PM Modi

 • ಪಾಕ್‌ ರಾಷ್ಟ್ರೀಯ ದಿನಾಚರಣೆಗೆ ಸ್ಯಾಮ್‌ ಪಿತ್ರೋಡ ಚಾಲನೆ: ಮೋದಿ ಟೀಕೆ

  ಹೊಸದಿಲ್ಲಿ : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ನಿಕಟವರ್ತಿಯಾಗಿರುವ ಸ್ಯಾಮ್‌ ಪಿತ್ರೋಡ ಅವರು ಪಾಕ್‌ ಪರ ನಿರ್ಲಜ್ಜ ಹೇಳಿಕೆಗಳನ್ನು ನೀಡುವ, ಮೂಲಕ ಕಾಂಗ್ರೆಸ್‌ ಪರವಾಗಿ, ಪಾಕಿಸ್ಥಾನ ರಾಷ್ಟ್ರೀಯ ದಿನಾಚರಣೆಗೆ ಚಾಲನೆ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ…

 • 26/11ರ ಉಗ್ರ ದಾಳಿಗೆ ಯಾವುದೇ ಕ್ರಮ ತೆಗೆದುಕೊಳ್ಳದ ಕಾಂಗ್ರೆಸ್‌: PM

  ಮುಂಬಯಿ : ”169 ಅಮಾಯಕರ ಮಾರಣ ಹೋಮ ನಡೆದಿದ್ದ  2008ರ ಮುಂಬಯಿ ಮೇಲಿನ ಪಾಕ್‌ ಉಗ್ರರ 26/11ರ ದಾಳಿಗೆ ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರಕಾರ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ; ಆದರೆ 2016ರ ಜಮ್ಮು ಕಾಶ್ಮೀರದ ಉರಿ ಸೇನಾ ನೆಲೆಯ…

 • ಕಾಶ್ಮೀರಿ ವ್ಯಾಪಾರಿಗಳ ಮೇಲೆ ಹಲ್ಲೆ: ಪ್ರಧಾನಿ ಮೋದಿ ಖಂಡನೆ

  ಹೊಸದಿಲ್ಲಿ : ಉತ್ತರ ಪ್ರದೇಶದ ಲಕ್ನೋದಲ್ಲಿ  ಕಾಶ್ಮೀರಿ ವ್ಯಾಪಾರಿಗಳ ಮೇಲೆ ಹಲ್ಲೆ ನಡೆದಿರುವುದನ್ನು ಪ್ರಧಾನಿ ನರೇಂದ್ರ  ಮೋದಿ ಬಲವಾಗಿ ಖಂಡಿಸಿದ್ದಾರೆ.  ಕಾಶ್ಮೀರಿಗಳ ಮೇಲೆ ಈ ರೀತಿಯ ಹಲ್ಲೆ, ಹಿಂಸೆ, ದಬ್ಟಾಳಿಕೆ ದೇಶದಲ್ಲಿ ಎಲ್ಲೇ ನಡೆದರೂ ಕಠಿನ ಕ್ರಮ ತೆಗೆದುಕೊಳ್ಳಬೇಕು…

 • ಕುಂಭ ಮೇಳ ಶೌಚ ಕಾರ್ಮಿಕರ ಕಲ್ಯಾಣ ನಿಧಿಗೆ PM ಮೋದಿ 21 ಲಕ್ಷ ದೇಣಿಗೆ

  ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಂತ ಉಳಿತಾಯದ ಹಣದಿಂದ ಕುಂಭ ಮೇಳದ ಶೌಚ ಕಾರ್ಮಿಕರ ಕಲ್ಯಾಣ ನಿಧಿಗೆ 21 ಲಕ್ಷ ರೂ. ದೇಣಿಗೆ ನೀಡಿದ್ದಾರೆ ಎಂದು ಅವರ ಕಾರ್ಯಾಲಯ ಇಂದು ಬುಧವಾರ ತಿಳಿಸಿದೆ. ಪ್ರಧಾನಿ ಮೋದಿ…

 • ಬಡತನ ತಿಳಿಯದವರಿಗೆ ಅದೊಂದು ಮನೋಸ್ಥಿತಿ: ಪ್ರಧಾನಿ ಮೋದಿ

  ಅಹ್ಮದಾಬಾದ್‌ : ‘ಹಸಿವಿನಿಂದ ಮಲಗಿ ಅಭ್ಯಾಸ ಇಲ್ಲದವರಿಗೆ ಬಡತನ ಅನ್ನುವುದು ಕೇವಲ ಮನೋಸ್ಥಿತಿಯಾಗಿರುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಗುರಿ ಇರಿಸಿ ಹೇಳಿದರು. ‘ಕೆಲವರಿಗೆ ಬಡತನ ಎನ್ನುವುದು ಕೇವಲ ಬಡವರೊಂದಿಗೆ ಫೋಟೋ…

