Lyrical Video

 • “ಬಟರ್‌ಫ್ಲೈ’ ಹೊಸ ಹಾಡು

  ರಮೇಶ್‌ ಅರವಿಂದ್‌ ನಿರ್ದೇಶನದ “ಬಟರ್‌ಫ್ಲೈ’ ಚಿತ್ರದ “ನಾಳೆ ನಮ್ಮ ಮನೆಲೊಂದು…’ ಎಂಬ ಸಾಲುಗಳಿಂದ ಶುರುವಾಗುವ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಹಾಡು ಇದೀಗ ನಿದಾನವಾಗಿ ಕೇಳುಗರನ್ನು ಸೆಳೆಯುತ್ತಿದ್ದು, ಚಿತ್ರದ ಹಾಡಿಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇನ್ನು…

 • “ಯಜಮಾನ’ನ ಮೆಲೋಡಿ ಗೀತೆ

  ಸಂಕ್ರಾಂತಿ ಹಬ್ಬದ ದಿನದಂದು “ಯಜಮಾನ’ ಚಿತ್ರದ ಮೊದಲ ಹಾಡು “ಶಿವನಂದಿ…’ ಬಿಡುಗಡೆಯಾಗಿ ಸೋಷಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಸತತ ಮೂರು ದಿನ ಯು-ಟ್ಯೂಬ್‌ ಟ್ರೆಂಡಿಂಗ್‌ನಲ್ಲಿದ್ದ ಈ ಹಾಡಿಗೆ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದೆ. ಇದರ ನಡುವೆಯೇ ನಿನ್ನೆ (ಫೆ….

 • ಮುಂಜಾನೆ ಮಂಜಲ್ಲಿ ದರ್ಶನ್‌ ರೋಮ್ಯಾಂಟಿಕ್ ಬಾಯ್: Watch

  ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ “ಯಜಮಾನ’ ಸಿನಿಮಾದ “ಶಿವನಂದಿ’ ಲಿರಿಕಲ್ ಹಾಡು ಬಿಡುಗಡೆಯಾಗಿ, ಸಾಮಾಜಿಕ ಜಾಲತಾಣಗಳಲ್ಲಿ ತನ್ನದೇ ಆದ ಟ್ರೆಂಡ್ ಹುಟ್ಟುಹಾಕಿತ್ತು. ಇದೀಗ ಚಿತ್ರದ ಮತ್ತೊಂದು ರೋಮ್ಯಾಂಟಿಕ್ ಲಿರಿಕಲ್ ಹಾಡು ರಿಲೀಸ್ ಆಗಿದೆ. ಹೌದು, “ಒಂದು ಮುಂಜಾನೆ’ ಎಂಬ ಹೊಸ…

 • “ಯಜಮಾನ’ನ ಶಿವನಂದಿಗೆ ಸಿನಿಪ್ರಿಯರು ಫಿದಾ: Watch

  ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ “ಯಜಮಾನ’ ತೆರೆಗೆ ಬರುವ ಸನ್ನಾಹದಲ್ಲಿದೆ. ಸದ್ಯಕ್ಕೆ ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸಗಳ ಅಂತಿಮ ಹಂತದಲ್ಲಿರುವ “ಯಜಮಾನ’ ಚಿತ್ರದ ಪ್ರಮೋಷನ್‌ ಕೆಲಸಗಳಿಗೆ ಚಾಲನೆ ನೀಡಲು ಸಿದ್ಧತೆ ನಡೆಸಿರುವ ಚಿತ್ರತಂಡ, ಚಿತ್ರದ ಮೊದಲ ಹಾಡನ್ನು ಇಂದು ಬಿಡುಗಡೆ…

 • ಇಂದು ಯಾನ ಲಿರಿಕಲ್‌ ವಿಡಿಯೋ ರಿಲೀಸ್‌

  ವಿಜಯಲಕ್ಷ್ಮೀ ಸಿಂಗ್‌ ಅವರ ನಿರ್ದೇಶನದಲ್ಲಿ “ಯಾನ’ ಎಂಬ ಚಿತ್ರ ಆರಂಭವಾದ ವಿಚಾರ ನಿಮಗೆ ಗೊತ್ತೇ ಇದೆ. ಚಿತ್ರದಲ್ಲಿ ಅವರು ಮೂವರು ಮಕ್ಕಳಾದ ವೈಭವಿ, ವೈನಿಧಿ ಹಾಗೂ ವೈಸಿರಿ ನಟಿಸುತ್ತಿದ್ದಾರೆ. ಆ ಚಿತ್ರ ಯಾವ ಹಂತದಲ್ಲಿದೆ ಎಂದು ನೀವು ಕೇಳಬಹುದು….

