CONNECT WITH US  

ರಾಮನಗರ: ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪುಲ್ವಾಮದಲ್ಲಿ ಉಗ್ರರ ಕೃತ್ಯವನ್ನು ಖಂಡಿಸಿ ವಿವಿಧ ಸಂಘಟನೆಗಳಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಉಗ್ರರ ನಾಮಾವಶೇಷಕ್ಕೆ ಒಕ್ಕೊರಲಿನಿಂದ...

ಕಾಶ್ಮೀರದಲ್ಲಿ ಉಗ್ರರು ತಮ್ಮ ಕಾರ್ಯತಂತ್ರವನ್ನು ಆಗಾಗ ಬದಲಿಸುತ್ತಲೇ ಇರುತ್ತಾರೆ. ಆದರೆ ಈ ಬಾರಿ ಅತ್ಯಂತ ಭೀಕರ ಹಾಗೂ ಕ್ರೂರವಾದ ದಾರಿ ಹಿಡಿದಿರುವ ಉಗ್ರರು ಸ್ಫೋಟ ನಡೆಸುವುದಕ್ಕಾಗಿ, ವಾಹನಗಳಲ್ಲಿ ಐಇಡಿಗಳನ್ನಿಡುವ...

ಚಿಕ್ಕೋಡಿ: ಜಮ್ಮು-ಕಾಶ್ಮೀರದ ಗಡಿಯಲ್ಲಿ ಉಗ್ರರು ಮತ್ತು ಭಾರತೀಯ ಸೇನೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಚಿಕ್ಕೋಡಿ ತಾಲೂಕಿನ ಬೂದಿಹಾಳ ಗ್ರಾಮದ ಯೋಧ  ಪ್ರಕಾಶ ಪುಂಡಲೀಕ ಜಾಧವ(29)...

ಶ್ರೀನಗರ: ದಶಕಗಳ ಹಿಂದೆ ಉಗ್ರವಾದದ ಹೆಸರಿನಲ್ಲಿ ನಡೆಯುತ್ತಿದ್ದ ರಕ್ತಪಾತಕ್ಕೆ ಮಹಿಳೆಯರನ್ನು ಬಳಸಿಕೊಳ್ಳುತ್ತಿದ್ದ ಉಗ್ರವಾದಿಗಳ ಹೇಯಕೃತ್ಯ ಕಣಿವೆ ನಾಡಿನಲ್ಲಿ ಮರುಕಳಿಸಿದೆ. ಅದಕ್ಕೆ...

ಶ್ರೀನಗರ : ಜಮ್ಮು ಕಾಶ್ಮೀರದ ಗುಂದೇರ್‌ಬಾಲ್‌ ಜಿಲ್ಲೆಯಲ್ಲಿ ಇಂದು ಸೋಮವಾರ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಕೆಲ ಹೊತ್ತು ಗುಂಡಿನ ಕಾಳಗ ನಡೆಯಿತೆಂದು ಪೊಲೀಸರು ತಿಳಿಸಿದ್ದಾರೆ.

ಹುತಾತ್ಮ ಅಧಿಕಾರಿಯ ಪಾರ್ಥಿವ ಶರೀರದ ಮುಂದೆ ಕುಟುಂಬ ಸದಸ್ಯರ ರೋದನ.

ಶ್ರೀನಗರ: ಕಾಶ್ಮೀರದಲ್ಲಿ ಹಿಜ್ಬುಲ್‌ ಮುಜಾಹಿದೀನ್‌ ಭಯೋತ್ಪಾದಕರು ಈಗ ಪೊಲೀಸರನ್ನೇ ಗುರಿಯಾಗಿಸಿಕೊಂಡಿದ್ದು, ಶುಕ್ರವಾರ ಶೋಪಿಯಾನ್‌ ಜಿಲ್ಲೆಯಲ್ಲಿ ಮೂವರು ಪೊಲೀಸರನ್ನು ಅವರ ಮನೆ ಗಳಿಂದ...

ಶ್ರೀನಗರ: ಕಾಶ್ಮೀರದ ಕುಲ್ಗಾಂವ್‌ನಲ್ಲಿ ಓರ್ವ ಯೋಧನ ಮನೆಗೆ ನುಗ್ಗಿದ ಉಗ್ರರು, ಆತನ ತಲೆಗೆ ಗುಂಡಿಟ್ಟು ಹತ್ಯೆಗೈದ ಘಟನೆ ಸೋಮವಾರ ನಡೆದಿದೆ.

