Report

 • ಸಾಧನೆ ವರದಿ ನೀಡಿ ಮತ ಕೇಳಲಿ: ಡಿಕೆಸುಗೆ ಸವಾಲು

  ರಾಮನಗರ: ಕಳೆದ 5 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಪೋರ್ಟ್‌ ಕಾರ್ಡ್‌ ಇಟ್ಟು ಮತ ಕೇಳ್ತೀವಿ. ಸಂಸದರಾಗಿ ಡಿ.ಕೆ.ಸುರೇಶ್‌ ಅವರು ಈ ಕ್ಷೇತ್ರದಲ್ಲಿ ತಮ್ಮ ಸಾಧನೆಯ ರಿಪೋರ್ಟ್‌ ಕಾರ್ಡ್‌ ಕೊಡಲಿ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ…

 • ಕೇಂದ್ರದಿಂದ ತಂದ ಅನುದಾನದ ವರದಿ ನೀಡಲಿ

  ರಾಮನಗರ: ಕಳೆದ 5 ವರ್ಷಗಳಲ್ಲಿ ಶ್ರಮವಹಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಾಯ ಹೇರಿ ಕ್ಷೇತ್ರಕ್ಕೆ ತಂದ ಅನುದಾನ ಎಷ್ಟು ಎಂಬ ವರದಿಯನ್ನು ನೀಡುವಂತೆ ಸಂಸದ ಡಿ.ಕೆ.ಸುರೇಶ್‌ ಅವರಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ಆಗ್ರಹಿಸಿದರು….

 • ಬಾಲಕಿ ಸಾವಿನ ವರದಿ ಕೇಳಿದ ಗೃಹ ಇಲಾಖೆ

  ಬೆಂಗಳೂರು: ಶಿವಾಜಿನಗರ ಪೊಲೀಸ್‌ ವಸತಿ ಗೃಹದಲ್ಲಿ ಮಾ. 5ರಂದು ಬೆಂಕಿ ಕೆಂಡ ತುಂಬಿಕೊಂಡಿದ್ದ ಕಸದ ಮೇಲೆಬಿದ್ದು ಗಂಭೀರವಾಗಿ ಗಾಯಗೊಂಡು ಮೂರು ವರ್ಷದ ಬಾಲಕಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆ ವರದಿ ಕೇಳಿದೆ. ಪ್ರಕರಣದಲ್ಲಿ ಅಧಿಕಾರಿಗಳದ್ದು ಕರ್ತವ್ಯ ಲೋಪ…

 • ಧಾರವಾಹಿಗಳ ನಿಯಂತ್ರಣ: ವರದಿ ಕೇಳಿದ ಹೈಕೋರ್ಟ್‌

  ಬೆಂಗಳೂರು: ಖಾಸಗಿ ಟಿವಿ ಚಾನೆಲ್‌ಗ‌ಳಲ್ಲಿ ಪ್ರಸಾರಗೊಳ್ಳುವ ಧಾರವಾಹಿಗಳು ಹಾಗೂ ವಾಣಿಜ್ಯ ಪ್ರಾಯೋಜಿತ ಕಾರ್ಯಕ್ರಮಗಳ ಮೇಲೆ ನಿಯಂತ್ರಣ ಹೇರಲು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸುವ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ನಾಲ್ಕು ವಾರಗಳಲ್ಲಿ ವಸ್ತುಸ್ಥಿತಿ ವರದಿ…

 • Jet Airways ಹಾರಾಟ ಸುರಕ್ಷೆ ಅಪಾಯದಲ್ಲಿ : ಇಂಜಿನಿಯರ್‌ಗಳ ಎಚ್ಚರಿಕೆ

  ಹೊಸದಿಲ್ಲಿ : ಮೂರು ತಿಂಗಳಿಂದ ಸಂಬಳವಿಲ್ಲದೆ ಆರ್ಥಿಕವಾಗಿ ಪರಿತಪಿಸುತ್ತಿರುವ ಜೆಟ್‌ ಏರ್‌ ವೇಸ್‌ ಸಂಸ್ಥೆಯ ವಿಮಾನ ನಿರ್ವಹಣೆ ಇಂಜಿನಿಯರ್‌ಗಳು  ವಾಯುಯಾನ ನಿಯಂತ್ರಣ ಸಂಸ್ಥೆ ಡಿಜಿಸಿಎ ಗೆ ಪತ್ರ ಬರೆದು ಜೆಟ್‌ ಏರ್‌ ವೇಸ್‌ ಹಾರಾಟ ಸುರಕ್ಷೆ ಅಪಾಯದಲ್ಲಿದೆ ಎಂಬ…

