ಉದಯವಾಣಿ ಸುದ್ದಿಗಳು

 • ಸುಧಾ ಮೂರ್ತಿಯವರಿಂದ ಉಡುಪಿ ಜಿಲ್ಲೆಗೆ 54 ಲಕ್ಷ ರೂಪಾಯಿ ಮೌಲ್ಯದ ವೈದ್ಯಕೀಯ ಸಾಮಾಗ್ರಿ ನೆರವು

  ಉಡುಪಿ: ಮಾರಕ ಕೋವಿಡ್ 19 ವೈರಸ್ ನಿಯಂತ್ರಿಸುವಲ್ಲಿ ಜಿಲ್ಲೆಗೆ ನೆರವಾಗುವ ಉದ್ದೇಶದಿಂದ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿ ಅವರು ಅಗತ್ಯ ವೈದ್ಯಕೀಯ ಸಾಮಾಗ್ರಿ ಸಹಿತ ಸುಮಾರು 54 ಲಕ್ಷ ರೂಪಾಯಿ ಮೌಲ್ಯದ ಸಾಮಾಗ್ರಿಗಳ ನೆರವನ್ನು ನೀಡಿದ್ದಾರೆ. ಕೋವಿಡ್…

 • ಕೋವಿಡ್ 19 ವೈರಸ್ ಕುರಿತಾದ ವದಂತಿ ತಡೆಗೆ ಕ್ರಮ ಕೈಗೊಳ್ಳಿ ; ಕೇಂದ್ರಕ್ಕೆ ಸುಪ್ರೀಂ ಸೂಚನೆ 

  ಹೊಸದಿಲ್ಲಿ: ಕೋವಿಡ್ 19 ವೈರಸ್ ಕುರಿತಂತೆ ಸುಳ್ಳು ಸುದ್ದಿಗಳು ಹಬ್ಬುವುದನ್ನು ತಡೆಗಟ್ಟಲು ಮತ್ತು ಸೋಂಕಿನ ಕುರಿತು ಸಾರ್ವಜನಿಕರಿಗೆ ಆ ಕ್ಷಣದ ಮಾಹಿತಿ ನೀಡಲು 24 ಗಂಟೆಗಳ ಒಳಗಾಗಿ ಪೋರ್ಟಲ್‌ ಆರಂಭಿಸುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ….

 • ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಏ.2ರಿಂದ ಟೆಲಿ ಮೆಡಿಸಿನ್ ಸೇವೆಗಳು ಲಭ್ಯ

  ಉಡುಪಿ: ಮಣಿಪಾಲದಲ್ಲಿರುವ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಏಪ್ರಿಲ್ 2ರ ಗುರುವಾರದಿಂದ ಜಾರಿಗೆ ಬರುವಂತೆ ಟೆಲಿಮೆಡಿಸಿನ್ ಸೇವೆಗಳನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ ಅವರು ತಮ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಈಗಾಗಲೇ ಕೆ.ಎಂ.ಸಿ. ಆಸ್ಪತ್ರೆಯ…

 • 83 ಕೋಟಿ ಮಂದಿಗೆ ಕೋವಿಡ್ 19 ವೈರಸ್ ಬಡತನ

  ಕೋವಿಡ್ 19 ವೈರಸ್ ನಿಂದಿಂದಾಗಿ ಪೂರ್ವ ಏಷ್ಯಾ ಮತ್ತು ಪೆಸಿಫಿಕ್‌ ವಲಯ ವ್ಯಾಪ್ತಿಯಲ್ಲಿ ಸುಮಾರು 83 ಕೋಟಿ ಜನ ಬಡತನಕ್ಕೆ ನೂಕಲ್ಪಡಲಿದ್ದಾರೆ ಎಂದು ವಿಶ್ವ ಬ್ಯಾಂಕ್‌ ಎಚ್ಚರಿಸಿದೆ. ಇದೇ ವೇಳೆ, ಸೋಂಕಿನಿಂದಾಗಿ ಪೂರ್ವ ಏಷ್ಯಾ ಮತ್ತು ಪೆಸಿಫಿಕ್‌ ವಲಯ…

 • ಕೋವಿಡ್ ಅಪಾಯದ ಕೇಂದ್ರ ಬಿಂದು ಸ್ಥಳಾಂತರ ; ಎತ್ತ ಸಾಗುತ್ತಿದೆ ಮಹಾಮಾರಿ?

  ಕೋವಿಡ್ 19 ವೈರಸ್ ನ ಅಪಾಯದ ಕೇಂದ್ರ ಬಿಂದು ಈಗ ಏಷ್ಯಾ ಮತ್ತು ಫೆಸಿಫಿಕ್‌ ವ್ಯಾಪ್ತಿಯಿಂದ ಪಶ್ಚಿಮ ಯುರೋಪ್‌ ಮತ್ತು ಉತ್ತರ ಅಮೆರಿಕಕ್ಕೆ ಸ್ಥಳಾಂತರವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಪಶ್ಚಿಮ ಯುರೋಪ್‌ ಮತ್ತು ಉತ್ತರ…

 • ಭಾರತ, ಚೀನಕ್ಕೆ ಹಿಂಜರಿತ ಕಮ್ಮಿ ; ವಿಶ್ವಸಂಸ್ಥೆಯ ವ್ಯಾಪಾರ, ಅಭಿವೃದ್ಧಿ ಸಮಿತಿ ವರದಿ ಉಲ್ಲೇಖ

