ಉದಯವಾಣಿ ಸುದ್ದಿಗಳು

 • ಇಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಮೊದಲ ಸಭೆ

  ಹೊಸದಿಲ್ಲಿ/ ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮೊದಲ ಸಭೆ ಬುಧವಾರ ಹೊಸದಿಲ್ಲಿಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ದೇಗುಲ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳುವ ಬಗ್ಗೆ ಸೂಕ್ತವಾಗಿರುವ ಮುಹೂರ್ತ, ಅದರ…

 • ಫೆ. 20ರಿಂದ ಪ್ರಶಾಂತ್‌ರ ‘ಬಾತ್‌ ಬಿಹಾರ್‌ ಕಿ’ ಆಂದೋಲನ

  ಪಾಟ್ನಾ: ಜೆಡಿಯುನ ಉಚ್ಛಾಟಿತ ನಾಯಕ ಪ್ರಶಾಂತ್‌ ಕಿಶೋರ್‌ ಫೆ. 20ರಿಂದ ‘ಬಾತ್‌ ಬಿಹಾರ್‌ ಕಿ’ ಎಂಬ ಹೊಸ ಆಂದೋಲನ ಶುರು ಮಾಡಲಿದ್ದಾರೆ. ಮುಂದಿನ 100 ದಿನಗಳಲ್ಲಿ 1 ಕೋಟಿ ಯುವಕರನ್ನು ಒಟ್ಟುಗೂಡಿಸುವ ಮಹಾತ್ವಾಕಾಂಕ್ಷೆಯನ್ನು ಅವರು ಹೊಂದಿದ್ದಾರೆ. ಮಂಗಳವಾರ ಅವರು…

 • ವಿಮಾನದಲ್ಲಿ ಬೆಂಕಿ: ಪ್ರಯಾಣಿಕರು ಪಾರು

  ಹೊಸದಿಲ್ಲಿ: ಅಹಮದಾಬಾದ್‌ನಿಂದ ಬೆಂಗಳೂರಿಗೆ ಆಗಮಿಸಬೇಕಾಗಿದ್ದ ಗೋ ಏರ್‌ ವಿಮಾನದ ಎಂಜಿನ್‌ನಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿತ್ತು. ವಿಮಾನ ಇನ್ನೇನು ಟೇಕಾಫ್ ಆಗಬೇಕು ಎನ್ನುವಷ್ಟರಲ್ಲಿ ಈ ಬೆಳವಣಿಗೆ ನಡೆದಿದೆ. 100ಕ್ಕೂ ಅಧಿಕ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ಯಾವುದೋ ವಸ್ತು ಸಿಕ್ಕಿದ್ದರಿಂದಲಾಗಿ…

 • ಮದುವೆ ಊಟ ಸೇವಿಸಿ ಇಬ್ಬರ ಸಾವು

  ಮುಝಾಫ‌ರ್‌ನಗರ: ಉತ್ತರ ಪ್ರದೇಶದ ಮುಝಾಫ‌ರ್‌ನಗರದ ಗ್ರಾಮದಲ್ಲಿ ನಡೆದಿದ್ದ ಮದುವೆ ವೇಳೆ ಊಟ ಸ್ವೀಕರಿಸಿದ ಬಳಿಕ ಹಲವಾರು ಮಂದಿ ಅಸ್ವಸ್ಥರಾಗಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಅಸುನೀಗಿದ್ದಾರೆ. ಇತರ ಆರು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 • ದುಬೈ: ಕಟ್ಟಡದಿಂದ ಬಿದ್ದು ಎಂಜಿನಿಯರ್‌ ಸಾವು

