puneeth Rajkumar

 • ಕವಲುದಾರಿ ಕಲೆಕ್ಷನ್‌ 6 ಕೋಟಿ! ಮೊದಲ ಚಿತ್ರ ಹಿಟ್‌ಲಿಸ್ಟ್‌ಗೆ

  ಪುನೀತ್‌ ರಾಜಕುಮಾರ್‌ ತಮ್ಮ ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಿಸಿರುವ ಚೊಚ್ಚಲ ಚಿತ್ರ “ಕವಲುದಾರಿ’ ಎರಡು ವಾರಗಳ ಹಿಂದೆ ಬಿಡುಗಡೆಯಾಗಿರುವ ವಿಚಾರ ನಿಮಗೆ ಗೊತ್ತೇ ಇದೆ. ಒಂದು ಹೊಸ ಜಾನರ್‌ನ ಸಿನಿಮಾವಾಗಿ ಮೆಚ್ಚುಗೆ ವ್ಯಕ್ತವಾಗುವ ಜೊತೆಗೆ ಸಿನಿಮಾ ಸ್ವಲ್ಪ ನಿಧಾನವಾಯಿತು, ನಿರೂಪಣೆಯಲ್ಲಿ…

 • ಪ್ರಯೋಗಾತ್ಮಕ ಖುಷಿಯಲ್ಲಿ ಪುನೀತ್‌

  ‘ಈ ತರಹದ ಸಿನಿಮಾ ಮಾಡೋದರಲ್ಲಿ ನನಗೆ ಖುಷಿ ಇದೆ’ – ಹೀಗೆ ಹೇಳಿ ನಕ್ಕರು ಪುನೀತ್‌ ರಾಜಕುಮಾರ್‌. ಅವರ ಪಕ್ಕದಲ್ಲಿ “ಕವಲುದಾರಿ’ ಎಂಬ ಬ್ಯಾನರ್‌ ಇತ್ತು. ಆದರೆ, ಪುನೀತ್‌ ರಾಜಕುಮಾರ್‌ ಅವರ ದಾರಿ ಮಾತ್ರ ಸ್ಪಷ್ಟವಾಗಿತ್ತು. ಅದು ಉತ್ತಮ…

 • ಕವಲುದಾರಿಯಲ್ಲಿ ಹೊಸ ಬೆಳಕು : ಪುನೀತ್‌ ನಿರ್ಮಾಣದ ಮೊದಲ ಚಿತ್ರವಿದು

  ‘ಗೋಧಿ ಬಣ್ಣ ಸಾಧಾರಾಣ ಮೈ ಕಟ್ಟು’ ಚಿತ್ರ ಒಂದು ವಿಭಿನ್ನ ಕಥಾಹಂದರವುಳ್ಳ ಚಿತ್ರವಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು. ಈ ಮೂಲಕ ಹೇಮಂತ್‌ ರಾವ್‌ ಎಂಬ ನಿರ್ದೇಶಕ ಕೂಡಾ ಬೆಳಕಿಗೆ ಬಂದರು. ಆ ಚಿತ್ರದ ನಂತರ ಹೇಮಂತ್‌ ನಿರ್ದೇಶಿಸಿರುವ ಚಿತ್ರ…

 • ನೂರು ಚಿತ್ರ ನಿರ್ಮಾಣ ನಮ್ಮ ಗುರಿ: ಪುನೀತ್‌

  “ನಮ್ಮ ಸಂಸ್ಥೆಯಿಂದ ನೂರು ಚಿತ್ರಗಳ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ. ಸಂಸ್ಥೆಯಿಂದ ಇದುವರೆಗೆ ಸದಭಿರುಚಿಯ ಚಿತ್ರಗಳನ್ನೇ ನಿರ್ಮಾಣ ಮಾಡಿಕೊಂಡು ಬಂದಿದ್ದು, ಮುಂದೆಯೂ ಅದು ಮುಂದುವರೆಯಲಿದೆ…’ – ಹೀಗೆ ಹೇಳಿದ್ದು ಪುನೀತ್‌ ರಾಜಕುಮಾರ್‌. ಸಂದರ್ಭ; “ಕವಲುದಾರಿ’ ಚಿತ್ರದ ಆಡಿಯೋ ಬಿಡುಗಡೆ…

