PM Modi

 • ಕಾರ್ಬೆಟ್ ಕಾನನದಲ್ಲಿ ಮೋದಿ “ಪಿಸುಮಾತು”

  ನವದೆಹಲಿ: ಹಿಮಾಲಯದ ತಪ್ಪಲಿನಲ್ಲಿರುವ ಜಿಮ್‌ ಕಾರ್ಬೆಟ್ ದಟ್ಟ ಅರಣ್ಯದಲ್ಲಿ ನದಿ ತಣ್ಣಗೆ ಹರಿಯುತಿತ್ತು; ಬಂಗಾಳದ ಹುಲಿಗಳು ಗಾಂಭೀರ್ಯದಿಂದ ಹೆಜ್ಜೆ ಇಡುತ್ತಿದ್ದರೆ, ಕಾಡೆಮ್ಮೆಗಳು, ಜಿಂಕೆಗಳು ನಿರ್ಭಿಡೆಯಿಂದ ಹೆಜ್ಜೆಯಿಕ್ಕುತ್ತಿದ್ದವು. ಈ ಕಾಡಿನಲ್ಲಿ ಅವತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ಸಂಚರಿಸುತ್ತಿದ್ದಾರೆ ಎನ್ನುವುದು…

 • ಭಾರತ ಜಗತ್ತಿನ ಅತ್ಯುತ್ತಮ ಹೂಡಿಕೆ ಸ್ನೇಹಿ ರಾಷ್ಟ್ರ ಎಂಬ ವಿಶ್ವಾಸ ಹುಟ್ಟಬೇಕು

  ದೇಶದ ದೀರ್ಘಾವಧಿ ಅಭಿವೃದ್ಧಿಯತ್ತ ತಾವು ಗಮನ ಕೇಂದ್ರೀಕರಿಸಿದ್ದು, ಭಾರತವನ್ನು ವ್ಯಾಪಾರ ಸ್ನೇಹಿ ರಾಷ್ಟ್ರವಾಗಿಸುವ ಗುರಿ ತಮಗಿದೆ ಎಂದು ‘ದ ಎಕನಾಮಿಕ್‌ ಟೈಮ್ಸ್‌’ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಪ್ರಧಾನಿ ಮೋದಿ. ಎನ್‌ಡಿಎ ಆಡಳಿತದ ಎರಡನೇ ಅವಧಿಯಲ್ಲಿ ಪ್ರಧಾನಿ ಮೋದಿ ನೀಡಿರುವ…

 • ಯುವತಿ ಬೆನ್ನ ಮೇಲೆ ಮೋದಿ ಟ್ಯಾಟೂ

  ರಾಂಚಿ: ಕೈಯಲ್ಲಿ ದೇವರ ಚಿತ್ರ, ಪ್ರೀತಿಪಾತ್ರರ ಹೆಸರು ಹಚ್ಚೆ ಹಾಕಿಸಿಕೊಳ್ಳುವುದು ಗೊತ್ತೇ ಇದೆ. ರಾಂಚಿಯ ಈ ಯುವತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾಳೆ. ಆಕೆ ತನ್ನ ಬೆನ್ನ ಮೇಲೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರದ ಹಚ್ಚೆ…

 • ಮ್ಯಾನ್‌ vs ವೈಲ್ಡ್‌ಗೂ ಹಬ್ಬಿತು ಮೋದಿ ಮೋಡಿ !

  ಮುಂಬೈ: ಡಿಸ್ಕವರಿ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮವಾದ ‘ಮ್ಯಾನ್‌ ವರ್ಸಸ್‌ ವೈಲ್ಡ್’ ಸರಣಿಯ ವಿಶೇಷ ಕಂತೊಂದರಲ್ಲಿ (ಎಪಿಸೋಡ್‌) ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡಿದ್ದು, ಆಗಸ್ಟ್‌ 12ರಂದು ಡಿಸ್ಕವರಿ ನೆಟ್ವರ್ಕ್‌ ವಾಹಿನಿಗಳ ಮೂಲಕ ಭಾರತ ಸೇರಿದಂತೆ 180 ದೇಶಗಳಲ್ಲಿ ಏಕಕಾಲದಲ್ಲಿ…

