PM Modi

 • ಇಸ್ರೇಲ್‌ ಪ್ರಧಾನಿಗೆ ಅಪ್ಪುಗೆಯ ಸ್ವಾಗತ ಕೋರಿದ ಪ್ರಧಾನಿ ಮೋದಿ

  ಹೊಸದಿಲ್ಲಿ:  6 ದಿನಗಳ ಭಾರತ ಪ್ರವಾಸಕ್ಕಾಗಿ ಆಗಮಿಸಿರುವ ಇಸ್ರೇಲ್‌ ಪ್ರಧಾನಿ ಬೆಂಝಮಿನ್‌ ನೆತನ್ಯಾಹು ಅವರನ್ನು ಭಾನುವಾರ  ಪ್ರಧಾನಿ ನರೇಂದ್ರ ಮೋದಿ ಅವರು ಶಿಷ್ಟಾಚಾರಗಳನ್ನು ಬದಿಗೊತ್ತಿ ವಿಮಾನ ನಿಲ್ದಾಣಕ್ಕೆ ತೆರಳಿ ಆತ್ಮೀಯವಾಗಿ ಸ್ವಾಗತಿಸಿದರು. 130 ಮಂದಿಯ ಅಧಿಕಾರಿಗಳ ನಿಯೋಗ ಮತ್ತು…

 • ಮಾರಿಷಸ್‌ ಸ್ವಾತಂತ್ರ್ಯ ದಿನಾಚರಣೆ ಅತಿಥಿಯಾಗಿ ಮೋದಿಗೆ ಆಹ್ವಾನ

  ಬೆಂಗಳೂರು: ದ್ವೀಪರಾಷ್ಟ್ರ ಮಾರಿಷಸ್‌ನ 50ನೇ ಸ್ವಾತಂತ್ರ್ಯ ದಿನಾಚರಣೆ ಮಾ. 12ರಂದು ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ ಎಂದು ಮಾರಿಷಸ್‌ ಉಪಾಧ್ಯಕ್ಷ ಪರಮಶಿವಂ ಪಿಳ್ಳೆ„ ಹೇಳಿದ್ದಾರೆ. ಭಾರತದೊಂದಿಗಿನ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಸಿಕೊಳ್ಳಲು ಮಾರಿಷಸ್‌ ಬಯಸುತ್ತಿದೆ….

 • ಭಾರತ ಅಭಿವೃದ್ದಿಯಲ್ಲಿ NRI ಗಳು ಪಾಲುಪಾರರು: ಪ್ರಧಾನಿ ಮೋದಿ

  ಹೊಸದಿಲ್ಲಿ : ಭಾರತ ಸಂಜಾತ ಪ್ರಥಮ ವ್ಯಕ್ತಿಗಳ ಸಂಸದೀಯ ಸಮಾವೇಶ (ಪಿಐಓ)ದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಹೇಗೆ ರೂಪಾಂತರಗೊಳ್ಳುತ್ತಿದೆ ಎಂಬ ಒಳನೋಟವನ್ನು ನೀಡಿ, ಕಳೆದ ಮೂರರಿಂದ ನಾಲ್ಕು ವರ್ಷಗಳ ಅವಧಿಯಲ್ಲಿ ದೇಶವು ಧನಾತ್ಮಕ ಬದಲಾವಣೆಯನ್ನು…

 • Triple talaq: ಮೋದಿಯಿಂದ ಕ್ರಾಂತಿಕಾರಿ ಕಾನೂನು, ಇಶ್ರತ್‌ BJPಗೆ

  ಹೊಸದಿಲ್ಲಿ : ತ್ರಿವಳಿ ತಲಾಕ್‌ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದ ಐವರು ಅರ್ಜಿದಾರರ ಪೈಕಿ ಓರ್ವಳಾಗಿರುವ ಇಶ್ರತ್‌ ಜಹಾನ್‌ ಭಾರತೀಯ ಜನತಾ ಪಕ್ಷ ಸೇರಿದ್ದಾರೆ; ಪ್ರಧಾನಿ ನರೇಂದ್ರ ಮೋದಿ ತ್ರಿವಳಿ ತಲಾಕ್‌ ನಿಷೇಧಿಸುವ ಕ್ರಾಂತಿಕಾರಿ ಕಾನೂನನ್ನು ತಂದಿರುವುದನ್ನು…