 • ಪುನೀತ್‌ಗೆ ಅರುಗೌಡ ವಿಲನ್‌

  ಪುನೀತ್‌ರಾಜಕುಮಾರ್‌ ಅಭಿನಯದ “ಯುವರತ್ನ’ ಚಿತ್ರಕ್ಕೆ ಒಬ್ಬೊಬ್ಬರೇ ಸೇರ್ಪಡೆಯಾಗುತ್ತಿದ್ದಾರೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ, “ಡಾಲಿ’ ಖ್ಯಾತಿಯ ಧನಂಜಯ್‌ ಅವರು ಚಿತ್ರಕ್ಕೆ ಸೇರ್ಪಡೆಯಾಗಿರುವ ವಿಷಯ ಗೊತ್ತೇ ಇದೆ. ಧನಂಜಯ್‌ ಅವರಿಲ್ಲಿ ಖಳನಟರಾಗಿ ನಟಿಸುತ್ತಿದ್ದಾರೆ. ಈಗ ಮತ್ತೂಬ್ಬ ನಾಯಕ ಖಳನಟರಾಗಿ ಪುನೀತ್‌ ಎದುರು…

 • ಪುನೀತ್‌ ಹುಟ್ಟುಹಬ್ಬಕ್ಕೆ ಜೇಮ್ಸ್‌

  ಪುನೀತ್‌ರಾಜ್‌ಕುಮಾರ್‌ ಅಭಿನಯದ ‘ನಟಸಾರ್ವ ಭೌಮ’ ಚಿತ್ರ ತೆರೆ ಕಂಡಿದೆ. ಈಗ ‘ಯುವರತ್ನ’ ಚಿತ್ರಕ್ಕೆ ತಯಾರಿ ನಡೆದಿದೆ. ಅದರ ಬೆನ್ನಹಿಂದೆಯೇ ಮತ್ತೂಂದು ಹೊಸ ಚಿತ್ರದ ಸುದ್ದಿಯೂ ಹೊರ ಬಿದ್ದಿದೆ. ಹೌದು, ಪುನೀತ್‌ರಾಜ್‌ಕುಮಾರ್‌ ಅವರು ಚೇತನ್‌ಕುಮಾರ್‌ ನಿರ್ದೇಶನದಲ್ಲಿ ‘ಜೇಮ್ಸ್‌’ ಚಿತ್ರ ಮಾಡುತ್ತಿದ್ದಾರೆ….

 • “ಮಾಲ್ಗುಡಿ ಡೇಸ್‌’ನಲ್ಲಿ ವಿಜಯ ರಾಘವೇಂದ್ರ

  ಶಂಕರ್‌ನಾಗ್‌ ನಿರ್ದೇಶನದ “ಮಾಲ್ಗುಡಿ ಡೇಸ್‌’ ಧಾರಾವಾಹಿ ಎಂದರೆ ಇಂದಿಗೂ ಅದೆಷ್ಟೋ ಜನರ ಕಿವಿ ನೆಟ್ಟಗಾಗುತ್ತದೆ. ಖ್ಯಾತ ಕಾದಂಬರಿಕಾರ ಆರ್‌.ಕೆ ನಾರಾಯಣ್‌ ಅವರ ಕಥೆಗಳನ್ನು ಅದ್ಭುತವಾಗಿ ತೆರೆಮೇಲೆ ಜೋಡಿಸಿ ಕೊಟ್ಟ “ಮಾಲ್ಗುಡಿ ಡೇಸ್‌’ಗೆ ಫಿದಾ ಆಗದವರೇ ಇಲ್ಲ. ಈಗ ಯಾಕೆ…

 • ಪುನೀತ್‌ ತುಂಬಾ ಫ್ರೆಂಡ್ಲಿ ನಟ

  ಪುನೀತ್‌ ರಾಜಕುಮಾರ್‌ ಅಭಿನಯದ “ನಟಸಾರ್ವಭೌಮ’ ಚಿತ್ರದ ಮೂಲಕ ಅನುಪಮಾ ಪರಮೇಶ್ವರನ್‌ ಎಂಬ ಮಲಯಾಳಿ ಕುಟ್ಟಿ ಹೊಸ ನಾಯಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. 2015ರಲ್ಲಿ ಮಲೆಯಾಳಂನಲ್ಲಿ ತೆರೆಗೆ ಬಂದ ರೊಮ್ಯಾಂಟಿಕ್‌ ಕಾಮಿಡಿ ಕಥಾಹಂದರದ “ಪ್ರೇಮಂ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ…