 • ಮೋದಿ ಸರ್ಕಾರದ 50 ದಿನದ ದಿಕ್ಸೂಚಿ

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ಅವಧಿಯ ಮೊದಲ ಐವತ್ತು ದಿನಗಳಲ್ಲಿ ಕೈಗೊಂಡ ನಿರ್ಧಾರಗಳು ದೇಶವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯಲು ಮಾರ್ಗಸೂಚಿಯಾಗಿದೆ ಎಂದರೆ ತಪ್ಪಾಗಲಾರದು. ಈ ಅವಧಿಯಲ್ಲಿ ಕೇಂದ್ರ ಸಂಪುಟ ಮತ್ತು ಸರ್ಕಾರ ಕ್ಷಿಪ್ರ ಗತಿಯಲ್ಲಿ…

 • ಮಾಜಿ ಪ್ರಧಾನಿಗಳಿಗೆ ಸಂಬಂಧಿಸಿದ ವಸ್ತು ನೀಡಿ

  ನವದೆಹಲಿ: ದೇಶದ ಎಲ್ಲ ಪ್ರಧಾನಿಗಳ ನೆನಪಿಗಾಗಿ ಮ್ಯೂಸಿಯಂ ಸ್ಥಾಪಿಸಲಾಗುತ್ತಿದ್ದು, ಇದರಲ್ಲಿ ಪ್ರದರ್ಶಿಸುವುದಕ್ಕಾಗಿ ಪ್ರಧಾನಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಅವರ ಕುಟುಂಬದವರು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಆಗ್ರಹಿಸಿದ್ದಾರೆ. ಕಾಂಗ್ರೆಸ್‌ ಈ ಹಿಂದಿನ ಎಲ್ಲ ಪ್ರಧಾನಿಗಳನ್ನು ನೆನಪಿನಿಂದ ಮರೆ ಮಾಚಲು…

 • ಕಾಶ್ಮೀರ ಮಧ್ಯಸ್ಥಿಕೆ ಕೋಲಾಹಲ

  ಹೊಸದಿಲ್ಲಿ/ವಾಷಿಂಗ್ಟನ್‌: ಕಾಶ್ಮೀರ ವಿಚಾರ ಬಗೆಹರಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಪ್ರಧಾನಿ ಮೋದಿ ಮನವಿ ಮಾಡಿಲ್ಲ. ಅದನ್ನು ದ್ವಿಪಕ್ಷೀಯವಾಗಿಯೇ ಬಗೆಹರಿಸಲಾಗುತ್ತದೆ ಎಂದು ಕೇಂದ್ರ ಸರಕಾರ ಮಂಗಳವಾರ ಸಂಸತ್‌ನಲ್ಲಿ ಸ್ಪಷ್ಟಪಡಿಸಿದೆ. ಸೋಮವಾರ ವಾಷಿಂಗ್ಟನ್‌ನಲ್ಲಿ ಪಾಕ್‌ ಪಿಎಂ…

 • ಪ್ರಧಾನಿ ತೊಡೆ ಮೇಲಿದ್ದ‌ ಮಗು ಯಾರದ್ದು?

  ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಇನ್‌ಸ್ಟಾಗ್ರಾಂ, ಟ್ವಿಟರ್‌ ಖಾತೆಗಳಲ್ಲಿ ತಾವು ಮಗುವೊಂದನ್ನು ತೊಡೆಯ ಮೇಲೆ ಮಲಗಿಸಿಕೊಂಡು ಆಡಿಸುತ್ತಿರುವ ಚಿತ್ರವೊಂದನ್ನು ಪೋಸ್ಟ್‌ ಮಾಡಿದ್ದು, ಅಂತರ್ಜಾಲದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಎರಡು ಫೋಟೋಗಳು ಪೋಸ್ಟ್‌ ಆಗಿದ್ದು, ಒಂದರಲ್ಲಿ ಹಾಲುಗಲ್ಲದ ಪುಟಾಣಿಯು…

