PM Modi

 • ಪ್ರಧಾನಿ ಮೋದಿಯಿಂದ 50 ಕೋಟಿ ಮತದಾರರ ಓಲೈಕೆ ಯತ್ನ

  ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಬಡವರ್ಗದ ಮತದಾರರನ್ನು ಓಲೈಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಯೋಗಿಕ ನೆಲೆಯಲ್ಲಿ ದೇಶದ 50 ಕೋಟಿ ಕಾರ್ಮಿಕರ ಕಲ್ಯಾಣಕ್ಕಾಗಿ ಮೂರು ಮಹತ್ವಾಕಾಂಕ್ಷಿ ಯೋಜನೆಗಳನ್ನು ರೂಪಿಸಿದ್ದಾರೆ.   ಅವೆಂದರೆ ವೃದ್ಧಾಪ್ಯ…

 • ಇಂಡೋನೇಶ್ಯ ಪ್ರಜೆಗಳಿಗೆ 30 ದಿನಗಳ ಉಚಿತ ವೀಸಾ: ಮೋದಿ ಕೊಡುಗೆ

  ಜಕಾರ್ತಾ : ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋನೇಶ್ಯ ಪ್ರಜೆಗಳಿಗೆ 30 ದಿನಗಳ ಉಚಿತ ವೀಸಾ ಕೊಡುಗೆಯನ್ನು ನೀಡಿದ್ದಾರೆ. ಈ ಕೊಡುಗೆಯನ್ನು ಬಳಸಿಕೊಂಡು ಭಾರತೀಯ ಮೂಲದ ಇಂಡೋನೇಶ್ಯ ಪ್ರಜೆಗಳು “ನವ ಭಾರತ’ವನ್ನು ಕಾಣಲು ತಮ್ಮ  ಮೂಲ ದೇಶಕ್ಕೆ ಭೇಟಿ…

 • ನೇಪಾಲಿ ಭಾರತೀಯರನ್ನು ತಲುಪಿರುವ ಮೋದಿ: ಸುಶ್ಮಾ ಕ್ಷಮೆಯಾಚನೆ

  ಹೊಸದಿಲ್ಲಿ : ನೇಪಾಲದ ಜನಕಪುರದಲ್ಲಿ ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ‘ಲಕ್ಷಾಂತರ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದಾರೆ’ ಎಂಬ ತನ್ನ ತಪ್ಪು ಹೇಳಿಕೆಗಾಗಿ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್‌ ಅವರು ಟ್ವಿಟರ್‌ನಲ್ಲಿ ಕ್ಷಮೆಯಾಚಿಸಿದ್ದಾರೆ. ನೇಪಾಲದ ಓರ್ವ ಸಂಸದರು…

 • ನಾಳೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿರುವ ಸಿಎಂ ಎಚ್‌ಡಿಕೆ 

  ಬೆಂಗಳೂರು: ಕಾಂಗ್ರೆಸ್‌ -ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾಳೆ ಸೋಮವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.  ದೆಹಲಿಯ 7 ಲೋಕ್‌ ಕಲ್ಯಾಣ್‌ ಮಾರ್ಗ್‌ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ…

 • ನಮಗೆ ಯಾವಾಗಲೂ ದೇಶ ಮೊದಲು: 4 ನೇ ವರ್ಷದ ಸಂಭ್ರಮದಲ್ಲಿ ಮೋದಿ ಟ್ವೀಟ್‌ 

  ಹೊಸದಿಲ್ಲಿ : ಎನ್‌ಡಿಎ ಸರ್ಕಾರದ 4 ನೇ ವರ್ಷದ ಸಂಭ್ರಮದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು  ಸರಣಿ ಟ್ವೀಟ್‌ಗಳ ಮೂಲಕ ತಮ್ಮ ಸರ್ಕಾರದ ಉದ್ದೇಶ ಮತ್ತು ಗುರಿಯ ಬಗ್ಗೆ ಬರೆದುಕೊಂಡಿದ್ದಾರೆ.   ”2014 ರ ಈ ದಿನ  ನಾವು  ಭಾರತದ…

 • ಕೊಹ್ಲಿ ಚಾಲೆಂಜ್‌ ಮಾತ್ರ ಅಲ್ಲ,ನಮ್ಮ ಚಾಲೆಂಜನ್ನೂ ಸ್ವೀಕರಿಸಿ;ರಾಹುಲ್

  ಹೊಸದಿಲ್ಲಿ: ಪ್ರಧಾನಿ ನರೆಂದ್ರ ಮೋದಿ ಅವರು ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಫಿಟ್‌ನೆಸ್‌ ಸವಾಲನ್ನು ಸ್ವೀಕರಿಸಿದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು  ಪ್ರಧಾನಿಗೆ ಇನ್ನೊಂದು ಸವಾಲು ಹಾಕಿದ್ದಾರೆ. ಟ್ವೀಟ್‌ ಮಾಡಿರುವ ರಾಹುಲ್‌…