 • ಐಟಿ ದಾಳಿ ಪ್ರಕರಣ: ನಟ ಪುನೀತ್‌ ರಾಜ್‌ಕುಮಾರ್‌ ವಿಚಾರಣೆ

  ಬೆಂಗಳೂರು:ಸ್ಯಾಂಡಲ್‌ವುಡ್‌ ನಟ ಮತ್ತು ನಿರ್ಮಾಪಕರ ಮೇಲಿನ ಐಟಿ ದಾಳಿ ಪ್ರಕರಣ ಸಂಬಂಧ ಬುಧವಾರ ನಟ ಪುನೀತ್‌ ರಾಜ್‌ಕುಮಾರ್‌ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದರು. ಮಧ್ಯಾಹ್ನ 3.30ರ ಸುಮಾರಿಗೆ ಆದಾಯ ತೆರಿಗೆ ಇಲಾಖೆ ಕಚೇರಿಗೆ ಆಗಮಿಸಿದ…

 • ಹೊಸ ವರ್ಷಕ್ಕೆ ಅಪ್ಪು ಪಾರ್ಟಿ ಸಾಂಗ್‌

  ಹೊಸ ವರ್ಷದ ಆಗಮನಕ್ಕೆ ಬೆರಳೆಣಿಕೆ ದಿನಗಳಷ್ಟೇ ಬಾಕಿ. ಎಲ್ಲರೂ ಹೊಸ ವರ್ಷ ಬರಮಾಡಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಅದಕ್ಕೆ ಸರಿಯಾಗಿ, ಪಾರ್ಟಿ ಹಾಡೊಂದನ್ನು ಬಿಡುಗಡೆ ಮಾಡೋಕೆ “ನಟಸಾರ್ವಭೌಮ’ ಚಿತ್ರತಂಡ ಇದೀಗ ಅಣಿಯಾಗಿದೆ. ಹೌದು, ಡಿ.30 ರಂದು ಪಾರ್ಟಿ ಸಾಂಗ್‌ ಇರುವ ಲಿರಿಕಲ್‌…

 • ಪುನೀತ್‌ ನಿರ್ಮಾಣದ ಹೊಸ ಚಿತ್ರಕ್ಕೆ ಮುಹೂರ್ತ 

  ನಟ ಪುನೀತ್‌ ರಾಜಕುಮಾರ್‌ ಅಭಿನಯದ ಜೊತೆ ಜೊತೆಯಲ್ಲಿಯೇ ನಿರ್ಮಾಣದಲ್ಲೂ ಇತ್ತೀಚೆಗೆ ಹೆಚ್ಚು ಸಕ್ರಿಯರಾಗುತ್ತಿದ್ದಾರೆ. ಈಗಾಗಲೇ ಪುನೀತ್‌ ರಾಜಕುಮಾರ್‌ ಒಡೆತನದ “ಪಿಆರ್‌ಕೆ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಸದ್ಯ “ಕವಲು ದಾರಿ’ ಹಾಗೂ “ಮಾಯಾ ಬಜಾರ್‌’ ಚಿತ್ರಗಳು ನಿರ್ಮಾಣ ಹಂತದಲ್ಲಿದ್ದು, ಇದರ ನಡುವೆಯೇ…

 • ನಟ ಸಾರ್ವಭೌಮ ಹಾಡಿಗೆ ಭರ್ಜರಿ ಸೆಟ್‌

  ಪುನೀತ್‌ರಾಜಕುಮಾರ್‌ ಅಭಿನಯದ “ನಟ ಸಾರ್ವಭೌಮ’ ಚಿತ್ರ ಮತ್ತೂಂದು ಹೊಸ ಸುದ್ದಿಗೆ ಕಾರಣವಾಗಿದೆ. ಪವನ್‌ ಒಡೆಯರ್‌ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಈಗಾಗಲೇ ಬಹುತೇಕ ಪೂರ್ಣಗೊಂಡಿದ್ದು, ಹಾಡೊಂದನ್ನು ಚಿತ್ರೀಕರಿಸಿದರೆ ಚಿತ್ರಕ್ಕೆ ಕುಂಬಳಕಾಯಿ ಹೊಡೆಯುವ ಉತ್ಸಾಹದಲ್ಲಿದೆ ಚಿತ್ರತಂಡ. ಆ ಕೊನೆಯ ಹಾಡೇ…

