CONNECT WITH US  

ಕಾರ್ಕಳ: ಭಾರತೀಯರು ಮೂಲತಃ ಉತ್ಸವ ಪ್ರಿಯರು. ಉತ್ಸವ ಇದ್ದಲ್ಲಿ ಸಂಸ್ಕೃತಿ ಇರುತ್ತದೆ. ಸಾಂಕೇತಿಕ ಉದ್ದೇಶಗಳೂ, ಮೌಲ್ಯಗಳೂ, ಸಂದೇಶಗಳೂ ಇರುತ್ತವೆ ಎಂದು ಮೈಸೂರಿನ ವಿದ್ವಾಂಸ ಗ.ನಾ. ಭಟ್ಟರು...

ಮಂಗಳೂರು: ಫ್ರಾನ್ಸ್‌ನ ಡೀಪಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಪೋಸ್ಟರ್‌ ವಿನ್ಯಾಸಕ್ಕೆ ಮಂಗಳೂರಿನ ಕಲಾವಿದ ದಿನೇಶ್‌ ಹೊಳ್ಳ ಅವರ ಕಲಾಕೃತಿ ಆಯ್ಕೆಯಾಗಿದೆ.

ಬನಹಟ್ಟಿ: ನಗರದಲ್ಲಿ ಬಸವ ಸಮಿತಿಯಿಂದ ನಡೆದ ವಚನ ದರ್ಶನ ಪ್ರವಚನವನ್ನು ಗಣ್ಯರು ಉದ್ಘಾಟಿಸಿದರು.

ಬನಹಟ್ಟಿ: ಇಷ್ಟಲಿಂಗ ಪೂಜೆಯಿಂದ ನೆಮ್ಮದಿ ಜೊತೆಗೆ ಸುಗಮ ಹಾಗು ಸಂತೃಪ್ತಿ ಜೀವನ ನಡೆಯಲು ಕಾರಣವಾಗಲಿದೆ. ಇಷ್ಟಲಿಂಗದಲ್ಲಿಯೇ ದೇವರನ್ನು ಶರಣರು ಕಂಡಿದ್ದಾರೆ. ಇದರ ಪೂಜೆಯಿಂದ ಎಲ್ಲವೂ ಸಾಧ್ಯ...

ಜೇವರ್ಗಿ: ಯಡ್ರಾಮಿ ಸಮೀಪದ ಆಲೂರ ಗ್ರಾಮದ ಸದ್ಗುರು ಕೆಂಚಬಸವೇಶ್ವರರ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಕಾಶೀ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕಿ ಉತ್ಸವ ...

ಹುಣಸೂರು: ತಾಲೂಕಿನ ಮಹಾ ಶಿವರಾತ್ರಿ ಅಂಗವಾಗಿ ವಿವಿಧ ದೇವಸ್ಥಾನಗಳಲ್ಲಿ ಪೂಜೆ, ಹೋಮ - ಹವನ, ಜಾಗರಣೆ, ಉತ್ಸವ, ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ಶಿವನ ದರ್ಶನ ಪಡೆದು ಪೂಜೆ...

ಯಾವುದೇ ಉತ್ಸವ, ಸಮಾವೇಶವೆಂದಾಗ ಅಲ್ಲಿ ಅನೇಕ ಗುಣಾತ್ಮಕ ಅಂಶಗಳಿದ್ದರೂ ತ್ಯಾಜ್ಯ ವಿಲೇವಾರಿಯಂತಹ ಅನೇಕ ನೇತ್ಯಾತ್ಮಕ ಅಂಶಗಳೂ ಇರುತ್ತವೆ. ಗಣೇಶೋತ್ಸವದ ಪೆಂಡಾಲಿಗೆ ಬರುವವರು ಪ್ಲಾಸ್ಟಿಕ್‌ ಚೀಲಗಳಲ್ಲಿಯೇ...

ತಿರುವನಂತಪುರ: ದೇವಸ್ಥಾನದ ಉತ್ಸವಗಳಲ್ಲಿ ಅವಿಭಾಜ್ಯ ವಿಧಿಯಾಗಿರುವ ಗಜ ಮೆರವಣಿಗೆಯನ್ನು ನಿಷೇಧಿಸಲು ಸರಕಾರ ಚಿಂತಿಸುತ್ತಿದೆ. ಗಜ ಮೆರವಣಿಗೆಗೆ ಪ್ರಾಣಿ ದಯಾ ಸಂಘಟನೆಗಳ ತೀವ್ರ ವಿರೋಧವಿದೆ....

ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ನೀಡುವ ಪ್ರತಿಷ್ಠಿತ 40ನೇ ವಾರ್ಷಿಕ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಭಾನುವಾರ ಸಂಜೆ 6.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.   

ಮಲೆನಾಡಿನ ರುಚಿಕರ ಖಾದ್ಯ ಸವಿಯಲು 2 ದಿನ ಇಲ್ಲಿಗೆ ಹೋಗಿ

ಮುಂಬಯಿ: ವಿದ್ಯಾವಿಹಾರ್‌ ಪಶ್ಚಿಮದ ಕಲಾಯಿ ವಿಲೇಜ್‌ನ ಶ್ರೀ ಗಾಂವೆªàವಿ ಶ್ರೀ ಅಂಬಿಕಾ ಆದಿನಾಥೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಮಹೋತ್ಸವ ಹಾಗೂ ಶ್ರೀ ಗಣಪತಿ ದೇವರಿಗೆ ಬ್ರಹ್ಮಕಲಶ...

