CONNECT WITH US  

ಹೊಡೆಯಲಿಲ್ಲ ಸಿಕ್ಸರು, ಫೋರನ್ನು
ಎಂದು ದೂರದಿರಿ ಯಾರನ್ನೂ
ಒಂಟಿ, ಅವಳಿ, ತ್ರಿವಳಿ
ಓಟಗಳು ಕೂಡ ಇರಲಿ
ಗೆಲ್ಲಲು ಸಾಕು ಒಂದು ರನ್ನು!
ಎಚ್‌. ಡುಂಡಿರಾಜ್‌
 

ಹೊನ್ನಾಳಿ: ಚಿಕ್ಕೇರಹಳ್ಳಿ ಗ್ರಾಮದಲ್ಲಿ ಸ್ವತ್ಛಗ್ರಾಮ ಅಭಿಯಾನ ಮತ್ತು ನೈರ್ಮಲ್ಯ ಆರೋಗ್ಯ ಅರಿವು ಆಂದೋಲನ ಕಾರ್ಯಕ್ರಮ ನಿಮಿತ್ತ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ನಂದಿಗುಡಿ ಬ್ರಹನ್ಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.

ಹೊನ್ನಾಳಿ: ತಾಲೂಕಿನ ಬಲಮುರಿ, ಗೋಪಗೊಂಡನಹಳ್ಳಿ, ಸೋಮನಮಲ್ಲಾಪುರ ತಾಂಡಾ, ಹೊಸಕಟ್ಟೆ ಗ್ರಾಮಗಳಲ್ಲಿ ಮಲೇರಿಯಾ, ಡಂಘೀ, ಚಿಕೂನ್‌ಗುನ್ಯಾ, ಕುಷ್ಟ ರೋಗಿಗಳಿದ್ದು, ಆರೋಗ್ಯದ ಅರಿವು...

. ಭೌತಶಾಸ್ತ್ರಕ್ಕೂ ನಮ್ಮ ದೈನಂದಿನ ಬದುಕಿಗೂ ಇರುವ ಸಾಮ್ಯತೆ ಏನು?

ಕಲಘಟಗಿ: ಗುರುವಂದನಾ ಕಾರ್ಯಕ್ರಮವನ್ನು ಶಾಸಕ ಸಿ.ಎಂ. ನಿಂಬಣ್ಣವರ ಉದ್ಘಾಟಿಸಿದರು.

ಕಲಘಟಗಿ: ತನ್ನನ್ನು ತಾನು ಸುಟ್ಟು ಬೆಳಕನ್ನು ಯಾವುದೇ ಭೇದ ಭಾವವಿಲ್ಲದೇ ನೀಡುವ ಜ್ಯೋತಿ ಸ್ವರೂಪದಂತೆ ಗುಣಮಟ್ಟದ ಶಿಕ್ಷಣ ಬೋಧಿಸುವ ಗುರುಗಳು ಇಂದು ವಿಶ್ವದಾದ್ಯಂತ ಅತೀ ಅವಶ್ಯವಾಗಿದ್ದಾರೆ ಎಂದು...

ಇಡ್ಯಾದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೃತಕ ನೆರೆ ಸೃಷ್ಟಿಯಾಗಿರುವುದು.

ಸುರತ್ಕಲ್‌ : ಇಡ್ಯಾ ಗ್ರಾಮದಲ್ಲಿ (ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪೂರ್ವದಿಕ್ಕಿನಲ್ಲಿ) ಅನಾದಿಯಿಂದಲೂ ಮಳೆನೀರು ಹರಿದು ಹೋಗಲು ಉತ್ತಮ ರೀತಿಯ ಪ್ರಕೃತಿ ನಿರ್ಮಿತ ತೋಡುಗ ಳಲ್ಲಿ ಹೂಳು...

ಚಿಕ್ಕೋಡಿ: ಸಿದ್ನಾಳ ಗ್ರಾಮದಲ್ಲಿ ನಿಪ್ಪಾಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಮತಯಾಚಿಸಿದರು.

ಚಿಕ್ಕೋಡಿ: ಮಹಿಳೆಯರ ಪ್ರತಿಭೆ, ಸಾಮರ್ಥ್ಯಗಳನ್ನು ಗುರುತಿಸಿ ಸೂಕ್ತ ಪ್ರೋತ್ಸಾಹ ನೀಡುವುದರೊಂದಿಗೆ ಮಹಿಳೆಯರಿಗೆ ಸಾಮಾಜಿಕ ಸ್ಥಾನಮಾನ ನೀಡುವುದು ಅತ್ಯವಶ್ಯಕವಾಗಿದೆ ಎಂದು ನಿಪ್ಪಾಣಿ ಮತಕ್ಷೇತ್ರದ...

