ಅಕ್ಕಿಆಲೂರು: akkialoor

 • ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶಾಸಕರಿಗೆ ಮನವಿ

  ಅಕ್ಕಿಆಲೂರು: ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲರ್ಕ್‌ ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳ ವಿವಿಧ ಬೇಡಿಕೆ ಈಡೇರಿಕೆ ಕುರಿತು ಸರ್ಕಾರದ ಗಮನ ಸೆಳೆಯಬೇಕೆಂದು ಒತ್ತಾಯಿಸಿ ಶಾಸಕ ಸಿ.ಎಂ. ಉದಾಸಿಯವರಿಗೆ ಮನವಿ ಸಲ್ಲಿಸಲಾಯಿತು. ಡಿಜಿಟಲ್‌ ಭಾರತದ ಕನಸು ಸಾಕಾರಗೊಳಿಸುವಲ್ಲಿ ಡಾಟಾ ಎಂಟ್ರಿ…

 • ಕಾನೂನು ತಿಳಿವಳಿಕೆ ಅಗತ್ಯ

  ಅಕ್ಕಿಆಲೂರು: ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ಹೊತ್ತು ಮುನ್ನಡೆದಿರುವ ನಮ್ಮ ದೇಶದಲ್ಲಿ ಕಾನೂನಿನ ಕುರಿತು ಪ್ರತಿಯೊಬ್ಬರಲ್ಲಿ ಅರಿವು ಮೂಡಿಸಬೇಕಾದ ಜವಾಬ್ದಾರಿ ಪ್ರತಿ ಭಾರತೀಯನದ್ದಾಗಿದೆ ಎಂದು ಸಿವಿಲ್‌ ನ್ಯಾಯಾಧೀಶರಾದ ಎಫ್‌ .ವಿ. ಕೆಳಗೇರಿ ಹೇಳಿದರು. ಪಟ್ಟಣದ ಹಾನಗಲ್ಲ ತಾಲೂಕು ಶಿಕ್ಷಣದ ಸಂಘದ…

 • ರೈತ ಮಹಿಳೆ ಉದ್ಯಮಿಯಾದ ಕಥೆ!

  ಅಕ್ಕಿಆಲೂರು: ಮಹಿಳೆ ಮನಸ್ಸು ಮಾಡಿದರೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಬಲ್ಲಳು ಎಂಬುದಕ್ಕೆ ಸಮೀಪದ ಲಕ್ಷ್ಮೀಪುರ ನಾಗವೇಣಿ ಬಾಬಣ್ಣ ಗೊಲ್ಲರ ಎಂಬ ಮಹಿಳೆಯೇ ಸಾಕ್ಷಿ. ಕಳೆದ 15 ವರ್ಷಗಳಿಂದ ಎರೆಹುಳು ಗೊಬ್ಬರ ತಯಾರಿಕೆ ಹಾಗೂ ಮಾರಾಟದಲ್ಲಿ ತೊಡಗಿಸಿಕೊಂಡಿರುವ ಅವರು ಅದರಲ್ಲಿ…

 • ಕನ್ನಡ ನುಡಿ ಸಂಭ್ರಮಕ್ಕೆ ಸಿದ್ಧತೆ ಪೂರ್ಣ

  ಅಕ್ಕಿಆಲೂರು: ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಸಮಾರಂಭ ಗಳನ್ನು ಆಯೋಜಿಸುತ್ತ ನಾಡಿನ ಮೂಲೆ –ಮೂಲೆಯಲ್ಲೂ ಪ್ರಚಲಿತದಲ್ಲಿರುವ ಅಕ್ಕಿಆಲೂರಿನಲ್ಲೀಗ 29ನೇ ವರ್ಷದ ಕನ್ನಡ ನುಡಿ–ಸಂಭ್ರಮದ ಸಡಗರ–ಸಂಭ್ರಮ ಮನೆ ಮಾಡಿದೆ. ಪಟ್ಟಣದ ಶ್ರೀ ದುಂಡಿಬಸವೇಶ್ವರ ಜನಪದ ಕಲಾ ಸಂಘದ ಆಶ್ರಯದಲ್ಲಿ ಕನ್ನಡ…