 • 15 ನಿಮಿಷಗಳ‌ ಸವಾಲಿಗೆ ಸಿದ್ಧ

  ಇಡೀ ವಿಶ್ವದಲ್ಲಿ ಯಾರೂ ಅನ್ವೇಷಣೆ ಮಾಡದ ಚಂದ್ರನ ದಕ್ಷಿಣ ಧ್ರುವವನ್ನು ಅನ್ವೇಷಿಸಲು ಮುಂದಾಗಿರುವ ಇಸ್ರೋ ಮೊದಲ ಹೆಜ್ಜೆ ಯಶಸ್ವಿಯಾಗಿ ಇರಿಸಿದೆ. ಶ್ರೀಹರಿಕೋಟಾದಿಂದ ಚಂದ್ರಯಾನ-2ರ ಆರ್ಬಿಟರ್‌, ಲ್ಯಾಂಡರ್‌, ರೋವರ್‌ ಪರಿಕರಗಳ ಸಮುಚ್ಚಯವನ್ನು ಹೊತ್ತೂಯ್ದ ರಾಕೆಟ್‌, ನಿಗದಿತ ಕಕ್ಷೆಗಿಂತಲೂ ಉತ್ತಮ ಕಕ್ಷೆಗೆ…

 • 50 ದಿನದ ಪ್ರಗತಿ ವರದಿ ಬಿಡುಗಡೆ

  ನವದೆಹಲಿ: ಎರಡನೇ ಅವಧಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರ ವಹಿಸಿಕೊಂಡು ಐವತ್ತು ದಿನಗಳು ಪೂರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ‘ನುಡಿದಂತೆ ನಡೆದ ಸರ್ಕಾರ’ ಎಂಬ ಶೀರ್ಷಿಕೆ ಇರುವ ಪ್ರಗತಿ ವರದಿಯನ್ನು ಅರಣ್ಯ ಮತ್ತು ಪರಿಸರ ಸಚಿವ ಪ್ರಕಾಶ್‌…

 • ಬಿಜೆಪಿ ಮಹಿಳಾ ಸಂಸದರೊಂದಿಗೆ ಪ್ರಧಾನಿ ಮೋದಿ ಉಪಾಹಾರ ಸಂವಾದ, ವಿಚಾರ-ವಿನಿಮಯ

  ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದು ಶುಕ್ರವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಬಿಜೆಪಿಯ ಮಹಿಳಾ ಸಂಸದರನ್ನು ಉಪಾಹಾರ ದಲ್ಲಿ ಭೇಟಿಯಾಗಿ ವಿಚಾರ ವಿನಿಮಯ ನಡೆಸಿದರು. ಸಂಸತ್ತಿನ ವಿವಿಧ ವರ್ಗ ಸದಸ್ಯರೊಂದಿಗೆ ಪ್ರಧಾನಿ ಮೋದಿ ಅವರು ನಡೆಸುತ್ತಿರುವ ಭೇಟಿ ಸರಣಿಯಲ್ಲಿ…

 • ಗಾಂಧಿ ಜಯಂತಿಯಂದು 150 ಕಿ.ಮೀ. ಪಾದಯಾತ್ರೆ: ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಕರೆ

  ಹೊಸದಿಲ್ಲಿ : ಅಕ್ಟೋಬರ್‌ 2ರ ಗಾಂಧಿ ಜಯಂತಿಯಂದು ಮತ್ತು ಅಕ್ಟೋಬರ್‌ 31ರ ವಲ್ಲಭಭಾಯಿ ಪಟೇಲ್‌ ಜಯಂತಿಯಂದು ಬಿಜೆಪಿ ಸಂಸದರು ತಮ್ಮ ಕ್ಷೇತ್ರಗಳಲ್ಲಿ 150 ಕಿ.ಮೀ. ಪಾದಯಾತ್ರೆಯನ್ನು ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ವಿಷಯವನ್ನು ಸಂಸದೀಯ…

