ಅಮೆರಿಕದ ಸಂಸತ್‌ ಅನ್ನು ಉದ್ದೇಶಿಸಿ ಮಾತನಾಡಿದ…

 • ಅಮೆರಿಕ ಶಟ್ಡೌನ್‌ ತಾತ್ಕಾಲಿಕ ತೆರವು

  ವಾಷಿಂಗ್ಟನ್‌: ರಾಜಕೀಯ ಒತ್ತಡಕ್ಕೆ ಮಣಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಶಟ್ಡೌನ್‌ ಅನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಟ್ರಂಪ್‌ ಸಹಿ ಹಾಕಿದ್ದಾರೆ. ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಾಣಕ್ಕೆ ಅನುದಾನ ಮೀಸಲಿಡುವ ಟ್ರಂಪ್‌ ಪ್ರಸ್ತಾವಕ್ಕೆ ಡೆಮಾಕ್ರಾಟ್ ಸಂಸದರು…

 • ವಿಸ್ಕಿ ತೆರಿಗೆಗೆ ಟ್ರಂಪ್‌ ಕಿಡಿ

  ವಾಷಿಂಗ್ಟನ್‌: ಅಮೆರಿಕದ ಸರಕುಗಳಿಗೆ ಅತಿ ಹೆಚ್ಚು ತೆರಿಗೆ ವಿಧಿಸುವ ಭಾರತ ಮತ್ತಿತರ ರಾಷ್ಟ್ರಗಳ ವಿರುದ್ಧ ಟ್ರಂಪ್‌ ಪುನಃ ಕಿಡಿಕಾರಿದ್ದಾರೆ. ವೈಟ್‌ಹೌಸ್‌ನಲ್ಲಿ ಗುರುವಾರ, ತಮ್ಮ ರಿಪಬ್ಲಿಕನ್‌ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದ ಅವರು, ತಾವು ಜಾರಿಗೊಳಿಸಲು ಉದ್ದೇಶಿಸಿರುವ ರೆಸಿಪ್ರೋಕಲ್‌ ದರಗಳ…

 • ಎನ್ನಾರೈ ಪೊಲೀಸ್‌ ಅಧಿಕಾರಿ ಹೀರೋ

  ವಾಷಿಂಗ್ಟನ್‌: ಕ್ಯಾಲಿಫೋರ್ನಿಯಾದಲ್ಲಿ ಕೆಲ ದಿನಗಳ ಹಿಂದೆ ಹತ್ಯೆಗೀಡಾದ ಭಾರತೀಯ ಮೂಲದ ಪೊಲೀಸ್‌ ಅಧಿಕಾರಿ ರೊನಿಲ್‌ ರಾನ್‌ ಸಿಂಗ್‌ (33)ಅಮೆರಿಕದ ಹೀರೋ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಹೇಳಿದ್ದಾರೆ. ಡಿ.26ರಂದು ಅಕ್ರಮ ವಲಸೆಗಾರರು ಸಿಂಗ್‌ ರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು….

 • ಲಘುವಾಗಿ ಮಾತನಾಡಿದ ಟ್ರಂಪ್‌ಗೆ ಭಾರತದ ಪ್ರತ್ಯುತ್ತರ

  ವಾಷಿಂಗ್ಟನ್‌/ಹೊಸದಿಲ್ಲಿ: ಆಫ್ಘಾನ್‌ನಲ್ಲಿ ಲೈಬ್ರರಿ ಸ್ಥಾಪಿಸಲು ಹಣಕಾಸು ನೆರವು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಲಘುವಾಗಿ ಮಾತನಾಡಿದ್ದು, ಇದಕ್ಕೆ ಪಕ್ಷಭೇದ ಮರೆದು ಭಾರತೀಯ ರಾಜಕೀಯ ಪಕ್ಷಗಳು ತಕ್ಕ ಪ್ರತ್ಯುತ್ತರ ನೀಡಿವೆ. ಭಾರತವು ಯುದ್ಧ…

 • ಶಟ್‌ಡೌನ್‌ಗೆ 2ನೇ ದಿನ 

  ವಾಷಿಂಗ್ಟನ್‌: ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಸ್ತಾಪವನ್ನು ವಿರೋಧಿಸಿ ಹಣಕಾಸು ಮಸೂದೆಗೆ ಡೆಮಾಕ್ರಾಟ್‌ ಪಕ್ಷ ಅನುಮತಿ ನೀಡದ ಕಾರಣ ಶನಿವಾರದಿಂದ ಅಮೆರಿಕ ಭಾಗಶಃ ಸ್ತಬ್ಧವಾಗಿದೆ.  ಕ್ರಿಸ್‌ಮಸ್‌ ನಂತರವೇ ಸಮಸ್ಯೆಗೆ ಪರಿಹಾರ ಸಿಗುವ…