 • ಇಂದು “ಸ್ವಚ್ಛ ಸರ್ವೇಕ್ಷಣ್‌’ ವರದಿ ಬಿಡುಗಡೆ

  ಬೆಂಗಳೂರು: ನಗರ ಪ್ರದೇಶಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಹೆಚ್ಚಿಸಲು ಕೇಂದ್ರ ಸರ್ಕಾರ ನಡೆಸಿದ ನಡೆಸಿದ “ಸ್ವಚ್ಛ ಸರ್ವೇಕ್ಷಣ್‌’ ಅಭಿಯಾನದ ವರದಿ ಬುಧವಾರ (ಮಾ.6) ಬಿಡುಗಡೆಯಾಗಲಿದ್ದು, ಈ ಬಾರಿಯಾದರೂ ಬೆಂಗಳೂರು ಉತ್ತಮ ರ್‍ಯಾಂಕ್‌ ದೊರೆಯಲಿದೆಯೇ ಎಂಬ ಕುತೂಹಲ ಮೂಡಿದೆ. ಸ್ವಚ್ಛತೆ-ನೈರ್ಮಲ್ಯ,…

 • ಜೆಟ್‌ ಏರ್‌ ವೇಸ್‌ ಖರೀದಿಯಲ್ಲಿ ಟಾಟಾ ಸನ್ಸ್‌ ಎಚ್ಚರಿಕೆಯ ನಡೆ

  ಮುಂಬಯಿ : ತೀವ್ರ ಹಣದ ಕೊರತೆಯನ್ನುಎದುರಿಸುತ್ತಿರುವ ಜೆಟ್‌ ಏರ್‌ ವೇಸ್‌ ಸಂಸ್ಥೆಯನ್ನು ಖರೀದಿಸುವ ಆಸಕ್ತಿ ತೋರಿರುವ ಟಾಟಾ ಸನ್ಸ್‌ ಸಮೂಹವು ಈ ನಿಟ್ಟಿನಲ್ಲಿ ಭಾರೀ ಎಚ್ಚರಿಕೆ ಮತ್ತು ವಿಶ್ಲೇಷಣಾತ್ಮಕ ನಡೆಯನ್ನು ತೋರುತ್ತಿದೆ ಎಂದು ಮಿಂಟ್‌ ನ್ಯೂಸ್‌ಪೇಪರ್‌ ವರದಿ ಮಾಡಿದೆ. …

 • ಪಾಕ್‌ನಲ್ಲಿ ಅಮೆರಿಕದಿಂದ 409 ಡ್ರೋನ್‌ ದಾಳಿ; 2,714 ಮಂದಿ ಸಾವು

  ಇಸ್ಲಾಮಾಬಾದ್‌ : 2014ರ ಜನವರಿಯಿಂದ ಈ ತನಕ ಅಮೆರಿಕ ಪಾಕಿಸ್ಥಾನದಲ್ಲಿ 409 ಡ್ರೋನ್‌ ದಾಳಿಗಳನ್ನು ನಡೆಸಿದ್ದು ಇವುಗಳಿಲ್ಲ 2,714 ಮಂದಿ ಹತರಾಗಿದ್ದು 728 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿ ಇಂದು ಶುಕ್ರವಾರ ತಿಳಿಸಿಸದೆ. ಪಾಕಿಸ್ಥಾನದ ಬಜಾವೂರ್‌, ಬನ್ನು,…

