PM Modi

 • ಮತ್ತೆ ಹೋರಾಟದ ಎಚ್ಚರಿಕೆ; ಮೋದಿಗೆ ಅಣ್ಣಾ ಹಜಾರೆ ಗಡುವು 

  ಹೊಸದಿಲ್ಲಿ : ಲೋಕ್‌ಪಾಲ್‌ ಮಸೂದೆ ಜಾರಿ ಮಾಡುವಂತೆ ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಜಾರಿ ಮಾಡದೇ ಹೋದರೆ ಮತ್ತೆ ದೆಹಲಿಯಲ್ಲಿ ಬೃಹತ್‌ ಆಂದೋಲನ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ….

 • ಯಾವುದೇ ಭದ್ರತಾ ಸವಾಲು ಎದುರಿಸಲು ಭಾರತ ಸಿದ್ದ; ಪ್ರಧಾನಿ ಮೋದಿ

  ಹೊಸದಿಲ್ಲಿ : ನೆಲ, ಜಲ, ವಾಯು ಮಾರ್ಗದ ಮೂಲಕ ಎದುರಾಗಬಲ್ಲ ಯಾವುದೇ ರೀತಿಯ ಭದ್ರತಾ ಸವಾಲುಗಳನ್ನು ಎದುರಿಸಲು ಭಾರತ ಸರ್ವಶಕ್ತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಚೀನವನ್ನಾಗಲೀ, ಡೋಕ್‌ಲಾಂ ನಲ್ಲಿ ಸಾಗಿರುವ ಉಭಯ ದೇಶಗಳ ಸೇನೆಯ ಮುಖಾಮುಖೀಯನ್ನಾಗಲೀ,…

 • ತಲಾಖ್‌ ವಿರುದ್ಧ ಹೋರಾಟ:ಮುಸ್ಲಿಂ ಮಹಿಳೆಯರಿಗೆ ಮೋದಿ ಪ್ರಶಂಸೆ

  ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೋಮ್ಮೆ ಸ್ವಾತಂತ್ರ್ಯ ದಿನದಂದು ತ್ರಿವಳಿ ತಲಾಖ್‌ ಕುರಿತು ತಮ್ಮ ಅಭಿಪ್ರಾಯ ಹೊರಹಾಕಿದ್ದು, ತ್ರಿವಳಿ ತಲಾಖ್‌ ವಿರುದ್ಧ ಹೋರಾಟ ನಡೆಸುತ್ತಿರುವ ಮಹಿಳೆಯರಿಗೆ ಇಡೀ ದೇಶ ಬೆಂಬಲ ನೀಡಬೇಕೆಂದು ಕರೆ ನೀಡಿದ್ದಾರೆ. . 71 ನೇ…

 • ಮೋದಿ ಭೇಟಿಗಾಗಿ ದೆಹಲಿಗೆ ಧಾವಿಸಿದ ಪಳನಿ-ಪನ್ನೀರ್‌

  ನವದೆಹಲಿ: ಎಐಎಡಿಎಂಕೆಯ ಎರಡೂ ಬಣಗಳ ವಿಲೀನ ಸುದ್ದಿ ಕೇಳಿಬರುತ್ತಿರುವಂತೆಯೇ ತಮಿಳುನಾಡು ಸಿಎಂ ಪಳನಿಸ್ವಾಮಿ ಅವರು ಶುಕ್ರವಾರ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದಾರೆ.  ಇನ್ನೊಂದೆಡೆ, ಮಾಜಿ ಸಿಎಂ ಪನ್ನೀರ್‌ಸೆಲ್ವಂ ಅವರೂ ದೆಹಲಿಗೆ ಧಾವಿಸಿದ್ದು, ಅವರೂ ಪ್ರಧಾನಿ ಭೇಟಿಗೆ ಯತ್ನಿಸಿದ್ದಾರೆ. ಪಕ್ಷದ…