 • ಪ್ರಧಾನಿ ಮೋದಿ ಜತೆ ವಿಶೇಷ ಅತಿಥಿ

  ನವದೆಹಲಿ: ಪ್ರತಿ ದಿನವೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಗಣ್ಯರನ್ನು ಭೇಟಿಯಾಗುವ ಪ್ರಧಾನಿ ಮೋದಿ ಬುಧವಾರ ವಿಶೇಷ ವ್ಯಕ್ತಿಯನ್ನು ಭೇಟಿಯಾದರು. ಅವರೇ ಗುಜರಾತ್‌ನ ಕಿಮ್‌ಚಂದ್‌ ಚಂದ್ರಾನಿ. ಚುನಾವಣೆಯಲ್ಲಿ ಬಿಜೆಪಿಗೆ 300 ಸ್ಥಾನಗಳು ಬಂದಿರುವುದನ್ನು ವಿಶೇಷ ರೀತಿಯಲ್ಲಿ ಸಂಭ್ರಮಿಸಲು ಗುಜರಾತ್‌ನ ಅಮ್ರೇಲಿಯ ಕಿಮ್‌ಚಂದ್‌…

 • ನಾಳೆ ಬಿಜೆಪಿ ಸಂಸದೀಯ ಪಕ್ಷದ ಸಭೆ

  ಹೊಸದಿಲ್ಲಿ: ಬಿಜೆಪಿ ಸಂಸದೀಯ ಪಕ್ಷದ ಮೊದಲ ಸಭೆಯು ಮಂಗಳವಾರ ನಡೆಯಲಿದೆ. ಈ ಸಭೆಯಲ್ಲಿ ಪ್ರಧಾನಿ ಮೋದಿ ತಮ್ಮ 380 ಸಂಸದರಿಗೆ ಅಜೆಂಡಾಗಳನ್ನು ವಿವರಿಸಲಿದ್ದಾರೆ. ಜೂ. 25ರಂದು ಮೊದಲ ಸಭೆ ನಡೆಯಬೇಕಿತ್ತಾದರೂ ರಾಜಸ್ಥಾನ ಬಿಜೆಪಿ ಅಧ್ಯಕ್ಷರ ನಿಧನದ ಹಿನ್ನೆಲೆಯಲ್ಲಿ ಸಭೆಯನ್ನು…

 • ನನಗೆ ಮತ್ತೆ ಮನ್‌ ಕಿ ಬಾತ್‌ ಹೇಳಲು ಅವಕಾಶ ಕೊಟ್ಟಿದ್ದೀರಿ : ಪ್ರಧಾನಿ

  ಹೊಸದಿಲ್ಲಿ: ಪ್ರಧಾನಿ ಯಾಗಿ 2 ನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಅವರು ಮತ್ತೆ ಆಕಾಶವಾಣಿ ಜನಪ್ರಿಯ ಕಾರ್ಯಕ್ರಮ ಮನ್‌ ಕಿ ಬಾತ್‌ ಆರಂಭಿಸಿದ್ದು, ಭಾನುವಾರ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಮನ್‌ ಕಿ ಬಾತ್‌ ಎನ್ನುವುದು ದೇಶದ…

 • ಜಪಾನ್‌ ಪ್ರವಾಸದಲ್ಲಿ ಪ್ರಧಾನಿ ಮೋದಿ; ಭಾರತೀಯರ ಭವ್ಯ ಸ್ವಾಗತ

  ಟೊಕಿಯೋ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಪಾನ್‌ ಪ್ರವಾಸದಲ್ಲಿದ್ದು, ಗುರುವಾರ ಒಸಾಕಾದ ವಿಮಾನ ನಿಲ್ದಾಣದಲ್ಲಿ ಇಳಿದ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಜಿ 20 ಶೃಂಗಸಭೆಯಲ್ಲಿ ಭಾಗಿಯಾಗುವ ಸಲುವಾಗಿ ಪ್ರಧಾನಿ ಜಪಾನ್‌ ಪ್ರವಾಸ ಕೈಗೊಂಡಿದ್ದಾರೆ. ಅಮೆರಿಕ…