 • ಮೋದಿ, ಶಾ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು 

  ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ  ಅಮಿತ್‌ ಶಾ ವಿರುದ್ಧ ಕಾಂಗ್ರೆಸ್‌ ಕೇಂದ್ರ ಚುನಾವಣಾ ಆಯೋಗಕ್ಕೆ ಶುಕ್ರವಾರ ದೂರು ಸಲ್ಲಿಸಿದೆ.  ಕಾಂಗ್ರೆಸ್‌ ಹಿರಿಯನಾಯಕರಾದ ಕಪಿಲ್‌ ಸಿಬಲ್‌ ಮತ್ತು ಮೋತಿಲಾಲ್‌ ವೋರಾ ಅವರು ಚುನಾವಣಾ ಆಯೋಗದ ಕೇಂದ್ರ…

 • ಪ್ರಧಾನಿ ಮೋದಿ ಸುಳ್ಳಿನ ಸರದಾರ: ಖರ್ಗೆ

  ಯಾದಗಿರಿ: “ಈ ಚುನಾವಣೆ ಸಂವಿಧಾನ ರಕ್ಷಣೆ ಮಾಡುವವರ ಹಾಗೂ ಸಂವಿಧಾನ ತಿರುಚುವವರ ನಡುವಿನ ಚುನಾವಣೆ ಯಾಗಿದ್ದು, ಸಂವಿಧಾನ ರಕ್ಷಣೆ ಮಾಡುವ ಕಾಂಗ್ರೆಸ್‌ಗೆ ಮತ ನೀಡಿ’ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.  ಪ್ರಧಾನಿ ಮೋದಿ ಸುಳ್ಳಿನ ಸರದಾರ….

 • ಪ್ರಧಾನಿ ಮೋದಿ ಭಾಷಣದಿಂದ ಬಡವರ ಖಾಲಿ ಹೊಟ್ಟೆ ತುಂಬದು: ಸೋನಿಯಾ

  ವಿಜಯಪುರ : ”ಪ್ರಧಾನಿ ನರೇಂದ್ರ ಮೋದಿ ಅವರ ರಂಗುರಂಗಿನ ಭಾಷಣದಿಂದ ಬಡವರ ಖಾಲಿ ಹೊಟ್ಟೆಗಳು ತುಂಬುವುದಿಲ್ಲ” ಎಂದು ಕಾಂಗ್ರೆಸ್‌ ನಾಯಕಿ, ಯುಪಿಎ ಅಧ್ಯಕ್ಷೆ  ಸೋನಿಯಾ ಗಾಂಧಿ ಹೇಳಿದ್ದಾರೆ. ಸರಿ ಸುಮಾರು ಎರಡು ವರ್ಷಗಳ ಬಳಿಕ ಚುನಾವಣಾ ಪ್ರಚಾರ ಕಣಕ್ಕೆ…

 • BJP, ಪ್ರಧಾನಿ ಮೋದಿ, ಅಮಿತ್‌ ಶಾಗೆ ಸಿದ್ಧರಾಮಯ್ಯ ಲೀಗಲ್‌ ನೊಟೀಸ್‌

  ಬೆಂಗಳೂರು : ಖಾಸಗಿ ಹೂಡಿಕೆದಾರರಿಗೆ ಮೋಸ, ವಂಚನೆ ಮಾಡುವಲ್ಲಿ ಪೋಂಜಿ ಸ್ಕೀಮ್‌ ನಡೆಸುತ್ತಿರುವ ಕಂಪೆನಿಯೊಂದಕ್ಕೆ ತಾನು ರಕ್ಷಣೆ ಮತ್ತು ನೆರವು ನೀಡುತ್ತಿರುವುದಾಗಿ ಬಿಜೆಪಿ ತನ್ನ ವಿರುದ್ಧ ಆರೋಪ ಮಾಡಿರುವ ಬೆನ್ನಿಗೇ ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಸೋಮವಾರ ಪ್ರಧಾನಿ…