 • ಮೋದಿ ಅವರನ್ನು ಭೇಟಿಯಾಗಲು ಹೆಮ್ಮೆ ಎನಿಸುತ್ತಿದೆ:ಇವಾಂಕಾ ಟ್ರಂಪ್‌ 

  ಹೊಸದಿಲ್ಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಹೆಮ್ಮೆ ಎನಿಸುತ್ತಿದೆ ಎಂದು  ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುತ್ರಿ ಇವಾಂಕಾ ಟ್ರಂಪ್‌ ಶುಕ್ರಾವಾರ ಟ್ವೀಟ್‌ ಮಾಡಿದ್ದಾರೆ.  ಟ್ರಂಪ್‌ ಅವರ ಸಲಹೆಗಾರ್ತಿಯಾಗಿರುವ ಇವಾಂಕಾ ಅವರು ಹೈದರಾಬಾದ್‌ನಲ್ಲಿ  ನವೆಂಬರ್‌ 28…

 • ಪ್ರಧಾನಿ ಮೋದಿಗೆ 23 ವರ್ಷದಿಂದಲೂ ರಾಖಿ ಕಟ್ಟುತ್ತಿರುವ ಪಾಕ್‌ ಸಹೋದರಿ

  ಹೊಸದಿಲ್ಲಿ : ತನ್ನ ಮದುವೆ ಬಳಿಕ ಭಾರತದಲ್ಲಿ ವಾಸವಾಗಿರುವ ಪಾಕ್‌ ಮೂಲದ ಮಹಿಳೆ ಕಮರ್‌ ಮೊಹಿಸಿನ್‌ ಶೇಖ್‌ ಅವರು ಕಳೆದ 23 ವರ್ಷಗಳಿಂದಲೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖೀ ಕಟ್ಟುತ್ತಲೇ ಬಂದಿದ್ದಾರೆ. ”ನಾನು ಮದುವೆಯಾಗಿ ಭಾರತಕ್ಕೆ ಬಂದಂದಿನಿಂದಲೂ…

 • ನೆತನ್ಯಾಹು ಜತೆ ಉಗ್ರ ನಿಗ್ರಹ ಚರ್ಚೆ: ಇಸ್ರೇಲಿಗೆ ಮೋದಿ ತ್ರಿದಿನ ಭೇಟಿ

  ಹೊಸದಿಲ್ಲಿ : ಭದ್ರತೆ ಮತ್ತು ಸಾರ್ವಭೌಮತೆಯ ವಿಷಯದಲ್ಲಿ ಎಂಟೆದೆಯ ರಾಷ್ಟ್ರವೆಂದೇ ಖ್ಯಾತಿವೆತ್ತಿರುವ ಇಸ್ರೇಲ್‌ ಜತೆಗಿನ ರಾಜತಾಂತ್ರಿಕ ಬಾಂಧವ್ಯಕ್ಕೆ 25 ವರ್ಷಗಳು ತುಂಬಿರುವ ಸಂದರ್ಭದಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 4ರ ಮಂಗಳವಾರದಿಂದ ಮೂರು ದಿನಗಳ ಭೇಟಿಗಾಗಿ ಇಸ್ರೇಲ್‌ಗೆ…

 • ಗೋ ರಕ್ಷಣೆ ಹೆಸರಿನಲ್ಲಿ ಜನರನ್ನು ಕೊಲ್ಲುವುದನ್ನು ಒಪ್ಪಲಾಗದು: ಮೋದಿ

  ಅಹಮದಾಬಾದ್‌: ದೇಶಾದ್ಯಂತ ಗೋವಿನ ಹೆಸರಿನಲ್ಲಿ ನೆಡೆಯುತ್ತಿರುವ ಹಿಂಸಾಚಾರಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಗುರುವಾರ ಮೌನ ಮುರಿದಿದ್ದು, ಗೋವಿನ ರಕ್ಷಣೆ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲುವುದು ತಪ್ಪು ಎಂದು ಸ್ವಯಂಘೋಷಿತ ಗೋರಕ್ಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಸಾಬರಮತಿ ಆಶ್ರಮದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ…

