CONNECT WITH US  

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಗುರುವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕನ್ನಡ ಬಾವುಟ ಹಾರಿಸಿ, ಪೂಜೆ ಸಲ್ಲಿಸಲಾಯಿತು. ಹಿರಿಯ ನಟ ಅಂಬರೀಶ್‌, ಮಂಡಳಿ ಅಧ್ಯಕ್ಷ...

ಮಂಡ್ಯ: ಎಚ್‌.ಡಿ.ಕುಮಾರಸ್ವಾಮಿ ಬಿಟ್ಟರೆ ಸಮ್ಮಿಶ್ರ ಸರ್ಕಾರ ಯಾವ ಕಾರಣಕ್ಕೂ ಉಳಿಯುವುದಿಲ್ಲ ಎಂದು ನಟ, ಮಾಜಿ ಸಚಿವ ಅಂಬರೀಶ್‌ ಹೇಳುವ ಮೂಲಕ ಎಚ್‌ಡಿಕೆ ಪರ ಬ್ಯಾಟಿಂಗ್‌ ಮಾಡಿದರು.

"ಮನೆಬಿಟ್ಟು ಹೋದ ವಯಸ್ಸಾದ ಅಪ್ಪನನ್ನು ಮಗ ಹುಡುಕಿ ಹೊರಟರೆ, ಆ ವಯಸ್ಸಾದ ಅಪ್ಪ, ತನ್ನ ಮೊದಲ ಪ್ರೇಯಸಿಯನ್ನು ಹುಡುಕಿ ಹೊರಟಿರುತ್ತಾನೆ...' ಮಗನಿಗೆ ತನ್ನ ವಯಸ್ಸಾದ ಅಪ್ಪ ಸಿಗುತ್ತಾನಾ? ಆ...

ಅಂಬರೀಶ್‌ ಅಭಿನಯದ "ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರಕ್ಕೆ "ಯು' ಪ್ರಮಾಣ ಪತ್ರ ಸಿಕ್ಕಿದೆ. ಶುಕ್ರವಾರ ಚಿತ್ರ ವೀಕ್ಷಿಸಿದ ಸೆನ್ಸಾರ್‌ ಮಂಡಳಿ, ಯಾವುದೇ ಕಟ್‌ ಹಾಗೂ ಮ್ಯೂಟ್‌ ಇಲ್ಲದೆ "ಯು' ಪ್ರಮಾಣ ಪತ್ರ ನೀಡಿದೆ....

ಕೆಲವು ದಿನಗಳ ಹಿಂದೆ "ತಾರಕಾಸುರ' ಚಿತ್ರತಂಡ ತಮ್ಮ ಚಿತ್ರದ ಮೊದಲ ಹಾಡನ್ನು ಕರ್ನಾಟಕದ ಗಣ್ಯವ್ಯಕ್ತಿಯೊಬ್ಬರು ಬಿಡುಗಡೆ ಮಾಡುತ್ತಾರೆಂದು ಹೇಳಿತ್ತು. ಯಾರು ಎಂಬ ಪ್ರಶ್ನೆಗೆ ಉತ್ತರಿಸಿದೇ ಕುತೂಹಲ ಕಾಯ್ದಿರಿಸಿತ್ತು....

ಪ್ರೇಮ್‌ ನಿರ್ದೇಶನದ "ದಿ ವಿಲನ್‌' ಚಿತ್ರದ ಆಡಿಯೋ ಬಿಡುಗಡೆ ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಈಗ ಎರಡಬೇ ಬಾರಿ ಆಡಿಯೋ ಬಿಡುಗಡೆಯಾಗಿದೆ. ಆದರೆ ಅದು ಬೆಂಗಳೂರಿನಲ್ಲಿ ಅಲ್ಲ,...

22 ವರ್ಷಗಳ ಹಿಂದೆ ಅದೇ ಜಾಗದಲ್ಲಿ ಅಂಬರೀಶ್‌ ಮತ್ತು ಸುದೀಪ್‌ ಅಭಿನಯದ "ಬ್ರಹ್ಮ' ಎಂಬ ಚಿತ್ರ ಸೆಟ್ಟೇರಿತ್ತು. ಚಿತ್ರ ಭರ್ಜರಿಯಾಗಿ ಸೆಟ್ಟೇರಿದ್ದೇನೋ ಹೌದು. ಆದರೆ, ಕಾರಣಾಂತರಗಳಿಂದ ಮುಂದುವರೆಯಲಿಲ್ಲ. ಆ...

ಸತೀಶ್‌ ನೀನಾಸಂ ನಾಯಕರಾಗಿರುವ "ಅಯೋಗ್ಯ' ಚಿತ್ರದ "ಏನಮ್ಮಿ ಏನಮ್ಮಿ' ಹಾಡು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿರೋದು ನಿಮಗೆ ಗೊತ್ತೆ ಇದೆ. ಆ ಖುಷಿಯಲ್ಲೇ ಚಿತ್ರತಂಡ ಈಗ ಮತ್ತೂಂದು ಹಾಡನ್ನು ಬಿಡುಗಡೆ ಮಾಡಿದೆ.

ನೂತನವಾಗಿ ಆಯ್ಕೆಯಾಗಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಹಿರಿಯ ನಟ, ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್‌ ಹಾಗೂ ಹಿರಿಯ ನಟಿ, ಸಚಿವೆ ಜಯಮಾಲಾ ಅವರನ್ನು ಸನ್ಮಾನಿಸಿದರು.