 • ಒನ್‌ ಮ್ಯಾನ್‌ ಶೋ, ಟೂ ಮೆನ್‌ ಆರ್ಮಿ: ಮೋದಿ, ಶಾ ಬಗ್ಗೆ ಶತ್ರು

  ಹೊಸದಿಲ್ಲಿ : ”ಗುಜರಾತ್‌ ಚುನಾವಣಾ ಪ್ರಚಾರಾಭಿಯಾನದ ಹೊಣೆಗಾರಿಕೆಯನ್ನು ಏಕಾಂಗಿಯಾಗಿ ಹೆಗಲಿಗೇರಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರದ್ದು ಒನ್‌ ಮ್ಯಾನ್‌ಶೋ; ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೆ ಮೋದಿ ಅವರದ್ದು ಟೂ ಮೆನ್‌ ಆರ್ಮಿ ಕಾರ್ಯಶೈಲಿ” ಎಂದು ಬಿಜೆಪಿಯವರೇ ಆಗಿರುವ, ರಾಜಕಾರಣಿಯಾಗಿ…

 • ಗುಜರಾತ್‌ನ ಮೊದಲ ಸೀ-ಪ್ಲೇನ್‌ ಏರಿದ ಪ್ರಧಾನಿ ಮೋದಿ, Watch live

  ಅಹ್ಮದಾಬಾದ್‌ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಗಳವಾರ ಬೆಳಗ್ಗೆ ಸಾಬರಮತಿ ನದೀ ದಂಡೆಗೆ ಆಗಮಿಸಿ ಸೀಪ್ಲೇನ್‌ (ಸಮುದ್ರದ ಮೇಲೆ ಸಂಚರಿಸುವ ವಿಮಾನ) ಏರಿದರು. ಅಲ್ಲಿಂದ ಅವರು ಮೆಹಸಾನಾ ಜಿಲ್ಲೆಯ ಧರೋಯಿ ಡ್ಯಾಮ್‌ ಗೆ ತೆರಳಿದರು. #WATCH:…

 • 7ನೇ ವೇತನ ಆಯೋಗ, ಅನುಷ್ಠಾನ: ಮೋದಿಗೆ ರಾಹುಲ್‌ 6ನೇ ಪ್ರಶ್ನೆ

  ಹೊಸದಿಲ್ಲಿ : ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಇಂದು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ “ಏಳನೇ ವೇತನ ಆಯೋಗ ಮತ್ತು ಅದರ ಅನುಷ್ಠಾನ’ ಕುರಿತಾಗಿ ತನ್ನ ಆರನೇ ಪ್ರಶ್ನೆಯನ್ನು ಕೇಳಿದ್ದಾರೆ. 7ನೇ ವೇತನ ಆಯೋಗದ ಶಿಪಾರಸಿನಲ್ಲಿ ತಿಂಗಳ…

 • ಪಿಎಂ ಮೋದಿ, ಭಾರತದೊಂದಿಗಿನ ನಮ್ಮ ಸಂಬಂಧ ಅದ್ಭುತ: ಅಮೆರಿಕ

  ವಾಷಿಂಗ್ಟನ್‌ : ‘ಪ್ರಧಾನಿ ಮೋದಿ ಮತ್ತು ಭಾರತದೊಂದಿಗೆ ಅಮೆರಿಕ ಸಂಬಂಧಗಳು ಮಜಬೂತ್‌ ಆಗಿವೆ ಮಾತ್ರವಲ್ಲ ಅದ್ಭುತವೂ ಆಗಿವೆ. ನಮ್ಮೊಳಗಿನ ದೈನಂದಿನ ಸಂಭಾಷಣೆಯು ಉತ್ತರ ಕೊರಿಯ ಸಮಸ್ಯೆಯನ್ನು ನಿಭಾಯಿಸುವುದಕ್ಕೆ ನೆರವಾಗುತ್ತಿವೆ. ಉತ್ತರ ಕೊರಿಯ ಸಮಸ್ಯೆ ಜಾಗತಿಕವಾಗಿದ್ದು ಇಡಿಯ ವಿಶ್ವಕ್ಕೇ ಅದು…

