ಈರುಳ್ಳಿ ದರ

 • ಹಳೆಯ ಹಳಿಗೆ ಬಂದ ಈರುಳ್ಳಿ ದರ

  ಮಂಗಳೂರು: ಕಳೆದ ಸುಮಾರು 5 ತಿಂಗಳ ಅವಧಿಯಲ್ಲಿ ಹಲವಾರು ಏರಿಳಿತಗಳನ್ನು ಕಂಡು, ಗೃಹಿಣಿಯರ ಕಣ್ಣಲ್ಲಿ ನೀರು ಬರಿಸಿದ್ದ ಈರುಳ್ಳಿ ದರವು ಇದೀಗ ಯಥಾಸ್ಥಿತಿಗೆ ಬಂದಿದೆ. 2019ರ ಆಗಸ್ಟ್‌ ತಿಂಗಳಲ್ಲಿ ಈರುಳ್ಳಿ ದರ 30- 35 ರೂ. ಇದ್ದು, ಈಗ…

 • ಇಳಿಕೆಯಾದ ಈರುಳ್ಳಿ ಬೆಲೆ

  ಮಂಗಳೂರು/ಕುಂದಾಪುರ/ ಉಡುಪಿ: ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ಪೂರೈಕೆಯಾಗಿರುವುದರಿಂದ ನಗರದ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಇಳಿಕೆಯಾಗಿದೆ. ಸೆಂಟ್ರಲ್‌ ಮಾರುಕಟ್ಟೆಯಲ್ಲಿ ಬುಧ ವಾರದಂದು ದೇಶೀ ಈರುಳ್ಳಿ ರಖಂ ಆಗಿ ಕೆ.ಜಿ.ಗೆ 65 ರೂ. ಇತ್ತು. ಚಿಲ್ಲರೆ 75 ರೂ. ವರೆಗೆ ಮಾರಾಟವಾಗಿತ್ತು….

 • ಈರುಳ್ಳಿ ದರ ಮತ್ತಷ್ಟು ಏರಿಕೆ ಸಂಭವ: ಟರ್ಕಿಯಲ್ಲೂ ದರ ಹೆಚ್ಚಳ ಹಿನ್ನೆಲೆ ರಫ್ತು ಸ್ಥಗಿತ

  ಹೊಸದಿಲ್ಲಿ: ಈಗಾಗಲೇ 120ರ ಗಡಿ ದಾಟಿ ದೇಶದ ಜನರಲ್ಲಿ ಕಣ್ಣೀರು ತರಿಸಿರುವ ಈರುಳ್ಳಿ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ದಟ್ಟವಾಗಿದೆ. ಗಗನಮುಖೀಯಾದ ಈರುಳ್ಳಿ ದರ ಸ್ವಲ್ಪಮಟ್ಟಿಗೆ ಇಳಿಕೆಯಾಗಲು ಕಾರಣವಾಗಿದ್ದ ಟರ್ಕಿ ಈರುಳ್ಳಿಯೂ ಭಾರತೀಯರಿಗೆ ಕೈಕೊಟ್ಟಿದೆ. ಆ ದೇಶದ ಸರಕಾರ ಏಕಾಏಕಿ…

 • ಮುಂಬಯಿನಲ್ಲಿ ಹೊಟೇಲ್‌ ತಿಂಡಿ ಆಗುತ್ತೆ ದುಬಾರಿ

  ಮುಂಬಯಿ: ಎರಡು ತಿಂಗಳಿನಿಂದ ಈರುಳ್ಳಿ ದರ ಸತತವಾಗಿ ಏರಿಕೆಯಾಗಿ 170ಗೆ ತಲುಪಿದೆ. ಹೀಗಾಗಿ, ಹೊಟೇಲ್‌ಗ‌ಳಲ್ಲಿ ತಿಂಡಿ ತಿನಸುಗಳ ಬೆಲೆ ಹೆಚ್ಚಳದ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಹತ್ತು ದಿನಗಳಲ್ಲಿ ಈರುಳ್ಳಿ ದರ ಇಳಿಕೆಯಾಗದೇ ಇದ್ದರೆ ಮುಂಬಯಿನಲ್ಲಿ ಈರುಳ್ಳಿ ಬಳಕೆ ಮಾಡುವ…