  ದುಬೈ: ಕೇರಳ ಮೂಲದ ಎಂಜಿನಿಯರ್‌ ಸಬೀಲ್‌ ರೆಹಮಾನ್‌ (25) ಎಂಬುವರು ದುಬೈನಲ್ಲಿ ಅಸುನೀಗಿದ್ದಾರೆ. 2018ರಿಂದ ಕೆಲಸ ಮಾಡುತ್ತಿದ್ದ ಅವರು, ಕೆಲಸ ಮಾಡುತ್ತಿದ್ದ ಕಟ್ಟಡದಿಂದ ಬಿದ್ದು ಅಸುನೀಗಿದ್ದಾರೆ. ಸಾಮಾಜಿಕ ಕಾರ್ಯಕರ್ತ ನಸೀರ್‌ ವಟನ್‌ಪಳ್ಳಿ ಎಂಬವರು, ಮೃತದೇಹವನ್ನು ಮಲಪ್ಪುರಂ ಜಿಲ್ಲೆಗೆ ಕರೆದೊಯ್ಯುವ…

 • ಫಿನ್ಲಂಡ್‌ : ತಾಯಿ ಮತ್ತು ತಂದೆಗೆ ಏಳು ತಿಂಗಳ ವೇತನ ಸಹಿತ ಹೆರಿಗೆ ರಜೆ

  ಹೊಸದಿಲ್ಲಿ: ಫಿನ್ಲಂಡ್‌ ಸರಕಾರ ವಿಶ್ವದಲ್ಲಿಯೇ ಮೊದಲ ಬಾರಿಗೆ ತಾಯಿ ಮತ್ತು ತಂದೆಗೆ ಏಳು ತಿಂಗಳ ಕಾಲ ರಜೆ ನೀಡುವ ನಿರ್ಧಾರ ಕೈಗೊಂಡಿದೆ. ಅದೂ ಕೂಡ ವೇತನ ಸಹಿತವಾಗಿ. ತಂದೆ ಮತ್ತು ತಾಯಿಗೆ ಒಟ್ಟು ಸೇರಿಸಿ ಹದಿನಾಲ್ಕು ತಿಂಗಳ ಕಾಲ…

 • ಪಾಕ್‌ನಿಂದ ‘ರಾದ್‌-2’ ಕ್ಷಿಪಣಿ ಪರೀಕ್ಷೆ

  ಇಸ್ಲಾಮಾಬಾದ್‌: ಅಣ್ವಸ್ತ್ರಗಳನ್ನು ಹೊತೊಯ್ಯಬಲ್ಲ ನೂತನ ಕ್ಷಿಪಣಿಯಾದ ‘ರಾದ್‌-2’ ಅನ್ನು ಪಾಕಿಸ್ತಾನ ಯಶಸ್ವಿಯಾಗಿ ಪರೀಕ್ಷಿಸಿದೆ. ಭೂಮಿಯಿಂದ ಸಾಗರದ ಮೇಲಿನ ಗುರಿಯ ಮೇಲೆ ಅಥವಾ ಸಾಗರದ ಮೇಲಿನಿಂದ ಭೂಮಿಯಲ್ಲಿನ ಗುರಿಯ ಮೇಲೆ ನಿಖರವಾಗಿ ದಾಳಿ ಮಾಡಬಲ್ಲ ಈ ಕ್ಷಿಪಣಿ ಸುಮಾರು 600…

 • ಮಾರುತಿ ಸುಝುಕಿ : ಬಿಎಸ್‌-6 ಇಂಜಿನ್‌ ಇಗ್ನಿಸ್‌

  ಹೊಸದಿಲ್ಲಿ: ಮಾರುತಿ ಸುಝುಕಿ ಸಂಸ್ಥೆ ತನ್ನ ಜನಪ್ರಿಯ ಮಾಡೆಲ್‌ ಆದ ಇಗ್ನಿಸ್‌ ಕಾರುಗಳನ್ನು ಬಿಎಸ್‌-6 ಕಾಂಪ್ಲಯನ್ಸ್‌ ಇಂಜಿನ್‌ ಯುಕ್ತ ಕಾರುಗಳನ್ನಾಗಿ ಮಾರ್ಪಾಟು ಮಾಡಿ ಮಾರುಕಟ್ಟೆಗೆ ಮಂಗಳವಾರ ಬಿಡುಗಡೆ ಮಾಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಈ ಹೊಸ ಕಾರಿನ ವಿವಿಧ ಮಾದರಿಗಳ…

