CONNECT WITH US  

ಒಂದು ದಿನ ನಮ್ಮ ಅಮ್ಮನ ಜೊತೆಗೆ ಅವರ ದೂರದ ಸಂಬಂಧಿಯ ಊರಿಗೆ ಹೋಗಿದ್ದೆ. ಆ ಊರಿನ ಹೆಸರು ಆನಕ (ಭಯಾನಕ). ಅಲ್ಲಿ ಸೂರ್ಯನ ಉದಯವೇ ಆಗುತ್ತಿರಲಿಲ್ಲ. ಎಲ್ಲಿ ನೋಡಿದರಲ್ಲಿ ಕಗ್ಗತ್ತಲು. ದೀವಿಗೆಯ ಬೆಳಕಿನಲ್ಲೇ ಜನರು...

ಅಮ್ಮ ಮತ್ತು ಮಮತೆ ಎನ್ನುವ ಪದಗಳು ಒಂದಕ್ಕೊಂದು ಪರ್ಯಾಯವಿದ್ದಂತೆ. ಯಾವುದೇ ತಾಯಿಯೂ ತನ್ನ ಮಕ್ಕಳಿಗೆ ಕೆಟ್ಟದ್ದನ್ನು ಬಯಸು ವುದಿಲ್ಲ. ಆದರೆ ಮಕ್ಕಳ ವಿಚಾರದಲ್ಲಿ ಹೀಗೆ ಹೇಳಲಾಗುವುದಿಲ್ಲವಲ್ಲ? ಕೆಲ ಸಮಯದ ಹಿಂದೆ...

ಒಳ್ಳೆ ಅಪ್ಪ- ಅಮ್ಮ ಹೇಗಿರಬೇಕು? ಇದು ಇಂದಿನ ತುರ್ತು ಪ್ರಶ್ನೆ. ಮಗುವನ್ನು ಸರಿಯಾದ ರೀತಿಯಲ್ಲಿ ಬೆಳೆಸುವುದು ಪ್ರತಿ ಪೋಷಕರ ಹೊಣೆ. ಮಗುವಿಗೆ ಅನ್ನ, ಬಟ್ಟೆ, ವಿದ್ಯೆ ನೀಡಿ, ಅವರ ಜತೆಗಿರೋದಷ್ಟೇ ಹೆತ್ತವರ...

"ನೇಹಾಗೆ ಬುದ್ಧಿ ಬರೋದು ಯಾವಾಗ ?'ಎಂದು ಬೇಸರ ಮತ್ತು ಸಿಟ್ಟಿನಿಂದ ಗೊಣಗುತ್ತಿದ್ದಳು ಅಮ್ಮ. ಎಂಟನೇ ತರಗತಿಯಲ್ಲಿ ಓದುತ್ತಿದ್ದ ನೇಹಾಳ ರೂಮಿನಲ್ಲಿ ದೊಡ್ಡ ಯುದ್ಧವೇ ನಡೆದಂತೆ ಕಾಣುತ್ತಿತ್ತು.

ನಾವೆಲ್ಲ ಸ್ವಾನುಭವದಿಂದ ಕಂಡುಕೊಂಡಂತೆ ಅಮ್ಮನೆಂದರೆ-ವಾತ್ಸಲ್ಯದ ಸಾಕಾರಮೂರ್ತಿ, ಕರುಣಾಮಯಿ, ತನ್ನ ಮಕ್ಕಳಿಗಾಗಿ ಎಂತಹ ಕಷ್ಟನಷ್ಟಗಳನ್ನೂ ತಾಳಿಕೊಳ್ಳುವ ಸಹನಾಶೀಲತೆಯ ಪ್ರತಿಮೂರ್ತಿ; "ಮಕ್ಕಳೇ ತನಗೆಲ್ಲ, ಬೇರೇನೂ...

ಅಮ್ಮ, ಅವ್ವ, ತಾಯಿ, ಜನನಿ, ಮಾತೆ, ದೇವರೊಬ್ಬ ನಾಮ ಹಲವೆಂಬಂತೆ ತಾಯಿಯ ನೂರಾರು ನಾಮಗಳು. ನಾವೆಲ್ಲ "ಮಮ್ಮಿ' ಎಂದು ಕರೆಯುವುದು ಆಕೆಯನ್ನೇ. ಒಂಬತ್ತು ತಿಂಗಳು ಹೊತ್ತು, ಹೆತ್ತು, ನಮ್ಮನ್ನು ಸಾಕು ಸಲಹಿದವಳು...