 • ಮಾರ್ಚ್‌ 3 ಭಾನುವಾರ ಪ್ರಧಾನಿ ಮೋದಿ ಅಮೇಠಿಗೆ ಭೇಟಿ

  ಹೊಸದಿಲ್ಲಿ : 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಭಾನುವಾರ ಮಾರ್ಚ್‌ 3ರಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಲೋಕಸಭಾ ಕ್ಷೇತ್ರವಾಗಿರುವ ಅಮೇಠಿಗೆ ಭೇಟಿ ನೀಡಲಿದ್ದಾರೆ. ಅಮೇಠಿಯಲ್ಲಿ…

 • 26/11ರ ಉಗ್ರದಾಳಿ ಮುಯ್ಯಿಗೆ ಸೇನೆ ಸಿದ್ಧವಿತ್ತು; UPA ತಡೆಯಿತು: ಮೋದಿ

  ಹೊಸದಿಲ್ಲಿ : 2008ರಲ್ಲಿ ನಡೆದಿದ್ದ 26/11ರ ಅತ್ಯಂತ ವಿನಾಶಕಾರಿ ಮುಂಬಯಿ ಉಗ್ರ ದಾಳಿಗೆ ಪಾಕ್‌ ವಿರುದ್ಧ ಮುಯ್ಯಿ ತೀರಿಸಿಕೊಳ್ಳಲು ಭಾರತೀಯ ವಾಯು ಪಡೆ ಸಿದ್ಧವಿತ್ತು.  ಆದರೆ ಅಂದಿನ ಯುಪಿಎ ಸರಕಾರ ಅದನ್ನು ತಡೆದಿತ್ತು’ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ…

 • ಅಭಿನಂದನ್‌ ತಮಿಳುನಾಡಿನವರೆನ್ನುವುದು ಎಲ್ಲರಿಗೆ ಹೆಮ್ಮೆ: PM ಮೋದಿ

  ಕನ್ಯಾಕುಮಾರಿ: ಪಾಕ್‌ ಸೆರೆಯಿಂದ ಇಂದು ಸಂಜೆ ಬಿಡುಗಡೆಗೊಂಡು ಭಾರತಕ್ಕೆ ಆಗಮಿಸುವ ಭಾರತೀಯ ವಾಯು ಪಡೆಯ ಹೆಮ್ಮೆಯ ಪೈಲಟ್‌, ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ತಮಿಳು ನಾಡಿನವರೆಂಬ ಬಗ್ಗೆ ಎಲ್ಲ ಭಾರತೀಯರು ಹೆಮ್ಮೆ ಪಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ…

 • ಪುಲ್ವಾಮಾ ದಾಳಿಯ 24 ತಾಸೊಳಗೆ ಯುದ್ಧಕ್ಕೆ ಅನುಮತಿ ನೀಡಿದ್ದ PM ಮೋದಿ

  ಹೊಸದಿಲ್ಲಿ : 40 ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದ ಫೆ.14ರಂದು ಪುಲ್ವಾಮಾ ಉಗ್ರ ದಾಳಿ ನಡೆದ 24 ತಾಸಿನ ಒಳಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸೇನೆಗೆ ಪಾಕ್‌ ಆಕ್ರಮಿತ ಕಾಶ್ಮೀರ ಮಾತ್ರವಲ್ಲದೆ ಪಾಕಿಸ್ಥಾನದ ಇತರೆಡೆಗಳಲ್ಲಿನ ಉಗ್ರ…

 • ಜಮ್ಮು ಕಾಶ್ಮೀರ ಸಕಾಲಿಕ ಚುನಾವಣೆ ಪ್ರಧಾನಿ ಮೋದಿಗೆ ಪರೀಕ್ಷೆ: ಉಮರ್‌

  ಶ್ರೀನಗರ : ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಕಾಶ್ಮೀರ ವನ್ನು ನಿಭಾಯಿಸಿರುವ ರೀತಿಗೆ ಅಲ್ಲಿ ಸಕಾಲಿಕ ಚುನಾವಣೆಗಳನ್ನು ನಡೆಸುವುದೇ ಮೋದಿ ಪಾಲಿಗೆ ಪರೀಕ್ಷೆ ಎನಿಸಲಿದೆ ಎಂದು ನ್ಯಾಶನಲ್‌ ಕಾನ್ಫರೆನ್ಸ್‌ ನಾಯ ಉಮರ್‌ ಅಬ್ದುಲ್ಲ ಇಂದು…

