PM Modi

 • ಕಾರ್ಡ್‌ ಚಳುವಳಿ: ಪ್ರಧಾನಿಗೆ ಟಿಎಂಸಿ ಕಾರ್ಯಕರ್ತರಿಂದ 10 ಸಾವಿರ ಕಾರ್ಡ್‌

  ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಹಲವು ರೀತಿಯಲ್ಲಿ ರಾಜಕೀಯ ಸಮವ ಮುಂದುವರಿಯುತ್ತಿದೆ. ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಜೈ ಶ್ರೀರಾಮ್‌ ಎಂದು ಬರೆದಿದ್ದ 10 ಲಕ್ಷ ಕಾರ್ಡ್‌ಗಳನ್ನು ಕಳಿಸುವುದಾಗಿ ಹೇಳಿದ ಬೆನ್ನಲ್ಲೇ…

 • ಮೋದಿ ಪ್ರಮಾಣ ವಚನಕ್ಕೆ ಪಂಜಾಬ್‌ ಸಿಎಂ ಅಮರೀಂದರ್‌ ಸಿಂಗ್‌ ಬರಲ್ಲ

  ಹೊಸದಿಲ್ಲಿ : ಇಂದು ಗುರುವಾರ ಸಂಜೆ 7 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ದ್ವಿತೀಯ ಬಾರಿಯ  ಪ್ರಮಾಣ ವಚನ ಸಮಾರಂಭಕ್ಕೆ ಪಂಜಾಬ್‌ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್‌ ನಾಯಕ, ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರು…

 •  ನರೇಂದ್ರ ಮೋದಿ, ಯಾರೂ ನೋಡದ ಹಾದಿ…

  ನಮ್ಮ- ನಿಮ್ಮ ಅಂದಾಜಿಗೂ ನಿಲುಕದ ಪ್ರಚಂಡ ಶಕ್ತಿ ನರೇಂದ್ರ ಮೋದಿ. ದೇಶಕ್ಕಿಂತ ಧ್ಯಾನ ಬೇರೆಯಿಲ್ಲ ಎನ್ನುವ ಈ ಸಂತ, ಇಂದು ರಾಜಕೀಯರಂಗದ ಮೇರುದೊರೆ. ನಿತ್ಯ 20 ತಾಸು ದೇಶಕ್ಕಾಗಿ ದುಡಿದರೂ ದಣಿಯದ ಧಣಿ, ದನಿ. ತಮ್ಮ ಬಗ್ಗೆ ಅಷ್ಟೇನೂ…

 • ಮೋದಿ ಪ್ರಮಾಣ: ಅಭಿಮಾನಿಗಳಿಗೆ ಹಬ್ಬದ ವಾತಾವರಣ

  ಮಂಗಳೂರು/ಉಡುಪಿ: ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಮೋದಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಕಾಯುತ್ತಿದ್ದಾರೆ. ಅದಕ್ಕಾಗಿ ಪ್ರಮಾಣವಚನ ಸ್ವೀಕಾರದ ದಿನವಾದ ಮೇ 30ರ ಕಾರ್ಯಕ್ರಮದ ವೀಕ್ಷಣೆಗೆ ಸಿದ್ಧತೆಗಳನ್ನು ಮಾಡಲಾಗುತ್ತಿದೆ….

 • ಆಡ್ವಾಣಿ, ಜೋಷಿ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ

  ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿರುವ ಬೆನ್ನಿಗೇ ಪ್ರಧಾನಿ ನರೇಂದ್ರ ಮೋದಿ ಮತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಇಂದು ಶುಕ್ರವಾರ ಪಕ್ಷದ ಹಿರಿಯ ನಾಯಕರಾದ…

 • ನಾನೇ ಚೌಕಿದಾರ್, ನಾನೇ ಕಾಮ್ ದಾರ್

  ನರೇಂದ್ರ ಮೋದಿಯವರ ವ್ಯಕ್ತಿತ್ವ, ಟ್ರೆಂಡ್‌ ಸೃಷ್ಟಿಸುವಲ್ಲಿ ಈ ಚುನಾವಣೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದು ವಿಶೇಷಣಗಳು. ಇದನ್ನು ಪ್ರಚಾರದ ಸಮಯದ ಕೆಲವೊಮ್ಮೆ ಮೋದಿಯವರೇ ಪ್ರಸ್ತಾವಿಸಿದ್ದರೆ, ಇನ್ನು ಕೆಲವನ್ನು ಬಿಜೆಪಿ ಟ್ರೆಂಡ್‌ ಆಗಿ ರೂಪಿಸಿತ್ತು. ಚುನಾವಣೆ ಪ್ರಚಾರದ ದೃಷ್ಟಿಯಿಂದ ಈ ಬಾರಿ…