 • ದೀದಿ ಸರಕಾರದಿಂದ 59 ರೂ.ಗೆ ಕೆಜಿ ಈರುಳ್ಳಿ

  ಕೋಲ್ಕತಾ: ದೇಶದ ಇತರೆಡೆಗಳಂತೆಯೇ ಕೋಲ್ಕತಾದಲ್ಲೂ ಈರುಳ್ಳಿ ದರ ಕೆಜಿಗೆ 150 ರೂ. ದಾಟಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಲ ಸರಕಾರ ಪಡಿತರ ಅಂಗಡಿಗಳ ಮೂಲಕ ಸಬ್ಸಿಡಿ ದರದಲ್ಲಿ ಅಂದರೆ ಕೆಜಿಗೆ 59 ರೂ.ಗಳಂತೆ ಈರುಳ್ಳಿ ಮಾರಾಟ ಮಾಡುವುದಾಗಿ ಘೋಷಿಸಿದೆ. ಸೋಮವಾರದಿಂದ…

 • ಗೋವಾದಲ್ಲಿ ಒಂದು ಕೆಜಿ ಈರುಳ್ಳಿಗೆ 170 ರೂ.

  ಪಣಜಿ: ಗೋವಾ ರಾಜಧಾನಿ ಪಣಜಿಯಲ್ಲಿ ಈರುಳ್ಳಿ ದರ 170 ರೂ.ಗೆ ತಲುಪಿದೆ. ಗೋವಾ ಸರ್ಕಾರವು ಫಲೋತ್ಪಾದನ ಮಹಾಮಂಡಳದ ತರಕಾರಿ ಅಂಗಡಿಗಳಲ್ಲಿ ಪ್ರತಿ ಕೇಜಿಗೆ 129 ರೂ.ಗಳಂತೆ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಜನಸಾಮಾನ್ಯರು ಸದ್ಯಕ್ಕಂತೂ ಈರುಳ್ಳಿ ಖರೀದಿಸಲು ಅಸಾಧ್ಯ ಎಂಬ…

 • ಮತ್ತಷ್ಟು ಏರುತ್ತಲೇ ಇದೆ ಈರುಳ್ಳಿ ದರ ; ಸಂಸತ್ತಿನಲ್ಲಿ ಬಿರುಸಿನ ಚರ್ಚೆ

  ಹೊಸದಿಲ್ಲಿ: ಇಡೀ ದೇಶದ ಜನಸಾಮಾನ್ಯರ ಜೇಬು ಸುಡುತ್ತಿರುವ ಈರುಳ್ಳಿ ದರದ ಬಿಸಿ ಪ್ರಭಾವ ಕೇಂದ್ರ ಹಣಕಾಸು ಸಚಿವೆಗೇ ತಟ್ಟುತ್ತಿಲ್ಲವೇ? ಹೌದು, ಇಂಥದ್ದೊಂದು ಪ್ರಶ್ನೆ ಹುಟ್ಟುಹಾಕಿರುವುದು ಸಂಸತ್‌ನಲ್ಲಿ ಸ್ವತಃ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೇ ನೀಡಿರುವ ಉತ್ತರ. ಮುಗಿಲೆತ್ತರಕ್ಕೆ…