 • ಮದಕರಿ ನಾಯಕ, ಓಬವ್ವಳನ್ನು ಮರೆತು ಸುಲ್ತಾನರ ಜಯಂತಿ ಮಾಡುತ್ತಾರೆ

  ಚಿತ್ರದುರ್ಗ: ‘ಯಾರು ನಾಡಿಗೆ ಕೊಡುಗೆ ನೀಡಿದ್ದಾರೊ, ಅಂತಹವರ ಜಯಂತಿಗಳನ್ನು ಆಚರಿಸಲು ಕಾಂಗ್ರೆಸ್‌ ಮರೆತಿದೆ. ವೀರ ಮದಕರಿ ನಾಯಕ, ಒನಕೆ ಓಬವ್ವಳನ್ನು ಮರೆತು ಸುಲ್ತಾನರ ಜಯಂತಿ ಆಚರಿಸುತ್ತಿದೆ’ ಎಂದು ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾವಿಸಿ ಭಾನುವಾರ ಬೃಹತ್‌ ಸಮಾವೇಶದಲ್ಲಿ  ಕಾಂಗ್ರೆಸ್‌ ವಿರುದ್ಧ…

 • ನಾನು ಗೆದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ತೇನೆ ಅಂದಿದ್ರು ಗೌಡರು:ಮೋದಿ

  ತುಮಕೂರು : “2014ರ ಲೋಕಸಭಾ ಚುನಾವಣೆ ಪ್ರಚಾರಾರ್ಥ ನಾನು ಕರ್ನಾಟಕಕ್ಕೆ ಬಂದರೆ ಮತ್ತು ಒಂದೊಮ್ಮೆ ನಾನು ಅಧಿಕಾರಕ್ಕೆ ಬಂದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ದೇವೇಗೌಡರು ಬೆದರಿಕೆ ಹಾಕಿದ್ದರು. ಅಂದು ಅವರು ಹಾಗೆ ಹೇಳಿದ್ದ ಹೊರತಾಗಿಯೂ ನಾನು ಅವರನ್ನು…

 • ಮೋದಿ ರಿಪೋರ್ಟ್‌ ಕಾರ್ಡ್‌ ನೀಡಿದ ರಾಹುಲ್‌: ಕಳಪೆ ‘F’ ಗ್ರೇಡ್‌

  ಹೊಸದಿಲ್ಲಿ : ಇದೇ ಮೇ 12ರಂದು ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕದ ಕೃಷಿ ರಂಗಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಏನು ಎಂಬ ಬಗ್ಗೆ ರಿಪೋರ್ಟ್‌ ಕಾರ್ಡನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇಂದು ಗುರುವಾರ ಟ್ವಿಟರ್‌ನಲ್ಲಿ…

 • ಚೀಟಿ ಹಿಡಿದುಕೊಂಡು 15 ನಿಮಿಷ ಮಾತನಾಡಿ: ಮೋದಿಗೆ ಸಿದ್ಧು ಸವಾಲು

  ಹೊಸದಿಲ್ಲಿ : ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗೊಂದು ಪ್ರತಿಸವಾಲನ್ನು ಒಡ್ಡಿದ್ದಾರೆ. “ಚೀಟಿ ನೋಡಿಕೊಂಡು ನೀವು ಕರ್ನಾಟಕದಲ್ಲಿ ಬಿ ಎಸ್‌ ಯಡಿಯೂರಪ್ಪ ಅವರ ಬಿಜೆಪಿ ಸರಕಾರದ ಸಾಧನೆಯ ಬಗ್ಗೆ ಹದಿನೈದು ನಿಮಿಷಗಳ ಕಾಲ…

 • ಕರ್ನಾಟಕದಲ್ಲಿ ಬಿಜೆಪಿ ಬಿರುಗಾಳಿ ಇದೆ:ಸಂತೇಮರಹಳ್ಳಿಯಲ್ಲಿ ಪ್ರಧಾನಿ

   ಚಾಮರಾಜನಗರ: ಕರ್ನಾಟಕದಲ್ಲಿ ಬಿಜೆಪಿಯ ಬಿರುಗಾಳಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ  ಮಂಗಳವಾರ ಹೇಳಿದ್ದಾರೆ.  ಚಾಮರಾಜನಗರದ ಸಂತೇಮರಹಳ್ಳಿಯಲ್ಲಿ ಬೃಹತ್‌ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕನ್ನಡದಲ್ಲೇ ಭಾಷಣ ಆರಂಭಿಸಿದ ಚಾಮರಾಜನಗದದ ದೇವರುಗಳು ಮತ್ತು ನಾಡಿನ ಪ್ರಮುಖರನ್ನು ಸ್ಮರಿಸಿದರು.  ‘ಇಲ್ಲಿ…

 • ಅಫ್ಘಾನ್‌ನಲ್ಲಿ  ಭಾರತ-ಚೀನ ಜಂಟಿ ಯೋಜನೆ

  ವುಹಾನ್‌: ಅಫ್ಘಾನಿಸ್ಥಾನದಲ್ಲಿ ಜಂಟಿ ಆರ್ಥಿಕ ಯೋಜನೆ ಜಾರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಶನಿವಾರ ನಿರ್ಧರಿಸಿದ್ದಾರೆ. ಉಭಯ ನಾಯಕರ ಈ ಘೋಷಣೆ ಯಿಂದ ಪಾಕಿಸ್ಥಾನಕ್ಕೆ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪಾಕ್‌ ಚೀನವನ್ನು ತನ್ನ…