ಅಂತಾರಾಷ್ಟ್ರೀಯ ಕಾರ್ಯಾಗಾರಕ್ಕೆ ಪ್ರೊ| ಚೆನ್ನುಪತಿ ಜಗದೀಶ್‌ ಚಾಲನೆ ನೀಡಿದರು

ಮಂಗಳಗಂಗೋತ್ರಿ: ವಸ್ತು ವಿಜ್ಞಾನ, ಜೈವಿಕ ಭೌತಶಾಸ್ತ್ರದಲ್ಲಿ ವಿಪುಲ ಅವಕಾಶಗಳಿದ್ದು, ಸುಧಾರಣೆಗಳು ನಡೆಯುತ್ತಿವೆ.

ವಿವಿಧ ಕ್ಷೇತ್ರದ ಸಾಧಕರನ್ನು ಸಮ್ಮಾನಿಸಲಾಯಿತು.

ತೋಕೂರು: ಗ್ರಾಮೀಣ ಭಾಗದ ಸಂಘ ಸಂಸ್ಥೆಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಉಪಯುಕ್ತ ಮಾಹಿತಿ ಹಾಗೂ ಸಹಾಯ ಹಸ್ತ ನೀಡಿದಾಗ ಸುಶಿಕ್ಷಿತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಮಂಗಳೂರು ಮೇಯರ್‌ ಕವಿತಾ...

ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆ ಎಎಸ್‌ಐ ಭಾರತಿ ದೀಪ ಬೆಳಗಿಸಿದರು.

ಬಂಟ್ವಾಳ: ಕುಟುಂಬ ನಿರ್ವಹಣೆಗೆ ಉದ್ಯೋಗ ಬೇಕು. ಮಕ್ಕಳಿಗೆ ನೈತಿಕ ಶಿಕ್ಷಣವನ್ನು ಮಹಿಳೆ ನೀಡಬೇಕು. ಸಂಸ್ಕಾರ ಪ್ರತಿಯೊಬ್ಬರಲ್ಲಿದೆ. ಆದರೆ ಇದು ಬೆಳೆಯಬೇಕಾದರೆ ಗ್ರಾಮಾಭಿವೃದ್ಧಿ ಯೋಜನೆಯಂತಹ ಸಂಘ...

ಖಂಡನಾ ಸಭೆಯಲ್ಲಿ ಮಹಮ್ಮದ್‌ ಬಡಗನ್ನೂರು ಮಾತನಾಡಿದರು.

ಪುತ್ತೂರು: ಕೋಮುವಾದವನ್ನು ಬಿತ್ತುವ ಕೆಲಸ ರಾಷ್ಟ್ರ, ರಾಜ್ಯದಲ್ಲಿ ನಡೆಯುತ್ತಿದೆ.

ಕಬಡ್ಡಿ ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ಸತ್ಯಜಿತ್‌ ಸುರತ್ಕಲ್‌ ಮಾತನಾಡಿದರು.

ಪುತ್ತೂರು: ಪಡ್ಡಾಯೂರು ಓಂ ಫ್ರೆಂಡ್ಸ್‌ ಆಶ್ರಯದಲ್ಲಿ ಪುತ್ತೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ ಸಹಕಾರದಲ್ಲಿ ಹಿಂದೂ ಬಾಂಧವರಿಗಾಗಿ ಅಂತರ್‌ ಜಿಲ್ಲಾ  ಮುಕ್ತ ಕಬಡ್ಡಿ ಪಂದ್ಯಾಟ...

ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಲಾಯಿತು.

ಕೊಡಿಯಾಲ್‌ಬೈಲ್‌ : ವಿಜ್ಞಾನ ವಿಭಾಗದಲ್ಲಿ ನ್ಯಾನೋ ತಂತ್ರಜ್ಞಾನದ ಕುರಿತು ಅಧ್ಯಯನ ನಡೆಯುತ್ತಿದೆ. ಎಂಜಿನಿಯರಿಂಗ್‌ ವಿದ್ಯಾಭ್ಯಾಸದಲ್ಲಿಯೂ ಇದನ್ನು ಕಲಿಸುವ ಬಗ್ಗೆ ಆಸಕ್ತಿ ತಾಳಬೇಕು ಎಂದು...

ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್‌ ರಶೀದ್‌ ಅವರ ನೇತೃತ್ವದಲ್ಲಿ ಮಿಲಾದುನ್ನಬಿ ರ‍್ಯಾಲಿ ನಡೆಯಿತು.

ಉಳ್ಳಾಲ: ಪ್ರವಾದಿಯವರ ಜನ್ಮದಿನಾಚರಣೆ ಮತ್ತು ರ‍್ಯಾಲಿ ಮಾಡಿದರೆ ಸಾಲದು. ಪ್ರವಾದಿಯವರ ಜೀವನ ನಡೆಯನ್ನು ನಾವು ಜೀವನದಲ್ಲಿ ಅನುಕರಣೆ ಮಾಡಬೇಕು ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್‌ ರಶೀದ್‌...

