CONNECT WITH US  

ಹೇರತ್‌, ಅಫ್ಘಾನಿಸ್ಥಾನ : ಪಶ್ಚಿಮ  ಅಫ್ಘಾನಿಸ್ಥಾನದಲ್ಲಿ ತಾಲಿಬಾನ್‌ ಉಗ್ರರು ನಡೆಸಿದ ಹೊಂಚು ದಾಳಿಗೆ ಕನಿಷ್ಠ 22 ಪೊಲೀಸರು ಮೃತಪಟ್ಟರೆಂದು ಆರೋಗ್ಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

...

ಕಾಬೂಲ್‌ : ಅಫ್ಘಾನಿಸ್ಥಾನದ ಪೂರ್ವ ಭಾಗದಲ್ಲಿರುವ ದೇಶದ ಅತೀ ದೊಡ್ಡ ಬಂಧೀಖಾನೆಯ ಸಿಬಂದಿಗಳನ್ನು ಒಯ್ಯುತ್ತಿದ್ದ ಬಸ್ಸೊಂದರ ಮೇಲೆ ನಡೆದಿರುವ ಆತ್ಮಾಹುತಿ ಬಾಂಬರ್‌ ದಾಳಿಗೆ ಕನಿಷ್ಠ 7 ಮಂದಿ...

ದುಬಾೖ: ಏಶ್ಯ ಕಪ್‌ ಕ್ರಿಕೆಟ್‌ನಲ್ಲಿ ಸೋಲಿಲ್ಲದ ಸರದಾರನಾಗಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿರುವ ಭಾರತ, ಮಂಗಳವಾರದ ತನ್ನ ಅಂತಿಮ ಸೂಪರ್‌-4 ಪಂದ್ಯದಲ್ಲಿ ಅಫ್ಘಾನಿಸ್ಥಾನ ವಿರುದ್ಧ...

ಅಬುಧಾಬಿ: ಮತ್ತೂಮ್ಮೆ ಗೆಲುವಿನ ಹಾದಿಯಲ್ಲಿ ಎಡವಿದ ಅಫ್ಘಾನಿಸ್ಥಾನ ತಂಡ ಸತತ 2 ಸೂಪರ್‌ ಫೋರ್‌ ಪಂದ್ಯಗಳನ್ನು ಸೋತು ಕೂಟದಿಂದ ನಿರ್ಗಮಿಸಿದೆ. ರವಿವಾರ ರಾತ್ರಿಯ ರೋಮಾಂಚಕಾರಿ ಮೇಲಾಟದಲ್ಲಿ 3...

ಕಾಬೂಲ್‌ : ಅಮೆರಿಕದ ರಕ್ಷಣಾ ಸಚಿವ ಜಿಮ್‌ ಮ್ಯಾಟಿಸ್‌ ಅವರು ಇಂದು ಶುಕ್ರವಾರ ಬೆಳಗ್ಗೆ  ಅಪ್ರಕಟಿತ ಭೇಟಿಗಾಗಿ ಸಮರತ್ರಸ್ತ ಅಫ್ಘಾನಿಸ್ಥಾನದ ಕಾಬೂಲ್‌ನಲ್ಲಿ ಬಂದಿಳಿದರು. 

ವಾಷಿಂಗ್ಟನ್‌ : 'ಅಫ್ಘಾನಿಸ್ಥಾನದಲ್ಲಿ  ಪಾಕಿಸ್ಥಾನ ಅನೇಕ ವರ್ಷಗಳ ಕಾಲ ಅಮೆರಿಕದ ಬೆನ್ನಿಗೆ ಇರಿದು ನಿಧಾನ ರಕ್ತಸ್ರಾವದಿಂದ ಅದು (ಅಮೆರಿಕ) ಸಾಯುವಂತೆ ಮಾಡಿದೆ' ಎಂದು ಅಮೆರಿಕದ ನಿವೃತ್ತ...

ಖೋಸ್ತ್ : ಸಾಪ್ತಾಹಿಕ ಪ್ರಾರ್ಥನೆಗಾಗಿ ಶ್ರದ್ಧಾಳುಗಳು ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಪೂರ್ವ ಅಫ್ಘಾನಿಸ್ಥಾನದ ಶಿಯಾ ಮಸೀದಿಯಲ್ಲಿ ಇಂದು ನಡೆದ ಎರಡು ಆತ್ಮಾಹುತಿ ಬಾಂಬ್‌ ಸ್ಫೋಟಕ್ಕೆ  ಕನಿಷ್ಠ...