ಶಾರದಮ್ಮನವರು ನಿಷ್ಠುರವಾಗಿ ಹೇಳಿಬಿಟ್ಟರು: "ಗೀತಾ, ನಿನ್ನ ವರ್ತನೆ ನನಗಂತೂ ಇಷ್ಟವಾಗ್ತಾ ಇಲ್ಲ. ನೀನು ಸಣ್ಣ  ಹುಡುಗಿಯಲ್ಲ. ಡಿಗ್ರಿ ಮಾಡಿರೋಳು. ಮದುವೆ ವಯಸ್ಸಿಗೆ ಬಂದ ಹೆಣ್ಮಕ್ಕಳು ಗಂಭೀರವಾಗಿ ಇರಬೇಕು. ಜನ...

ಮಕ್ಕಳಿರುವ ಪ್ರತಿ ಮನೆಯಲ್ಲೂ ಅಮ್ಮ ಗುಡುಗುಡು ಗುಮ್ಮಳಾಗಿ, ಅಪ್ಪ ಮನೆಯೊಳಗೆ ಜಾಲಿ ಮನುಷ್ಯನಾಗಿ ಕಾಣುವುದು ವಾಡಿಕೆ. ಸಣ್ಣಪುಟ್ಟ ವಿಚಾರಕ್ಕೂ ಅಮ್ಮನಿಗೆ ಸಿಡಿಮಿಡಿ ಕೋಪ. ಗಂಡನೊಂದಿಗೆ ಜಗಳ. ಸಂಸಾರದಲ್ಲಿ ಏಕೆ ಈ...

ಸಾಂದರ್ಭಿಕ ಚಿತ್ರ

ಮಕ್ಕಳಿರುವ ಪ್ರತಿ ಮನೆಯಲ್ಲೂ, ಅಮ್ಮ ಗುಡುಗುಡು ಗುಮ್ಮಳಾಗಿ, ಅಪ್ಪ ಮನೆಯೊಳಗೆ ಜಾಲಿ ಮನುಷ್ಯನಾಗಿ ಕಾಣುವುದು ವಾಡಿಕೆ. ಸಣ್ಣಪುಟ್ಟ ವಿಚಾರಕ್ಕೂ ಅಮ್ಮನಿಗೆ ಸಿಡಿಮಿಡಿಕೋಪ. ಗಂಡನೊಂದಿಗೆ ಜಗಳ. ಸಂಸಾರದಲ್ಲಿ...

ಸಾಂದರ್ಭಿಕ ಚಿತ್ರ

ತಮ್ಮ ವೈಯುಕ್ತಿಕ ಸ್ವಾತಂತ್ರ್ಯ ಗಳಿಸಿಕೊಳ್ಳುವ ಹುಕಿಯಲ್ಲಿ, ತಮ್ಮದೇ ವ್ಯಕ್ತಿತ್ವ ರೂಪಿಸಿಕೊಳ್ಳುವ ಉತ್ಸಾಹದಲ್ಲಿ, ನಾವ್ಯಾಕೆ ಇನ್ನೊಬ್ಬರಿಗೆ ತಲೆಬಾಗಬೇಕು ಎಂಬ ಅಹಂನಲ್ಲಿರುವ ಇಂದಿನ ಕಾಲದ ಯುವ ದಂಪತಿ...

ಅಮ್ಮ ಅನ್ನೋದು ಎರಡೇ ಅಕ್ಷರವಾದರೂ ಇನ್ನೂರು ಕೋಟಿ ಜನ್ಮವೆತ್ತಿ ಬಂದರೂ ಅದರ ಶಕ್ತಿಯನ್ನು ವಿವರಿಸಲಾಗದು. ನಾವು ದೇವಾಲಯಗಳಲ್ಲಿ ದೇವರನ್ನು ಎಲ್ಲಿ ಕಾಣುತ್ತೇವೆ? ಗರ್ಭಗುಡಿಯಲ್ಲಿ ಅಲ್ಲವೆ? ಹಾಗಾದರೆ ತಿಳಿಯದೇ, ಅಮ್ಮ...

ಪುಟು ಪುಟು ಹೆಜ್ಜೆ ಹಾಕುತ್ತ ಎಲ್ಲರ ಮಡಿಲಲ್ಲಿ ಕುಳಿತುಕೊಂಡು ಲಲ್ಲೆಗೆರೆಯುತ್ತಿದ್ದ ಮಕ್ಕಳೀಗ ಏಕ್‌ದಂ ಬೆಳೆದು ದೊಡ್ಡವರಾಗಿದ್ದಾರೆ ಅಂತನ್ನಿಸುತ್ತಿದೆ. ಯಾವ ಚಟುವಟಿಕೆಗಳಿಗೂ ಒಲ್ಲೆ ಎನ್ನುತ್ತಿದ್ದ ಮಕ್ಕಳಿಗೆ...