 • ಸೆ.10ರಂದು ನಿವೃತ್ತರಾಗಲಿರುವ ಆಲಿಬಾಬಾ ಸಹ ಸಂಸ್ಥಾಪಕ ಜ್ಯಾಕ್‌ ಮಾ

  ಬೀಜಿಂಗ್‌ : ವಿಶ್ವ ವಿಖ್ಯಾತ ಇ ಕಾಮರ್ಸ್‌ ಉದ್ಯಮ ಸಂಸ್ಥೆಯಾಗಿರುವ ಆಲಿಬಾಬಾ ಗ್ರೂಪ್‌ ಹೋಲ್ಡಿಂಗ್‌ ಲಿಮಿಟೆಡ್‌ ಕಂಪೆನಿಯ ಸಹ ಸ್ಥಾಪಕ, ಕಾರ್ಯನಿರ್ವಾಹಕ ಅಧ್ಯಕ್ಷ, ಬಿಲಿಯಾಧಿಪತಿ, 55ರ ಹರೆಯದ, ಜ್ಯಾಕ್‌ ಮಾ ಅವರು ಸೆ.10ರ ಸೋಮವಾರ ತಾನು ನಿವೃತ್ತನಾಗುವುದಾಗಿ ಪ್ರಕಟಿಸಿ…

 • ಬಜೆಟ್‌ ಒಕ್ಕಲಿರ ಪರ; ರಿಪೋರ್ಟ್‌ ಸೆನ್ಸ್‌ಲೆಸ್‌:ಎಚ್‌ಡಿಡಿ ಕಿಡಿ 

  ಬೆಂಗಳೂರು: ಬಜೆಟ್‌ನಲ್ಲಿ ಒಕ್ಕಲಿಗರಿಗೆ 32 % ಲಾಭ ಸಿಕ್ಕಿದೆ ಎನ್ನುವ ವರದಿ ವಿರುದ್ಧ ಮಾಜಿ ಪ್ರಧಾನಿ , ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಕಿಡಿ ಕಾರಿದ್ದು ಈ ವರದಿ ಅರ್ಥವಿಲ್ಲದ್ದು ಎಂದಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ಡಿಡಿ ಬಜೆಟ್‌ನಲ್ಲಿ…

 • ಭಾರತಕ್ಕೆ ಮರಳುತ್ತಿಲ್ಲ: ವರದಿಗಳನ್ನು ತಳ್ಳಿ ಹಾಕಿದ ಝಾಕೀರ್‌ ನಾಯ್ಕ್

  ಕೌಲಾಲಂಪುರ: ನಾನು ಭಾರತಕ್ಕೆ ಮರಳುತ್ತಿಲ್ಲ ಎಂದು ವಿವಾದಿತ ಮುಸ್ಲಿಂ ಮತ ಪ್ರಚಾರಕ ಝಾಕೀರ್‌ ನಾಯ್ಕ್ ಹೇಳಿಕೆ ನೀಡಿದ್ದು, ಅನ್ಯಾಯದ ವಿಚಾರಣೆಯಿಂದ ಸುರಕ್ಷಿತವಾಗಿರುವವ ವರೆಗೆ ನಾನು ಭಾರತಕ್ಕೆ ಮರಳುವುದಿಲ್ಲ ಎಂದಿದ್ದಾರೆ.  ತನ್ನನ್ನು ಮಲೇಷ್ಯಾದಿಂದ ಗಡಿಪಾರು ಮಾಡಲಾಗಿದೆ ಎನ್ನುವ ಮಾಧ್ಯಮದ ವರದಿಗಳನ್ನು…

 • ಬ್ರಿಟನ್‌ನಲ್ಲಿ ರಾಜಕೀಯ ಆಸರೆ ಕೋರಿರುವ ನೀರವ್‌ ಮೋದಿ:ವರದಿ

  ಲಂಡನ್‌ : ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ 13,000 ಕೋಟಿ ರೂ. ವಂಚಿಸಿ ತಲೆಮರೆಸಿಕೊಂಡಿರುವ ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್‌ ಮೋದಿ ಬ್ರಿಟನ್‌ಗೆ ಪಲಾಯನ ಮಾಡಿದ್ದು ಅಲ್ಲಿ ಆತ ರಾಜಕೀಯ ಆಸರೆಯನ್ನು ಕೋರಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ. ದೇಶದ ಎರಡನೇ…