 • ಕಿಸಾನ್‌ ಸಮ್ಮಾನ್‌ ನಿಧಿಗೆ ಇಂದು ಚಾಲನೆ

  ಹೊಸದಿಲ್ಲಿ: ರೈತರಿಗೆ ವಾರ್ಷಿಕ 6 ಸಾವಿರ ರೂ. ನೆರವು ನೀಡುವ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಗೆ ರವಿವಾರ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಪ್ರಧಾನಿ ಮೋದಿ ಅಧಿಕೃತ ಚಾಲನೆ ನೀಡಲಿದ್ದಾರೆ. ರವಿವಾರವೇ ಕರ್ನಾಟಕ, ಉತ್ತರ ಪ್ರದೇಶ ಸಹಿತ ಒಟ್ಟು 14…

 • ಯುವ ಕಾಂಗ್ರೆಸ್‌ನಿಂದ ಪ್ರಧಾನಿಗೆ 10 ಪ್ರಶ್ನೆಗಳು 

  ಬೆಂಗಳೂರು: ಯುವ ಮತದಾರರನ್ನು ಸೆಳೆಯಲು ಕಾಂಗ್ರೆಸ್‌ ಪ್ರಯತ್ನ ನಡೆಸಿದ್ದು, ಪ್ರಧಾನಿ ಮೋದಿಯವರಿಗೆ ಯುವಕರ ಮೂಲಕ 10 ಪ್ರಶ್ನೆಗಳನ್ನು ಕೇಳಲು ಮುಂದಾಗಿದೆ. ಯುವ ಘಟಕದ ವತಿಯಿಂದ ಮನೆ ಮನೆಗೆ ತೆರಳಿ ಯುವಕರಿಂದ ಐದು ವರ್ಷದಲ್ಲಿ ಪ್ರಧಾನಿ ನೀಡಿರುವ ಘೋಷಣೆಗಳು ಜಾರಿಯಾಗದಿರುವ…

 • ಪುಲ್ವಾಮಾ ದಾಳಿ ನೆಚ್ಚಿಕೊಂಡು ಮೋದಿ ಪ್ರಚಾರಾಭಿಯಾನ: ಕಾಂಗ್ರೆಸ್‌

  ಮುಂಬಯಿ : ಪುಲ್ವಾಮಾ ಉಗ್ರ ದಾಳಿಯನ್ನು ಬಂಡವಾಳವಾಗಿರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಜನರಲ್ಲಿ  ದೇಶಪ್ರೇಮವನ್ನು ಬಡಿದೆಬ್ಬಿಸುವ ನೆಪದಲ್ಲಿ  ಚುನಾವಣಾ ಪ್ರಚಾರಾಭಿಯಾನ ಕೈಗೊಂಡಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಆರೋಪಿಸಿದೆ.  ಪ್ರಧಾನಿ ಮೋದಿ ಅವರು ಇಂದು ಶನಿವಾರ ಮಹಾರಾಷ್ಟ್ರದ ಯವತ್ಮಾಲ್‌…

 • 40 ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ಅಂತಿಮ ನಮನ;ಭಾವುಕ 

  ಹೊಸದಿಲ್ಲಿ: ಆವಂತಿಪೋರಾದಲ್ಲಿ ಉಗ್ರರ ಪೈಶಾಚಿಕ ಕೃತ್ಯದಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ವೀರ ಯೋಧರ ಪಾರ್ಥೀವ ಶರೀರಗಳನ್ನು ಶುಕ್ರವಾರ ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ತರಲಾಗಿದ್ದು,ಪ್ರಧಾನಿ ನರೇಂದ್ರ ಮೋದಿ ಅವರು ಅಂತಿಮ ನಮನ ಸಲ್ಲಿಸಿದರು.  ಭಾವುಕರಾಗಿದ್ದ ಪ್ರಧಾನಿ ಮೋದಿ ಯೋಧರಿಗೆ…

 • ನನ್ನ ಹಣ ಸ್ವೀಕರಿಸುವಂತೆ ಮೋದಿ ಬ್ಯಾಂಕಿಗೆ ಏಕೆ ಹೇಳುತ್ತಿಲ್ಲ ? ಮಲ್ಯ

  ಲಂಡನ್‌ : ‘ಕಿಂಗ್‌ಫಿಶರ್‌ ಬ್ಯಾಂಕ್‌ ಸಾಲ ತೀರಿಸಲು ನಾನು ಕೊಡಲು ಮುಂದಾಗಿರುವ ಹಣವನ್ನು ಸ್ವೀಕರಿಸುವಂತೆ ಪ್ರಧಾನಿ ಮೋದಿ ಬ್ಯಾಂಕುಗಳಿಗೆ ಏಕೆ ಸೂಚನೆ ನೀಡುತ್ತಿಲ್ಲ? ‘ ಎಂದು ದೇಶಭ್ರಷ್ಟ ಆರ್ಥಿಕ ಅಪರಾಧಿ ವಿಜಯ್‌ ಮಲ್ಯ ಪ್ರಶ್ನಿಸಿದ್ದಾರೆ.  ‘ಪ್ರಧಾನಿ ನರೇಂದ್ರ ಮೋದಿ ಅವರೋರ್ವ ಚತುರ ಮಾತುಗಾರ,…