 • ಪ್ರಧಾನಿ ಮೋದಿಯಿಂದ ಹೈದರಾಬಾದ್‌ ಮೆಟ್ರೋ ಉದ್ಘಾಟನೆ

  ಹೈದರಾಬಾದ್‌ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಗಳವಾರ ಹೈದರಾಬಾದ್‌ ಮೆಟ್ರೋ ಉದ್ಘಾಟಿಸಿದರು. ಮುಖ್ಯಮಂತ್ರಿ ಕೆ ಸಿ ರಾವ್‌, ರಾಜ್ಯಪಾಲ ಇಎಸ್‌ಎಲ್‌ ನರಸಿಂಹನ್‌ ಅವರ ಮೋದಿ ಜತೆಗಿದ್ದು ಮೊದಲ ಮೆಟ್ರೋ ಯಾನದಲ್ಲಿ ಪಾಲ್ಗೊಂಡರು.  ಪ್ರಧಾನಿ ಮೋದಿ ಅವರಿಂದ…

 • ಕೆಸರೆರೆಚುವವರಿಗೆ ಋಣಿ; ಕಮಲ ಅರಳುವುದೇ ಕೆಸರಲ್ಲಿ: ಪ್ರಧಾನಿ ಮೋದಿ

  ಅಹ್ಮದಾಬಾದ್‌ : ವಿಧಾನಸಭಾ ಚುನಾವಣೆಯತ್ತ ಧಾವಿಸುತ್ತಿರುವ ಗುಜರಾತ್‌ನ ಭುಜ್‌ನಲ್ಲಿ ಇಂದು ಸೋಮವಾರ ಬೃಹತ್‌ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ನಮ್ಮ ಮೇಲೆ ಕೆಸರೆರೆಚಿದವರಿಗೆ ನಾನು ಋಣಿ; ಏಕೆಂದರೆ ಕಮಲ ಅರಳುವುದೇ ಕೆಸರಿನಲ್ಲಿ’ ಎಂದು ಮಾರ್ಮಿಕವಾಗಿ…

 • ಸ್ವಚ್ಛ ಭಾರತದ ಸಾಕಾರಕ್ಕೆ ಸರಕಾರ ಬದ್ಧ: ಪ್ರಧಾನಿ

  ಹೊಸದಿಲ್ಲಿ: ದೇಶವನ್ನು ಬಯಲು ಶೌಚ ಮುಕ್ತಗೊಳಿಸಿ ಎಲ್ಲೆಡೆ ನೈರ್ಮಲ್ಯ ಕಾಪಾಡುವಂತೆ ಮಾಡುವಲ್ಲಿ ಸರಕಾರ ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.  ವಿಶ್ವ ಶೌಚಾಲಯ ದಿನದ ಅಂಗವಾಗಿ ರವಿ ವಾರ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, “ದೇಶದ ಪ್ರತಿಯೊಂದು ಮನೆಯಲ್ಲೂ ಶೌಚಾಲಯ…

 • ಚೀನಕ್ಕೆ ಎದೆ ತೋರಿದ ವಿಶ್ವದ ಏಕೈಕ ಮುತ್ಸದ್ದಿ ಮೋದಿ: US expert

  ಹೊಸದಿಲ್ಲಿ : ‘ಚೀನದ ಮತ್ತು ಅದರ ಬೆಲ್ಟ್ ಆ್ಯಂಡ್‌ ರೋಡ್‌ ಮಹತ್ವಾಕಾಂಕ್ಷೀ, ವಿವಾದಾತ್ಮಕ ಯೋಜನೆಯ ವಿರುದ್ಧ ಎದೆ ಸೆಟೆದು ನಿಂತ ವಿಶ್ವದ ಏಕೈಕ ರಾಜಕೀಯ ಮುತ್ಸದ್ದಿ ಎಂದರೆ ಪ್ರಧಾನಿ ನರೇಂದ್ರ ಮೋದಿ’ ಎಂದು ಚೀನ ಕುರಿತಾದ ಉನ್ನತ ಅಮೆರಿಕನ್‌ ತಜ್ಞರೊಬ್ಬರು ಹೇಳಿದ್ದಾರೆ. …