 • ಕೊಹ್ಲಿಗೆ ಸ್ಲಿಪ್‌ ಡಿಸ್ಕ್ ಅಗಿಲ್ಲ, ಕತ್ತು ನೋವು;ಬಿಸಿಸಿಐ ಸ್ಪಷ್ಟನೆ

  ಮುಂಬಯಿ: ಭಾರತ ಕ್ರಿಕೆಟ್‌ ತಂಡದ ನಾಯಕ,ಸ್ಫೋಟಕ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಅವರು ಬೆನ್ನುಹುರಿ ನರಗಳ ಸಮಸ್ಯೆಯಿಂದ ಬಳಲುತ್ತಿಲ್ಲ  ಅವರಿಗೆ ಕತ್ತು ಉಳುಕಿನ ಸಮಸ್ಯೆ  ಇದೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ.  ಮೂಳೆ ತಜ್ಞ ರೋರ್ವರು ಕೊಹ್ಲಿ ಅವರಲ್ಲಿ ಸ್ಲಿಪ್‌ ಡಿಸ್ಕ್…

 • ಮೊಬೈಲ್‌ ಸಿಮ್‌ ಪಡೆಯಲು ಆಧಾರ್‌ ಕಡ್ಡಾಯವಲ್ಲ: ವರದಿ

  ಹೊಸದಿಲ್ಲಿ : ಅನೇಕ ಸರಕಾರಿ ಸೇವೆಗಳನ್ನು ಪಡೆಯಲು ಅಧಿಕೃತ ಬಯೋಮೆಟ್ರಿಕ್‌ ಗುರುತು ಪತ್ರವಾಗಿರುವ ಆಧಾರ್‌ ಕಾರ್ಡ್‌ ಅತೀ ಮುಖ್ಯ ದಾಖಲೆಯಾದರೂ ಮೊಬೈಲ್‌ ಸಿಮ್‌ ಪಡೆಯುವುದಕ್ಕೆ ಅದು ಕಡ್ಡಾಯವಲ್ಲ ಎಂದು ವರದಿಗಳು ಹೇಳಿವೆ. ಮೊಬೈಲ್‌ ಸಿಮ್‌ ನೀಡುವುದಕ್ಕೆ ಆಧಾರ್‌ ಬದಲು…

 • ಅಡಿಕೆ ಕ್ಯಾನ್ಸರ್‌ ಕಾರಕ ವರದಿ ಹಿಂಪಡೆವ ತನಕ ಹೋರಾಟ: ಐವನ್‌ 

  ಸುಳ್ಯ: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ವರದಿಯನ್ನು ಹಿಂಪಡೆಯುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಬೇಕು. ಈ ಕುರಿತು ಸ್ಪಷ್ಟ ನಿಲುವು ವ್ಯಕ್ತಪಡಿಸದೇ ಇದ್ದರೆ ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಅಡಿಕೆ ಬೆಳೆಗಾರರನ್ನು ಸೇರಿಸಿ…

 • ಭಾರತದ ಗಡಿಯಲ್ಲಿ ವಾಯು ರಕ್ಷಣೆ ಬಲಪಡಿಸುತ್ತಿದೆ ಚೀನ

  ಬೀಜಿಂಗ್‌: ಡೋಕ್ಲಾಂನಲ್ಲಿ ಕಾಲು ಕೆರೆದುಕೊಂಡು ಬಂದಿದ್ದ ಚೀನ ಈಗ ಮತ್ತೆ ಕ್ಯಾತೆ ಶುರುವಿಟ್ಟುಕೊಂಡಿದೆ. ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಗುಂಟ ಭದ್ರತೆಯನ್ನು ನೋಡಿಕೊಳ್ಳುವ ತನ್ನ ವೆಸ್ಟರ್ನ್ ಥಿಯೇ ಟರ್‌ ಕಮಾಂಡ್‌ನ‌ ವಾಯುರಕ್ಷಣಾ ವ್ಯವಸ್ಥೆಯನ್ನು ಮೇಲ್ದ ರ್ಜೆಗೇರಿಸುವ ಮೂಲಕ, ಭಾರತದಿಂದ…

