CONNECT WITH US  

ಶಬರಿಮಲೆ ಯಾತ್ರಾರ್ಥಿಗಳು ಸಾಗುವ ಕಾಡಿನ ಹಾದಿ.

ಶಬರಿಮಲೆ: ಎರುಮಲೆ - ಪಂಬಾ ನಡುವೆ ಯಾತ್ರಾರ್ಥಿಗಳ ರಾತ್ರಿ ವೇಳೆ ಸಂಚರಿಸಲು ಮಲೆ ಚೌಟಲುಗೆ ಇಡುಕ್ಕಿ ಜಿಲ್ಲೆಯ ಸ್ಥಳೀಯ ಆಡಳಿತ ನಿರ್ಬಂಧ ಹೇರಿದೆ.

ಬೆಂಗಳೂರು: ರಾಜ್ಯದಲ್ಲಿ ಆನೆ ದಾಳಿಯಿಂದ ಜನರ ಸಾವು-ನೋವು ಸಂಭವಿಸುವುದನ್ನು ತಡೆಯಲು ಶಾಶ್ವತ ಪರಿಹಾರ ಕಾರ್ಯಗಳ ಬಗ್ಗೆ ಪ್ರಸ್ತಾವ ಸಲ್ಲಿಸುವಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅರಣ್ಯ...

ಕಾಸರಗೋಡು: ಪಾರಪಳ್ಳದಲ್ಲಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬುಡಕಟ್ಟು ಜನಾಂಗಕ್ಕೆ ಸೇರಿದ ಯುವಕನ ಶವ ಪತ್ತೆಯಾಗಿದ್ದು, ಕಾಡಾನೆಯ ತುಳಿತದಿಂದ ಸಾವಿಗೀಡಾಗಿರುವುದು ದೃಢ ಪಟ್ಟಿದೆ....

ಸುಳ್ಯ ವಿಭಾಗದ ಎಸಿಎಫ್‌ ಜಗನ್ನಾಥ್‌  ಎಚ್‌.ಎಸ್‌.  ಸ್ಥಳಕ್ಕೆ ಭೇಟಿ ನೀಡಿದರು.

ಕಡಬ: ಮಂಗಳೂರು- ಬೆಂಗಳೂರು ರೈಲು ಮಾರ್ಗದ ಸೇತುವೆಗಳ ದುರಸ್ತಿ ಕಾರ್ಮಿಕನಾಗಿದ್ದ ತಮಿಳುನಾಡಿದ ಮಧುರೈ ಮೂಲದ ರಂಜಿತ್‌ (48) ಅವರು ಆನೆ ತುಳಿತಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ...

ಗುಂಡ್ಲುಪೇಟೆ: ತಾಲೂಕಿನ ಚೌಡಹಳ್ಳಿ ಗ್ರಾಮದ ಸುತ್ತಮುತ್ತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರೈತರು ಬೆಳೆದ ಬೆಳೆ ನಾಶ ಮಾಡುತ್ತಿವೆ. ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಬರುವ...

ಬೆಳ್ತಂಗಡಿ: ಅರಸಿನಮಕ್ಕಿ, ಹತ್ಯಡ್ಕ ಗ್ರಾಮದ ಅನ್ನಪೂರ್ಣ ಫಾರ್ಮ್ ತೋಟ ಹಾಗೂ ಆ ಪರಿಸರದಲ್ಲಿಯೇ ಆನೆ ವಾಸ್ತವ್ಯ ಹೂಡಿದ ಕಾರಣ ನೂರಾರು ಅಡಿಕೆ ಮರಗಳು, ಬಾಳೆ ತೋಟ ಹಾನಿಗೀಡಾಗಿವೆ.

ಮೈಸೂರು: ಎಲ್ಲಿ ನೋಡಿದರೂ ಕಾಡಾನೆಗಳ ಹಿಂಡು ಹಿಂಡು...ಕಂಡ ಕಂಡ ಕಡೆ ಓಡುವ ಆನೆಗಳ ನೋಡಿ ಜನತೆ ಭೀತಿ....ಆನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಪತ್ರಕರ್ತ, ಗ್ರಾಮದ ಯುವಕ. ಕಲ್ಲು...