 • ಮೋದಿ ಎಂದರೆ ಭಾರತ: ಅಳಿಯಿತು ಇಂದಿರಾ ಎಂದರೆ ಇಂಡಿಯಾ

  ನಿಜವಾಗಲೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್‌ ಪಾಲಿಗೆ ಸುನಾಮಿಯಾಗಿಯೇ ಪರಿವರ್ತಿತವಾಗಿದ್ದಾರೆ. 2014 ರಲ್ಲಿ ಮೋದಿ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯೆಂದು ಘೋಷಿತವಾದಾಗ ಆ ಕ್ಷಣಕ್ಕೆ ಸಣ್ಣದೊಂದು ಅಚ್ಚರಿ ಎನಿಸಿತ್ತು. ಆದರೆ ಗುಜರಾತಿನ ಮುಖ್ಯಮಂತ್ರಿಯಾಗಿ ನಿರ್ವಹಿಸಿದ ಹೊಣೆಗಾರಿಕೆ ಹೊಸ…

 • ಟ್ವಿಟರ್‌ ಹ್ಯಾಂಡಲ್‌ನಿಂದ ಚೌಕೀದಾರ್‌ ಪದ ತೆಗೆದ ಮೋದಿ; ಸ್ಫೂರ್ತಿ ಮುಂದಿನ ಮಟ್ಟಕ್ಕೆ

  ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟರ್‌ ಹ್ಯಾಂಡಲ್‌ ನಲ್ಲಿ ತಮ್ಮ ಹೆಸರಿಗೆ ಮೊದಲು ಅಂಟಿಸಿಕೊಂಡಿದ್ದ ‘ಚೌಕೀದಾರ್‌’ ಪದವನ್ನು ಇಂದು ಗುರುವಾರ ತೆಗೆದು ಹಾಕಿದ್ದಾರೆ. ಆದರೆ ಈ ಪದದ ಸ್ಫೂರ್ತಿಯು ತನಗೆ ಅವಿಭಾಜ್ಯವಾಗಿರುತ್ತದೆ ಎಂದು ಹೇಳಿದ್ದಾರೆ….

 • ಎಸ್‌ಪಿ-ಬಿಎಸ್‌ಪಿ ಕಾರ್ಯಕರ್ತರು ಕತ್ತಿನ ಪಟ್ಟಿ ಹಿಡಿಯುತ್ತಿದ್ದಾರೆ: ಪ್ರಧಾನಿ ಮೋದಿ

  ಮಿರ್ಜಾಪುರ್‌: ಚುನಾವಣೆ ಸೋಲು ಖಚಿತವಾದ ಹಿನ್ನಲೆಯಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಕಾರ್ಯಕರ್ತರು ಪರಸ್ಪರ ಕತ್ತಿನ ಪಟ್ಟಿ ಹಿಡಿದಿದ್ದಾರೆಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿಕೆ ನೀಡಿದ್ದಾರೆ. ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ , ಇತ್ತೀಚೆಗೆ ನಡೆದೆಎಸ್‌ಪಿ-ಬಿಎಸ್‌ಪಿ…

 • ಪ್ರಧಾನಿ ವಿರುದ್ಧ ಟೀಕೆ:ಕಾಂಗ್ರೆಸ್‌ ನಾಯಕ ಸಿಧುಗೆ ಕ್ಲೀನ್‌ ಚಿಟ್‌

  ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮದುಮಗಳಿದ್ದ ಹಾಗೆ ಎಂದು ಹೇಳಿಕೆ ನೀಡಿದ್ದ ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ಅವರಿಗೆ ಇಂಧೋರ್‌ ಚುನಾವಣಾ ಆಯೋಗದ ಕಚೇರಿ ಕ್ಲೀನ್‌ ಚಿಟ್‌ ನೀಡಿದೆ. ಸಿಧು ಹೇಳಿಕೆ ಚುನಾವಣಾ ನೀತಿ ಸಂಹಿತೆಯ…

 • ‘ಬಸ್‌, ಬಹುತ್‌ ಹುವಾ’ ಎನ್ನುತ್ತಿದೆ ದೇಶ

  ಲೋಕಸಭೆ ಚುನಾವಣೆಯ ಕೊನೆಯ ಹಂತಕ್ಕೆ 4 ದಿನವಷ್ಟೇ ಬಾಕಿಯಿದ್ದು, ಅಂತಿಮ ಹಂತದ ಮತದಾನ ನಡೆಯಲಿರುವ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಬಿರುಸಾಗಿದೆ. ಮಂಗಳವಾರ ಒಂದೇ ದಿನ ಅವರು ಉತ್ತರಪ್ರದೇಶದ ಎರಡು ಕಡೆ ಹಾಗೂ ಬಿಹಾರದ ಎರಡು ಕ್ಷೇತ್ರಗಳಲ್ಲಿ…

 • ಬಿಜೆಪಿ ಬೆಂಬಲಿಗರಿಗೆ ಪ್ರಿಯಾಂಕಾ ಅಚ್ಚರಿಯ ಶಾಕ್‌!