 • ಸರಕಾರಿ ಅಥವಾ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಡಿಪ್ಲೊಮಾ, ಎಂಬಿಎ ಒಟ್ಟಿಗಿಲ್ಲ

  ಹೊಸದಿಲ್ಲಿ: ಇನ್ನು ಮುಂದೆ, ಯಾವುದೇ ಸರಕಾರಿ ಅಥವಾ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಒಂದೇ ಶೈಕ್ಷಣಿಕ ವರ್ಷದಲ್ಲಿ ಮ್ಯಾನೇಜ್‌ಮೆಂಟ್‌ ವಿಷಯದಲ್ಲಿ ಪಿಜಿ ಡಿಪ್ಲೊಮಾ ಕೋರ್ಸ್‌ (ಪಿಜಿಡಿಎಂ) ಹಾಗೂ ಎಂಬಿಎ ಕೋರ್ಸ್‌ಗಳನ್ನು ನಡೆಸುವ ಹಾಗಿಲ್ಲ. ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಆ…

 • ಜೀವನ್ಮರಣ ಹೋರಾಟದಲ್ಲಿರುವ ಅಮರ್ ಸಿಂಗ್ ಬಿಗ್ ಬಿ ಕ್ಷಮೆ ಕೇಳಿದ್ಯಾಕೆ?

  ನವದೆಹಲಿ: ರಾಜ್ಯಸಭಾ ಸಂಸದ ಅಮರ್ ಸಿಂಗ್ ಅವರು ಅಮಿತಾಬ್ ಬಚ್ಚನ್ ಮತ್ತು ಅವರ ಕುಟುಂಬ ಸದಸ್ಯರಲ್ಲಿ ಕ್ಷಮೆ ಯಾಚಿಸುತ್ತಿರುವ ವಿಡಿಯೋ ಒಂದನ್ನು ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿರುವುದು ಇದೀ ಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ತನಗಿರುವ ಗಂಭೀರ…

 • ವಿಶ್ವಕಪ್ ಗೆದ್ದಿದ್ದು ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣ: ಸಚಿನ್ ತೆಂಡುಲ್ಕರ್

  ಬರ್ಲಿನ್: 2011ರಲ್ಲಿ ವಿಶ್ವಕಪ್ ಗೆದ್ದ ಮಹೋನ್ನತ ಕ್ಷಣಕ್ಕಾಗಿ ಲಾರೆಸ್ ಸ್ಪೋರ್ಟಿಂಗ್ ಮೊಮೆಂಟ್ ಗೌರವಕ್ಕೆ ಪಾತ್ರರಾಗಿರುವ ವಿಶ್ವಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರು ಬರ್ಲಿನ್ ನ ವೆರ್ಟಿ ಮ್ಯೂಸಿಕ್ ಸಭಾಂಗಣದಲ್ಲಿ ಸ್ಪೂರ್ತಿಯ ಮಾತುಗಳನ್ನಾಡಿದರು. 26 ವರ್ಷಗಳ ಬಳಿಕ ಐಸಿಸಿ ವಿಶ್ವಕಪ್…

 • ಅಡಗಿಸಿಟ್ಟ ಮೈಕ್ರೋಫೋನ್‌ಗಳನ್ನು ನಿಷ್ಕ್ರಿಯಗೊಳಿಸುವ ಬ್ರಾಸ್ಲೆಟ್‌

  ಹೊಸದಿಲ್ಲಿ: ನಿಗದಿತ ಜಾಗದಲ್ಲಿ ಅಡಗಿಸಿಟ್ಟ ಮೈಕ್ರೋಫೋನ್‌ಗಳ ಸಹಾಯ ದಿಂದ ಬೇರೆ ಯಾರೋ, ನಮ್ಮ ಮಾತುಗಳನ್ನು ಕದ್ದು ಕೇಳದಂತೆ ಮಾಡುವ, ಷಡ್ಯಂತ್ರಗಳನ್ನು ನಿಷ್ಕ್ರಿಯಗೊಳಿಸುವ ಹೊಸ ತಂತ್ರಜ್ಞಾನ ವೊಂದನ್ನು ಷಿಕಾಗೋ ವಿಶ್ವವಿದ್ಯಾಲಯದ ತಜ್ಞರು ಸಂಶೋಧಿಸಿದ್ದಾರೆ. 24 ಟ್ರಾನ್ಸ್‌ಡ್ನೂಸರ್ಸ್‌ಗಳಿರುವ ಕೈ ಕಡಗದ ಆಕಾರದ…