ಸಿಂದಗಿ: ವೀರಶೈವ ಧರ್ಮ ಶಕ್ತಿ ಮತ್ತು ಶಿವನನ್ನು ಪ್ರಸನ್ನೀಕರಿಸಿಕೊಂಡು ವಿಶ್ವದ ಶ್ರೇಷ್ಠತೆ ಸಾಧಿಸಿದೆ. ಧರ್ಮದಲ್ಲಿ ಅಪರೂಪದ ಸಂಸ್ಕಾರ ಹೊಂದಿದೆ ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಜ.

ಸಿಂದಗಿ: ತಾಲೂಕಿನ ಯರಗಲ್‌ ಬಿ.ಕೆ. ಗ್ರಾಮದಲ್ಲಿ ಶ್ರೀ ಕಾಳಿಕಾದೇವಿಯ ಜಾತ್ರಾ ಮಹೋತ್ಸವ ಪ್ರಯುಕ್ತ ಗುರುವಾರ ದೇವಸ್ಥಾನದ ಹಿರಿಯ ಅರ್ಚಕ ಮಲ್ಲಯ್ಯ ಪೂಜಾರಿ ನೇತೃತ್ವದಲ್ಲಿ ಶ್ರೀ ಕಾಳಿಕಾದೇವಿ...

ಹೊನ್ನಾವರ: ತಾಲೂಕಿನ ಗೇರಸೊಪ್ಪಾ ಬಂಗಾರಮಕ್ಕಿ ಕ್ಷೇತ್ರದಲ್ಲಿ ಹಮ್ಮಿಕೊಂಡ ಮಲೆನಾಡ ಉತ್ಸವಕ್ಕೆ ಸಾಹಿತಿ ಡಾ| ಮನುಬಳೀಗಾರ್‌ ಡೋಲು ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬನಹಟ್ಟಿ: ಜೇಡರ ದಾಸಿಮಯ್ಯ ಕನ್ನಡ ನಾಡಿನ ಆದ್ಯ ವಚನಕಾರರಾಗಿದ್ದು, ನೈತಿಕ ಮೌಲ್ಯಗಳನ್ನು ಸಾರುವ ನೂರಾರು ವಚನಗಳನ್ನು ರಚಿಸಿ ನಾಡಿಗೆ ನೀಡಿದವರು ಎಂದು ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ...

ಬಾದಾಮಿ: ಬದುಕಿನಲ್ಲಿ ಏನೆಲ್ಲಾ ಭೌತಿಕ ಸಂಪತ್ತು ಗಳಿಸಿದರೂ ಶಾಂತಿ ಸಿಗುವುದಿಲ್ಲ. ಅಧ್ಯಾತ್ಮ ಸಾಧನೆಯಿಂದ ಜನಮನದಲ್ಲಿ ಶಾಂತಿ ಸಮಾಧಾನ ನೆಲೆಗೊಳ್ಳಲು ಸಾಧ್ಯ.

ಬೆಳಗಾವಿ: ಜಗದ್ಗುರು ರೇಣುಕಾಚಾರ್ಯರು ಮತ್ತು ಬಸವಣ್ಣ ಜಯಂತಿಯನ್ನು ಒಟ್ಟಿಗೆ ಆಚರಿಸುವಂತೆ ವೀರಶೈವ ಸಮಾಜ ಸರ್ಕಾರವನ್ನು ಆಗ್ರಹಿಸಿದೆ. ರವಿವಾರ ನಗರದ ಪೊಲೀಸ್‌ ಹೆಡ್‌ಕಾÌರ್ಟರ್ಸ್‌ನ...

ಭಾರತೀನಗರ: ಇಲ್ಲಿಗೆ ಸಮೀಪದ ಅಣ್ಣೂರು ಗ್ರಾಮದಲ್ಲಿ ಐದು ದಿನಗಳ ಕಾಲ ನಡೆಯುವ ಶ್ರೀ ಮಂಚಮ್ಮ ದೇವಿಯ ಗ್ರಾಮದೇವತೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ಉತ್ಸವದ ಅಂಗವಾಗಿ ಶ್ರೀ ಮಾರಮ್ಮ ದೇವಿಯ...

ಕೊಪ್ಪಳ: ಕಲಾವಿದ ಯಾವುದೇ ವರ್ಗಕ್ಕೆ ಸೇರಿರಲಿ, ಅಂಥವರಿಗೆ ವೇದಿಕೆ ಕಲ್ಪಿಸಿಕೊಡುವುದು ಮುಖ್ಯ. ಈಚೆಗಂತೂ ದಲಿತ ಕಲಾವಿದರ ಬಗ್ಗೆ ತಾತ್ಸಾರ ಮನೋಭಾವ ಇತ್ತು. ನಮ್ಮ ಸರಕಾರ ಜನಪರ ಉತ್ಸವ...

Back to Top