ಅಪಘಾತ

 • ಕಾರ್ನಾಡ್‌: ಕಾರು ಗದ್ದೆಗೆ ಪಲ್ಟಿ

  ಮೂಲ್ಕಿ: ಕಾರ್ನಾಡು ಕ್ಷೀರಸಾಗರ ಬಳಿಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಉಡುಪಿಯತ್ತ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೂರು ವಿದ್ಯುತ್‌ ಕಂಬಗಳಿಗೆ ಢಿಕ್ಕಿ ಹೊಡೆದು ಸುಮಾರು ಏಳು ಅಡಿ ಆಳದ ಗದ್ದೆಗೆ ಬಿದ್ದಿದೆ. ಕಾರಿನ ಚಾಲಕ ಉದ್ಯಾವರದ…

 • ರಂಗಕರ್ಮಿ ಮುದ್ದುಕೃಷ್ಣ ದಂಪತಿ ಅಪಘಾತದಲ್ಲಿ ಸಾವು

  ಮೈಸೂರು: ಉತ್ತರ ಪ್ರದೇಶದ ಲಕ್ನೋ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೈಸೂರಿನ ಹಿರಿಯ ರಂಗಕರ್ಮಿ ಕೆ. ಮುದ್ದುಕೃಷ್ಣ (68) ಹಾಗೂ ಅವರ ಪತ್ನಿ ಸಿಎಫ್ಟಿಆರ್‌ಐನ ವಿಜ್ಞಾನಿ ಇಂದ್ರಾಣಿ (59) ಮೃತಪಟ್ಟಿದ್ದಾರೆ. ನಗರದ ರಾಮಕೃಷ್ಣ ನಗರದ ನಿವಾಸಿಗಳಾದ ಕೆ. ಮುದ್ದುಕೃಷ್ಣ…

 • ಮುಖ್ಯ ರಸ್ತೆ ಅವ್ಯವಸ್ಥೆ: ತಪ್ಪದ ಅಪಘಾತ

  ಬೇಲೂರು: ಪ್ರವಾಸಿ ಕೇಂದ್ರವಾದ ಬೇಲೂರು ಪಟ್ಟಣದ ಮುಖ್ಯ ರಸ್ತೆಯ ಅಗಲೀಕರಣಗೊಳಿಸುವಂತೆ ದಶಕಗಳಿಂದ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಒತ್ತಾಯಿಸುತ್ತಿದ್ದರೂ ಜಿಲ್ಲಾಡಳಿತ ನಿರ್ಲಕ್ಷ್ಯವಹಿಸಿರುವುದರಿಂದ ದಿನ ನಿತ್ಯ ಸಂಚಾರ ಅಸ್ತ ವ್ಯಸ್ತ ಗೊಂಡು ಅನೇಕ ಅಪಘಾತಗಳು ಸಂಭವಿಸುವಂತಾಗಿದೆ. ಬೇಲೂರು ಪ್ರವಾಸಿ ಕೇಂದ್ರವಾಗಿದ್ದು…

 • ಇದು ಮಳೆಗಾಲ: ದ್ವಿಚಕ್ರ ಸವಾರರೇ ಎಚ್ಚರ ವಹಿಸಿ

  ಮಣಿಪಾಲ: ಬಹುತೇಕ ದ್ವಿಚಕ್ರ ವಾಹನ ಅಪಘಾತಗಳಿಗೆ ಕಾರಣ ನಮ್ಮ ಮಿತಿ ಮೀರಿದ ವೇಗ ಮತ್ತು ಸಂಚಾರ ನಿಯಮ ಉಲ್ಲಂಘನೆ. ವೇಗಕ್ಕೆ ಕಡಿ ವಾಣ ಹಾಕಿ ನಿಯಮ ಪಾಲಿಸಿದರೆ ಪ್ರಾಣವಷ್ಟೇ ಉಳಿಯುವುದಿಲ್ಲ; ರಾಷ್ಟ್ರ ಸಂಪತ್ತು ಉಳಿಯುತ್ತದೆ. ಏಕೆಂದರೆ ಯುವ ಜನ…

 • ಸಕಲೇಶಪುರದಲ್ಲಿ ಅಪಘಾತ: ಕಟಪಾಡಿ ಯುವಕ ಸಾವು

  ಕಾಪು: ಹಾಸನ ಜಿಲ್ಲೆಯ ಸಕಲೇಶಪುರದ ರಾ. ಹೆ. 75ರ ಕುಂಬಾರಕಟ್ಟೆ ಬಳಿ ರವಿವಾರ ಕ್ರೂಸರ್‌ ಮತ್ತು ಬುಲೆಟ್‌ ಮುಖಾಮಖೀ ಢಿಕ್ಕಿ ಹೊಡೆದು ಕಟಪಾಡಿಯ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಟಪಾಡಿ ಅಗ್ರಹಾರ ನಿವಾಸಿ, ಮೆಸ್ಕಾಂನ ನಿವೃತ್ತ ಉದ್ಯೋಗಿ ಶ್ರೀನಿವಾಸ ಪೂಜಾರಿ-ಅರುಣಾ…

