Pushkar

  • ಶರಣ್‌ ಈಗ “ಅವತಾರ್‌’ ಪುರುಷ

    ನಟ ಶರಣ್‌ ಹಾಗೂ ನಿರ್ದೇಶಕ ಸುನಿ ಕಾಂಬಿನೇಶನ್‌ನಲ್ಲಿ ಹೊಸ ಸಿನಿಮಾ ಬರುತ್ತಿದ್ದು, ಈ ಸಿನಿಮಾವನ್ನು ಪುಷ್ಕರ್‌ ನಿರ್ಮಿಸಲಿದ್ದಾರೆಂಬ ವಿಷಯ ನಿಮಗೆ ಗೊತ್ತೇ ಇದೆ. ಸಹಜವಾಗಿಯೇ ಈ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಚಿತ್ರದ ಟೈಟಲ್‌ ಏನಿರಬಹುದು ಎಂಬ ಕುತೂಹಲ ಅನೇಕರಿಗಿತ್ತು. ಈಗ…

  • ಪುಷ್ಕರ್‌ ಬ್ಯಾನರ್‌ನಲ್ಲಿ ಶರಣ್‌ ಚಿತ್ರ

    ನಟ ಶರಣ್‌ ಎಂದರೆ ಮೊದಲು ನೆನಪಾಗೋದು ವಿಭಿನ್ನ ಮ್ಯಾನರಿಸಂನ ಕಾಮಿಡಿ ಚಿತ್ರಗಳು. ಇತ್ತೀಚೆಗಷ್ಟೆ “ವಿಕ್ಟರಿ -2′ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದು ಕಮಾಲ್‌ ಮಾಡಿದ್ದ ಶರಣ್‌, ಈಗ ಸದ್ದಿಲ್ಲದೆ ಮತ್ತೂಂದು ಅವತಾರದಲ್ಲಿ ಪ್ರೇಕ್ಷಕರನ್ನು ನಗಿಸಲು ತೆರೆಮರೆಯಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೌದು, ನಟ ಶರಣ್‌ ಅಭಿನಯದ ಹೊಸ…

  • ಮಕ್ಕಳ ದಿನಾಚರಣೆಗೆ ಜೀರ್‌ಜಿಂಬೆ

    “ಜೀರ್‌ಜಿಂಬೆ’ ಎಂಬ ಚಿತ್ರವೊಂದು ಪ್ರಶಸ್ತಿಗಳನ್ನು ಪಡೆದಿರುವ, ಆ ಮೂಲಕ ಸುದ್ದಿಯಾಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಆ ನಂತರ ಆ ಚಿತ್ರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿರಲಿಲ್ಲ. ಈಗ ಈ ಚಿತ್ರ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಮಕ್ಕಳ ದಿನಾಚರಣೆ. ಹೌದು, ನವೆಂಬರ್‌…

  • ಭೀಮನ ನಿರೀಕ್ಷೆಯಲ್ಲಿ ಪ್ರಿಯಾಂಕಾ

    “ಗಣಪ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಮಲೆನಾಡ ಹುಡುಗಿ ಪ್ರಿಯಾಂಕಾ ತಿಮ್ಮೇಶ್‌ ಸದ್ಯ “ಭೀಮ’ನ ನಿರೀಕ್ಷೆಯಲ್ಲಿದ್ದಾರೆ. ಈ ಸಲ ಭೀಮ ಕೈ ಹಿಡಿಯುತ್ತಾನೆಂಬ ಅಚಲವಾದ ನಂಬಿಕೆ ಕೂಡಾ ಪ್ರಿಯಾಂಕಾ ಅವರಿಗಿದೆ. ಎಲ್ಲಿಯ ಭೀಮ, ಯಾವ ಪ್ರಿಯಾಂಕಾ ಎಂದು ನೀವು…

  • ಸುನಿ ನಿರ್ದೇಶನದಲ್ಲಿ ದಿಗಂತ್ ಹೊಸ ಚಿತ್ರ

    ದಿಗಂತ್ ಅಭಿನಯದ “ಕಥೆಯೊಂದು ಶುರುವಾಗಿದೆ’ ಚಿತ್ರ ಮುಂದಿನ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮಧ್ಯೆ ದಿಗಂತ್ ಹೊಸದೊಂದು ಚಿತ್ರವನ್ನು ಒಪ್ಪಿದ್ದು, ಆ ಚಿತ್ರವನ್ನು ಸಿಂಪಲ್ ಸುನಿ ನಿರ್ದೇಶಿಸಿದರೆ, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಿಸುತ್ತಿದ್ದಾರೆ. ಪುಷ್ಕರ್ ನಿರ್ಮಾಣದ ಇನ್ನೊಂದು ಸಿನಿಮಾದಲ್ಲಿ ನಟಿಸುತ್ತಿರುವುದಾಗಿ…

