CONNECT WITH US  

ಆಗಿಲ್ಲ ಸಂಪುಟ ವಿಸ್ತರಣೆ
ಕಳೆದರೂ ಆಷಾಢ ಮಾಸ
ಹೆಚ್ಚುತ್ತಿದೆ ಅತೃಪ್ತರ ಅಳಲು
ಸಾಕಾಗಿದೆ ವನವಾಸ
ತಾಳಹಾಕುತ್ತಿದೆ ಹೊಟ್ಟೆ
ತಾಳಲಾಗದೆ ಉಪವಾಸ!
 ಎಚ್‌. ಡುಂಡಿರಾಜ್‌...

Back to Top