 • ಲೋಕಸಭೆಯಲ್ಲಿ ಕೋಲಾಹಲ

  ನವದೆಹಲಿ: ಹದಿನೇಳನೇ ಲೋಕಸಭೆಯ ಮೊದಲ ಅಧಿವೇಶನದ ಶುರುವಿನ ಹಂತದಲ್ಲಿಯೇ ಕೋಲಾಹಲ ಉಂಟಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಸೋಮವಾರ ಲೋಕಸಭೆಯಲ್ಲಿ ವಾಗ್ವಾದವೇ ನಡೆದಿದೆ. ಬಿಜೆಪಿ ಪರವಾಗಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿರುವ ಕೇಂದ್ರ ಸಚಿವ ಪ್ರತಾಪ್‌ ಚಂದ್ರ ಸಾರಂಗಿ…

 • ಪ್ರಧಾನಿ ಮಧ್ಯ ಪ್ರವೇಶಿಸಲಿ

  ಚೆನ್ನೈ: ಮೇಕೆದಾಟು ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ತಮಿಳುನಾಡು ಸಿಎಂ ಕೆ.ಪಳನಿಸ್ವಾಮಿ ಪತ್ರ ಬರೆದಿದ್ದಾರೆ. ಮೇಕೆದಾಟು ಯೋಜನೆಗೆ ಕರ್ನಾಟಕ ಸರ್ಕಾರ ಅನುಮತಿ ಕೋರುತ್ತಿರುವುದು 2018ರಲ್ಲಿ ಕಾವೇ ಜಲ ವಿವಾದಗಳ ನ್ಯಾಯಮಂಡಳಿ ಹಾಗೂ ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನ…

 • ಪ್ರಧಾನಿ ಮೋದಿ “ವಿಶ್ವದ ಪ್ರಭಾವಿ ವ್ಯಕ್ತಿ’

  ಹೊಸದಿಲ್ಲಿ: 2019ರ ವಿಶ್ವದ ಪ್ರಭಾವಿ ವ್ಯಕ್ತಿ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂಗ್ಲೆಂಡ್‌ನ‌ ನಿಯತಕಾಲಿಕೆ ಬ್ರಿಟಿಷ್‌ ಹೆರಾಲ್ಡ್‌ ಘೋಷಿಸಿದೆ. ಓದುಗರ ಆಯ್ಕೆ ಇದಾಗಿದ್ದು, ಮೋದಿ ಶೇ. 30.9ರಷ್ಟು ಮತಗಳನ್ನು ಗಳಿಸಿದ್ದರೆ. ರಷ್ಯಾ ಪ್ರಧಾನಿ ವ್ಲಾದಿಮಿರ್‌ ಪುಟಿನ್‌, ಅಮೆರಿಕ…

 • ಸಂಬಂಧ ಸುಧಾರಣೆಗೆ ಭೀತಿವಾದ ವಿರುದ್ಧ ಪ್ರಬಲ ಕ್ರಮ ಅಗತ್ಯ : ಇಮ್ರಾನ್‌ಗೆ ಮೋದಿ ಪತ್ರ

  ಹೊಸದಿಲ್ಲಿ : ಭೀತಿವಾದದ ವಿರುದ್ಧ ಪ್ರಬಲ ಕ್ರಮ ತೆಗೆದುಕೊಂಡರೆ ಮಾತ್ರವೇ ಭಾರತ-ಪಾಕಿಸ್ಥಾನ ಸಂಬಂಧ ಸುಧಾರಿಸಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಪತ್ರ ಬರೆದಿದ್ದಾರೆ. ಇಮ್ರಾನ್‌ ಖಾನ್‌ ಅವರು ಈಚೆಗಷ್ಟೇ…

ಹೊಸ ಸೇರ್ಪಡೆ