ಶ್ರೀನಗರ: ಜಗತ್ತಿನ ಎರಡನೇ "ಮೋಸ್ಟ್‌ ವಾಂಟೆಡ್‌' ಉಗ್ರ ಹಿಜ್ಬುಲ್‌ ಮುಜಾಹಿದೀನ್‌ ನಾಯಕ ಸಯ್ಯದ್‌ ಸಲಾಹುದ್ದೀನ್‌ ಪುತ್ರನ ಬಂಧನ ಹಾಗೂ ಕಣಿವೆ ರಾಜ್ಯದ ಕುಖ್ಯಾತ ಉಗ್ರರ ಸಂಬಂಧಿಕರನ್ನು ಭದ್ರತಾ...

ಕಳೆದ ಕೆಲವು ತಿಂಗಳಿಂದ ಕಾಶ್ಮೀರ ಕಣಿವೆಯಲ್ಲಿ ನಮ್ಮ ಭದ್ರತಾಪಡೆಗಳಿಗೆ ಸಿಗುತ್ತಿರುವ ಯಶಸ್ಸು ಶ್ಲಾಘನೀಯವಾದದ್ದು. ಆದರೆ ಇದರ ಹೊರತಾಗಿಯೂ ಇಂದಿಗೂ ಆತಂಕವಾದದ ಸವಾಲೇನೂ ಕಡಿಮೆಯಾಗಿಲ್ಲ. ಈಗ ಉಗ್ರರು ಜಮ್ಮು-ಕಾಶ್ಮೀರ...

ಶ್ರೀನಗರ : ಜಮ್ಮು ಕಾಶ್ಮೀರದ ಶೋಪಿಯಾನ್‌ ನ ಅರಹಾಮಾ ಪ್ರದೇಶದಲ್ಲಿ ಇಂದು ಬುಧವಾರ ಉಗ್ರರು ಕನಿಷ್ಠ ನಾಲ್ವರು ಪೊಲೀಸರನ್ನು ಕೊಂದು ಅಟ್ಟಹಾಸ ಮೆರೆದಿದ್ದಾರೆ. ಇನ್ನೋರ್ವ ಪೊಲೀಸ್‌ ಸಿಬಂದಿ ಉಗ್ರರ...

ಪುಲ್ವಾಮಾ: ಜು.27ರಂದು ದಕ್ಷಿಣ ಕಾಶ್ಮೀರದ ಟ್ರಾಲ್‌ ಪ್ರದೇಶದಲ್ಲಿರುವ ತಮ್ಮ ಮನೆಯಂಗಳದಲ್ಲಿ ತಮ್ಮ ಬೈಕ್‌ ದುರಸ್ತಿ ಮಾಡುತ್ತಿದ್ದ ವಿಶೇಷ ಪೊಲೀಸ್‌ ಅಧಿಕಾರಿ (ಎಸ್‌ಪಿಒ) ಮುದಸ್ಸಿರ್‌ ಅಹಮದ್‌...

ಹೊಸದಿಲ್ಲಿ: ಸ್ವಾತಂತ್ರ್ಯ ದಿನ ದಿಲ್ಲಿ ಸಹಿತ ವಿವಿಧೆಡೆ ವಿಧ್ವಂಸಕ ಕೃತ್ಯವೆಸಗಲು ಸಜ್ಜಾಗಿದ್ದ ಉಗ್ರರ ಹೆಡೆಮುರಿ ಕಟ್ಟಿರುವ ಭದ್ರತಾ ಪಡೆಗಳು ಇಬ್ಬರನ್ನು ಬಂಧಿಸಿವೆ.

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರು ಮತ್ತೂಬ್ಬ ಪೊಲೀಸ್‌ ಸಿಬಂದಿಯನ್ನು ಅಪಹರಿಸಿದ್ದಾರೆ. ತಿಂಗಳ ಅವಧಿಯಲ್ಲಿ ನಡೆಯುತ್ತಿರುವ ಮೂರನೇ ಅಪಹರಣ ಪ್ರಕರಣ ಇದಾಗಿದೆ.

ಉಗ್ರರನ್ನು ಸದೆಬಡೆಯುವ ಜೊತೆಯಲ್ಲೇ, ಯುವಕರನ್ನು ಸರಿದಾರಿಗೆ ತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇರಬೇಕು. ಆ ರಾಜ್ಯದ ಶಿಕ್ಷಣ ಸಂಸ್ಥೆಗಳು ಉಗ್ರಗಾಮಿಗಳ ಹೊಸ ಉಗಮಸ್ಥಾನಗಳಾಗದಂತೆ ಎಚ್ಚರ ವಹಿಸುವ...

