Sharan

 • “ಅವತಾರ್‌ ಪುರುಷ’ನಿಗೆ ಆಶಿಕಾ ನಾಯಕಿ

  ಶರಣ್‌ ನಾಯಕರಾಗಿರುವ “ಅವತಾರ್‌ ಪುರುಷ’ ಚಿತ್ರದ ಫ‌ಸ್ಟ್‌ಲುಕ್‌ ಮೊನ್ನೆಯಷ್ಟೇ ಬಿಡುಗಡೆಯಾಗಿದೆ. ಆಗ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿರಲಿಲ್ಲ. ಈಗ ಚಿತ್ರಕ್ಕೆ  ನಾಯಕಿಯ ಆಯ್ಕೆಯಾಗಿದೆ. ಆಶಿಕಾ ರಂಗನಾಥ್‌ “ಅವತಾರ್‌ ಪುರುಷ’ ತಂಡ ಸೇರಿಕೊಂಡಿದ್ದಾರೆ. ಈ ಮೂಲಕ ಮತ್ತೂಮ್ಮೆ ಈ ಜೋಡಿ ತೆರೆಮೇಲೆ…

 • ಶರಣ್‌ ಈಗ “ಅವತಾರ್‌’ ಪುರುಷ

  ನಟ ಶರಣ್‌ ಹಾಗೂ ನಿರ್ದೇಶಕ ಸುನಿ ಕಾಂಬಿನೇಶನ್‌ನಲ್ಲಿ ಹೊಸ ಸಿನಿಮಾ ಬರುತ್ತಿದ್ದು, ಈ ಸಿನಿಮಾವನ್ನು ಪುಷ್ಕರ್‌ ನಿರ್ಮಿಸಲಿದ್ದಾರೆಂಬ ವಿಷಯ ನಿಮಗೆ ಗೊತ್ತೇ ಇದೆ. ಸಹಜವಾಗಿಯೇ ಈ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಚಿತ್ರದ ಟೈಟಲ್‌ ಏನಿರಬಹುದು ಎಂಬ ಕುತೂಹಲ ಅನೇಕರಿಗಿತ್ತು. ಈಗ…

 • ವಿಕ್ಟರಿ-2ಗೆ 50ರ ಸಂಭ್ರಮ

  ನಟ ಶರಣ್‌ಗೆ ಈ ವರ್ಷ ಡಬ್ಬಲ್‌ ಧಮಾಕ. ಹೌದು, ಹೀಗೆಂದರೆ ಸಣ್ಣದ್ದೊಂದು ಪ್ರಶ್ನೆ ಎದುರಾಗಬಹುದು. ಅದಕ್ಕೆ ಉತ್ತರ ಈ ವರ್ಷ “ರ್‍ಯಾಂಬೋ-2′ ಶತದಿನ ಆಚರಿಸಿಕೊಂಡರೆ, “ವಿಕ್ಟರಿ-2′ ಯಶಸ್ವಿ 50 ದಿನಗಳನ್ನು ಪೂರೈಸಿದೆ. ಹೌದು, ಹರಿ ಸಂತೋಷ್‌ ನಿರ್ದೇಶನದ “ವಿಕ್ಟರಿ -…

 • ಶರಣರ ಮುಂದೆ ಎಲ್ಲವೂ ಗೌಣ

  ಕನ್ನಡದಲ್ಲಿ ಪ್ರತಿಯೊಬ್ಬ ನಾಯಕ ನಟನಿಗೂ ಅವರವರ ಅಭಿಮಾನಿಗಳು ಒಂದೊಂದು ಬಿರುದು ಕೊಡುವ ಮೂಲಕ ಪ್ರೀತಿಯಿಂದ ಕರೆಯುತ್ತಾರೆ. ಬಹುತೇಕ ಸ್ಟಾರ್‌ ನಟರಿಂದ ಹಿಡಿದು, ಈಗೀಗ ಸಿನಿಮಾಗೆ ಎಂಟ್ರಿಕೊಡುತ್ತಿರುವ ಯುವ ನಾಯಕರೂ ಸಹ ಒಂದೊಂದು ಬಿರುದು ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಬಹುತೇಕ ನಟರ…

