ಉಡುಪಿ: Udupi

  • ಧರ್ಮಗುರು ಮಹೇಶ್ ಆತ್ಮಹತ್ಯೆ: ಸಮಗ್ರ ತನಿಖೆಗೆ ಒತ್ತಾಯ

    ಉಡುಪಿ :  ಶಿರ್ವ ಚರ್ಚ್ ನ ಧರ್ಮಗುರು ಮಹೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಸಿದಂತೆ .ಭಕ್ತರ ಪ್ರತಿಭಟನೆ ತಾರಕಕ್ಕೇರಿದೆ. ಅ.11 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಧರ್ಮಗುರು ಆತ್ಮಹತ್ಯೆಗೆ ಸ್ಪಷ್ಟ ಕಾರಣವೇನೆಂದು ಬಯಲಾಗಬೇಕು, ಪ್ರತಿಭಟನಾ ನಿರತ ಭಕ್ತರ ಆಗ್ರಹಿಸುತ್ತಿದ್ದಾರೆ….

  • ಉಡುಪಿ ರಥ ಬೀದಿ:ಮಳಿಗೆಯಲ್ಲಿ ವಿದ್ಯುತ್ ‘ಸ್ಪರ್ಶ’ ಭಕ್ತರಲ್ಲಿ ಕೆಲ ಕಾಲ ಆತಂಕ

    ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಠಮಿಯ ಸಡಗರದಲ್ಲಿ ನಿರತರಾಗಿರುವ ಜನತೆ ಇಂದು ಹಾಗೂ ನಾಳೆ ರಥ ಬೀದಿಯ ಆವರಣದಲ್ಲಿ ಹಬ್ಬದ ವಾತಾವರಣವನ್ನು ಅನುಭವಿಸುತ್ತಾ ವಿವಿಧ ವೇಷ ವಿಶೇಷಗಳ ಸೊಬಗನ್ನು ನೋಡುವುದರಲ್ಲಿ ತಲ್ಲೀನರಾಗಿರುತ್ತಾರೆ. ಇಂಥ ಜನಸ್ತೋಮದ ನಡುವೆ ರಥ ಬೀದಿಯಲ್ಲಿರುವ ಮಳಿಗೆಯೊಂದರಲ್ಲಿ…

ಹೊಸ ಸೇರ್ಪಡೆ