ಅಮ್ಮ ಹೇಳಿದ ಕತೆಯೊಂದು ನೆನಪಾಗುತ್ತಿದೆ. ಉಡುಪಿಯಲ್ಲಿ ಅಕ್ಕಮಠ ಎಂಬ ಪುರಾತನ ಮನೆಯಿದೆ. ಸುತ್ತಮುತ್ತಲಿನವರಿಗೆಲ್ಲ ಪ್ರೀತಿಯ ಪೇಪಿ (ದೊಡ್ಡಮ್ಮ)ಯಾಗಿದ್ದ ಇಳಿವಯಸ್ಸಿನ ಹೆಂಗಸೊಬ್ಬರು ಗಿಳಿಯೊಂದನ್ನು ಸಾಕಿದ್ದರಂತೆ....

ಬೆಳಗಾಗುತ್ತಿದೆ. "ಕತ್ತಲಾಗುವ ಮುನ್ನ ಮಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸು ದೇವರೇ' ಎಂದು ತಾಯಿ ಆತಂಕಿಸುತ್ತಲೇ ದೀಪ ಬೆಳಗುತ್ತಿದ್ದಾಳೆ. ಕಾಲೇಜಿಗೆ ಬ್ಯಾಗ್‌ ಏರಿಸಿ ಹೊರಟ ಮಗಳೊಂದಿಗೆ, ತಾಯಿ ಮನಸ್ಸೂ...

ಮಗಳಿಗೆ ತುಂಬು ಹರೆಯ. ತನ್ನ ಸೌಂದರ್ಯವನ್ನು ಎಲ್ಲರೂ ಮೆಚ್ಚಲಿ ಎಂಬುದು ಅವಳ ಹಂಬಲ. ಎಲ್ಲರೂ ನನ್ನನ್ನು ನೋಡಲಿ ಎಂಬ ಉದ್ದೇಶದಿಂದಲೇ ಅವಳು "ಮಾಡ್‌' ಅನ್ನಿಸುವಂಥ ಉಡುಗೆ ಧರಿಸುತ್ತಿದ್ದಾಳೆ. ಇದನ್ನು ಕಂಡಾಗ...

ಎಲ್ಲವೂ ಬದಲಾಗುತ್ತಿರುವಾಗ ನಮ್ಮ ಆಹಾರಶೈಲಿಯೂ ಬದಲಾಗದಿರುತ್ತದೆಯೆ?

ನವೆಂಬರ್‌ ಎಂಟರ ರಾತ್ರಿ ಮಕ್ಕಳೆಲ್ಲ ಓದುತ್ತ ಕುಳಿತಿದ್ದರು. ಊರಿಂದ ಬಂದ ಅಪ್ಪ -ಅಮ್ಮ ಟಿ.ವಿ.ಯಲ್ಲಿ ಸುದ್ದಿ ಕೇಳುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಐನೂರು, ಸಾವಿರ ನೋಟುಗಳ ರದ್ದತಿಯ ಸುದ್ದಿ ಪ್ರಸಾರವಾಗಿತ್ತು....

ಮಗಳೇ,
ನಿನ್ನೆ ರಾತ್ರಿ ದೂರವಾಣಿಯಲ್ಲಿ ನೀನು ಹೇಳಿದ ಮಾತು ಕೇಳಿ ದಿಗ್ಭ್ರಮೆಗೊಂಡೆ. ಆದರೆ ಆಗಲೇ ನಿನಗೆ ಉತ್ತರಿಸಲಾಗಲಿಲ್ಲ.

ಅಂದು ಊರಜಾತ್ರೆ. ಜಾತ್ರೆಯೆಂದ ಮೇಲೆ ಕೇಳಬೇಕೇ? ಸಾಲು ಸಾಲು ಅಂಗಡಿಗಳು, ತಿಂಡಿ ತಿನಿಸುಗಳು, ಮಣಿಸರಗಳು, ವಸ್ತ್ರದಂಗಡಿ, ಹಣ್ಣಿನಂಗಡಿ ಹೀಗೇ ಏನೇನೋ.. ಜಾತ್ರೆಯೆಂದರೆ ಊರಿನ ಕಳೆಯೇ ಬದಲಾಗುತ್ತದೆ. ಜೊತೆಗೆ...

ಅಮ್ಮ ಮಗಳಲ್ಲಿ ಕೇಳ್ಳೋ ಈ ನೂರು ಪ್ರಶ್ನೆಗಳು ಅನುಮಾನವಲ್ಲ. ಜಸ್ಟ್‌ ಅಮ್ಮನ ಆತಂಕ ಅಷ್ಟೆ. ಅಮ್ಮ ಅನುಮಾನದ ಪ್ರಾಣಿಯಲ್ಲ. ಮಗಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ, ಮಗಳು ಹಾದಿ ತಪ್ಪಬಾರದು ಅಂತ...

Back to Top