 • ಹಳೆಯ ಟೈಟಲ್‌ನಡಿ ಹೊಸ ಕಾಮಿಡಿ

  ಒಂದು ಯಶಸ್ವಿ ಚಿತ್ರದ ಮುಂದುವರಿದ ಭಾಗ ಮಾಡುವಾಗ ಮುಖ್ಯವಾಗಿ ಏನೆಲ್ಲವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬ ಗೊಂದಲ ಅನೇಕರಲ್ಲಿದೆ. ಕೆಲವರು ಕಥೆ, ಪಾತ್ರ, ಮ್ಯಾನರೀಸಂ, ಪಾತ್ರಗಳ ಹೆಸರು, ಇಡೀ ಸಿನಿಮಾದ ವಾತಾವರಣ …ಹೀಗೆ ಅನೇಕ ವಿಷಯಗಳನ್ನು ಗಮನದಲ್ಲಿಟ್ಟುಕೊಂಡೇ ಮುಂದುವರಿದ ಭಾಗ ಮಾಡುತ್ತಾರೆ….

 • “ವಿಕ್ಟರಿ’ಗೆ ಧ್ರುವ ಧ್ವನಿ

  ಶರಣ್‌ ನಾಯಕರಾಗಿರುವ “ವಿಕ್ಟರಿ-2′ ಚಿತ್ರ ನಾನಾ ಕಾರಣಗಳಿಂದಾಗಿ ಸದ್ದು ಮಾಡುತ್ತಲೇ ಇದೆ. “ಮನೆಗೆ ಬಂದಿಲ್ಲ ಅಂತಾ ಬೈಬೇಡಿ ನೀವು …’ ಹಾಡು ಬಿಡುಗಡೆಯಾಗಿದ್ದು, ಎಲ್ಲಾ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗ ಚಿತ್ರಕ್ಕೆ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ಈ…

 • ಶರಣ್‍ಗೆ ಧ್ರುವ ಸಾಥ್

  ಸ್ಯಾಂಡಲ್‍ವುಡ್‍ನಲ್ಲಿ ಬೊಂಬಾಟ್ ಯಶಸ್ಸು ಕಂಡಿದ್ದ ಶರಣ್ ಅಭಿನಯದ “ವಿಕ್ಟರಿ’ ಚಿತ್ರದ ಸೀಕ್ವೆಲ್ ಆಗಿ “ವಿಕ್ಟರಿ 2′ ತೆರೆಗೆ ಬರಲು ಸಿದ್ಧವಾಗಿದೆ. “ವಿಕ್ಟರಿ’ ಚಿತ್ರಕ್ಕೆ ನವರಸ ನಾಯಕ ಜಗ್ಗೇಶ್ ಹಿನ್ನೆಲೆ ಧ್ವನಿ ನೀಡಿದ್ದರೆ, ಅದರ ಮುಂದುವರೆದ ಭಾಗ “ವಿಕ್ಟರಿ 2′ ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಿನ್ನೆಲೆ…

 • ವಿಕ್ಟರಿ-2ನಲ್ಲೂ ಭಟ್ಟರ ಎಣ್ಣೆ ಸಾಂಗ್‌

  ಯೋಗರಾಜ್‌ ಭಟ್ಟರು ಈವರೆಗೆ ಸಾಕಷ್ಟು ಹಾಡುಗಳನ್ನು ಬರೆದಿದ್ದಾರೆ. ಅದರಲ್ಲೂ ಕುಡಿತದ ಕುರಿತಾಗಿಯೂ ಒಂದಷ್ಟು ಹಾಡುಗಳನ್ನು ಬರೆದಿದ್ದಾರೆ. ಅದರಲ್ಲಿ ಕೆಲವು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿವೆ. ಆ ತರಹ ಸದ್ದು ಮಾಡಿದ ಹಾಡಲ್ಲಿ “ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫ‌ು’ ಹಾಡು…