 • ಬಾಂಧವ್ಯಕ್ಕೆ ಅಡ್ಡಿ ಬೇಡ’ ಗಡಿ ವಿಚಾರಕ್ಕೆ ಸಂಬಂಧ ಕೆಡದಿರಲಿ: ಮೋದಿ

  ವುಹಾನ್‌: ಭಾರತ ಮತ್ತು ಚೀನ ಸಂಬಂಧಕ್ಕೆ ಗಡಿ ತಂಟೆ ಅಡ್ಡ ಬರಬಾರದು. ಅದಕ್ಕಾಗಿ ಈ ಪ್ರದೇಶಗಳಲ್ಲಿ ಎರಡೂ ದೇಶಗಳ ಸೈನಿಕರು ವ್ಯವಸ್ಥಿತವಾದ ಸಂಪರ್ಕ ವ್ಯವಸ್ಥೆ ಹೊಂದಿರಬೇಕು ಎಂದು ಭಾರತದ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌…

 • ನಾನು ಕರ್ನಾಟಕದ ಬಿಜೆಪಿ ಕಾರ್ಯಕರ್ತ:ಮೋದಿ ಆ್ಯಪ್‌ ಕೀ ಬಾತ್‌

  ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು  ಕರ್ನಾಟಕವಿಧಾನಸಭೆ ಚುನಾವಣೆಗೆ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡುವ ಮೂಲಕ ಮತದಾರರ ಗಮನ ಸೆಳೆಯಲು ಮುಂದಾಗಿದ್ದಾರೆ.   ಗುರುವಾರ ಬೆಳಗ್ಗೆ 9 ಗಂಟೆಯಿಂದ ಪಕ್ಷದ ಅಭ್ಯರ್ಥಿಗಳು, ಪದಾಧಿಕಾರಿಗಳು, ಸಂಸದರು, ಶಾಸಕರೊಂದಿಗೆ ಮೋದಿ…

 • ಹಳ್ಳ ಹಿಡಿದ ಭಾರತ-ನೇಪಾಳ ಸಂಬಂಧ ಹಳಿಗೆ ಮರಳೀತೇ? 

  ಭಾರತ-ನೇಪಾಳ ಸಂಬಂಧದ ನಡುವೆ ಹುಳಿ ಹಿಂಡುವ ಯಾವ ಅವಕಾಶವನ್ನೂ ಚೀನೀಯರು ಕಳೆದುಕೊಳ್ಳಲು ಸಿದ್ಧರಿಲ್ಲ. ಚೀನಾ-ನೇಪಾಳದ ನಡುವೆ ಸಾಂಸ್ಕೃತಿಕ, ಧಾರ್ಮಿಕ ಮತ್ತು ಭಾಷಾ ಸಾಮ್ಯತೆಯಿಲ್ಲ. ಒನ್‌ ರೋಡ್‌ ಒನ್‌ ಬೆಲ್ಟ್ನಂಥ ಯೋಜನೆ ಗಳಿಂದ ಪುಟ್ಟ ದೇಶಗಳನ್ನು ಸಾಲದ ಕೂಪಕ್ಕೆ ತಳ್ಳಿ ತನ್ನ…

 • ವಿದೇಶದಲ್ಲಿ ನಮ್ಮನ್ನು ಲೇವಡಿ ಮಾಡಬೇಡಿ: ಪ್ರಧಾನಿಗೆ ಏಮ್ಸ್‌ ವೈದ್ಯರು

  ಹೊಸದಿಲ್ಲಿ : “ವೈದ್ಯರು ಔಷಧ ತಯಾರಿ ಕಂಪೆನಿಗಳನ್ನು ಪ್ರೋತ್ಸಾಹಿಸಲು ವಿದೇಶಗಳಲ್ಲಿ ಕಾನ್ಫರೆನ್ಸ್‌ಗಳಲ್ಲಿ ಭಾಗವಹಿಸುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಲಂಡನ್‌ ನಲ್ಲಿ ಹೇಳಿರುವುದನ್ನು ಇಲ್ಲಿನ ಏಮ್ಸ್‌ ಆಸ್ಪತ್ರೆಯ ರೆಸಿಡೆಂಟ್‌ ವೈದ್ಯರ ಸಂಘದ ಡಾಕ್ಟರ್‌ಗಳು ತೀವ್ರವಾಗಿ ಖಂಡಿಸಿದ್ದಾರೆ….

ಹೊಸ ಸೇರ್ಪಡೆ