CONNECT WITH US  

ಸಿಯೋಲ್‌ನಲ್ಲಿ ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಪ್ರಧಾನಿ ಮೋದಿ.

ಸಿಯೋಲ್‌: ಮುಂದಿನ 15 ವರ್ಷಗಳಲ್ಲಿ ವಿಶ್ವದ ಪ್ರಮುಖ ಮೂರನೇ ಆರ್ಥಿಕತೆಯಾಗಿರಲಿದೆ ಎಂದು 2 ದಿನಗಳ ಉತ್ತರ ಕೊರಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೆ...

ಸಿಯೋಲ್‌: 2032ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ದಕ್ಷಿಣ ಕೊರಿಯಾ ಹಾಗೂ ಉತ್ತರ ಕೊರಿಯಾ ಜಂಟಿಯಾಗಿ ಹರಾಜಿನಲ್ಲಿ ಭಾಗವಹಿಸಲು ಮುಂದಾಗಿವೆ. ಉತ್ತರ ಕೊರಿಯದ ಅಧ್ಯಕ್ಷ ಮೂನ್‌ ಜೆಯಿ ಮತ್ತು...

ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ ಜೇ-ಇನ್‌, ಉತ್ತರ ಕೊರಿಯಾ ಅಧ್ಯಕ್ಷ ಕಿಂ ಜಾಂಗ್‌ ಮಾತುಕತೆ ವೇಳೆ ಪ್ರಸ್ತಾಪ

ಪ್ಯಾಂಗ್‌ಯಾಂಗ್‌: ಉತ್ತರ ಕೊರಿಯಾ ತಾನು ಹೊಂದಿರುವ ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಪೂರ್ಣವಾಗಿ ನಾಶಪಡಿಸಲು ಸಿದ್ಧವಿದೆ ಎಂದಿದೆ. ಆದರೆ ಅಮೆರಿಕ ಕೂಡ ತಾನು ಕೈಗೊಂಡ ಕ್ರಮಗಳನ್ನೇ...

ಸಿಂಗಾಪುರದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ಡೊನಾಲ್ಡ್‌ ಟ್ರಂಪ್‌ 

ಸಿಂಗಾಪುರ: ಇಡೀ ವಿಶ್ವವೇ ಎದುರು ನೋಡುತ್ತಿರುವ ಅಮೆರಿಕ ಮತ್ತು ಉತ್ತರ ಕೊರಿಯಾ ಮಾತುಕತೆಗೆ ವೇದಿಕೆ ಸಿದ್ಧವಾಗಿದ್ದು, ಉ.ಕೊರಿಯಾ ಅಣ್ವಸ್ತ್ರಗಳನ್ನು ಸಂಪೂರ್ಣವಾಗಿ ನಾಶಗೊಳಿಸಿದರೆ ವಿಶಿಷ್ಟ...

ಸಿಯೋಲ್‌ : ಒತ್ತಡಕ್ಕೆ ಮಣಿದು ಶಾಂತಿ ಮಾತುಕತೆಗೆ ಮುಂದಾಗಿಲ್ಲ ಎಂದು ಉತ್ತರ ಕೊರಿಯಾ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಉತ್ತರ ಕೊರಿಯಾ...

ಸಿಯೋಲ್‌: ದಕ್ಷಿಣ ಕೊರಿಯಾ ಅಧ್ಯಕ್ಷರ ಭೇಟಿ ವೇಳೆ ನೀಡಿದ ವಾಗ್ಧಾನದಂತೆ ನಡೆದುಕೊಳ್ಳಲು ಉತ್ತರ ಕೊರಿಯಾ ನಿರ್ಧರಿಸಿದೆ. ಅದರಂತೆ, ಮೇ ತಿಂಗಳಲ್ಲೇ ತನ್ನ ಅಣ್ವಸ್ತ್ರ ಪರೀಕ್ಷಾ ಕೇಂದ್ರಗಳನ್ನು...

ಉತ್ತರ, ದಕ್ಷಿಣ ಕೊರಿಯಾ ನಡುವಿನ ಗಡಿ ರೇಖೆಯಲ್ಲಿ ಕಿಮ್‌, ಮೂನ್‌ ಹಸ್ತಲಾಘವ.