ಅಂಬರೀಶ್‌ ಎಲ್ಲಿರುತ್ತಾರೋ ಅಲ್ಲಿ ನಗುವಿನ ವಾತಾವರಣ, ಆತ್ಮೀಯತೆಯ ಬೈಗುಳ, ಗದರುವಿಕೆ, ಸಣ್ಣ ಸಿಟ್ಟು, ಮರುಕ್ಷಣ ಒಂದು ನಗೆ ... ಇವಿಷ್ಟನ್ನು ನಿರೀಕ್ಷಿಸಬಹುದು.

ಅತ್ತ ಕಡೆ "ಅಂಬಿ ನಿಂಗೆ ವಯಸ್ಸಾಯ್ತೋ', ಇತ್ತ ಕಡೆ "ಪೈಲ್ವಾನ್‌', ಇನ್ನೊಂದು ಕಡೆ "ದಿ ವಿಲನ್‌', ಮಗದೊಂದು ಕಡೆ "ಕೋಟಿಗೊಬ್ಬ-3' ... ಬಹುಶಃ ಯಾವ ವರ್ಷವೂ ಈ ಮಟ್ಟಿಗೆ ಸುದೀಪ್‌ ಸಾಲು ಸಾಲು ಸಿನಿಮಾಗಳಲ್ಲಿ...

ಖುಷಿಯಿಂದ ಹೇಳಿಕೊಂಡರು ನಾಗಶೇಖರ್‌. ಅವರು ಅದೃಷ್ಟ ಅಂತ ಹೇಳುವುದಕ್ಕೂ ಕಾರಣವಿದೆ. ಪ್ರಮುಖವಾಗಿ ಅಂಬರೀಶ್‌ ಮಗ ಅಭಿಷೇಕ್‌ ಅಭಿನಯದ "ಅಮರ್‌' ಚಿತ್ರವನ್ನು ನಿರ್ದೇಶಿಸುವ ಅವಕಾಶ ಅವರಿಗೆ ಬಂದಿತ್ತಂತೆ. ಹೈದರಾಬಾದ್‌...

ಸೋಮವಾರ ಅಂಬರೀಶ್‌ ಅವರ ಪುತ್ರ ಅಭಿಷೇಕ್‌ "ಅಮರ್‌' ಚಿತ್ರದ ಮೂಲಕ ಹೀರೋ ಆಗಿ ಲಾಂಚ್‌ ಆಗಿದ್ದು ನಿಮಗೆ ಗೊತ್ತೆ ಇದೆ. ತಮ್ಮ ಮಗನ ಚೊಚ್ಚಲ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಖುಷಿ ಖುಷಿಯಾಗಿದ್ದ ಅಂಬರೀಶ್‌ ಅವರಿಗೆ...

ದಕ್ಷಿಣ ಭಾರತದಲ್ಲಿ ಚಿತ್ರರಂಗ ಮತ್ತು ರಾಜಕೀಯದಲ್ಲಿ ಏಕಕಾಲಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡು ಬಂದ ನಟರು ಅನೇಕರಿದ್ದಾರೆ. ಆದರೆ, ಕನ್ನಡ ಚಿತ್ರರಂಗದ ಮಟ್ಟಿಗೆ...

ಅಮರ್‌ - ಕನ್ನಡ ಚಿತ್ರರಂಗದಲ್ಲಿ ಈ ಹೆಸರು ಬಂದಾಗ ಎಲ್ಲರಿಗೂ ನೆನಪಾಗೋದು ಅಂಬರೀಶ್‌. ಅದಕ್ಕೆ ಕಾರಣ ಆ ಟೈಟಲ್‌ಗ‌ೂ ಅವರಿಗೂ ಇರುವ ಒಂದು ಅವಿನಾಭಾವ ಸಂಬಂಧ. ಮೊದಲನೇಯದಾಗಿ...

ಅಂಬರೀಶ್‌ ಅವರು ಇದುವರೆಗೂ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದವರು. ಈಗ ಅವರ ಮಗ ಸಹ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಹೀಗಿರುವಾಗ ಅಂಬರೀಶ್‌ ಅವರು ತಮ್ಮ ಮಗನ ಚಿತ್ರ ಹೇಗಿರಬೇಕು ಎಂದು ಬಯಸುತ್ತಾರೆ? ನಿರ್ದೇಶಕ...

ಬೆಂಗಳೂರು: ಮಾಜಿ ಸಚಿವ ಹಾಗೂ ಹಾಲಿ ಶಾಸಕ ಅಂಬರೀಶ್‌ ಅವರನ್ನು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಶನಿವಾರ ರಾತ್ರಿ ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ...

"ನೀವು ಹಾಗೂ ದರ್ಶನ್‌ ಯಾವತ್ತೂ ಸಿನಿಮಾ ಮಾಡುತ್ತೀರಿ' ಎಂದು ಕೆಲವು ದಿನಗಳ ಹಿಂದೆ ಅಭಿಮಾನಿಯೊಬ್ಬರು ಸುದೀಪ್‌ ಅವರಿಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಸುದೀಪ್‌, "ನಾವಿಬ್ಬರು ಯಾವತ್ತಿಗೂ ಸ್ನೇಹಿತರೇ. ಒಳ್ಳೆಯ...

Back to Top