 • ಲೇಡಿ ಗೆಟಪ್‌ನಲ್ಲಿ ಶರಣ್‌-ರವಿಶಂಕರ್‌

  ಶರಣ್‌ ಈ ಹಿಂದೆ “ಜಯಲಲಿತಾ’ ಚಿತ್ರದಲ್ಲಿ ಲೇಡಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು. ಆ ಗೆಟಪ್‌ನಲ್ಲಿ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದರು ಶರಣ್‌. ಈಗ ಮತ್ತೂಮ್ಮೆ ಲೇಡಿ ಗೆಟಪ್‌ನಲ್ಲಿ ನಗಿಸಲು ಶರಣ್‌ ರೆಡಿಯಾಗಿದ್ದಾರೆ. ಅದು “ವಿಕ್ಟರಿ-2′ ಚಿತ್ರಕ್ಕಾಗಿ. ಹೌದು, ಶರಣ್‌ “ವಿಕ್ಟರಿ-2′…

 • ರಷ್ಯಾದಲ್ಲಿ ಹುಲಿ ಕುಣಿಸಿದ ವಿಕ್ಟರಿ 2 ತಂಡ

  ಶರಣ್‌ ಅಭಿನಯದ “ರ್‍ಯಾಂಬೋ-2′ ಚಿತ್ರವನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದರು. ಈಗ “ವಿಕ್ಟರಿ-2′ ಸರದಿ. ಶರಣ್‌ ನಾಯಕರಾಗಿರುವ “ವಿಕ್ಟರಿ-2′ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಚಿತ್ರವನ್ನು ಹರಿ ಸಂತೋಷ್‌ ನಿರ್ದೇಶಿಸುತ್ತಿದ್ದಾರೆ. “ಕಾಲೇಜು ಕುಮಾರ್‌’ ಚಿತ್ರದ ನಂತರ…

 • ಶರಣ್‌ ಜೊತೆ ಅಪೂರ್ವ; ಸಂತು ನಿರ್ದೇಶನದ ವಿಕ್ಟರಿ 2 ಚಿತ್ರಕ್ಕೆ ನಾಯಕಿ

  ರವಿಚಂದ್ರನ್‌ ನಿರ್ದೇಶಿಸಿ, ನಟಿಸಿದ್ದ “ಅಪೂರ್ವ’ ಚಿತ್ರದ ನಾಯಕಿ ಅಪೂರ್ವ ಎಲ್ಲಿ ಹೋದರು ಎಂಬ ಪ್ರಶ್ನೆ ಎಲ್ಲೆಡೆ ಹರಿದಾಡುತ್ತಿತ್ತು. ಎರಡು ವರ್ಷಗಳ ಬಳಿಕ ಅಪೂರ್ವ ಪುನಃ ಸುದ್ದಿಯಾಗಿದ್ದಾರೆ. ಹೌದು, ಅಪೂರ್ವ ಸದ್ದಿಲ್ಲದೆಯೇ ಚಿತ್ರವೊಂದರಲ್ಲಿ ನಟಿಸಿದ್ದಾಗಿದೆ. ಅದು ಶರಣ್‌ ಅಭಿನಯದ “ವಿಕ್ಟರಿ…

 • ರ್‍ಯಾಂಬೋ 2 ಆಯ್ತು, ಈಗ ವಿಕ್ಟರಿ 2

  ಹೌದು, ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಚಿತ್ರಗಳ ಶೀರ್ಷಿಕೆಗಳನ್ನು ಮರು ಬಳಕೆ ಮಾಡುತ್ತಿರುವುದು ಹೊಸದೇನಲ್ಲ. ಹಳೆಯ ಶೀರ್ಷಿಕೆಗಳನ್ನಿಟ್ಟುಕೊಂಡು ಈಗಾಗಲೇ ಸಾಕಷ್ಟು ಚಿತ್ರಗಳು ಬಂದಿವೆ. ಈಗ ಹೊಸ ಸುದ್ದಿಯೆಂದರೆ, ಶರಣ್‌ ಅಭಿನಯದ ಚಿತ್ರಗಳ ಶೀರ್ಷಿಕೆಗಳ ಮರುಬಳಕೆ ಪರ್ವ ಎನ್ನಬಹುದು. ಇತ್ತೀಚೆಗಷ್ಟೇ “ರ್‍ಯಾಂಬೋ…

