CONNECT WITH US  

ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೊಳಿಸಿದ "ಆಯುಷ್ಮಾನ್‌ ಭಾರತ' ಯೋಜನೆ ಜಾರಿಯಾದ 100 ದಿನಗಳ ಅವಧಿಯಲ್ಲಿ 6.85 ಲಕ್ಷ ಮಂದಿ ಅದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ವಿತ್ತ ಸಚಿವ...

ಹೊಸದಿಲ್ಲಿ: ಕೇಂದ್ರ ಸರಕಾರದ ಆರೋಗ್ಯ ವಿಮೆ ಯೋಜನೆ ಆಯುಷ್ಮಾನ್‌ ಭಾರತದ ಬಗ್ಗೆ ಸುಳ್ಳು ಮಾಹಿತಿಯನ್ನು ಹೊಂದಿರುವ 68 ಮೊಬೈಲ್‌ ಅಪ್ಲಿಕೇಶನ್‌ಗಳು ಹಾಗೂ 54 ವೆಬ್‌ಸೈಟ್‌ಗಳನ್ನು ಆರೋಗ್ಯ ಸಚಿವಾಲಯ...

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ಕಾಜಿರಂಗ: ಕೇಂದ್ರ ಸರಕಾರದ ಆರೋಗ್ಯ ವಿಮೆ ಯೋಜನೆ ಆಯುಷ್ಮಾನ್‌ ಭಾರತ ಆರಂಭಿಸಿ ಒಂದು ತಿಂಗಳಲ್ಲಿ 1.5 ಲಕ್ಷ ಜನರು ಅನುಕೂಲ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ...

ನವದೆಹಲಿ: ಮಾಸಿಕ 10,000 ರೂ.ಗಳಿಗಿಂತ ಹೆಚ್ಚು ವರಮಾನವಿರುವ ಹಾಗೂ ಮನೆಯಲ್ಲಿ ದ್ವಿಚಕ್ರ ವಾಹನ, ಫ್ರಿಜ್‌ ಹೊಂದಿರುವಂಥ ಫ‌ಲಾನುಭವಿಗಳನ್ನು ಆಯುಷ್ಮಾನ್‌ ಭಾರತ ಹೊರಗಿ ಡಲಾಗುತ್ತದೆ ಎಂದು ಯೋಜನೆಯ...

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ 'ಆಯುಷ್ಮಾನ್‌ ಭಾರತ' ಫ‌ಲಾನುಭವಿಗಳು 35 ಸಾವಿರ ದಾಟಿದ್ದಾರೆ. ಕೇಂದ್ರ ಸರ್ಕಾರವೇ ಗುರುವಾರ ಈ ಮಾಹಿತಿ ನೀಡಿದೆ. 70 ಸಾವಿರ ಮಂದಿಗೆ...

ಹೊಸದಿಲ್ಲಿ: ಬಹುನಿರೀಕ್ಷಿತ ಆರೋಗ್ಯ ವಿಮಾ ಯೋಜನೆ  "ಆಯುಷ್ಮಾನ್‌ ಭಾರತ' ಸೆ. 25ರಿಂದ ದೇಶಾದ್ಯಂತ ಜಾರಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಬುಧವಾರ ಕೆಂಪುಕೋಟೆ ಆವರಣ ದಿಂದ 72ನೇ ಸ್ವಾತಂತ್ರ್ಯ...

ಮುಂದಿನ ತಿಂಗಳ 15ರೊಳಗಾಗಿ ಕೇಂದ್ರ ಸರ್ಕಾರ "ಆಯುಷ್ಮಾನ್‌ ಭಾರತ' ಯೋಜನೆ ಜಾರಿಗೊಳಿಸಲು ಎಲ್ಲಾ ಸಿದ್ಧತೆ ಪೂರ್ತಿಗೊಳಿಸಲು ಮುಂದಾಗಿದೆ. ಇದರ ಜತೆಗೆ ಒಂದು ಕುಟುಂಬದಲ್ಲಿರುವವರ ಎಲ್ಲಾ ಹೆಸರುಗಳನ್ನು...

ಹೊಸದಿಲ್ಲಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಆಯುಷ್ಮಾನ್‌ ಭಾರತವನ್ನು ವಿರೋಧಿಸಿದ್ದ ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ) ಇದೀಗ ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ.

ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿರುವ "ಆಯುಷ್ಮಾನ್‌ ಭಾರತ' (ರಾಷ್ಟ್ರೀಯ ಆರೋಗ್ಯ ಭದ್ರತಾ ಯೋಜನೆ) ಶೀಘ್ರವೇ ಅನುಷ್ಠಾನ ಗೊಳ್ಳಲಿದ್ದು, ಯೋಜನೆ ಜಾರಿಗೆ ಸಂಬಂಧಿಸಿ ಈವರೆಗೆ ಆಗಿರುವ...

Back to Top