 • ಟಿಪ್ಪರ್‌ ಪಲ್ಟಿ: ಇಬ್ಬರು ದಾರುಣ ಸಾವು

  ಬ್ರಹ್ಮಾವರ: ಉಪ್ಪೂರು ಹೆರಾಬೆಟ್ಟು ಡಿವೈಡರ್‌ ಬಳಿ ಶುಕ್ರವಾರ ಬೆಳಗ್ಗೆ ಟಿಪ್ಪರ್‌ ಪಲ್ಟಿಯಾದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಟಿಪ್ಪರ್‌ ಚಾಲಕ ಬ್ರಹ್ಮಾವರ ಮೂಲದ ನಾಗರಾಜ ಗಾಣಿಗ (40), ಸಹಾಯಕ ಸಾಗರದ ಕುಮಾರ್‌ ಆರ್‌. ಎಂ. (27) ಮೃತಪಟ್ಟವರು. ವಾಹನದಲ್ಲಿದ್ದ…

 • ಬೆಳುವಾಯಿ: ಟ್ರಾನ್ಸ್‌ಫಾರ್ಮರ್‌, ಬೈಕ್‌ಗಳಿಗೆ ಕಾರು ಢಿಕ್ಕಿ

  ಮೂಡುಬಿದಿರೆ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ನಿಲ್ಲಿಸಲಾಗಿದ್ದ ಎರಡು ಬೈಕುಗಳಿಗೆ ಮತ್ತು ಟ್ರಾನ್ಸ್‌ ಫಾರ್ಮರ್‌ಗೆ ಢಿಕ್ಕಿ ಹೊಡೆದ ಘಟನೆ ಬುಧವಾರ ಬೆಳಗ್ಗೆ 8.30ರ ಸುಮಾರಿಗೆ ಬೆಳುವಾಯಿಯಲ್ಲಿ ಸಂಭವಿಸಿದೆ. ಕಾರು ಮೊದಲು ಬೆಳುವಾಯಿ ಪೇಟೆಯಲ್ಲಿರುವ ಬ್ಲೋಸಂ ಶಾಲಾವರಣಕ್ಕೆ ಢಿಕ್ಕಿ…

 • ಆಂಧ್ರಪ್ರದೇಶದಲ್ಲಿ ಅಪಘಾತ: ತೀರ್ಥಹಳ್ಳಿ ಮೂಲದ ಇಬ್ಬರ ಸಾವು

  ಶಿವಮೊಗ್ಗ: ಆಂಧ್ರ ಪ್ರದೇಶದ ಕರ್ನೂಲ್‌ ಸಮೀಪದ ಶನಿವಾರ ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭದ್ರಾವತಿ ತಾಲೂಕು ಹೊಳೆಹೊನ್ನೂರು ಹಾಗೂ ತೀರ್ಥಹಳ್ಳಿ ತಾಲೂಕು ಕೆಸರೆ ಗ್ರಾಮದ ಇಬ್ಬರು ಮೃತಪಟ್ಟಿದ್ದಾರೆ. ಹೊಳೆಹೊನ್ನೂರು ಗ್ರಾಮದ ನಿವಾಸಿ ಕೆ. ಅರವಿಂದ ಕುಮಾರ್‌(44) ಹಾಗೂ ತೀರ್ಥಹಳ್ಳಿ…

 • ಯುವಕನ ಬದುಕು ಕಸಿದುಕೊಂಡ ಅಪಘಾತ

  ಉಡುಪಿ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಹಿರಿಯಡಕ ಬೊಮ್ಮಾರಬೆಟ್ಟಿನ ಹೃತಿಕ್‌ ಶೆಟ್ಟಿ(19) ಕಳೆದೊಂದು ವರ್ಷದಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ತಾಯಿಯೊಂದಿಗೆ ವಾಸವಾಗಿರುವ ಹೃತಿಕ್‌ ಈಗ ಆಸ್ಪತ್ರೆಯಲ್ಲಿ ಹಾಸಿಗೆ ಬಿಟ್ಟು ಏಳಲಾಗದ ಸ್ಥಿತಿಯಲ್ಲಿದ್ದು ಕಂಗಾಲಾಗಿದ್ದಾರೆ. ಮೂಲತಃ ಬೊಮ್ಮರಬೆಟ್ಟಿನವರಾದ ಸುಂದರ ಶೆಟ್ಟಿ ಮತ್ತು ಸುನೀತಾ…