ಹಬ್ಬಗಳ ಸಂಗಮ ಕಾರ್ಯಕ್ರಮದಲ್ಲಿ ಜನಾರ್ದನ ಆಚಾರ್ಯ ಮಾತನಾಡಿದರು.

ಕೊಡಿಯಾಲ್‌ಬೈಲ್‌: ಮಕ್ಕಳಿಗೆ ಪುಸ್ತಕ ಜ್ಞಾನದ ಜತೆಗೆ ಒಳ್ಳೆಯ ಸಂಸ್ಕಾರ-ಸಂಸ್ಕೃತಿ ಆಧಾರಿತ ಜೀವನ ಶಿಕ್ಷಣ ದೊರಕಬೇಕು ಎಂದು ಹಾಸನದ ಚನ್ನರಾಯಪಟ್ಟಣದ ಮಲಾ°ಡ್‌ ಅಕಾಡೆಮಿ ಪಿ.ಯು. ಕಾಲೇಜಿನ...

ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಗಳ ಸಂಚಾಲಕ ಎಚ್‌.ವಿ.ಕೋಟ್ಯಾನ್‌ ಉದ್ಘಾಟಿಸಿದರು.

ಮೂಲ್ಕಿ: ಬೆಳೆಯುವ ಯುವ ಶಕ್ತಿಯ ಪ್ರತಿಭೆಯನ್ನು ಹೊರತರಲು ನಾಯಕತ್ವದ ಬಗ್ಗೆ ನೀಡಲಾಗುವ ತರಬೇತಿ ಅತ್ಯಂತ ಪರಿಣಾಮಕಾರಿಯಾಗಿ ಯುವಕರನ್ನು ಜಾಗ್ರತಗೊಳಿಸಬಲ್ಲದು ಎಂದು ಮೂಲ್ಕಿ ನಾರಾಯಣ ಗುರು...

ಹೃದ್ರೋಗಿಗಳಿಗೆ ಅಗತ್ಯವಾದ ಸ್ಟೆಂಟ್‌ಗಳ ದರಗಳ ಮೇಲೆ ಶೇ.40ರಷ್ಟು ಮಿತಿ ಹೇರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಕೈಗೊಂಡಿದೆ. ಇದರಿಂದ ಸ್ಟೆಂಟ್‌ಗಳ ಬೆಲೆ...

ಕೋಲಾರ: ಹದಿನೈದು ಲಕ್ಷ ಜನಸಂಖ್ಯೆ ಇರುವ ಕೋಲಾರ ಜಿಲ್ಲೆಯಲ್ಲಿ ವರ್ಷಕ್ಕೆ 15 ಸಾವಿರ ಯುನಿಟ್‌ ರಕ್ತದ ಅಗತ್ಯತೆ ಇದ್ದು, ರೋಗಿಗಳ ಜೀವ ರಕ್ಷಣೆಯ ದೃಷ್ಟಿಯಿಂದ ಜಿಲ್ಲೆಗೊಂದು ರಕ್ತ ವಿಭಜನಾ ಘಟಕದ...

ಶಿಕಾರಿಪುರ: ಹಾರೇಗೊಪ್ಪ ಗ್ರಾಮಕ್ಕೆ ಪಿಯು ಕಾಲೇಜು ಮಂಜೂರಾತಿ ಮಾಡುವ ಕುರಿತು ಇಲಾಖೆ ಮಟ್ಟದಲ್ಲಿ ಚರ್ಚಿಸಿ ಸೌಲಭ್ಯ ಕಲ್ಪಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಸಂಸದ ಬಿ.ಎಸ್‌....

ಇಳಕಲ್ಲ: ಮಹಿಳೆಯನ್ನು ದೇವತೆಯಾಗಿ ನೋಡುವುದು ಬೇಕಿಲ್ಲ. ಮಾಯೆ ಎಂದು ಜರಿಯುವುದು ಸರಿಯಲ್ಲ. ಅವಳು ತಮ್ಮಷ್ಟೇ ಸ್ವಾತಂತ್ರÂ, ಹಕ್ಕು, ಅವಕಾಶಗಳನ್ನು ಹೊಂದಿದ ಸಮಾನಳು ಎಂದುಕೊಂಡರೇ ಸಾಕು ಎಂದು...

ಯಾದಗಿರಿ: ಡಿ. ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದಿಂದ ಶೇ.20ರಷ್ಟು ಕೊಳವೆ ಬಾವಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಡಿ. ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದ...

Back to Top