ಗೊಯಾಂಗ್‌ (ದಕ್ಷಿಣ ಕೊರಿಯಾ): ಸದಾ ಕಾಲ ಯುದ್ಧ, ದ್ವೇಷ, ಸಂಘರ್ಷ, ಬೆದರಿಕೆಗಳನ್ನೇ ಕಂಡಿದ್ದ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ನಡುವೆ ಶುಕ್ರವಾರ ಶಾಂತಿಯ ಬೆಳಕೊಂದು ಮೂಡಿದೆ.

ಟೋಕಿಯೋ/ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆಗೆ ಮೇ- ಜೂನ್‌ನಲ್ಲಿ ಮಾತುಕತೆಗೆ ಉತ್ತರ ಕೊರಿಯಾ ಸಿದ್ಧತೆ ನಡೆಸುತ್ತಿದೆ. ಅದಕ್ಕೆ ಪೂರಕವಾಗಿ ಕಳೆದ ವಾರ ಮಂಡಿಸಲಾಗಿದ್ದ...

ಬೀಜಿಂಗ್‌ಗೆ ಭೇಟಿ ನೀಡಿದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌, ಪತ್ನಿ ರಿ ಸೋಲ್‌ ಜುರನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಸ್ವಾಗತಿಸಿದರು.

ಬೀಜಿಂಗ್‌/ವಾಷಿಂಗ್ಟನ್‌: ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಭಾನುವಾರದಿಂದ ಬುಧವಾರದ ವರೆಗೆ ಚೀನಾಕ್ಕೆ ರಹಸ್ಯವಾಗಿ ಭೇಟಿ ನೀಡಿದ್ದಾರೆ. ತನ್ನಲ್ಲಿರುವ ಅಣ್ವಸ್ತ್ರಗಳನ್ನು...

ವಾಷಿಂಗ್ಟನ್‌: ಉತ್ತರ ಕೊರಿಯಾ ಮತ್ತು ಅಮೆರಿಕ ಮಧ್ಯೆ ಯುದ್ಧ ಭೀತಿ ಉಂಟಾಗಿ ತಿಂಗಳುಗಳೇ ಕಳೆದಿವೆ. ಉಭಯ ದೇಶಗಳ ನಾಯಕರ ಮಧ್ಯೆ ಮಾತಿನ ಸಮರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಸಾಗಿದಂತೆ...

ಸಿಯೋಲ್‌: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌-ಉನ್‌, ತಮ್ಮ ಮೇಜಿನ ಮೇಲೆ ಯಾವಾಗಲೂ ಪರಮಾಣು ಶಸ್ತ್ರಗಳ ಉಡಾವಣ ಬಟನ್‌ ಇಟ್ಟುಕೊಂಡಿ ರುವುದಾಗಿ ಬೆದರಿಕೆ ಹಾಕಿದ್ದು, ಈ ಮೂಲಕ ಅಮೆರಿಕ...

ನವದೆಹಲಿ: ಉತ್ತರ ಕೊರಿಯಾ ಹೊಂದಿರುವ ಅಣ್ವಸ್ತ್ರ ತಂತ್ರಜ್ಞಾನ ಮುಂದಿನ ದಿನಗಳಲ್ಲಿ ಭಾರತಕ್ಕೆ ಕೂಡ ತಲೆನೋವಾಗಲಿದೆಯೇ? ಹೌದು ಎನ್ನುತ್ತಿದೆ ವಿದೇಶಾಂಗ ಖಾತೆಯ ಉನ್ನತ ಮೂಲ.

ಸಿಯೋಲ್‌: ಒಂದರ ಹಿಂದೊಂದರಂತೆ ಕ್ಷಿಪಣಿ ಪರೀಕ್ಷೆ ನಡೆಸುತ್ತಾ ಅಮೆರಿಕ ನಾಶಗೊಳಿಸುವ ಬೆದರಿಕೆ ಒಡ್ಡುತ್ತಿರುವ ಉತ್ತರ ಕೊರಿಯಾ ಬುಧವಾರ ಅತ್ಯಂತ ಶಕ್ತಿಶಾಲಿಯಾದ ಹ್ವಾಸಾಂಗ್‌-15 ಎಂಬ ಖಂಡಾತರ...