 • ಎಪ್ರಿಲ್‌ನಲ್ಲಿ ಆರ್‌ಬಿಐ ಬಡ್ಡಿದರ ಕಡಿತ: ಮೆರಿಲ್‌ ಲಿಂಚ್‌

  ಮುಂಬಯಿ : ಹಣದುಬ್ಬರದ ಅಪಾಯ ಈಗ ಮುಗಿದು ಹೋಗಿರುವ ವಿಷಯ; ಹಾಗಾಗಿ ಆರ್‌ಬಿಐ ಎಪ್ರಿಲ್‌ ತಿಂಗಳಲ್ಲಿ ಕೈಗೊಳ್ಳುವ ಹಣಕಾಸು ನೀತಿ ಪರಾಮರ್ಶೆಯಲ್ಲಿ ಶೇ.0.25ರಷ್ಟು ಬಡ್ಡಿ ದರ ಕಡಿತ ಮಾಡಲಿದೆ ಎಂದು ವಿದೇಶಿ ಬ್ರೋಕರೇಜ್‌ ಸಂಸ್ಥೆಯೊಂದು ಹೇಳಿದೆ.  ಕಳೆದ ಡಿಸೆಂಬರ್‌ನಲ್ಲಿ…

 • ಉ.ಕೊರಿಯ ಕ್ಷಿಪಣಿ ಆಕಸ್ಮಿಕವಾಗಿ ಅದರ ನಗರದ ಮೇಲೇ ಬಿದ್ದಿತ್ತು !

  ವಾಷಿಂಗ್ಟನ್‌  : ‘ನ್ಯೂಕ್ಲಿಯರ್‌ ಬಟನ್‌ ನನ್ನ ಟೇಬಲ್‌ ಮೇಲೆಯೇ ಸದಾ ಕಾಲ ಇರುತ್ತದೆ’ ಎಂದು ತನ್ನ ಅಣ್ವಸ್ತ್ರಗಳ ಸಮರ ಸನ್ನದ್ಧತೆಯನ್ನು ಎರಡು ದಿನಗಳ ಹಿಂದಷ್ಟೇ ಕೊಚ್ಚಿಕೊಂಡಿದ್ದ ಉತ್ತರ ಕೊರಿಯ ಸರ್ವಾಧಿಕಾರಿ ಕಿಮ್‌ ಜೋಂಗ್‌ ಉನ್‌ ಗೆ ತನ್ನ ಅಣ್ವಸ್ತ್ರಗಳ…

 • ಭಾರತದಿಂದ ಮತ್ತೆ ಸರ್ಜಿಕಲ್ ಸ್ಟ್ರೈಕ್; 3 ಪಾಕ್ ಸೈನಿಕರ ಹತ್ಯೆ

  ಹೊಸದಿಲ್ಲಿ : ಕಳೆದ ಶನಿವಾರ ಪಾಕ್‌ ಸೇನೆ ಗಡಿ ಕದನ ವಿರಾಮ ಉಲ್ಲಂಘನೆ ಮಾಡಿ ನಾಲ್ವರು ಭಾರತೀಯ ಯೋಧರನ್ನು ಕೊಂದದ್ದಕ್ಕೆ ಸೇಡು ತೀರಿಸಲು ಭಾರತೀಯ ಸೇನಾ ಪಡೆ ನಿನ್ನೆ ಸೋಮವಾರ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಮೂವರು ಪಾಕ್‌…

 • 3 CPEC ಯೋಜನೆಗಳಿಗೆ ಚೀನ ಹಣ ಪೂರೈಕೆ ಸ್ಟಾಪ್‌: ಪಾಕಿಗೆ ಅಚ್ಚರಿ

  ಇಸ್ಲಾಮಾಬಾದ್‌ : ಅತ್ಯಂತ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪಾಕ್‌ – ಚೀನ ದೋಸ್ತಿಗೆ ರೋಡ್‌ ಬ್ಲಾಕ್‌ ಉಂಟಾಗಿದೆ. ಚೀನ – ಪಾಕಿಸ್ಥಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಯೋಜನೆಯಡಿ ರೂಪು ಗೊಳ್ಳಲಿದ್ದ ಮೂರು ರಸ್ತೆ ಯೋಜನೆಗಳಿಗೆ ತಾನು ಹಣ ಪೂರೈಸುವುದನ್ನು ನಿಲ್ಲಿಸಿರುವುದಾಗಿ ಚೀನ…

ಹೊಸ ಸೇರ್ಪಡೆ