 • ಅಪಘಾತದಲ್ಲಿ ಚಿತ್ರರಂಗ ಕಾರ್ಮಿಕ ಸಾವು

  ಬೆಂಗಳೂರು: ವೇಗವಾಗಿ ಬರುತ್ತಿದ್ದ ದ್ವಿಚಕ್ರ ವಾಹನ ಫ‌ುಟ್‌ಪಾತ್‌ ಅಂಚಿಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಜಾಲ ಸಂಚಾರ ಠಾಣೆ ವ್ಯಾಪ್ತಿಯ ಕೆ.ನಾರಾಯಣಪುರ ಜಂಕ್ಷನ್‌ನಲ್ಲಿ ಶನಿವಾರ ರಾತ್ರಿ ನಡೆದಿದೆ. ಎಚ್‌ಎಎಲ್‌ ನಿವಾಸಿ…

 • ಮಣ್ಣಿಗೆ ಹೋದವರೇ ಹೆಣವಾಗಿ ಬಂದರು

  ಗುಳೇದಗುಡ್ಡ: ಒಂದು-ಒಂದೂವರೆ ಗಂಟೆಯ ಪ್ರಯಾಣ. ಆ ಪ್ರಯಾಣ ಮುಗಿದು ಬಿಟ್ಟಿದ್ದರೆ ಎಲ್ಲರೂ ಊರು ತಲುಪಿ, ಗ್ರಾಮದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಆ ದೇವರ ಲಿಖೀತವೇ ಬೇರೆಯಾಗಿತ್ತು. ಮಣ್ಣು ಕೊಟ್ಟು ಬರುವವರಿ‌ಗೆ ಆ ದೇವರು ಮಣ್ಣು ಕೊಡುವಂತಹ ಸ್ಥಿತಿ ತಂದೊಡ್ಡಿದ….

 • ರೇಡಿಯಂ-ಸೂಚನಾ ಫಲಕವಿಲ್ಲದ ರಸ್ತೆ ವಿಭಜಕ!

  ಬೀಳಗಿ: ತಾಲೂಕಿನ ಬಾಡಗಂಡಿ ಗ್ರಾಮದ ಹತ್ತಿರ ಹಾಗೂ ಬೀಳಗಿ ಕ್ರಾಸ್‌ ಬಳಿ 218ರ ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿದ ರಸ್ತೆ ವಿಭಜಕ (ಡಿವೈಡರ್‌) ಯಾವುದೇ ಸೂಚನಾ ಫಲಕ, ರೇಡಿಯಂ ಇಲ್ಲದ ಪರಿಣಾಮ, ಹಲವಾರು ಅಪಘಾತಗಳಿಗೆ ಕಾರಣವಾಗುವ ಮೂಲಕ ಜೀವಬಲಿಗಾಗಿ ಕಾಯ್ದುಕುಳಿತಿದೆ….

 • ಬೈಕಿಗೆ ಬಸ್ಸು ಢಿಕ್ಕಿ : ಮೂವರ ದುರ್ಮರಣ

  ಮಂಡ್ಯ: ಇಲ್ಲಿನ ಕೆ.ಆರ್.ಪೇಟೆಯ ಸಾದಗೋನಹಳ್ಳಿಯಲ್ಲಿ ಸರಕಾರಿ ಬಸ್ಸು ಮತ್ತು ಬೈಕಿನ ನಡುವೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಬೈಕಿನಲ್ಲಿದ್ದ ಮೂವರು ಮೃತಪಟ್ಟಿರುವ ಕುರಿತಾಗಿ ಮಾಹಿತಿ ಲಭ್ಯವಾಗಿದೆ. ಬೈಕಿನಲ್ಲಿದ್ದವರು ಹೇಮಗಿರಿಯಲ್ಲಿರುವ ದೇವಸ್ಥಾನವೊಂದಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂಬ ಮಾಹಿತಿ…