ಸಿಯೋಲ್‌: ಯುದ್ಧೋನ್ಮಾದ ತೋರುತ್ತಿರುವ ಉತ್ತರಕೊರಿಯಾ ಬುಧವಾರ ಇನ್ನೊಂದು ಖಂಡಾಂತರ್ಗಾಮಿ  ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನು ಪರೀಕ್ಷೆ ಮಾಡಿ ಉದ್ಧಟತನ ಮೆರೆದಿದೆ. ಅಮೆರಿಕ ಉತ್ತರಕೊರಿಯಾವನ್ನು...

ಅಂತಾರಾಷ್ಟ್ರೀಯ ವಿಚಾರವನ್ನು ದೇಶಿಯವಾಗಿ ಹೇಗೆ ತಿರುಗಿಸಿಕೊಳ್ಳಬಹುದು ಎನ್ನುವುದಕ್ಕೆ ಜಪಾನ್‌ ಪಿಎಂ ಸಾಕ್ಷಿ. ಅಲ್ಲಿಯ ಚುನಾವಣೆ ಭಾರತ, ಪಾಕಿಸ್ತಾನ, ನೇಪಾಳ ಸೇರಿದಂತೆ...

ವಿಶ್ವಸಂಸ್ಥೆ: ಅಣ್ವಸ್ತ್ರ ಕ್ಷಿಪಣಿ ಪರೀಕ್ಷಿ ಸುವ ಮೂಲಕ ಪದೇ ಪದೆ ಬೆದರಿಕೆ ಹಾಕುತ್ತ ಬಂದಿರುವ ಉತ್ತರ ಕೊರಿಯಾ ಈಗ ಮತ್ತೂಂದು "ಆಟಂ ಬಾಂಬ್‌' ಸಿಡಿಸಿದೆ!

ನ್ಯೂಯಾರ್ಕ್‌: ಉತ್ತರ ಕೊರಿಯಾ ಹಾಗೂ ಅಮೆರಿಕ ಮಧ್ಯದ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದಂತೆಯೇ, ಉತ್ತರ ಕೊರಿಯಾವನ್ನು ಎದುರಿಸುವ ತಂತ್ರಗಳ ಬಗ್ಗೆ ಅಮೆರಿಕ ಚಿಂತನೆ ನಡೆಸಿದೆ....

ಲಂಡನ್‌/ವಾಷಿಂಗ್ಟನ್‌: ವಿಶ್ವವನ್ನೇ ಎದುರು ಹಾಕಿಕೊಂಡು ಪರಮಾಣು, ಕ್ಷಿಪಣಿ ಪರೀಕ್ಷೆ ನಡೆಸುತ್ತಿರುವ ಉತ್ತರ ಕೊರಿಯಾ ವಿರುದ್ಧ ಅಮೆರಿಕ ಮತ್ತು ಬ್ರಿಟನ್‌ ಯುದ್ಧಕ್ಕೇ ಮುಂದಾಗಿವೆ.

ವಾಷಿಂಗ್ಟನ್‌: ಉತ್ತರ ಕೊರಿಯಾದೊಂದಿಗೆ ರಾಜತಾಂತ್ರಿಕ ಮಾತುಕತೆಗಳೆಲ್ಲ ವಿಫ‌ಲವಾಗಿದ್ದು, ಇನ್ನುಳಿದಿರುವುದು ಒಂದೇ ದಾರಿ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಹೇಳಿದ್ದಾರೆ‌. 

ಬೀಜಿಂಗ್‌: ಪರಮಾಣು, ಹೈಡ್ರೋಜನ್‌ ಬಾಂಬ್‌ ಪರೀಕ್ಷಿಸಿ ವಿಶ್ವಕ್ಕೆ ಖಳನಾಯಕನಾಗಿರುವ ಉತ್ತರ ಕೊರಿಯಾ ವಿರುದ್ಧ ಅದರ ಪರಮಾಪ್ತ ರಾಷ್ಟ್ರ ಚೀನಾವೇ ಕಠಿಣ ಕ್ರಮಕ್ಕೆ ಮುಂದಾಗಿದೆ.

Back to Top