ಕಾಬೂಲ್‌ : ನಿನ್ನೆ ಭಾನುವಾರ ಪೂರ್ವ ಅಫ್ಘಾನಿಸ್ಥಾನದ ಜಲಾಲಾಬ್‌ನಲ್ಲಿ ನಡೆದಿದ್ದ  ಆತ್ಮಾಹುತಿ ಬಾಂಬ್‌ ಸ್ಫೋಟಕ್ಕೆ ಸಿಕ್ಖ್ ಸಮುದಾಯ 13 ಮಂದಿ ಬಲಿಯಾಗಿದ್ದು "ನಾವಿನ್ನು ಇಲ್ಲಿಬದುಕಲಾರೆವು;...

ಬೆಂಗಳೂರು: ಮೊದಲ ಟೆಸ್ಟ್‌ ಪಂದ್ಯದ ಖುಷಿಯಲ್ಲಿದ್ದ ಅಫ್ಘಾನಿಸ್ಥಾನಕ್ಕೆ ಮರ್ಮಾಘಾತವಾಗಿದೆ. ಆತಿಥೇಯ ಭಾರತದ ಬೌಲಿಂಗ್‌ ದಾಳಿಗೆ ತತ್ತರಿಸಿದ ಅಫ್ಘಾನ್‌ ಪಡೆ ಎರಡೇ ದಿನದಲ್ಲಿ ಇನ್ನಿಂಗ್ಸ್‌ ಹಾಗೂ...

ಬೆಂಗಳೂರು: ಟೆಸ್ಟ್‌ ಕ್ರಿಕೆಟಿಗೆ ಮತ್ತೂಂದು ರಾಷ್ಟ್ರದ ಪ್ರವೇಶವಾಗುತ್ತಿದೆ. ಅದು "ಕಾಬೂಲ್‌ ಎಕ್ಸ್‌ಪ್ರೆಸ್‌' ಖ್ಯಾತಿಯ ಅಫ್ಘಾನಿಸ್ಥಾನ. ಗುರುವಾರದಿಂದ ಬೆಂಗಳೂರಿನಲ್ಲಿ ನಡೆಯಲಿರುವ ಏಕೈಕ...

ಡೆಹ್ರಾಡೂನ್‌: ಅಫ್ಘಾನಿಸ್ಥಾನದ ಲೆಗ್‌ಸ್ಪಿನ್ನರ್‌ ರಶೀದ್‌ ಖಾನ್‌ ಮತ್ತೆ ಘಾತಕವಾಗಿ ಪರಿಣಮಿಸಿದ್ದಾರೆ. ಬಾಂಗ್ಲಾದೇಶ ಎದುರಿನ ಟಿ20 ಸರಣಿ ಜಯದಲ್ಲಿ ಪ್ರಧಾನ ಪಾತ್ರಧಾರಿಯಾಗಿ...

ಢಾಕಾ: ಅಫ್ಘಾನಿಸ್ಥಾನ ವಿರುದ್ಧ ಡೆಹ್ರಾಡೂನ್‌ನಲ್ಲಿ ನಡೆ ಯುವ ಟಿ20 ಸರಣಿಯಿಂದ ಬಾಂಗ್ಲಾದ ಗಾಯಾಳು ವೇಗಿ ಮುಸ್ತಫಿಜುರ್‌ ರೆಹಮಾನ್‌ ಈಗಾ ಗಲೇ ಹೊರಗುಳಿದಿದ್ದಾರೆ. ಇವರ ಬದಲು ಅಬುಲ್‌ ಹಸನ್‌...

ಬೆಂಗಳೂರು: ಭಾರತ ವಿರುದ್ಧ ಜೂನ್‌ 14ರಿಂದ ಬೆಂಗಳೂರಿನಲ್ಲಿ ನಡೆಯಲಿರುವ ಐತಿಹಾಸಿಕ ಏಕೈಕ ಟೆಸ್ಟ್‌ಗೆ 15 ಸದಸ್ಯರ ಬಲಿಷ್ಠ ಅಫ್ಘಾನಿಸ್ಥಾನ ತಂಡವನ್ನು ಪ್ರಕಟಿಸಲಾಗಿದೆ. ವಿಶ್ವಖ್ಯಾತಿಯ ಟಿ20...