 • “ಸಾರ್ವಭೌಮ’ನ ಹೊಸ ಸ್ಟೈಲಿಶ್ ಲುಕ್

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಹುನಿರೀಕ್ಷಿತ ಚಿತ್ರ “ನಟಸಾರ್ವಭೌಮ’ ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ದಸರಾ ಹಬ್ಬಕ್ಕೆ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಈ ಕೊರತೆಯನ್ನು ನೀಗಿಸಲು ಅಭಿಮಾನಿಗಳಿಗೆ ದಸರಾ ಹಬ್ಬದ ಉಡುಗೊರೆಯಾಗಿ ಎರಡು ಕ್ಲಾಸ್ ಆ್ಯಂಡ್ ಮಾಸ್ ಪೋಸ್ಟರ್​ಗಳನ್ನು ಚಿತ್ರತಂಡ ಬಿಡುಗಡೆ…

 • ಪುನೀತ್‌ – ಸೂರಿ ಕಾಂಬಿನೇಶನ್‌ನಲ್ಲಿ ಹೊಸ ಚಿತ್ರ

  ನಿರ್ದೇಶಕ ಸೂರಿ ಹಾಗೂ ಪುನೀತ್‌ ರಾಜ್‌ಕುಮಾರ್‌ ಕಾಂಬಿನೇಶನ್‌ನಲ್ಲಿ ಸಿನಿಮಾ ಆರಂಭವಾಗಲಿದೆ ಎಂದರೆ ಆ ಚಿತ್ರದ ಬಗ್ಗೆ ಮುಹೂರ್ತ ದಿನದಿಂದಲೇ ಕುತೂಹಲ ಹೆಚ್ಚಿರುತ್ತದೆ. ಅದಕ್ಕೆ ಕಾರಣ ಆ ಜೋಡಿಯ ಹಿಟ್‌ ಸಿನಿಮಾಗಳು. “ಜಾಕಿ’, “ಅಣ್ಣಾ ಬಾಂಡ್‌’, “ದೊಡ್ಮನೆ ಹುಡುಗ’ ಚಿತ್ರಗಳ…

 • ನಟಸಾರ್ವಭೌಮ ಖುಷಿಯೂ ಇದೆ ಭಯವೂ ಇದೆ

  ಕಣ್ಣಲ್ಲಿ ಇನ್ನೂ ನಿದ್ದೆ ಇತ್ತು, ಮುಖ ಬಾಡಿತ್ತು, ಲವಲವಿಕೆ ಕಡಿಮೆಯಾಗಿತ್ತು …ಅದಕ್ಕೆ ಕಾರಣ ಜೆಟ್‌ ಲ್ಯಾಗ್‌. ಅಮೇರಿಕಾದಲ್ಲಿ ಅಕ್ಕ ಸಮ್ಮೇಳನ ಮುಗಿಸಿ ಬೆಂಗಳೂರಿಗೆ ಬಂದ್ದಿರು ಪುನೀತ್‌ ರಾಜಕುಮಾರ್‌. ಸರಿಯಾಗಿ ನಿದ್ದೆ­ಯಾಗದ ಕಾರಣ ಬಹಳ ಬಳಲಿ­ದವರಂತೆ ಕಾಣುತ್ತಿದ್ದರು. ಅದೇ ಬಳಲಿಕೆ­ಯಲ್ಲಿ…

 • ಪುನೀತ್‌ ಹೊಸ ಚಿತ್ರ ಪರಶುರಾಮ್‌?