 • ನೋಟು ಅಮಾನ್ಯ ಬೆಂಬಲಿಸಿದ ಜನತೆಗೆ ಧನ್ಯವಾದ 

  ಹೊಸದಿಲ್ಲಿ : ನೋಟು ಅಮಾನ್ಯಕ್ಕೆ ಇಂದು ಬುಧವಾರ ವರ್ಷ ತುಂಬಿದ್ದು, ಐತಿಹಾಸಿಕ ನಿರ್ಧಾರಬೆಂಬಲಿಸಿದ  ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಹೇಳಿ ಟ್ವೀಟ್‌ ಮಾಡಿದ್ದಾರೆ. ‘125 ಕೋಟಿ ಜನರು ನಿರ್ಣಾಯಕ ಸಮರದಲ್ಲಿ ಹೋರಾಡಿ ಜಯ ಗಳಿಸಿದ್ದಾರೆ’ಎಂದು ಟ್ವೀಟ್‌ನಲ್ಲಿ…

 • ಮೋದಿ ,ರಾಹುಲ್‌ ಮಿಮಿಕ್ರಿ  ಸುತ್ತ ಹೊಸ ವಿವಾದ !

  ಮುಂಬಯಿ : ಜನಪ್ರಿಯ ಟಿವಿ ಶೋ ‘ದಿ ಗ್ರೇಟ್‌ ಇಂಡಿಯನ್‌ ಲಾಫ‌ರ್‌ ಚಾಲೆಂಜ್‌’ ನಲ್ಲಿ ಪ್ರತಿಭಾವಂತ ಮಿಮಿಕ್ರಿ  ಕಲಾವಿದನೊಬ್ಬ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಹಾಸ್ಯಮಯವಾಗಿ  ಬಿಂಬಿಸಿರುವ ವಿಡಿಯೋ ವೈರಲ್‌ ಆಗಿದ್ದು,…

 • ಯೋಧರೊಂದಿಗೆ ಮೋದಿ ಬೆಳಕಿನ ಹಬ್ಬ

  ಗುರೇಜ್‌/ನವದೆಹಲಿ:  ಪ್ರಧಾನಿಯಾದ ನಂತರ ಪ್ರತಿ ದೀಪಾವಳಿಯನ್ನೂ ಸೈನಿಕರ ಜತೆಯೇ ಆಚರಿಸಿಕೊಳ್ಳುವ ಸಂಪ್ರದಾಯ ಪಾಲಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಈ ವರ್ಷದ ದೀಪಾವಳಿಯನ್ನೂ ಯೋಧರ ಜತೆಯಲ್ಲೇ ಆಚರಿಸಿಕೊಂಡಿದ್ದಾರೆ. ಭಾರತ ಪಾಕಿಸ್ತಾನ ನಡುವಿನ ಗಡಿ ನಿಯಂತ್ರಣ ರೇಖೆಯ ಬದಿಯಲ್ಲಿರುವ ಬಂಡಿಪೋರಾ ಪ್ರಾಂತ್ಯದಲ್ಲಿನ…

 • ಮೋದಿಗೆ ಕೀಳುಮಟ್ಟದಲ್ಲಿ ಬೈದ ಸಚಿವ ಬೇಗ್‌

  ಬೆಂಗಳೂರು: ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌ ಹೊಸ ವಿವಾದ ಸೃಷ್ಟಿಸಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ರೋಷನ್‌ ಬೇಗ್‌ ಅವಾಚ್ಯವಾಗಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಬಹಿರಂಗವಾಗಿದೆ. ಪುಲಿಕೇಶಿನಗರದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ…