ಕಾಬೂಲ್‌ : ಜಲಾಲಾಬಾದ್‌ ನ ಪ್ರಾಂತೀಯ ರಾಜಧಾನಿಯಾಗಿರುವ ನಂಗರ್‌ಹಾರ್‌ನ ಕ್ರಿಕೆಟ್‌ ಮೈದಾನದಲ್ಲಿ ನಿನ್ನೆ  ಶುಕ್ರವಾರ ತಡ ರಾತ್ರಿ, ಪವಿತ್ರ ರಮ್ಜಾನ್‌ ತಿಂಗಳ ಪ್ರಯುಕ್ತ ಏರ್ಪಡಿಸಲಾಗಿದ್ದ...

ಕಾಬೂಲ್‌ : ಅಫ್ಘಾನಿಸ್ಥಾನದ ಉದ್ದಗಲದಲ್ಲಿ ಇಂದು ಮಂಗಳವಾರ ತಾಲಿಬಾನ್‌ ಉಗ್ರರು ನಡೆಸಿದ ಸರಣಿ ದಾಳಿಗಳಿಗೆ 11 ಅಫ್ಘಾನ್‌ ಸೈನಿಕರು ಮತ್ತು ಪೊಲೀಸರು ಬಲಿಯಾಗಿರುವುದಾಗಿ ಅಧಿಕಾರಿಗಳು...

ಬುಲವಾಯೊ: ಅಫ್ಘಾನಿಸ್ಥಾನದ ಭರವಸೆಯ ಸ್ಪಿನ್ನರ್‌ ರಶೀದ್‌ ಖಾನ್‌ ಏಕದಿನ ಕ್ರಿಕೆಟ್‌ ಇತಿಹಾಸದ ಅತ್ಯಂತ ಕಿರಿಯ ನಾಯಕನಾಗಿ ಮೂಡಿಬಂದರು.

ವಾಷಿಂಗ್ಟನ್‌ : ಸಮರತ್ರಸ್ತ ಅಫ್ಘಾನಿಸ್ಥಾನಕ್ಕೆ ಅಮೆರಿಕ ಇನ್ನೂ 3,500 ಸೈನಿಕರನ್ನು ಕಳುಹಿಸಿಕೊಡುತ್ತಿದೆ. ಇದರೊಂದಿಗೆ ಅಫ್ಘಾನಿಸ್ಥಾನದಲ್ಲಿ ಕಾರ್ಯಾಚರಿಸುತ್ತಿರುವ ಅಮೆರಿಕನ್‌ ಸೈನಿಕರ...

ಕಾಬೂಲ್‌ : ಅಮೆರಿಕದ ಪಾಲಿಗೆ ಅಪಾ^ನಿಸ್ಥಾನ ಕಬರಿಸ್ಥಾನವಾಗಲಿದೆ ಎಂಬ ಎಚ್ಚರಿಕೆಯನ್ನು ತಾಲಿಬಾನ್‌ ಉಗ್ರ ಸಂಘಟನೆ ವಕ್ತಾರ ಝೈಬುಲ್ಲಾ ಮುಜಾಹಿದ್‌ ನೀಡಿದ್ದಾನೆ.

ಹೆರಾತ್‌: ಅಫ್ಘಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು ಹೆರಾತ್‌ನ ಮಸೀದಿಯೊಂದರ ಮೇಲೆ ಮಂಗಳವಾರ ಇಬ್ಬರು ಉಗ್ರರು ದಾಳಿ ಮಾಡಿ 29 ಜನರನನ್ನು ಬಲಿ ಪಡೆದಿದ್ದಾರೆ.

ಜೊಹಾನ್ಸ್‌ಬರ್ಗ್‌: ಇದೇ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗಲಿರುವ "ಎ' ತಂಡಗಳ ತ್ರಿಕೋನ ಸರಣಿಯಲ್ಲಿ ಒಂದು ಮಹತ್ತರ ಬದಲಾವಣೆ ಸಂಭವಿಸಿದೆ. ಆಸ್ಟ್ರೇಲಿಯ "ಎ' ತಂಡದ ಬದಲು ಅಫ್ಘಾನಿಸ್ಥಾನ...

Back to Top