 • ಬೆಂಗಳೂರು-ಸೀಟೆಲ್‌ ನಡುವೆ ವಿಮಾನ ಸೇವೆ

  ಹೊಸದಿಲ್ಲಿ: ಅಮೆರಿಕನ್‌ ಏರ್‌ಲೈನ್ಸ್‌ ಸಂಸ್ಥೆಯು ಇದೇ ಅಕ್ಟೋಬರ್‌ನಿಂದ ಬೆಂಗಳೂರು-ಸೀಟೆಲ್‌ ನಗರಗಳ ನಡುವೆ ವಿಮಾನ ಸಂಚಾರ ಸೇವೆ ಆರಂಭಿಸುವುದಾಗಿ ಪ್ರಕಟಿಸಿದೆ. ಸೀಟೆಲ್‌-ಬೆಂಗಳೂರು ನಡುವಿನ ಮೊದಲ ಮೊದಲ ವಿಮಾನಯಾನದ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಸೇವೆಯನ್ನು ಈ ಮಾಸಾಂತ್ಯಕ್ಕೆ ಶುರು ಮಾಡಲಾಗುವುದು ಎಂದು…

 • ಸಂವಿಧಾನದ ಮೇಲೆ ಪ್ರಮಾಣ ಮಾಡಿ ಮದುವೆ

  ಸೆಹೋರ್‌: ದೇಶದ ಹಲವೆಡೆ ಸಂವಿಧಾನಕ್ಕೆ ಆಪತ್ತು ಇದೆ ಎಂದು ಪ್ರತಿಭಟನೆಗಳು ನಡೆಯುತ್ತಿರುವ ಮಧ್ಯೆಯೇ ಮಧ್ಯಪ್ರದೇಶದ ಜೋಡಿಯೊಂದು ಸಂವಿಧಾನದ ಮೇಲೆ ಪ್ರಮಾಣ ತೆಗೆದುಕೊಂಡು ಮದುವೆಯಾಗಿದೆ. ವ್ಯಕ್ತಿಯೊಬ್ಬರು ನವಜೋಡಿಗೆ, “ಸಂವಿಧಾನಕ್ಕೆ ಬದ್ಧರಾಗಿ ಬದುಕುತ್ತೇವೆ’ ಎಂಬ ಅಂಶಗಳನ್ನು ಒಳಗೊಂಡ ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ….

 • ಪ್ಯಾರಾಸಿಟಮಾಲ್‌ ಮಾತ್ರೆ ದರ ಶೇ.40 ಏರಿಕೆ

  ಬೀಜಿಂಗ್‌: ಚೀನದಲ್ಲಿ ಸಾವಿರಾರು ಮಂದಿಯನ್ನು ಬಲಿತೆಗೆದುಕೊಂಡಿರುವ ಕೊರೊನಾ ವೈರಸ್‌ನ ಬಿಸಿ ಭಾರತದ ಔಷಧ ಮಾರುಕಟ್ಟೆಗೂ ತಟ್ಟಿದೆ. ಬಹುತೇಕ ಮಂದಿ ಜ್ವರ ಹಾಗೂ ನೋವು ನಿವಾರಕವಾಗಿ ಬಳಸುವ ಪ್ಯಾರಾಸಿಟಮಾಲ್‌ ಮಾತ್ರೆಯ ದರ ಭಾರತದಲ್ಲಿ ಶೇ. 40ರಷ್ಟು ಏರಿಕೆಯಾಗಿದೆ. ಬ್ಯಾಕ್ಟೀರಿಯಾದಿಂದ ಬರುವ…