 • “ಕನ್ನಡ ಕಲಿಯೋ ಮುಂಡೆದೆ’ ಅಂದ್ರು ಶಿವಣ್ಣ: Watch

  ನಟ ವೈಭವ್ ಕನ್ನಡ ಚಿತ್ರರಂಗಕ್ಕೆ “ತಾರಕಾಸುರ’ ಚಿತ್ರದ ಮೂಲಕ ಪರಿಚಯವಾಗುತ್ತಿದ್ದು, ಇದೀಗ ಚಿತ್ರದ ಒಂದು ಹಾಡು ಬಿಡುಗಡೆಯಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಹಾಡಿರುವ “ಕನ್ನಡ ಕಲಿಯೋ.. ಕನ್ನಡ ಕಲಿಯೋ…. ಕಲಿಯೋ ಮುಂಡೆದೆ’ ಎಂಬ ಲಿರಿಕಲ್ ಹಾಡನ್ನು ರೆಬೆಲ್ ಸ್ಟಾರ್ ಅಂಬರೀಶ್ ಅವರು  ಬಿಡುಗಡೆ…

 • ಯುವಕರ ಎದೆಯಲ್ಲಿ ಕಚಗಳಿಯ “ಫೈರ್’ ಹಚ್ಚಿದ ಚಂದನ್ ಶೆಟ್ಟಿ: Watch

  ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿಯ “3ಪೆಗ್’, “ಹಾಳಾಗೋದೆ’, “ಚಾಕ್ಲೇಟ್ ಗರ್ಲ್’, “ಟಕಿಲ’, ಮತ್ತು “ಟಾಪ್ ಟು ಬಾಟಮ್ ಗಾಂಚಾಲಿ’ ರ‍್ಯಾಪ್ ಸಾಂಗ್ ದಾಖಲೆಯ ಬೆನ್ನಲ್ಲೇ ಇದೀಗ “ಫೈರ್’ ಎಂಬ ಹೊಸ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಈ ಹಾಡಿಗೆ ಸಾಮಾಜಿಕ ಜಾಲತಾಣದಲ್ಲಿ ಅಭೂತಪೂರ್ವ…

 • ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿ”ದಿ ವಿಲನ್’​ನ ನೋಡಿವಲಂದವ ಸಾಂಗ್: Watch

  ಪ್ರೇಮ್ ನಿರ್ದೇಶನದ ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಚಿತ್ರ “ದಿ ವಿಲನ್’​ ಚಿತ್ರದ ಮೂರು ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ. ಹೌದು! “ನೋಡಿವಲಂದವ ಮುತ್ತಿನ ಮಾಲೆ…

 • “ರ್‍ಯಾಂಬೋ 2′ ಹಾಡಿಗೆ “ಬಿಟ್ಟೋಗ್ಬೇಡ’ ಅಂದ್ರು ಮೆಹಬೂಬ್​ ಸಾಬ್

  ಶರಣ್ ಅಭಿನಯದ “ರ್‍ಯಾಂಬೋ 2′ ಚಿತ್ರವು ಬಿಡುಗಡೆಗೆ ಸಜ್ಜಾಗಿದ್ದು, ಈಗಾಗಲೇ ಚಿತ್ರದ “ಧಮ್​ ಮಾರೋ ಧಮ್’, “ಯವ್ವ- ಯವ್ವ’ ಹಾಗೂ “ಚುಟು ಚುಟು ಅಂತೈತಿ’ ಹಾಡುಗಳು ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ನಡುವೆ ಚಿತ್ರತಂಡ ಗಾಯಕ…

 • “ರ್‍ಯಾಂಬೋ 2ನ “ಧಮ್‌ ಮಾರೋ ಧಮ್‌’ಗೆ ದನಿಯಾದ ಅದಿತಿ

  ಶರಣ್‌ ಅಭಿನಯದ “ರ್‍ಯಾಂಬೋ 2′ ಚಿತ್ರದ ಮೂಲಕ ಕನ್ನಡಕ್ಕೆ ಹೊಸ ಗಾಯಕಿಯ ಪರಿಚಯವಾಗುತ್ತಿದೆ. ಆ ಗಾಯಕಿ ಯಾರು ಗೊತ್ತಾ? ನಟ ಹಾಗೂ ಕಲಾ ನಿರ್ದೇಶಕ ಅರುಣ್‌ ಸಾಗರ್‌ ಅವರ ಮುದ್ದಿನ ಮಗಳು ಅದಿತಿ. 15 ವರ್ಷದ ಅದಿತಿ ಈಗ…

ಹೊಸ ಸೇರ್ಪಡೆ