  ತಾವು ಸಾಗುತ್ತಿದ್ದ ಮಾರ್ಗದ ಬದಿ ನಿಂತು ಪ್ರಧಾನಿ ಮೋದಿ ಪರ ಜಯಕಾರ ಹಾಕುತ್ತಿದ್ದರಿಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ಅಚ್ಚರಿಯ ಶಾಕ್‌ ಕೊಟ್ಟಿರುವ ಅಪರೂಪದ ವಿದ್ಯಮಾನ ಇಂದೋರ್‌ನಲ್ಲಿ ನಡೆದಿದೆ. ಇಂದೋರ್‌ನಲ್ಲಿ ಆಯೋಜಿಸಲಾಗಿದ್ದ ರೋಡ್‌ ಶೋನಲ್ಲಿ ಪಾಲ್ಗೊಳ್ಳಲು ಪ್ರಿಯಾಂಕಾ…

 • ಮಾತಿನ ಮೇಲಿರಲಿ ಹಿಡಿತ

  ರಾಜಕೀಯ ಕ್ಷೇತ್ರದ ಬಲು ದೊಡ್ಡ ದುರಂತವೆಂದರೆ ವಿವಾದಾತ್ಮಕ ಮಾತುಗಳಿಂದಾಗಿ ಖಂಡನೆ, ಛೀಮಾರಿಗೆ ಒಳಗಾದರೂ ಕೆಲವರು ತಪ್ಪನ್ನು ತಿದ್ದಿಕೊಳ್ಳಲು ಮನಸ್ಸು ಮಾಡುವುದೇ ಇಲ್ಲ. 2017ರಲ್ಲಿ ನಡೆದಿದ್ದ ಗುಜರಾತ್‌ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ನಾಯಕ ಮಣಿಶಂಕರ ಅಯ್ಯರ್‌ ಪ್ರಧಾನಿ ಮೋದಿ…

 • ಪ್ರಧಾನಿ ಮೋದಿ ವಿರುದ್ಧ ಮಾಯಾವತಿ ವೈಯಕ್ತಿಕ ಟೀಕೆಗೆ ಅರುಣ್‌ ಜೇತ್ಲಿ ಖಂಡನೆ

  ಹೊಸದಿಲ್ಲಿ : ರಾಜಸ್ಥಾನದ ಅಳವಾರ್‌ ರೇಪ್‌ ಕೇಸಿಗೆ ಸಂಬಂಧಿಸಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಡಿರುವ ವೈಯಕ್ತಿಕ ಟೀಕೆಗಳನ್ನು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇತ್ಲಿ ಖಂಡಿಸಿದ್ದಾರೆ. ಮಾಯಾವತಿ ಅವರ ವೈಯಕ್ತಿಕ ಟೀಕೆಗಳು…

 • ಮೋದಿ ವಿರುದ್ಧ ಮಾನಹಾನಿಕರ ಹೇಳಿಕೆ: ಸಿಧುಗೆ ಚು.ಆಯೋಗದಿಂದ ಮತ್ತೆ ನೊಟೀಸ್‌

  ಹೊಸದಿಲ್ಲಿ : “ಪ್ರಧಾನಿ ನರೇಂದ್ರ ಮೋದಿ ಅವರು ರಫೇಲ್‌ ಫೈಟರ್‌ ಜೆಟ್‌ ಡೀಲ್‌ ನಲ್ಲಿ ಹಣ ಮಾಡಿದ್ದಾರೆ, ಮತ್ತು ರಾಷ್ಟ್ರೀಕೃತ ಬ್ಯಾಂಕುಗಳನ್ನು ಲೂಟಿ ಮಾಡಿದ ಸಿರಿವಂತರಿಗೆ ದೇಶದಿಂದ ಪಲಾಯನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ’ ಎಂಬ ನಿರಾಧಾರ, ಸುಳ್ಳು ಮತ್ತು…