 • ರಾಹುಲ್‌ಗೆ 47ನೇ ಹುಟ್ಟುಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ

  ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ 47ನೇ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳಿದ್ದಾರೆ. ರಾಹುಲ್‌ ಗಾಂಧಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಲು ಪ್ರಧಾನಿ ಮೋದಿ ಅವರು ಟ್ವಿಟರ್‌ ಬಳಸಿಕೊಂಡರು. ಟ್ವಿಟರ್‌…

 • ಭಾರತ-ಜರ್ಮನಿ Made for each other: ಜರ್ಮನಿಯಲ್ಲಿ ಪ್ರಧಾನಿ ಮೋದಿ

  ಬರ್ಲಿನ್‌: ಭಾರತ ಮತ್ತು ಜರ್ಮನಿ ಮೇಡ್‌ ಫಾರ್‌ ಈಚ್‌ ಅದರ್‌ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಂದು ಬಣ್ಣಿಸಿದರು.  ಭಾರತ ಮತ್ತು ಜರ್ಮನಿ ಇಂದು ಎಂಟು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದವು.  “ಭಾರತ – ಜರ್ಮನಿ ಬಾಂಧವ್ಯ ಉಭಯ…

 • ಹೊಸ ವರ್ಷ, ಹೊಸ ಕಾನೂನು, ಹೊಸ ಭಾರತ : ಜಿಎಸ್‌ಟಿ ಬಗ್ಗೆ ಮೋದಿ

  ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಜಿಎಸ್‌ಟಿ ಪೂರಕ ಮಸೂದೆಗಳು ಅನುಮೋದನೆಗೊಂಡಿರುವುದನ್ನು ಸ್ವಾಗತಿಸಿದ್ದಾರೆ.  ಜಿಎಸ್‌ಟಿ ಪೂರಕ ಮಸೂದೆಗಳು ಪಾಸಾದೊಡನೆಯೇ ಹಿಂದಿಯಲ್ಲಿ ಟ್ವೀಟ್‌ ಮಾಡಿದ ಪ್ರಧಾನಿ ಮೋದಿ “ಜಿಎಸ್‌ಟಿ ಮಸೂದೆಗಳು ಪಾಸಾಗಿರುವುದಕ್ಕೆ ದೇಶದ ಎಲ್ಲ ಜನರಿಗೆ ಅಭಿನಂದನೆಗಳು;…

 • ವಾರಣಾಸಿಯಲ್ಲಿ ರೋಡ್‌ ಶೋಗಳ ಅಬ್ಬರ : ಸ್ವಕ್ಷೇತ್ರದಲ್ಲಿ ಮೋದಿ ಮೋಡಿ 

  ವಾರಣಾಸಿ: ದೇಗುಲ ನಗರದಲ್ಲಿ ಚುನಾವಣಾ ಪ್ರಚಾರದ ಕಾವು ತೀವ್ರವಾಗಿ ಏರ ತೊಡಗಿದ್ದು, ಶನಿವಾರ ರೋಡ್‌ ಶೋಗಳದ್ದೇ  ಅಬ್ಬರ. ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ರೋಡ್‌ ಶೋ ನಡೆಸುತ್ತಿದ್ದು, ಇನ್ನೊಂದೆಡೆ ಮಿತ್ರಪಕ್ಷಗಳಾದ ಎಸ್‌ಪಿ ಯ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌…

 • ಉ.ಪ್ರ.ದಲ್ಲಿ ಬಿಜೆಪಿ ಅಧಿಕಾರಕ್ಕೆ ರೈತರ ಸಾಲ ಮನ್ನಾ: ಮೋದಿ ಆಶ್ವಾಸನೆ

  ಲಕ್ನೋ : ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಎಲ್ಲ ಸಾಲಗಳನ್ನು ಮನ್ನಾ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ ನೀಡಿದ್ದಾರೆ.  ಫೆ.11ರಿಂದ ತೊಡಗಿ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯುವ ಉತ್ತರಪ್ರದೇಶದ ಮೀರತ್‌ನಲ್ಲಿಂದು ಚುನಾವಣಾ…

