CONNECT WITH US  

ವಿದ್ಯಾಗಿರಿ (ಮೂಡಬಿದಿರೆ) : ಹೆಣ್ಣಿನ ಭಾವನೆ, ಗಂಡು-ಹೆಣ್ಣಿನ ದೈಹಿಕ ರಚನೆ ಹೊಂದಿ ಜನಿಸಿದ್ದು ನನ್ನ ತಪ್ಪಲ್ಲ. ಆದರೂ ಯಾಕಿಷ್ಟು ಹಿಂಸೆ ನೀಡುತ್ತೀರಿ? ಸಮಾಜಕ್ಕೆ ಪ್ರಶ್ನೆ ಹಾಕಿದವರು ಚೆನ್ನೈಯ...

ಆಳ್ವಾಸ್‌ ನುಡಿಸಿರಿಯ ಕೊನೆಯ ದಿನವಾದ  ರವಿವಾರ ರಾತ್ರಿ ನಾಟ್ಯ ನಿಲಯಂ ಮಂಜೇಶ್ವರ ತಂಡದಿಂದ ಕಲಾವಿದ ಬಾಲಕೃಷ್ಣ ಮಂಜೇಶ್ವರ ಅವರ ನಿರ್ದೇಶನದಲ್ಲಿ ನಡೆದ ನೃತ್ಯ ಪ್ರದರ್ಶನ ಗಮನಸೆಳೆಯಿತು. 

ವಿದ್ಯಾಗಿರಿ (ಮೂಡಬಿದಿರೆ): ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಭ್ರಮದೊಂದಿಗೆ ಮೂರು ದಿನಗಳಿಂದ ವಿದ್ಯಾಗಿರಿಯಲ್ಲಿ ನಡೆದ ಕನ್ನಡದ ಮನಸುಗಳನ್ನು ಬೆಸೆದ ಆಳ್ವಾಸ್‌ ನುಡಿಸಿರಿ ರವಿವಾರ ಸಮಾಪನ ಕಂಡಿದೆ...

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಡಿನ 12 ಮಂದಿ ಸಾಧಕರಿಗೆ ರವಿವಾರ ನಡೆದ ಆಳ್ವಾಸ್‌ ನುಡಿಸಿರಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ 'ನುಡಿಸಿರಿ ಪ್ರಶಸ್ತಿ' ನೀಡಿ ಗೌರವಿಸಲಾಯಿತು.

ಮೂಡಬಿದಿರೆ: ನಾಡು ನುಡಿ, ಸಂಸ್ಕೃತಿಯ ಹಿತರಕ್ಷಣೆಯ ಹಿನ್ನೆಲೆಯಲ್ಲಿ ಮಾತೃಭಾಷೆಯಲ್ಲೇ ಶಿಕ್ಷಣ ನೀಡುವ ಬಗ್ಗೆ ಆಲೋಚನೆ-ನಿರ್ಧಾರಕ್ಕೆ ಇದು ಸಕಾಲ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ|...

ಮೂಡಬಿದಿರೆ: ಸಾಹಿತ್ಯ, ಸಾಂಸ್ಕೃತಿಕ, ಕಲೆ, ಕೃಷಿ, ಚಿತ್ರ, ಜಾನಪದ, ವಿದ್ಯಾರ್ಥಿ, ವಿಜ್ಞಾನ-ಹೀಗೆ ಕನ್ನಡ ನಾಡಿನ ಸಮಸ್ತ ಐಸಿರಿಗಳ ಅನಾವರಣಕ್ಕೆ ಆಳ್ವಾಸ್‌ ನುಡಿಸಿರಿ ಸಾಕ್ಷಿಯಾಯಿತು. ಸುಮಾರು...

ಮೂಡಬಿದಿರೆ: ಕರ್ನಾಟಕ ದರ್ಶನವನ್ನು ಸಾಹಿತ್ಯ, ಅಧ್ಯಾತ್ಮ, ಜಾನಪದ ಹಾಗೂ ಬಹುಭಾಷಾ ಪರಂಪರೆಗಳ ಮೂಲಕ ಕಟ್ಟಿಕೊಡಬೇಕಾಗುತ್ತದೆ. ಅದರಿಂದ ಭವಿಷ್ಯದ ಕರ್ನಾಟಕ ಕಟ್ಟಿದಂತಾಗುತ್ತದೆ.

ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ಶುಕ್ರವಾರ ಆರಂಭಗೊಂಡ ಆಳ್ವಾಸ್‌ ನುಡಿಸಿರಿ ಕಾರ್ಯಕ್ರಮಕ್ಕೆ ಹಿರಿಯ ಇತಿಹಾಸ ಸಂಶೋಧಕ ಡಾ| ಷ. ಶೆಟ್ಟರ್‌ ಚಾಲನೆ ನೀಡಿದರು.