 • ನನ್ನನ್ನು ಪ್ರಧಾನಿಯಾಗಿ ಒಪ್ಪದ ಮಮತಾ ಅವರಿಂದ ಸಂವಿಧಾನಕ್ಕೆ ಅವಮಾನ: ಮೋದಿ

  ಬಂಕುರಾ, ಪಶ್ಚಿಮ ಬಂಗಾಲ : ‘ನನ್ನನ್ನು ದೇಶದ ಪ್ರಧಾನಿ ಎಂದು ಒಪ್ಪಿಕೊಳ್ಳಲು ತಾನು ಸಿದ್ಧಳಿಲ್ಲ ಎಂದಿರುವ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ, ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ದೇಶದ ಸಂವಿಧಾನವನ್ನು ಅಮಮಾನಿಸಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಲ್ಲಿ…

 • ಕಾಂಗ್ರೆಸ್‌ ತನ್ನ ಪ್ರೀತಿಯ ಅರ್ಥಕೋಶದಿಂದ ನನ್ನನ್ನು ಮೂರ್ಖ ಪ್ರಧಾನಿ ಎಂದಿತ್ತು: ಮೋದಿ

  ಹೊಸದಿಲ್ಲಿ : 2014ರಲ್ಲಿ ನಾನು ಪ್ರಧಾನಿಯಾದ ದಿನದಿಂದಲೇ ಕಾಂಗ್ರೆಸ್‌ ಪಕ್ಷ ತನ್ನ ಪ್ರೀತಿಯ ಅರ್ಥಕೋಶದಿಂದ ನನ್ನನ್ನು ಹೀಯಾಳಿಸುತ್ತಾ, ಮೂದಲಿಸುತ್ತಾ ಬಂದಿದ್ದು ಅದು ನನ್ನನ್ನು ‘ಮೂರ್ಖ ಪ್ರಧಾನಿ’ ಎಂದು ಕೂಡ ಕರೆದಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿಲ್ಲಿ…

 • ಮೃತರ ಭೂಮಿ ಕಸಿದಿದ್ದಾರೆಯೇ ಮೋದಿ?

  ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ ಸಿಎಂ ಆಗಿದ್ದಾಗ ನೀಡಿದ್ದ ಪ್ಲಾಟ್‌ನಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಆರೋಪಿಸಿದ್ದಾರೆ. ಅವರ ಪ್ಲಾಟ್ ವರ್ಗಾವಣೆ ಅಥವಾ ಮಾರಾಟ ಮಾಡುವಂತಿಲ್ಲ ಎಂದು ನಿಯಮವಿದೆ. ಆದರೆ ಅದನ್ನು ಬಿಜೆಪಿಯ ಮಾಜಿ…

 • ಬೇಸತ್ತ ಜನರಿಂದ ಮೋದಿ ಸರಕಾರ ಪತನ

  ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿಯು ದೇಶದ ಯುವಜನರಿಗೆ, ರೈತರಿಗೆ, ವ್ಯಾಪಾ ರಸ್ಥರಿಗೆ ಹಾಗೂ ಸಾಂವಿಧಾನಿಕ ಸಂಸ್ಥೆಗಳಿಗೆ ಆಘಾತಕಾರಿ ಯಾಗಿತ್ತು. ಹಾಗಾಗಿ, ಪ್ರಸಕ್ತ ಚುನಾವಣೆ ಯಲ್ಲಿ ಮೋದಿಯವರನ್ನು ಜನರು ಅಧಿಕಾರದಿಂದ ಕೆಳಗಿಳಿಸಲಿ ದ್ದಾರೆ ಎಂದು ಮಾಜಿ ಪ್ರಧಾನಿ ಹಾಗೂ…

 • ಸುಳ್ಳಿನ ಮೊರೆಹೋದ ಪ್ರಧಾನಿ: ಕಾಂಗ್ರೆಸ್‌ ಆರೋಪ

  ರಾಹುಲ್‌ಗೆ ನೋಟಿಸ್‌ ಜಾರಿ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ತಮ್ಮ ವೈಫ‌ಲ್ಯದಿಂದ ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಪ್ರಧಾನಿ ಮೋದಿ ಸುಳ್ಳಿನ ಮೊರೆ ಹೋಗುತ್ತಿದ್ದಾರೆ. ಹತಾಶ ಪ್ರಧಾನಿ ದಿನಕ್ಕೊಂದರಂತೆ ಸುಳ್ಳು ಆರೋಪಗಳನ್ನು ಮಾಡತೊಡಗಿದ್ದಾರೆ. ಅವರಿಗೆ ಸೋಲಿನ…

ಹೊಸ ಸೇರ್ಪಡೆ