 • ಪಾಕಿಸ್ಥಾನದ ಮೂಲಕ ಭಾರತಕ್ಕೆ ಅಫ್ಘಾನ್‌ ಈರುಳ್ಳಿ

  ಅಟ್ಟಾರಿ-ವಾಘಾ: ದೇಶದಲ್ಲಿ ಈರುಳ್ಳಿ ದರಗಳು ಹೆಚ್ಚಾಗುತ್ತಿದ್ದಂತೆ ವ್ಯಾಪಾರಿಗಳು ಅಟ್ಟಾರಿ-ವಾಘಾ ಗಡಿಯ ಮೂಲಕ ಅಫ್ಘಾನಿಸ್ಥಾನದಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಅಫ್ಘಾನಿಸ್ಥಾನದಿಂದ ಈರುಳ್ಳಿ ಸಾಗಿಸುವ ಸುಮಾರು 10 ರಿಂದ 15 ಟ್ರಕ್‌ಗಳು ಪ್ರತಿದಿನ ಅಮೃತಸರದ ಅಟ್ಟಾರಿ-ವಾಘಾ ಭೂ ಮಾರ್ಗದ ಮೂಲಕ ಭಾರತಕ್ಕೆ…

 • ಈರುಳ್ಳಿಯಿಂದ ಮತ್ತಷ್ಟು ಕಣ್ಣೀರು ! ಕ್ವಿಂಟಾಲಿಗೆ 7100 ರೂ.!

  ನಾಸಿಕ್‌: ಈರುಳ್ಳಿ ದರ ಏರಿಕೆ ಇನ್ನಷ್ಟು ಆಗುವ ಸಂಭವವಿದ್ದು, ದೇಶದ ಅತಿ ದೊಡ್ಡ ಈರುಳ್ಳಿ ಮಾರುಕಟ್ಟೆ ಮಹಾರಾಷ್ಟ್ರದ ಲಾಸಲ್‌ಗಾಂವ್‌ನಲ್ಲಿ ಕ್ವಿಂಟಾಲ್‌ ಈರುಳ್ಳಿ ಬೆಲೆ 7100 ರೂ. ದಾಟಿದೆ. ಇದು ಈ ವರ್ಷದ ಅತ್ಯಧಿಕ ದರ ಮಾತ್ರವಲ್ಲದೇ, ಇಲ್ಲಿ ಕೃಷಿ…

 • ಭಾರವಾಗುತ್ತಿದೆ ಈರುಳ್ಳಿ ಖರೀದಿ: ಗ್ರಾಹಕ ಅಳಲು

  ಮಾಗಡಿ: ಎಲ್ಲಾ ಮಾದರಿಯ ಅಡುಗೆ ತಯಾರಿಗೆ ಈರುಳ್ಳಿ ಬೇಕೇ ಬೇಕು. ಈರುಳ್ಳಿ ಇಲ್ಲದಿದ್ದರೆ ಯಾವುದೇ ಬಗೆಯ ಆಹಾರವೂ ಪರಿ ಪೂರ್ಣವಾಗದು. ಆದರೆ ಈರುಳ್ಳಿ ಖರೀದಿಸಲು ಗ್ರಾಹಕರು ಮಾರುಕಟ್ಟೆಗೆ ಹೋಗಿ ಈರುಳ್ಳಿ ಬೆಲೆ ಕೇಳಿದರೆ ಸಾಕು ಗ್ರಾಹಕರಲ್ಲಿ ಕಣ್ಣೀರು ಬಾರದೆ…

 • ಇಲ್ಲಿ ಕೆಜಿ ಈರುಳ್ಳಿಗೆ ಕೇವಲ 35 ರೂ.!

  ಪಾಟ್ನಾ: ಈರುಳ್ಳಿ ದರ ಕೆಜಿಗೆ ಕೇವಲ 35 ರೂ. ಅಷ್ಟೆ… ಅರೆ, ಇದೇನು ಈರುಳ್ಳಿ ದರ ಶತಕ ದಾಟಿದ್ದು, ಎಲ್ಲೂ ಕೂಡ ಬೆಲೆ ಕಡಿಮೆಯಾಗಿರುವ ಸುದ್ದಿ ಇಲ್ಲ. ಇದು ಸಾಧ್ಯವೇ ಎಂದು ನೀವು ಪ್ರಶ್ನಿಸಬಹುದು. ಹೌದು, ಇದು ನಿಜ….

ಹೊಸ ಸೇರ್ಪಡೆ