ಮೂಡಬಿದಿರೆ, (ಆಳ್ವಾಸ್‌ ನುಡಿಸಿರಿ): ಕನ್ನಡ ಭಾಷೆ ಹಲ್ಮಿಡಿ ಶಾಸನದಿಂದ ಉಗಮವಾಗಿದೆ ಎನ್ನುವುದು ಅರ್ಧ ಸತ್ಯ; ಈ ಬಗ್ಗೆ ಮರು ಪರಿಶೀಲಿಸುವ ಸಂದರ್ಭ ಬಂದಿದೆ ಎಂದು ಹಿರಿಯ ಇತಿಹಾಸ ಸಂಶೋಧಕ ಡಾ| ಷ...

ಮೂಡಬಿದಿರೆ: ಕನ್ನಡ ನಾಡುನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್‌ ನುಡಿಸಿರಿಯ 15ನೇ ಆವೃತ್ತಿಗೆ ಮೂಡಬಿದಿರೆ ಸಿದ್ಧವಾಗಿದೆ. ವಿದ್ಯಾಗಿರಿಯು ಬಹುಬಗೆಯ ಸಿರಿಗಳಾದ ವಿದ್ಯಾರ್ಥಿ ಸಿರಿ,...

ಮೂಡಬಿದಿರೆ: ಆಳ್ವಾಸ್‌ ನುಡಿಸಿರಿ ಸಮ್ಮೇಳನದೊಂದಿಗೆ ಸಂಯೋಜಿಸಲಾಗಿರುವ 5ನೇ ವರ್ಷದ "ಆಳ್ವಾಸ್‌ ಕೃಷಿ ಸಿರಿ'ಯನ್ನು ರಾಜ್ಯ ಕೃಷಿ ಸಚಿವ ಎನ್‌.ಎಚ್‌. ಶಿವಶಂಕರ ರೆಡ್ಡಿ ಗುರುವಾರ ಸಂಜೆ ಪಂಚ...

ಮಂಗಳೂರು: ಮೂಡಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಕರ್ನಾಟಕ ದರ್ಶನ: ಬಹುರೂಪಿ ಆಯಾಮಗಳು ಪರಿಕಲ್ಪನೆಯಲ್ಲಿ 15ನೇ ವರ್ಷದ "ಆಳ್ವಾಸ್‌ ನುಡಿಸಿರಿ' ನ. 16ರಿಂದ 18ರ ವರೆಗೆ...

ಇತ್ತೀಚೆಗೆ ವ್ಯಂಗ್ಯಚಿತ್ರಗಳ ಬೆಳವಣಿಗೆಗೆ ಪೂರಕವಾಗಿ ಆಳ್ವಾಸ್‌ ನುಡಿಸಿರಿಯ ಪೂರ್ವಭಾವಿ ಯಾಗಿ "ವ್ಯಂಗ್ಯಚಿತ್ರಸಿರಿ' ಎಂಬ ರಾಜ್ಯಮಟ್ಟದ ವ್ಯಂಗ್ಯಚಿತ್ರ ಶಿಬಿರ, ಪ್ರಶಸ್ತಿ ಪ್ರದಾನ ಮತ್ತು ಪ್ರದರ್ಶನ ನಡೆಯಿತು. 

ಮೂಡಬಿದಿರೆ -ವಿದ್ಯಾಗಿರಿ: ಆಳ್ವಾಸ್‌ ನುಡಿಸಿರಿ 2017ರ ಮೂರನೇ ದಿನವಾದ ರವಿವಾರ ವಿದ್ಯಾಗಿರಿಯ ಪಿ.ಜಿ. ಬ್ಲಾಕ್‌ನಲ್ಲಿ ಕನ್ನಡ ಮಾಧ್ಯಮದಲ್ಲಿ ಎಸ್‌ಎಸ್‌ಎಲ್‌ಸಿ ವರೆಗೆ ಓದಿದ ಮತ್ತು ಹೆಚ್ಚಿನ...

ವಿದ್ಯಾಗಿರಿ: ಆಳ್ವಾಸ್‌ ನುಡಿಸಿರಿಯಲ್ಲಿ ಪಾಲ್ಗೊಳ್ಳಲು ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ
ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ವಿದ್ಯಾಗಿರಿಗೆ...

ಮೂಡಬಿದಿರೆ: ಡಾ| ನಾಗತಿಹಳ್ಳಿ  ಚಂದ್ರಶೇಖರ್‌ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.

ವಿದ್ಯಾಗಿರಿ, ಮೂಡಬಿದಿರೆ: "ಮನುಷ್ಯ ಮನುಷ್ಯನ ನಡುವಿನ ಗ್ರಹಿಕೆ ಮತ್ತು ಅವನು ನಂಬಿ ನಡೆಯುವ ಸಿದ್ಧಾಂತಗಳಿಗೂ ಬಹುತ್ವವು ಅನ್ವಯಿಸುತ್ತದೆ. ಇದನ್ನು ಸಾಹಿತ್ಯ, ಕೃತಿಗಳು ಮಾಡುತ್ತಾ ಬಂದಿವೆ....