ಗುಂಡ್ಲುಪೇಟೆ: ಗ್ರಾಪಂ ಸದಸ್ಯನೊಬ್ಬ ಕೂದಲೆಳೆ ಅಂತರದಲ್ಲಿ ಕಾಡಾನೆ ದಾಳಿಯಿಂದ ಬಚಾವಾದ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಬೇಗೂರು-ಸರಗೂರು ಮುಖ್ಯ ರಸ್ತೆಯಲ್ಲಿ ನಡೆದಿದೆ.

ಕೋಲ್ಕತಾ: ಬೈಕ್ ನಲ್ಲಿ ತೆರಳುತ್ತಿದ್ದ ಸವಾರನೊಬ್ಬ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ದಿಢೀರನೆ ಆನೆಯೊಂದು ಎದುರಿಗೆ ಬಂದಿತ್ತು. ಬೈಕ್ ಅನ್ನು ಅಲ್ಲೇ ಬಿಟ್ಟ ಸವಾರ ಆನೆ ದಾಳಿಯಿಂದ ಕೂದಲೆಳೆ...

ಬೆಳ್ಳಾರೆ: ಸುಳ್ಯ ತಾಲೂಕಿನ ಅರಣ್ಯದಂಚಿನ ಭಾಗಗಳ ಕೃಷಿಕರಿಗೆ ಕಷ್ಟ ತಪ್ಪುತ್ತಿಲ್ಲ. ಸತತ ಆನೆ ದಾಳಿಯಿಂದ ಹೈರಾಣಾಗಿರುವ ಅಜ್ಜಾವರ, ಮಂಡೆಕೋಲು, ಮಡಿಪ್ಪಾಡಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಈ...

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಸಮಿಪದ ಕುಲ್ಕುಂದದ ಕೃಷಿಕ ರವೀಂದ್ರ ಕುಮಾರ್‌ ರುದ್ರಪಾದರ ಖಂಡಿಗ ಅವರ ತೋಟಕ್ಕೆ ಕಳೆದ ಐದಾರು ದಿನಗಳಿಂದ ಕಾಡಾನೆ ನಿರಂತರ ದಾಳಿ ಮಾಡುತ್ತಿದ್ದು, ಕೃಷಿಗೆ ಹಾನಿ...

ಸುಳ್ಯ: ಆನೆ ದಾಳಿ ನಿರಂತರ ಮುಂದುವರಿದಿದ್ದು, ಮಂಡೆಕೋಲು ಗ್ರಾಮದ ವಿಷ್ಣುಮೂರ್ತಿ ದೇವಾಲಯದ ಬಳಿಯ ರಾಮ ಕಡಂಬಳಿತ್ತಾಯ ಅವರ ತೋಟಕ್ಕೆ ನುಗ್ಗಿ ಭಾರಿ ಪ್ರಮಾಣದ ಕೃಷಿ ಹಾನಿ ಉಂಟು ಮಾಡಿದ ಘಟನೆ...

ಚಾಮರಾಜನಗರ/ಹಾಸನ: ಭಾನುವಾರ ಆನೆ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸಾಕಾನೆ ಗಜೇಂದ್ರ (55)ನಿಗೆ ಭಾನುವಾರ ಸಂಜೆ ಮದವೇರಿ ತನ್ನ ಪರಿಚಾರಕ ಗಣಪತಿ(50)...

ಸೋಮವಾರಪೇಟೆ: ಕಾಡಾನೆ ದಾಳಿ ನಡೆಸಿದ ಪರಿಣಾಮ ಮನೆ ಜಖಂಗೊಂಡಿದ್ದು, ಮಹಿಳೆಯೋರ್ವರು ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾದ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ.

Back to Top