 • ಶಿಕ್ಷಕರ ಜವಾಬ್ದಾರಿ ನಿಭಾಯಿಸಿದ ವಿದ್ಯಾರ್ಥಿಗಳು

  ಅಕ್ಕಿಆಲೂರು: ಪಟ್ಟಣದ ಶ್ರೀ ಚನ್ನವೀರೇಶ್ವರ ಪ್ರಸಾದ ನಿಲಯ ಸೇವಾ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಗಂಗಪ್ಪ ಧಾರವಾಡ ಗ್ರಾಮೀಣ ಗುರುಕುಲದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ವಿಶೇಷವಾಗಿ ಮಕ್ಕಳೇ ಶಿಕ್ಷಕರ ಸರದಿಯಲ್ಲಿ ನಿಂತು ಆಟ-ಪಾಠಗಳಲ್ಲಿ ತೊಡಗಿಕೊಂಡು ಸಂಭ್ರಮಿಸಿದರು. ಪಟ್ಟಣದ ಜಿಡಿಜಿ ಗುರುಕುಲದಲ್ಲಿ…

 • ಸಕ್ಕರೆ ಗೊಂಬೆಗೂ ತಯಾರಿಕೆಗೂ ಬೆಲೆ ಏರಿಕೆ ಬಿಸಿ

  ಅಕ್ಕಿಆಲೂರು: ಗ್ರಾಮೀಣ ಭಾಗಗಳಲ್ಲಿ ಹಿಂದೂ ಸಂಪ್ರದಾಯದಂತೆ ಹಲವಾರು ಕಟ್ಟುಪಾಡುಗಳ ಮಧ್ಯೆ ಆಚರಿಸಲಾಗುವ ಪ್ರತಿಯೊಂದು ಹಬ್ಬಗಳಿಗೂ ತನ್ನದೆ ಆದ ವಿಶಿಷ್ಟ ಇತಿಹಾಸವಿದ್ದು, ಪ್ರತಿವರ್ಷ ಕಾರ್ತಿಕ ಮಾಸದ ಪ್ರಾರಂಭದಲ್ಲಿ ಗೌರಿ ಹುಣ್ಣಿಮೆ ಆಚರಿಸುವ ನಿಟ್ಟಿನಲ್ಲಿ ತಯಾರಾಗುತ್ತಿರುವ ಸಕ್ಕರೆ ಗೊಂಬೆಗಳ ಬೆಲೆ ಏರಿಕೆಯಾಗಿದ್ದು…

 • ತಹಶೀಲ್ದಾರ್‌ಗೆ ರಾಜ್ಯ ರತ್ನ ಪ್ರಶಸ್ತಿ ಪ್ರದಾನ

  ಅಕ್ಕಿಆಲೂರು: ಗಿರಿಸಿನಕೊಪ್ಪ ಗ್ರಾಮದ ಖ್ಯಾತ ರಂಗಭೂಮಿ ಕಲಾವಿದ 77ರ ಹರೆಯದ ಅನಂತಪ್ಪ ತಿಮ್ಮಪ್ಪ ತಹಶೀಲ್ದಾರ್‌ ಅವರಿಗೆ ಲಕ್ಷ್ಮೇಶ್ವರದ ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಸೇವಾ ಸಂಸ್ಥೆಯ ವತಿಯಿಂದ ನೀಡಲಾಗುವ ಪ್ರತಿಷ್ಠಿತ ರಾಜ್ಯ ರತ್ನ ಪ್ರಶಸ್ತಿ ಲಭಿಸಿದೆ. ಹಲವಾರು ದಶಕಗಳಿಂದ ಅನಂತಪ್ಪ…

ಹೊಸ ಸೇರ್ಪಡೆ