ಉಗ್ರರ ದಾಳಿ ಸಂದರ್ಭದಲ್ಲಿ ಸಂಜ್ವಾನ್‌ನಲ್ಲಿರುವ ಸೇನಾ ಶಿಬಿರದ ವಸತಿ ಕಟ್ಟಡದ ಸಮೀಪ ಕಾರ್ಯಾಚರಣೆ ನಿರತ ಯೋಧ.

ಸಂಜ್ವಾನ್‌: ಜಮ್ಮು ಕಾಶ್ಮೀರದ ಹೊರವಲಯದ ಸಂಜ್ವಾನ್‌ನಲ್ಲಿರುವ ಸೇನಾ ಸಿಬ್ಬಂದಿ ವಸತಿ ನಿಲಯದ ಮೇಲೆ ಜೈಶ್‌ ಎ ಮೊಹಮ್ಮದ್‌ ಉಗ್ರರು ದಾಳಿ ನಡೆಸಿದ್ದು, ಇಬ್ಬರು ಜ್ಯೂನಿಯರ್‌ ಕಮಿಷನ್‌ ಆಫೀಸರ್‌ (...

ಹೊಸದಿಲ್ಲಿ : ಹಿಂಸೆ ಮತ್ತು ಸಶಸ್ತ್ರ ಹೋರಾಟ ತೊರೆಯುವ ಜಮ್ಮು ಕಾಶ್ಮೀರದಲ್ಲಿನ ಉಗ್ರರು ಮತ್ತು ಮಾವೋವಾದಿಗಳಿಗೆ ಸಾರ್ವತ್ರಿಕ ಕ್ಷಮಾದಾನ ನೀಡುವ ಯಾವುದೇ ಯೋಜನೆ ತನ್ನ ಮುಂದಿಲ್ಲ ಎಂದು ಕೇಂದ್ರ...

ದಾಳಿ ಹಿನ್ನೆಲೆಯಲ್ಲಿ ಭಯಭೀತಗೊಂಡು ಓಡುತ್ತಿರುವ ಜನ.

ಬಾರ್ಸಿಲೋನಾ: ಗುರುವಾರ ರಾತ್ರಿ ಬಾರ್ಸಿಲೋನಾದಲ್ಲಿ ಎರಡು ಪ್ರತ್ಯೇಕ ದಾಳಿಗಳು ನಡೆದಿದ್ದು, ಈ ಸಂಬಂಧ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ. ಮೊದಲ ಘಟನೆಯಲ್ಲಿ ಉಗ್ರನೊಬ್ಬ ವ್ಯಾನ್‌...

ಶ್ರೀನಗರ: ಸೋಪುರ್‌ನಲ್ಲಿ ಸೇನಾ ಪಡೆಗಳು  ಶನಿವಾರ ಬೆಳಗಿನ ಜಾವ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಲಷ್ಕರ್‌-ಇ-ತೋಯ್ಬಾ ಉಗ್ರರನ್ನು ಹತ್ಯೆಗೈಯಲಾಗಿದೆ. ಕಾರ್ಯಾಚರಣೆ ವೇಳೆ ಓರ್ವ ಪೊಲೀಸ್‌...

ಶ್ರೀನಗರ: ಬುರ್ಖಾ ಧರಿಸಿದ್ದ ಶಸ್ತ್ರಧಾರಿ ಉಗ್ರರು ಬ್ಯಾಂಕ್‌ಗೆ ನುಗ್ಗಿ 5.20 ಲಕ್ಷ ರೂ. ದೋಚಿದ ಘಟನೆ ದಕ್ಷಿಣ ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ನಡೆದಿದೆ. ಬುರ್ಖಾಧಾರಿಗಳು ಹಿಜ್ಬುಲ್‌...

ವಿಜಯಪುರ: ಅಮರನಾಥ ಯಾತ್ರಿಕರ ಮೇಲೆ ಉಗ್ರರು ನಡೆಸಿರುವ ಪೈಶಾಚಿಕ ದಾಳಿ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ
ಎದುರು ಪ್ರತಿಭಟನೆ ನಡೆಸಿದ ವಿಎಚ್‌ಪಿ ಹಾಗೂ ಭಜರಂಗ ದಳ ಕಾರ್ಯಕರ್ತರು ಹತ್ಯೆ...

Back to Top