ಅಕ್ರಮ ಒತ್ತುವರಿ

  • ಪಡುಬಿದ್ರಿ ಗ್ರಾ. ಪಂ.: ಮಾರುಕಟ್ಟೆ ಪ್ರದೇಶದಲ್ಲಿನ ಅಕ್ರಮ ಒತ್ತುವರಿ ತೆರವು

    ಪಡುಬಿದ್ರಿ: ಗ್ರಾ. ಪಂ. ಪಡುಬಿದ್ರಿ ವ್ಯಾಪ್ತಿಯ ಮಾರುಕಟ್ಟೆ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಖಾಸಗಿಯಾಗಿ ಗಿಡಗಳನ್ನು ಹಾಗೂ ಕಟ್ಟೆಯನ್ನು ಕಟ್ಟಿದ್ದರು. ಅಕ್ರಮ ಒತ್ತುವರಿಯನ್ನು ಪೊಲೀಸ್‌ ಬಂದೋಬಸ್ತ್ನಲ್ಲಿ ನ. 20ರಂದು ತೆರವು ಮಾಡಲಾಯಿತು. ಪಡುಬಿದ್ರಿ ನಡ್ಸಾಲು ಗ್ರಾಮದ ಸ.ನಂ. 47/12 ರಲ್ಲಿ…

  • ಅಕ್ರಮ ಒತ್ತುವರಿಗೆ ಬಲಿಯಾದ ಕೊಂಗಳಕೆರೆ

    ಕೊಳ್ಳೇಗಾಲ: ಅಂರ್ತಜಲ ಹೆಚ್ಚಿಸುವ ಪಟ್ಟಣದ ಕೊಂಗಳಕೆರೆ ಸ್ಥಳ ಒಂದಲ್ಲಾ ಒಂದು ರೀತಿಯಲ್ಲಿ ಅಕ್ರಮ ಒತ್ತುವರಿಗೆ ಸಿಲುಕಿ ಸ್ಥಳ ಅನ್ಯರ ಪಾಲು ಆಗುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯéತನವೇ ಕಾರಣವಾಗಿದೆ. ಇತ್ತೀಚೆಗಷ್ಟೇ “ಉದಯವಾಣಿ’ ಪಟ್ಟಣದ ಕೊಂಗಳಕೆರೆ ಅಕ್ರಮ ಒತ್ತುವರಿಗೆ ಸಿಲುಕಿ ಕೆರೆ ಸಂಪೂರ್ಣ…

  • ಹೊಸಹೊಳಲು ಚಿಕ‌್ಕಕೆರೆಯ 20 ಎಕರೆ ಮಾಯ

    ಕೆ.ಆರ್‌.ಪೇಟೆ: ಅಕ್ರಮ ಒತ್ತುವರಿ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತಾಲೂಕಿನ ಹೊಸಹೊಳಲು ಗ್ರಾಮದ ಚಿಕ್ಕಕೆರೆಯ ವಿಸ್ತೀರ್ಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದು ಹೀಗೆ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಚಿಕ್ಕಕೆರೆ ಸಣ್ಣಕೊಳ ಆಗುವುದರಲ್ಲಿ ಅನುಮಾನವಿಲ್ಲ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯದ ಪ್ರಮುಖ…

ಹೊಸ ಸೇರ್ಪಡೆ