 • ಕಾಮಿಡಿ ಕಾರಿನಲ್ಲಿ ಥ್ರಿಲ್ಲಿಂಗ್‌ ಪಯಣ

  “ನಾವು ಅವನ್ನ ಟಾರ್ಗೆಟ್‌ ಮಾಡಿಲ್ಲ. ಅವನೇ ನಮ್ಮನ್ನ ಟಾರ್ಗೆಟ್‌ ಮಾಡ್ತಿದ್ದಾನೆ …’ ಹಾಗಂತ ಅವನಿಗೆ ಜ್ಞಾನೋದಯವಾಗುವಷ್ಟರಲ್ಲಿ, ಕಾಲ ಮೀರಿ ಹೋಗಿರುತ್ತದೆ. ಅದಕ್ಕೂ ಮುನ್ನ ತಾನು, ಅವನಿಗೆ ಆಟ ಆಡಿಸುತ್ತಿದ್ದೇನೆ ಎಂದು ಅವನು ನಂಬಿರುತ್ತಾನೆ. ಯಾವಾಗ ಇನ್ನೊಂದು ಕಾರಿನಲ್ಲಿರುವ ಅಪರಿಚಿತ ಇವನನ್ನು…

 • ಗಣೇಶನಿಗೆ ಗಣೇಶ್‌ ಧ್ವನಿ

  ಶರಣ್‌ ನಾಯಕರಾಗಿರುವ “ರ್‍ಯಾಂಬೋ-2′ ಚಿತ್ರ ಇದೇ ಶುಕ್ರವಾರ ತೆರೆಕಾಣುತ್ತಿದೆ. ಅನಿಲ್‌ ಕುಮಾರ್‌ ಈ ಸಿನಿಮಾದ ನಿರ್ದೇಶಕರು. ಈಗ ಈ ಚಿತ್ರದ ಸನ್ನಿವೇಶವೊಂದಕ್ಕೆ ನಟ ಗಣೇಶ್‌ ಧ್ವನಿ ನೀಡಿದ್ದಾರೆ. ವಿಶೇಷವೆಂದರೆ ಗಣೇಶ್‌ ಧ್ವನಿ ಕೊಟ್ಟಿರೋದು ಗಣೇಶನಿಗೆ! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು….

 • ಅಧ್ಯಕ್ಷ ಇನ್ ಅಮೆರಿಕ

  ಯೋಗಾನಂದ ಮುದ್ದಾನ್‌ ಇದೇ ಮೊದಲ ಸಲ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಶರಣ್‌ ಹೀರೋ ಎಂದು ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಆದರೆ, ಆ ಚಿತ್ರಕ್ಕೆ ಆಗ ನಾಮಕರಣ ಮಾಡಿರಲಿಲ್ಲ. ಈಗ ಅದಕ್ಕೊಂದು ಶೀರ್ಷಿಕೆ…

 • ಶರಣ್‌ ಈಗ ಲೇಡೀಸ್‌ ಟೈಲರ್‌

  ವಿಜಯಪ್ರಸಾದ್‌ ನಿರ್ದೇಶಿಸಬೇಕಿದ್ದ “ಲೇಡೀಸ್‌ ಟೈಲರ್‌’ ಎಂಬ ಚಿತ್ರ ನೆನಪಿದೆಯಾ?ಬಹುಶಃ ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಚರ್ಚೆಯಾದ ವಿಷಯ ಎಂದರೆ ಅದು “ಲೇಡೀಸ್‌ ಟೈಲರ್‌’. ಚಿತ್ರ ಪ್ರಾರಂಭವಾಗುವುದಕ್ಕೆ ಮುನ್ನವೇ ಮೂರ್ಮೂರು ಬಾರಿ ನಾಯಕರು ಬದಲಾಗಿದ್ದರು. ಕೊನೆಗೆ ರವಿಶಂಕರ್‌…