 • ಕ್ರಿಸ್ಮಸ್‌ ವೇಳೆಯಲ್ಲೇ ಸ್ಥಗಿತಗೊಂಡ ಅಮೆರಿಕ 

  ವಾಷಿಂಗ್ಟನ್‌:ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರಕಾರ ಮಂಡಿಸಿದ ಹಣಕಾಸು ಮಸೂದೆಗೆ ಅನುಮೋದನೆ ನೀಡಲು ಸಂಸತ್‌ ನಿರಾಕರಿಸಿದ್ದರಿಂದಾಗಿ ಕ್ರಿಸ್‌ಮಸ್‌ ಸಮಯದಲ್ಲೇ ಇಡೀ ಸರಕಾರದ ಕಾರ್ಯಕಲಾಪ ಸ್ಥಗಿತಗೊಂಡಿದೆ.  ಶನಿವಾರ ತಡರಾತ್ರಿಯವರೆಗೂ ಸಂಸತ್‌ನಲ್ಲಿ ಭಾರಿ ಚರ್ಚೆ ನಡೆದಿತ್ತಾದರೂ, ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ….

 • ಅಮೆರಿಕ ರಕ್ಷಣಾ ಸಚಿವ ಮ್ಯಾಟಿಸ್‌ ರಾಜೀನಾಮೆ

  ವಾಷಿಂಗ್ಟನ್‌: ಭಾರತ-ಅಮೆರಿಕ ಸಂಬಂಧ ವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಮೆರಿಕ ರಕ್ಷಣಾ ಸಚಿವ ಜೇಮ್ಸ್‌ ಮ್ಯಾಟಿಸ್‌ ಶುಕ್ರವಾರ ದಿಢೀರನೆ ರಾಜೀನಾಮೆ ಸಲ್ಲಿಸಿದ್ದಾರೆ. ಅಧ್ಯಕ್ಷ ಟ್ರಂಪ್‌ ಜತೆ ವೈಮನಸ್ಸು ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಯುದ್ಧಪೀಡಿತ ಸಿರಿಯಾದಿಂದ ಹಾಗೂ ಅಫ್ಘಾನಿಸ್ತಾನದಿಂದ…

 • ಮಕ್ಕಳ ಕಾಯಲು ಗನ್‌

  ನ್ಯೂಯಾರ್ಕ್‌:  ಅಮೆರಿಕ ಶಾಲೆಗಳಲ್ಲಿ ಇತ್ತೀಚೆಗೆ ಗುಂಡಿನ ದಾಳಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಸರ್ಕಾರ ಹೊಸ ನೀತಿಯನ್ನು ಜಾರಿಗೆ ತಂದಿದ್ದು, ಶಾಲೆಗಳಲ್ಲಿ ಶಿಕ್ಷಕರು ಹಾಗೂ ಭದ್ರತಾ ಸಿಬ್ಬಂದಿ ಗನ್‌ಗಳನ್ನು ಹೊಂದಬಹುದಾಗಿದೆ.  ಶಾಲೆ ಭದ್ರತೆಗೆ ಸೇನೆಯ ಹಿರಿಯ…

 • ಟ್ರಂಪ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅಸ್ಸಾಂ ಯುವತಿಗೆ ಮೆಚ್ಚುಗೆ

  ಗುವಾಹಟಿ: ಅಸ್ಸಾಂನ ಬಾಲಕಿಯೊಬ್ಬಳು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದು, ವಿಶ್ವಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ತಾಪಮಾನವು ಮೈನಸ್‌ 2 ಡಿಗ್ರಿಗೆ ಇಳಿದ ಬಗ್ಗೆ ನವೆಂಬರ್‌ 21 ರಂದು ಟ್ವೀಟ್‌ ಮಾಡಿದ್ದ ಟ್ರಂಪ್‌, ಕ್ರೂರ ತಾಪಮಾನವು ಎಲ್ಲ…

 • ಪಾಕ್‌ಗೆ 11 ಸಾವಿರ ಕೋಟಿ ರೂ. ನೆರವು ಬಂದ್‌!