 • ಮಣಿಪಾಲ- ಉಡುಪಿ ರಾ.ಹೆ.: ಅಪಘಾತಗಳಿಗೆ ಆಹ್ವಾನ

  ಉಡುಪಿ: ಮಣಿಪಾಲ-ಉಡುಪಿ ನಿರ್ಮಾಣದ ಹಂತದಲ್ಲಿರುವ ರಾ.ಹೆ. 169ಎ ಕಾಮಗಾರಿಯ ದೋಷದಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿಂದಿನ ಮಣಿಪಾಲ- ಉಡುಪಿ ರಸ್ತೆಯಲ್ಲಿ ವಾಹನ ದಟ್ಟಣೆ ನಿಗದಿತ ಸಮಯದಲ್ಲಿ ಮಾತ್ರವಿತ್ತು. ಇದೀಗ ಕಾಮಗಾರಿ ಆರಂಭವಾದ ಬಳಿಕ ದಿನಪೂರ್ತಿ ಟ್ರಾಫಿಕ್‌ ಸಮಸ್ಯೆ…

 • ಕೊಕ್ಕಡ: ರಸ್ತೆ ಅಪಘಾತ; ಗಾಯಾಳುಗಳನ್ನು ಸಾಗಿಸಲು ಬಂದ ಅಂಬ್ಯುಲೆನ್ಸ್ ಚರಂಡಿಗೆ

  ನೆಲ್ಯಾಡಿ: ಧರ್ಮಸ್ಥಳ – ಸುಬ್ರಹ್ಮಣ್ಯ ನಡುವಿನ ರಾಜ್ಯ ಹೆದ್ದಾರಿಯ ಕೊಕ್ಕಡ ಪರ್ಪಿಕಲ್ಲು ಎಂಬಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಸೋಮವಾರ ಬೆಳಗ್ಗೆ 10.30 ರ ಸುಮಾರಿಗೆ ನಡೆದಿದೆ. ಅಪಘಾತದಲ್ಲಿ ಸುಮಾರು ಎಂಟಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ….

 • ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರ ಸಾವು

  ಬೆಳ್ತಂಗಡಿ: ಉಜಿರೆ ಸಿದ್ಧವನದ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ಸಂಜೆ 4.40ಕ್ಕೆ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು, ಇಬ್ಬರು ಯುವಕರು ದಾರುಣ ವಾಗಿ ಸಾವಿಗೀಡಾ ಗಿದ್ದಾರೆ. ಉಜಿರೆ ನಿನ್ನಿಕಲ್ಲು ನಿವಾಸಿ ವಿಘ್ನೇಶ್ (21) ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದ ಮಡಂತ್ಯಾರು ನಿವಾಸಿ…

 • ಉಜಿರೆ ಸಿದ್ದವನ ಸಮೀಪ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು, ಇಬ್ಬರು ಸಾವು

  ಉಜಿರೆ: ಚಲಿಸುತ್ತಿದ್ದ ಕಾರಿನ ಮೇಲೆ ಏಕಾಏಕಿ ಮರ ಬಿದ್ದು ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಉಜಿರೆ ಸಿದ್ದವನ ಸಮೀಪ ಶನಿವಾರ ಸಂಜೆ ನಡೆದಿದೆ. ಚಲಿಸುತ್ತಿದ್ದ ಕಾರಿನ ಮೇಲೆ ಭಾರೀ…

 • ಅಪಘಾತದಲ್ಲಿ ಕಾರು ಚಾಲಕ ಸಾವು

  ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕ ಹಾಗೂ ಪಕ್ಕದ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್‌ ಠಾಣೆ ವ್ಯಪ್ತಿಯಲ್ಲಿ ಮಂಗಳವಾರ…

 • ಲಾರಿ ಹಿಂಬದಿ ಗುದ್ದಿದ ಗ್ಯಾಸ್ ಟ್ಯಾಂಕರ್: ಚಾಲಕ ದುರ್ಮರಣ

  ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66 ರ ಕಟಪಾಡಿ ಜಂಕ್ಷನ್ ನಲ್ಲಿ ಗ್ಯಾಸ್ ಟ್ಯಾಂಕರೊಂದು ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಟ್ಯಾಂಕರ್ ಚಾಲಕ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಮೃತ ಚಾಲಕನನ್ನು ತಮಿಳುನಾಡು…

 • ಅಪಘಾತದಲ್ಲಿ ಕ್ಲಬ್‌ ಕ್ಯಾಶಿಯರ್‌ ಸಾವು

  ಬೆಂಗಳೂರು: ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದ ಕ್ಲಬ್‌ ಒಂದರ ಕ್ಯಾಶಿಯರ್‌, ನಿಯಂತ್ರಣ ತಪ್ಪಿ ಅಂಗಡಿಯ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಬನಶಂಕರಿ ಸಂಚಾರ ಠಾಣೆ ವ್ಯಾಪ್ತಿಯ ತ್ಯಾಗರಾಜನಗರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಶ್ರೀನಗರ…

ಹೊಸ ಸೇರ್ಪಡೆ