  ಪುನೀತ್‌ ರಾಜಕುಮಾರ್‌ ಅಭಿನಯದ “ನಟ ಸಾರ್ವಭೌಮ’ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಈ ಚಿತ್ರವು ದಸರಾ ಹಬ್ಬದ ಸಂದರ್ಭದಲ್ಲಿ ಅಕ್ಟೋಬರ್‌ ಐದರಂದು ಬಿಡುಗಡೆಯಾಗಲಿದೆ. ಅದೇ ಕಾರಣಕ್ಕೆ ಚಿತ್ರತಂಡದವರು ಸತತ ಚಿತ್ರೀಕರಣ ನಡೆಸುತ್ತಿದ್ದು, ಆದಷ್ಟು…

 • ಅಕ್ಟೋಬರ್‌ 5ಕ್ಕೆ ನಟ ಸಾರ್ವಭೌಮ, ಪುನೀತ್ ಅಭಿಮಾನಿಗಳಿಗೆ ಸಿಹಿ ಸುದ್ದಿ

  ಮೊದಲ ಆರು ತಿಂಗಳು ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾದ ಸ್ಟಾರ್‌ ಸಿನಿಮಾಗಳ ಸಂಖ್ಯೆ ತೀರಾ ಕಡಿಮೆ.  ಹಾಗಾಗಿಯೇ ಸ್ಟಾರ್‌ ನಟರ ಅಭಿಮಾನಿಗಳು ಮುಂದಿನ ಆರು ತಿಂಗಳಿನತ್ತ ದೃಷ್ಟಿನೆಟ್ಟು ಕೂತಿದ್ದಾರೆ. “ನಮ್‌ ಬಾಸ್‌ ಸಿನಿಮಾ ಯಾವಾಗ ಬರುತ್ತೆ’ ಎಂದು ಲೆಕ್ಕ ಹಾಕುತ್ತಿರುವಾಗಲೇ…

 • ಮತ ಹಬ್ಬದಲ್ಲಿ ಸಿನಿತಾರೆಯರ ಸಂಭ್ರಮ

  ಪ್ರಜಾಪ್ರಭುತ್ವದ ಮಹಾ ಹಬ್ಬದಲ್ಲಿ ಸಿನಿತಾರೆಯರು ಸಂಭ್ರಮದಿಂದ ಪಾಲ್ಗೊಂಡು, ನಗರದ ವಿವಿಧ ಕ್ಷೇತ್ರಗಳಲ್ಲಿ  ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು. ಕತ್ರಿಗುಪ್ಪೆಯಲ್ಲಿ ನಟ ಉಪೇಂದ್ರ, ಪತ್ನಿ ಪ್ರಿಯಾಂಕ ಉಪೇಂದ್ರ ಜತೆಯಾಗಿ ಆಗಮಿಸಿ ಮತದಾನ ಮಾಡಿದರು. ಬ್ಯಾಟರಾಯನ ಪುರ ಕ್ಷೇತ್ರದ ರಾಚೇನಹಳ್ಳಿಯಲ್ಲಿ…

 • ಅಭಿಮಾನಿಗಳ ಜತೆ 43ನೇ ಹುಟ್ಟುಹಬ್ಬ ಆಚರಿಸಿಕೊಂಡ ಪವರ್ ಸ್ಟಾರ್ “ಅಪ್ಪು”

  ಬೆಂಗಳೂರು: ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶನಿವಾರ ಅಭಿಮಾನಿಗಳು ಹಾಗೂ ಅಂಧ ಮಕ್ಕಳ ಜತೆ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸಿಲಿಕಾನ್ ಸಿಟಿಯ ಸದಾಶಿವನಗರದಲ್ಲಿರುವ ಅವರ ಮನೆ ಮುಂದೆ ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ನೆರೆದಿದ್ದರು. ಈ ಸಂದರ್ಭದಲ್ಲಿ…

 • “ಜಾನಿ ಜಾನಿ ಎಸ್ ಪಪ್ಪಾ’ ಹಾಡಿಗೆ ದನಿಯಾದ ಪುನೀತ್ ರಾಜಕುಮಾರ್

  “ಜಾನಿ ಮೇರಾ ನಾಮ್’ ಚಿತ್ರದ ಮುಂದುವರಿದ ಭಾಗ ಎನ್ನಲಾಗಿರುವ “ಜಾನಿ ಜಾನಿ ಎಸ್ ಪಪ್ಪಾ’ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಬ್ಯಾಂಡ್ ಬಜಾಯಿಸುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಮಾಡಿದೆ. ಚಿತ್ರದ…

ಹೊಸ ಸೇರ್ಪಡೆ