  ವಾಷಿಂಗ್ಟನ್‌: ಭಯೋತ್ಪಾದಕರನ್ನು ಪೋಷಿಸುತ್ತಾ ಬಂದಿರುವ ಹಾಗೂ ದಿವಾಳಿ ಅಂಚಿನಲ್ಲಿರುವ ಪಾಕಿಸ್ಥಾನಕ್ಕೆ ಅಮೆರಿಕ ಈಗ ಇನ್ನೊಂದು ಆಘಾತ ನೀಡಿದೆ. ಪಾಕ್‌ಗೆ 11 ಸಾವಿರ ಕೋಟಿ ರೂ. ಭದ್ರತಾ ನೆರವನ್ನು ನೀಡುವ ಪ್ರಸ್ತಾವನೆಯನ್ನು ಅಮೆರಿಕ ರದ್ದುಗೊಳಿಸಿದೆ. ಅಮೆರಿಕಕ್ಕೆ ಪಾಕ್‌ ಏನೂ ಮಾಡಿಲ್ಲ. ಹೀಗಾಗಿ…

 • ಟ್ರಂಪ್‌ ಆದೇಶಕ್ಕೆ ತಡೆ

  ವಾಷಿಂಗ್ಟನ್‌: ಅಕ್ರಮವಾಗಿ ಪ್ರವೇಶಿಸುವ ನಿರಾಶ್ರಿತರಿಗೆ ಅಮೆರಿಕದಲ್ಲಿ ಆಶ್ರಯ ನೀಡಲು ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ್ದ ಆದೇಶಕ್ಕೆ ಸ್ಯಾನ್‌ಫ್ರಾನ್ಸಿಸ್ಕೋದ ಜಿಲ್ಲಾ ನ್ಯಾಯಾಧೀಶ ಜೋನ್‌ ಟಿಗರ್‌ ತಡೆಯಾಜ್ಞೆ ನೀಡಿದ್ದಾರೆ. ಇದೇ ತಿಂಗಳ ಆರಂಭದಲ್ಲಿ ಟ್ರಂಪ್‌ ಅವರು, ಅಮೆರಿಕದ…

 • ದೀಪಾವಳಿ ಟ್ವೀಟ್‌ನಲ್ಲಿ ಹಿಂದುಗಳನ್ನೇ ಮರೆತ ಟ್ರಂಪ್‌!

  ವಾಷಿಂಗ್ಟನ್‌: ಅಮೆರಿಕದ ಶ್ವೇತಭವನದಲ್ಲಿ ದೀಪಾವಳಿ ಆಚರಿಸಲಾಗುತ್ತಿದೆಯಾದರೂ, ಈ ವರ್ಷ ದೀಪಾವಳಿ ಆಚರಣೆಯ ವೇಳೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಿಂದುಗಳನ್ನೇ ಮರೆತಿದ್ದಾರೆ! ತಮ್ಮ ಟ್ವಿಟರ್‌ ಖಾತೆ ಯಲ್ಲಿ ದೀಪಾವಳಿ ಶುಭಾ ಶಯ ಕೋರಿದ್ದ ಟ್ರಂಪ್‌ ಜೈನ, ಸಿಕ್ಖ್ ಹಾಗೂ ಬೌದ್ಧರಿಗೆ ದೀಪಾ ವಳಿ ಶುಭಾಶಯವನ್ನು…

 • ಅಮೆರಿಕ ಎಲೆಕ್ಷನ್‌ ಟ್ರಂಪ್‌ಗೆ ಸೋಲು

  ವಾಷಿಂಗ್ಟನ್‌: ಅಮೆರಿಕದ ಅತ್ಯಂತ ಮಹತ್ವದ ಉಪಚುನಾವಣೆಯ ಫ‌ಲಿತಾಂಶ ಬುಧವಾರ ಪ್ರಕಟವಾಗಿದ್ದು, ವಿರೋಧ ಪಕ್ಷ ಡೆಮಾಕ್ರಾಟ್‌ ಈಗ ಕೆಳಮನೆಯನ್ನು 8 ವರ್ಷಗಳ ಅನಂತರ ಮೊದಲ ಬಾರಿಗೆ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಆದರೆ ಮೇಲ್ಮನೆಯಲ್ಲಿ ಆಡಳಿತಾರೂಢ ರಿಪಬ್ಲಿಕನ್‌ ಪಕ್ಷ ಗೆಲುವು ಸಾಧಿಸಿದೆ….

 • ನಾಳೆಯಿಂದ ಇರಾನ್‌ಗೆ ನಿರ್ಬಂಧದ ಸಂಕಷ್ಟ

  ವಾಷಿಂಗ್ಟನ್‌: ನವೆಂಬರ್‌ 5 ರಿಂದ ಇರಾನ್‌ಗೆ ಅಮೆರಿಕದ ನಿಷೇಧ ಭಾರಿ ಹೊಡೆತ ನೀಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಇರಾನ್‌ನ ಭ್ರಷ್ಟ ಸರ್ಕಾರದ ವಿರುದ್ಧ ಅತ್ಯಂತ ಕಠಿಣ ನಿಷೇಧಗಳನ್ನು ಹೇರಲಾಗಿದೆ. ಎರಡು ವರ್ಷಗಳ ಹಿಂದೆ ಒಪ್ಪಂದವನ್ನು…

ಹೊಸ ಸೇರ್ಪಡೆ