  • ಕನ್ನಡದಲ್ಲಿ ಮರ್ಕ್ಯುರಿ

    ಕಮಲ್‌ ಹಾಸನ್‌ ಅವರ ಮೂಕಿ ಚಿತ್ರ “ಪುಷ್ಪಕ ವಿಮಾನ’ವನ್ನು ಜನ ಇವತ್ತಿಗೂ ಮರೆತಿಲ್ಲ. ಒಂದೇ ಒಂದು ಡೈಲಾಗ್‌ ಇಲ್ಲದೇ ಕೇವಲ ನಟನೆಯ ಮೂಲಕ ರಂಜಿಸಿದ ಆ ಚಿತ್ರ ಇವತ್ತಿಗೂ ಜನಮಾನಸದಲ್ಲಿದೆ. ಈಗ ಮತ್ತೂಂದು ಮೂಕಿ ಚಿತ್ರ ಈ ವಾರ…

  • ಪುಷ್ಕರ್‌ ಬ್ಯಾನರ್‌ನಿಂದ ಮರ್ಕ್ಯುರಿ ಬಿಡುಗಡೆ

    ತಮಿಳಿನಲ್ಲೊಂದು “ಮರ್ಕ್ಯುರಿ’ ಎಂಬ ಸಿನಿಮಾ ತಯಾರಾಗಿದ್ದು ನಿಮಗೆ ಗೊತ್ತಿರಬಹುದು. ಈ ಚಿತ್ರದ ವಿಶೇಷವೆಂದರೆ ಇದು ಸೈಲೆಂಟ್‌ ಮೂವೀ. ಈ ಹಿಂದೆ “ಪುಷ್ಪಕ ವಿಮಾನ’ ಬಂದಿತ್ತು. ಈಗ “ಮರ್ಕ್ಯುರಿ’. ಪ್ರಭುದೇವ ಈ ಚಿತ್ರದ ನಾಯಕ. “ಪಿಜ್ಜಾ’, “ಜಿಗರ್‌ಥಂಡಾ’ ಚಿತ್ರಗಳನ್ನು ನಿರ್ದೇಶಿಸಿರುವ…

  • ಅಮೇಜಾನ್‌ ಪ್ರೈಮ್‌ಗೆ ನೊಗ್‌ರಾಜ್‌

    ನಿರ್ಮಾಪಕ ಪುಷ್ಕರ್‌ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ “ಹಂಬಲ್‌ ಪೊಲಿಟಿಷಿಯನ್‌ ನೊಗ್‌ರಾಜ್‌’. ದಾನಿಶ್‌ ಸೇಠ್ ನಟಿಸಿರುವ “ಹಂಬಲ್‌ ಪೊಲಿಟಿಷಿಯನ್‌ ನೋಗ್‌ರಾಜ್‌’ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನಿರ್ಮಾಪಕರ ಮೊಗದಲ್ಲಿ ನಗು ತಂದಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಮತ್ತೂಮ್ಮೆ ನಗು. …

  • ನೊಗ್‌ರಾಜನ ತಂತ್ರ-ಕುತಂತ್ರ

    ಮುಂಜಾನೆ ಆತನಿಗೊಂದು ಕನಸು ಬೀಳುತ್ತದೆ. ದಾನ ಶೂರ ಕರ್ಣನಂತೆ ಕಷ್ಟವೆಂದು ಬಂದವರಿಗೆ ಕೈ ಎತ್ತಿ ಹಣ ಕೊಡುವ, ಮಗಳ ಮದುವೆಗೆ ಸಹಾಯ ಮಾಡಿ ಎಂದವರಿಗೆ ತನ್ನ ಹೆಂಡತಿಯ ತಾಳಿಯನ್ನೇ ಕೊಟ್ಟು ಕಳುಹಿಸುವಂತಹ “ಉದಾತ್ತ’ ಕನಸು. ನೊಗ್‌ರಾಜ್‌ ತಟ್ಟನೆ ಎದ್ದು…

  • ಹಂಬಲ್‌ ಪೊಲಿಟಿಷಿಯನ್‌ಗೆ ಪರಭಾಷಾ ಸವಾಲು

    “ಹಂಬಲ್‌ ಪೊಲಿಟಿಷಿಯನ್‌ ನೋಗ್‌ರಾಜ್‌’ ಚಿತ್ರ ಈಗಾಗಲೇ ತನ್ನ ಬಿಡುಗಡೆಯನ್ನು ಘೋಷಿಸಿಕೊಂಡಿದ್ದು, ಚಿತ್ರ ಜನವರಿ 12 ರಂದು ಬಿಡುಗಡೆಯಾಗುತ್ತಿದೆ. ಕನ್ನಡದಿಂದ ಬೇರೆ ಯಾವುದೇ ದೊಡ್ಡ ಚಿತ್ರಗಳು ಅಥವಾ ಸ್ಟಾರ್‌ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ. ಆದರೂ “ಹಂಬಲ್‌ ಪೊಲಿಟಿಷಿಯನ್‌ ನೋಗ್‌ರಾಜ್‌’ಗೆ ಸಾಕಷ್ಟು ಸವಾಲು…

ಹೊಸ ಸೇರ್ಪಡೆ