 • ಗೋವಾ ಶಾಲೆಗಳಲ್ಲಿ ಪ್ರಧಾನಿ ,ರಾಷ್ಟ್ರಪತಿ ಫೋಟೊ ಕಡ್ಡಾಯ

  ಪಣಜಿ: ಎಲ್ಲಾ ಶಾಲೆಗಳಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರಗಳನ್ನು ಹಾಕಬೇಕು.  ಗೋವಾ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲ ಶಾಲೆಗಳಿಗೆ ಇಂತಹುದೊಂದು ಸುತ್ತೋಲೆಯನ್ನು ರವಾನಿಸಿದೆ. ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಅವರ ಆದೇಶದಂತೆ ಇಲಾಖೆ…

 • ಒಂಟಿಯಾಗಿರ್ಬೇಡಿ ಮೋದಿ,ನನ್ನನ್ನ ಮದ್ವೆ ಆಗಿ !!

  ಹೊಸದಿಲ್ಲಿ: ಅತ್ಯಂತ ವಿಲಕ್ಷಣ ಘಟನೆಯೊಂದರಲ್ಲಿ  ಜೈಪುರದ 40 ರ ಹರೆಯದ ಮಹಿಳೆಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮದುವೆಯಾಗಬೇಕೆಂಬ ಹಠದಲ್ಲಿ  ದೆಹಲಿಯ ಜಂತರ್‌ಮಂತರ್‌ನಲ್ಲಿ ಕಳೆದೊಂದು ತಿಂಗಳಿನಿಂದ ಧರಣಿ ಕುಳಿತಿದ್ದಾಳೆ.  ಓಂ ಶಾಂತಿ ಶರ್ಮಾ ಎಂಬ ಮಹಿಳೆ ಸೆಪ್ಟೆಂಬರ್‌ 8 ರಿಂದ ಜಂತರ್‌ಮಂತರ್‌ನಲ್ಲಿ…

 • ಪ್ರಕಾಶ್‌ ರೈ ವಿರುದ್ಧ ಲಕ್ನೋದಲ್ಲಿ ಪ್ರಕರಣ ದಾಖಲು

  ಲಕ್ನೋ: “ಪ್ರಧಾನಿ ಮೋದಿ ನನಗಿಂತಲೂ ಉತ್ತಮ ನಟ’ ಎಂದು ಹೇಳಿ ವಿವಾದಕ್ಕೆ ಕಾರಣವಾಗಿದ್ದ ನಟ ಪ್ರಕಾಶ್‌ ರೈ ವಿರುದ್ಧ ಲಕ್ನೋ ಕೋರ್ಟ್‌ನಲ್ಲಿ ಕೇಸ್‌ ದಾಖಲಾಗಿದೆ. ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಗೆ ಸಂಬಂಧಿಸಿ ಪ್ರಧಾನಿ ಮೌನವಾಗಿರುವ ಬಗ್ಗೆ ಆಕ್ಷೇಪಿಸಿ,…

 • ಮಹಿಳಾ ಮೀಸಲಾತಿ ಬೇಗನೆ ಪಾಸು ಮಾಡಿ: ಮೋದಿಗೆ ಸೋನಿಯಾ

  ಹೊಸದಿಲ್ಲಿ : 2010ರಲ್ಲೇ ರಾಜ್ಯಸಭೆಯಲ್ಲಿ ಪಾಸಾಗಿ ಒಂದಲ್ಲ ಒಂದು ಕಾರಣಕ್ಕೆ  ಈ ತನಕವೂ ನನೆಗುದಿಗೆ ಬಿದ್ದಿರುವ, ಮಹಿಳೆಯರಿಗೆ ಶೇ.33ರ ಮೀಸಲಾತಿಯನ್ನು ಖಾತರಿಪಡಿಸುವ, ಮಹಿಳಾ ಮೀಸಲಾತಿ ಮಸೂದೆಯನ್ನು ಇನ್ನಾದರೂ ವಿಳಂಬವಿಲ್ಲದೆ ಲೋಕಸಭೆಯಲ್ಲಿ ಪಾಸು ಮಾಡಿಸುವಂತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ…

ಹೊಸ ಸೇರ್ಪಡೆ