 • ಫೆಬ್ರವರಿ 18: ಮಂಗಳವಾರದ ದಿನ ಭವಿಷ್ಯ ನಿಮಗಾಗಿ

  ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದೇ ಜ್ಯೋತಿಷ್ಯ ಶಾಸ್ತ್ರ. ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಅನೇಕ ಕುಟುಂಬಗಳು ಇಂದಿಗೂ ಸಹ ನೆಮ್ಮದಿಯಿಂದ…

 • 2022ರೊಳಗೆ ಐದು ಥಿಯೇಟರ್‌ ಕಮಾಂಡ್‌

  ಹೊಸದಿಲ್ಲಿ: ದೇಶದ ಸೇನಾ ಪಡೆಗಳ ಜಂಟಿ ಸೇವೆಗಾಗಿ ಜಾರಿಗೊಳಿಸಲು ಉದ್ದೇಶಿಸಲಾಗಿರುವ ಸುಮಾರು ಐದು ಕಮಾಂಡ್‌ಗಳನ್ನು ಹೊರತು ಪಡಿಸಿ, ಜಮ್ಮುಕಾಶ್ಮೀರಕ್ಕಾಗಿಯೇ ಪ್ರತ್ಯೇಕ ಕಮಾಂಡ್‌ ಒಂದು ಸ್ಥಾಪಿಸಲು ನಿರ್ಧರಿಸಿರುವುದಾಗಿ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಬಿಪಿನ್‌ ರಾವತ್‌ ಹೇಳಿದ್ದಾರೆ. ನಿರ್ದಿಷ್ಟ ಉದ್ದೇಶದ…

 • ದೇಣಿಗೆ ‘ಭಯೋತ್ಪಾದನೆ’ಗೆ ಬಳಕೆಯಾದರೆ, ಕಾನೂನು ಕ್ರಮ ಕೈಗೊಳ್ಳಲೇಬೇಕಲ್ಲವೇ?

  ಹೊಸದಿಲ್ಲಿ: ‘ಪ್ರಾರ್ಥನಾ ಸ್ಥಳಗಳಲ್ಲಿ ದೇವರಿಗೆಂದು ಏನನ್ನಾದರೂ ಅರ್ಪಣೆ ಮಾಡುವುದು ಧಾರ್ಮಿಕ ಪದ್ಧತಿಯೇ ಆಗಿದ್ದರೂ, ಆ ದೇಣಿಗೆಯ ಹಣವನ್ನು ‘ಭಯೋತ್ಪಾದನೆ’ ಅಥವಾ “ಕ್ಯಾಸಿನೋ ಗಳನ್ನು ನಡೆಸಲು’ ಬಳಸಲಾಗುತ್ತಿದೆ ಎಂದಾದರೆ, ಅದನ್ನು ನಿಯಂತ್ರಿಸುವ ಅಧಿಕಾರ ಕಾನೂನಿಗಿದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ….

 • 23ರಿಂದ ಉ.ಪ್ರ.ದಲ್ಲಿ ಆಪ್‌ ಸದಸ್ಯತ್ವ ನೋಂದಣಿ

  ನೋಯಾ: ದಿಲ್ಲಿ ಚುನಾವಣೆಯ ಜಯಭೇರಿಯಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಆಮ್‌ ಆದ್ಮಿ ಪಾರ್ಟಿ ಉತ್ತರ ಪ್ರದೇಶದಲ್ಲೂ ನೆಲೆ ವಿಸ್ತರಿಸಲು ಮುಂದಾಗಿದೆ. ಫೆ. 23ರಿಂದ ಆಪ್‌ ಉ.ಪ್ರದೇಶದಲ್ಲಿ ಬೃಹತ್‌ ಮಟ್ಟದ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಲಿದೆ ಎಂದು ಪಕ್ಷದ ನಾಯಕ ಸಂಜಯ್‌…