 • ಧಮ್‌ ಮಾರೋ ಧಮ್‌ ಎಂದ ಐಂದ್ರಿತಾ

  ಶರಣ್‌ ಅಭಿನಯದ “ರ್‍ಯಾಂಬೋ 2′ ಚಿತ್ರದ ಒಂದು ರಹಸ್ಯ ತಡವಾಗಿ ಬೆಳಕಿಗೆ ಬಂದಿದೆ. ಅದೇನೆಂದರೆ, ಇದುವರೆಗೂ ಚಿತ್ರದಲ್ಲಿ ಶ್ರುತಿ ಹರಿಹರನ್‌, ಶುಭಾ ಪೂಂಜ, ಸಂಚಿತಾ ಪಡುಕೋಣೆ, ಭಾವನಾ ರಾವ್‌ ಮತ್ತು ಮಯೂರಿ ಮಾತ್ರ ಒಂದು ಹಾಡಿನಲ್ಲಿ ಅತಿಥಿಗಳಾಗಿ ಕಾಣಿಸಿಕೊಂಡಿದ್ದಾರೆ…

 • ಮತ್ತೆ ಒಂದಾದ ವಿಕ್ಟರಿ ಜೋಡಿ

  “ಕಾಲೇಜ್‌ ಕುಮಾರ್‌’ ಚಿತ್ರದ ನಂತರ ನಿರ್ದೇಶಕ ಸಂತು, ಶರಣ್‌ಗೆ ಸಿನಿಮಾ ಮಾಡುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗಾಗಲೇ ಸದ್ದಿಲ್ಲದೇ ಚಿತ್ರೀಕರಣ ಕೂಡಾ ಶುರುವಾಗಿದೆ. ಚಿತ್ರಕ್ಕೆ ನಾಯಕಿ ಯಾರು ಎಂಬ ಕುತೂಹಲ ಅನೇಕರಲ್ಲಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ….

 • ಸಿಕ್ಕಾಪಟ್ಟೆ ವೈರಲ್ ಆದ “ರ್‍ಯಾಂಬೋ 2’ನ “ಚುಟು ಚುಟು ಅಂತೈತಿ’ ಹಾಡು

  ಶರಣ್ ಅಭಿನಯದ “ರ್‍ಯಾಂಬೋ 2′ ಚಿತ್ರವು ಬಿಡುಗಡೆಗೆ ಸಜ್ಜಾಗಿದ್ದು, ಈಗಾಗಲೇ ಚಿತ್ರದ “ಧಮ್​ ಮಾರೋ ಧಮ್’, “ಯವ್ವ- ಯವ್ವ’ ಹಾಗೂ “ಬಿಟ್ಟೋಗ್ಬೇಡ’ ಹಾಡುಗಳು ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆ ಸಾಲಿಗೆ ಮತ್ತೊಂದು ಸೇರ್ಪಡೆ “ಚುಟು ಚುಟು…

 • ರ್‍ಯಾಂಬೋ 2ಗಾಗಿ ಕಲರ್‌ಫ‌ುಲ್‌ ಹಾಡು

  ಶರಣ್‌ ಅಭಿನಯದ “ರ್‍ಯಾಂಬೋ 2′ ಈ ತಿಂಗಳ ಕೊನೆಯ ಹೊತ್ತಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಮುಗಿಸಿ, ಚಿತ್ರವನ್ನು ಸೆನ್ಸಾರ್‌ ಮಂಡಳಿಗೆ ತೋರಿಸುವ ಧಾವಂತದಲ್ಲಿರುವ ಚಿತ್ರತಂಡವು, ಈ ಮಧ್ಯೆ ಸದ್ದಿಲ್ಲದೆ ಇನ್ನೋವೇಟೀವ್‌ ಫಿಲ್ಮ್ ಸಿಟಿಯಲ್ಲಿ…

ಹೊಸ ಸೇರ್ಪಡೆ