 • ಪಾಕ್‌ ಪ್ರಧಾನಿಯಂತೆ ವರ್ತಿಸುವ ಮೋದಿ ವಿಶ್ವವಿಖ್ಯಾತ ಸುಳ್ಳುಗಾರ:Kejri

  ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವವಿಖ್ಯಾತ ಸುಳ್ಳುಗಾರ ಎಂದು ಕರೆದಿರುವ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌,  ಭಾರತದ ಒಕ್ಕೂಟ ಸ್ವರೂಪವನ್ನು ಬುಡಮೇಲು ಮಾಡುವ ವಿಷಯದಲ್ಲಿ ಭಾರತದ ಪ್ರಧಾನಿ ಮೋದಿ ಅವರು ಪಾಕ್‌ ಪ್ರಧಾನಿಯಂತೆ ವರ್ತಿಸುತ್ತಿದ್ದಾರೆ ಎಂದು…

 • ಅಸ್ಸಾಂನಲ್ಲಿ ಪ್ರಧಾನಿ ಮೋದಿಗೆ ನಿರಂತರ ಎರಡನೇ ದಿನ ಕರಿಬಾವುಟ

  ಗುವಾಹಟಿ : ಪೌರತ್ವ ತಿದ್ದುಪಡಿ ಮಸೂದೆ ಮೇಲಿನ ಅಸಮಾಧಾನದ ಅಭಿವ್ಯಕ್ತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುವಾಹಟಿಯಲ್ಲಿ ನಿರಂತರ ಎರಡನೇ ದಿನವಾಗಿ ಇಂದು ಶನಿವಾರ ಕೂಡ ಕರಿ ಬಾವುಟ ತೋರಲಾಯಿತು.  ಈಶಾನ್ಯ ರಾಜ್ಯಕ್ಕೆ ಎರಡು ದಿನಗಳ ಭೇಟಿಯ ಅಂಗವಾಗಿ…

 • ಕಾಂಗ್ರೆಸಿಗರಿಗಾಲಿ,ಕಮ್ಯುನಿಷ್ಟರಿಗಾಗಲಿ ಮಹಿಳಾ ಸಬಲೀಕರಣ ಬೇಕಿಲ್ಲ

  ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ದೇವರ ನಾಡು ಕೇರಳದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು.ವಿಪಕ್ಷಗಳ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ.  ತ್ರಿಶೂರ್‌ನಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಕೇರಳದ ಕಮ್ಯೂನಿಷ್ಟ್ ಸರ್ಕಾರ ಸಂಸ್ಕೃತಿಯ ಎಲ್ಲಾ ಅಂಶಗಳನ್ನು ಅಗೌರವಗೊಳಿಸುತ್ತಿದೆ….

 • ದೀಪಾವಳಿ ವೇಳೆ ಕಾಡಿಗೆ ಹೋಗಿ ಆತ್ಮಾವಲೋಕನ ಮಾಡುತ್ತಿದ್ದೆ: ಮೋದಿ

  ಮುಂಬಯಿ : ದೀಪಾವಳಿ ಬಂದಾಗ ಇಡಿಯ ದೇಶಕ್ಕೆ ದೇಶವೇ ಬೆಳಕಿನ ಹಬ್ಬದಲ್ಲಿ ಮಿಂದೇಳುತ್ತದೆ. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿಯ ಸಂದರ್ಭದಲ್ಲಿ ಏನು ಮಾಡುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ.  “ದೀಪಾವಳಿಯ ಐದು ದಿನಗಳಲ್ಲಿ ನಾನು ಕಾಡಿಗೆ…

 • ಸುಭಾಷ್‌ ಚಂದ್ರ ಬೋಸ್‌ ಕ್ಯಾಪ್‌ ಉಡುಗೊರೆ: ಪ್ರಧಾನಿ ಮೋದಿ ಕೃತಜ್ಞತೆ

  ಹೊಸದಿಲ್ಲಿ : ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಧರಿಸಿಕೊಳ್ಳುತ್ತಿದ್ದ ಕ್ಯಾಪ್‌ ಅನ್ನು ಅವರ ಕುಟುಂಬದವರು ತನಗೆ ಉಡುಗೊರೆಯಾಗಿ ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಅರ್ಪಿಸಿದ್ದಾರೆ. ಮೋದಿ ಅವರಿಂದು ಸುಭಾಷ್‌ ಚಂದ್ರ ಬೋಸ್‌ 122ನೇ ಜನ್ಮದಿನದಂದು…

ಹೊಸ ಸೇರ್ಪಡೆ