ಆಳ್ವಾಸ್‌ ನುಡಿಸಿರಿ-2017ನ್ನು ಮೂಡಬಿದಿರೆಯ ವಿದ್ಯಾಗಿರಿ ಕ್ಯಾಂಪಸ್‌ನ ರತ್ನಾಕರವರ್ಣಿ ವೇದಿಕೆಯಲ್ಲಿ ವಿಮರ್ಶಕ ಡಾ| ಸಿ.ಎನ್‌.ರಾಮಚಂದ್ರನ್‌ ಅವರು ಶುಕ್ರವಾರ ಉದ್ಘಾಟಿಸಿದರು.

ಮೂಡಬಿದಿರೆ: ಸರ್ವ ಧರ್ಮ- ವಿಚಾರ- ಸಂಸ್ಕೃತಿ ಸಮಾನತೆ ಮತ್ತು ಭಿನ್ನತೆಯಲ್ಲಿ ಏಕತೆ ಎಂಬುದು ಬಹುತ್ವದ ಆಯಾಮಗಳು ಎಂದು ಖ್ಯಾತ ವಿಮರ್ಶಕ ಡಾ | ಸಿ. ಎನ್‌. ರಾಮಚಂದ್ರನ್‌ ಅವರು ಶುಕ್ರವಾರ ಇಲ್ಲಿ...ವಿದ್ಯಾಗಿರಿ, ಮೂಡಬಿದಿರೆ: ಆಳ್ವಾಸ್‌ ನುಡಿಸಿರಿ ಸಮ್ಮೇಳನದ ಮೊದಲ ದಿನ ವಾದ ಶುಕ್ರವಾರ 70 ಸಾವಿರ ಮಂದಿ ಭರ್ಜರಿ ಭೋಜನದ ಸವಿ ಉಂಡಿದ್ದಾರೆ. ಇಡೀ ದಿನ ಲಕ್ಷದಷ್ಟು ಮಂದಿ ಆಗಮಿಸಿದ್ದರು...

ಪ್ರಥಮ ಪ್ರಶಸ್ತಿ ಪಡೆದ ಕುಟ್ಟಿ-ಕುದ್ರಾಡಿ ಕೋಣಗಳು.

ವಿದ್ಯಾಗಿರಿ, ಮೂಡಬಿದಿರೆ: ಆಳ್ವಾಸ್‌ ನುಡಿಸಿರಿಯ ಕೃಷಿ ಸಿರಿಯ ಅಂಗವಾಗಿ ಶುಕ್ರ ವಾರ ಆಯೋಜಿಸಿದ್ದ ವಿನೂತನ ಪರಿಕಲ್ಪನೆ ಕಂಬಳ ಕೋಣಗಳ ಸೌಂದರ್ಯ ಸ್ಪರ್ಧೆಯಲ್ಲಿ ಕೊಳಕೆ ಇರ್ವತ್ತೂರು ಭಾಸ್ಕರ...

ನುಡಿಸಿರಿ ಸಂಭ್ರಮಕ್ಕಾಗಿ ವಿದ್ಯಾಗಿರಿಯಲ್ಲಿ ಸಿದ್ಧಗೊಂಡಿರುವ ಸಭಾಂಗಣದ ಪ್ರವೇಶ ದ್ವಾರ.

ವಿದ್ಯಾಗಿರಿ: ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ 'ಆಳ್ವಾಸ್‌ ನುಡಿಸಿರಿ'ಗೆ ಮೂಡಬಿದಿರೆ ತೆರೆದುಕೊಂಡಿದೆ. ಇಂದಿನಿಂದ ಮೂರು ದಿನಗಳ ಪರ್ಯಂತ ನಡೆಯಲಿರುವ ಸಾಹಿತ್ಯ ನುಡಿ...

ಮೂಡಬಿದಿರೆ: ಪಶ್ಚಿಮ ಘಟ್ಟದ ತಪ್ಪಲಿನ, ಇತಿಹಾಸ, ಪುರಾಣ ಮಹತ್ವದ ಮೂಡಬಿದಿರೆಗೆ ಮೂಡಬಿದಿರೆಯೇ ನಾಳೆ (ಡಿ. 1) ಆರಂಭವಾಗಲಿರುವ ಆಳ್ವಾಸ್‌ ನುಡಿಸಿರಿಯ 14ನೇ ಆವೃತ್ತಿಗೆ ಸಂಭ್ರಮ ದಿಂದ...

ಮಹಾನಗರ: ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ 'ಆಳ್ವಾಸ್‌ ನುಡಿಸಿರಿ'ಗೆ ಕ್ಷಣಗಣನೆ ಆರಂಭವಾಗಿದೆ. ಸಾಹಿತ್ಯದ ಜತೆಗೆ ಸಾಂಸ್ಕೃತಿಕ ಕಲಾ ಲೋಕವು ಇಲ್ಲಿ ಅನಾವರಣಗೊಳ್ಳುವ ಕಾರಣ...

ಬೆಂಗಳೂರು: ಮಹತ್ವದ ವಿದ್ಯಮಾನವೊಂದರಲ್ಲಿ  ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅವರು ಆಳ್ವಾಸ್‌ ನುಡಿಸಿರಿ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. 

Back to Top