 • ಡೆಮಾಕ್ರಸಿ, ಡೆಮಾಗ್ರಫಿ ಮತ್ತು ಡಿಮಾಂಡ್‌ ಭಾರತದ ಶಕ್ತಿ : ಮೋದಿ

  ಅಹ್ಮದಾಬಾದ್‌ : ಭಾರತದ ಶಕ್ತಿಯು ಡೆಮಾಕ್ರಸಿ, ಡೆಮಾಗ್ರಫಿ ಮತ್ತು ಡಿಮಾಂಡ್‌ ಎಂಬ ಮೂರು ವಿಷಯಗಳಲ್ಲಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಂದು ವೈಬ್ರಂಟ್‌ ಗುಜರಾತ್‌ ಗ್ಲೋಬಲ್‌ ಸಮ್ಮಿಟ್‌ ಉದ್ಘಾಟಿಸಿ ಹೇಳಿದರು.  ಈ ಶೃಂಗ ಸಭೆಯಲ್ಲಿ ಅನೇಕ ವಿದೇಶೀ…

 • Note Ban : ಪ್ರಧಾನಿ ಮೋದಿಯ ಅತ್ಯಂತ ದಿಟ್ಟತನದ ಕ್ರಮ: ಸುಂದರ್‌ ಪಿಚೈ

  ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧದ ಕ್ರಮವು ಅತ್ಯಂತ ದಿಟ್ಟತನದ ಕ್ರಮವಾಗಿದೆ ಎಂದು ಗೂಗಲ್‌ನ ಭಾರತ ಸಂಜಾತ ಮುಖ್ಯಸ್ಥ ಸುಂದರ್‌ ಪಿಚೈ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಭ್ರಷ್ಟಾಚಾರ, ಕಪ್ಪು ಹಣ, ಭಯೋತ್ಪಾದನೆಗೆ ಒದಗುವ ಹಣದ ವಿರುದ್ಧ…

 • ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಮೇಲೆ ಮೋದಿ ಮಾಸ್ಟರ್‌ ಸ್ಟ್ರೋಕ್‌

  ಹೊಸದಿಲ್ಲಿ : ಪಾಕಿಸ್ಥಾನದಲ್ಲಿ ತಲೆಮರೆಸಿಕೊಂಡಿರುವ, ಭಾರತದ ಮೋಸ್ಟ್‌ ವಾಂಟೆಡ್‌ ಭೂಗತ ಜಗತ್ತಿನ ಪಾತಕಿ, ದಾವೂದ್‌ ಇಬ್ರಾಹಿಂ ಗೆ ಸೇರಿದ 15,000 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಯನ್ನು ಯುಎಇ ಅಧಿಕಾರಿಗಳು ವಶಪಡಿಸಿಕೊಂಡಿರುವ ಬೆಳವಣಿಗೆಯನ್ನು  ಪ್ರದಾನಿ ನರೇಂದ್ರ ಮೋದಿ ಅವರು 1993ರ…

 • SP, BSP ಮೋದಿ ಹಠಾವೋ ಅಂತಿವೆ; ನಾನು ಗರೀಬೀ ಹಠಾವೋ ಅಂತೇನೆ

  ಲಕ್ನೋ : “ಎಸ್‌ಪಿ, ಬಿಎಸ್‌ಪಿ ಪಕ್ಷಗಳು ಮೋದಿ ಹಠಾವೋ ಅಂತ ಹೇಳುತ್ತಿವೆ; ಆದರೆ ನಾನು ಗರೀಬಿ ಹಠಾವೋ, ಭಷ್ಟಾಚಾರ್‌ ಹಠಾವೋ ಅಂತ ಹೇಳುತೇನೆ’ ಎಂದು ಪ್ರಧಾನಿ ನರೇಂದ್ರ  ಮೋದಿ ಅವರಿಂದು ಇಲ್ಲಿ ನಡೆದ ಪರಿವರ್ತನ್‌ ರಾಲಿಯಲ್ಲಿ ಅಭೂತಪೂರ್ವ ಜನಸಮಾವೇಶವನ್ನು ಉದ್ದೇಶಿಸಿ…

ಹೊಸ ಸೇರ್ಪಡೆ