 • ಪಾಕ್‌ನ ಕೋರ್ಟ್‌ ಬಳಿ ಸ್ಫೋಟ: 7 ಸಾವು

  ಕರಾಚಿ: ಪಾಕಿಸ್ಥಾನದ ಬಲೂಚಿಸ್ತಾನ ಪ್ರಾಂತ್ಯದ ಜಿಲ್ಲಾ ನ್ಯಾಯಾಲಯದ ಸಮೀಪದಲ್ಲೇ ಪ್ರಬಲ ಬಾಂಬ್‌ ಸ್ಫೋಟಗೊಂಡ ಪರಿಣಾಮ 7 ಮಂದಿ ಸಾವಿಗೀಡಾದ ಘಟನೆ ಸೋಮವಾರ ನಡೆದಿದೆ. ಘಟನೆಯಲ್ಲಿ 19 ಮಂದಿ ಗಾಯಗೊಂಡಿದ್ದಾರೆ. ಕ್ವೆಟ್ಟಾ ಪ್ರಸ್‌ಕ್ಲಬ್‌ನಲ್ಲಿ ಪ್ರತಿಭಟನೆಯೊಂದು ನಡೆಯುತ್ತಿದ್ದಾಗಲೇ ಈ ಘಟನೆ ನಡೆದಿದ್ದು,…

ಹೊಸ ಸೇರ್ಪಡೆ

 • ಕುಂಬಳಕಾಯಿಯಲ್ಲಿ ಸಿಹಿಕುಂಬಳ, ಬೂದು ಕುಂಬಳ ಎಂಬ ಎರಡು ವಿಧಗಳಿವೆ. ಅದರಲ್ಲಿ ಚೀನಿಕಾಯಿ ಎಂದು ಕರೆಯಲ್ಪಡುವ ಸಿಹಿಗುಂಬಳವನ್ನು ತರಕಾರಿಯಾಗಷ್ಟೇ ಅಲ್ಲದೆ, ಮನೆ...

 • ಏಕಾದಶಿ, ಸಂಕಷ್ಟಹರ ಚತುರ್ಥಿ, ಅಂತ ದೇವರ ಹೆಸರಿನಲ್ಲಿ ಉಪವಾಸ ಮಾಡುವವರಿದ್ದಾರೆ. ಹಾಗೆ ತಿಂಗಳಿಗೊಮ್ಮೆ ಉಪವಾಸ ಮಾಡುವುದು ಆರೋಗ್ಯಕ್ಕೆ ಕೂಡಾ ಒಳ್ಳೆಯದು. ಹಾಗೆಯೇ,...

 • ಹಿಂದಿನ ಕಾಲದಲ್ಲಿ ಮೆಹಂದಿ ಗಿಡವನ್ನು ಅರೆದು ಬಹುತೇಕ ಎಲ್ಲ ಸಂದರ್ಭದಲ್ಲಿಯೂ ಒಂದೇ ಡಿಸೈನ್‌ ಮಾಡುತ್ತಿದ್ದರಂತೆ. ಆದರೆ ಕಾಲಕ್ರಮೇಣ ಮೆಹೆಂದಿ ಕೊನ್‌ ಪರಿಕಲ್ಪನೆ...

 • ಮಜೂರು - ಮಲ್ಲಾರು ಅವಳಿ ಗ್ರಾಮಗಳ ಕಾರ್ಯ ವ್ಯಾಪ್ತಿಯ ಹೈನುಗಾರರ ಬೆಳವಣಿಗೆಯ ಉದ್ದೇಶವನ್ನು ಇಟ್ಟುಕೊಂಡು ದ. ಕ. ಹಾಲು ಒಕ್ಕೂಟದ ಅಧೀನದಲ್ಲಿ 1989 ಮೇ 5ರಂದು ಮಜೂರು...

 • ಗುಣಮಟ್ಟದ ಹಾಲು, ಗರಿಷ್ಠ ಕೃತಕ ಗರ್ಭಧಾರಣೆ, ಹೆಚ್ಚು ಹಾಲು ಸಂಗ್ರಹದಲ್ಲಿ ಉತ್ತಮ ಸಾಧನೆ ಮಾಡಿ, ಅವಿಭಜಿತ ದ.ಕ. ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ ಮಂಗಳೂರಿನಿಂದ...