  ವಾಷಿಂಗ್ಟನ್‌: ಕೋವಿಡ್ 19 ವೈರಸ್ ನಿಂದಾಗಿ ವಿಶ್ವದ ಪ್ರಬಲ ರಾಷ್ಟ್ರಗಳು ಈ ವರ್ಷ ತೀವ್ರ ಆರ್ಥಿಕ ಹಿಂಜರಿತ ಕಾಣಲಿವೆ. ಆದರೆ, ಭಾರತ ಮತ್ತು ಚೀನದಲ್ಲಿ ಮಾತ್ರ ಆರ್ಥಿಕ ಹಿಂಜರಿತದ ಪ್ರಮಾಣ ಕಡಿಮೆ ಇರಲಿದೆ ಎಂದು ವಿಶ್ವಸಂಸ್ಥೆಯ ವ್ಯಾಪಾರ ಮತ್ತು…

 • ಪರಿಸರಕ್ಕೆ ಕೋವಿಡ್ 19 ಉಪಕಾರ ; ಜಗತ್ತಿನಾದ್ಯಂತ ವಾಯುಮಾಲಿನ್ಯ ತೀವ್ರ ಇಳಿಕೆ

  ಕೋವಿಡ್ 19 ಮಾನವಕುಲಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿರುವ ಹೊತ್ತಲ್ಲೇ ವಾತಾವರಣಕ್ಕೆ ಉಪಕಾರ ಮಾಡಲಾರಂಭಿಸಿದೆ. ಕೋವಿಡ್ 19 ನಿಂದಾಗಿ ಇಡೀ ಜಗತ್ತು ಲಾಕ್‌ಡೌನ್‌ ಆಗಿದೆ. ಇದರಿಂದಾಗಿ ವಿಷಕಾರಿ ಅನಿಲ ಉಗುಳುತ್ತಿದ್ದ ಅಸಂಖ್ಯ ಕಾರ್ಖಾನೆಗಳು, ಕೈಗಾರಿಕೆಗಳು ಬಂದ್‌ ಆಗಿವೆ, ಹೋಟೆಲ್‌ಗಳು ಬಾಗಿಲು ಹಾಕಿವೆ,…

 • ಈ ವರ್ಷ ತಬ್ಲಿಘ್ ನ 2,100 ವಿದೇಶಿ ಅನುಯಾಯಿಗಳು ಭಾರತಕ್ಕೆ

  ನವದೆಹಲಿ: ಇಸ್ಲಾಂ ಧರ್ಮ ಪ್ರಚಾರಕ ಸಂಘಟನೆಯಾದ ತಬ್ಲಿಘ್-ಎ-ಜಮಾತ್‌ನ ನಾನಾ ಕಾರ್ಯಕ್ರಮಗಳಲ್ಲಿ, ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 2,100 ವಿದೇಶೀಯರು ಭಾರತಕ್ಕೆ ಬಂದು ಹೋಗಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ. ದೆಹಲಿಯ ನಿಜಾಮುದ್ದೀನ್‌ ಪ್ರಾಂತ್ಯದಲ್ಲಿ…

 • ಕೋವಿಡ್ ಕವನ: ತಪ್ಪು ಒಪ್ಪುಗಳ ಅರಿತು ಇನ್ನಾದರೂ ಹಿಡಿದೀತೇ ಮನುಕುಲ ಸರಿದಾರಿ?

  ಬರ ಸಿಡಿಲಿನಂತೆ ಧರೆಗೆರಗಿ ಬಂದಿಹುದು ಕೋವಿಡ್ ತಳೆದಿಹುದು ಚೀನಾದಲಿ ಅದರ ಜನುಮ ಜಾತಿ ನೀತಿಗಳ ಬೇಧವಿಲ್ಲದೆ ಬೇಧಿಸಿದ ಸೈತಾನ ಆಗದಿರಲಿ ಕೋವಿಡ್ ನ ಕಬಂದ ಬಾಹುವಿಗೆ ಜಗವೆ ಹೈರಾಣ *************** ಬಂದಿಹುದು ಚೀನದಾ ಮಹಾಗೋಡೆಯ ಪುಟಿದೆದ್ದು ದಾಟಿ ಜಗದ ಮೂಲೆಯಲ್ಲೂ ಆಗುತ್ತಿದೆ…

 • ದೇಶದ ಹತ್ತು ಕೋವಿಡ್ 19 ಹಾಟ್‌ಸ್ಪಾಟ್‌ಗಳು

  ಕೋವಿಡ್ 19 ವೈರಸ್  ಸೋಂಕು ದೇಶವ್ಯಾಪಿ ಹಬ್ಬುತ್ತಿರುವ ನಡುವೆಯೇ ಕೇಂದ್ರ ಸರಕಾರವು 10 ಹಾಟ್‌ ಸ್ಪಾಟ್‌ಗಳನ್ನು ಗುರುತಿಸಿದೆ.  10ಕ್ಕಿಂತ ಹೆಚ್ಚಿನ ಪ್ರಕರಣಗಳು ಪತ್ತೆಯಾದರೆ, ಅಂಥ ಸ್ಥಳವನ್ನು ಕ್ಲಸ್ಟರ್‌ ಎಂದು ಗುರುತಿಸಲಾಗುತ್ತದೆ. ಒಂದೇ ಪ್ರದೇಶದಲ್ಲಿ ಹಲವಾರು ಕ್ಲಸ್ಟರ್‌ಗಳು ಹುಟ್ಟಿಕೊಂಡರೆ, ಅಂಥ…

 • 9/11 ಮೀರಿಸಿದ ಸಾವಿನ ಸಂಖ್ಯೆ ; ಎಪ್ರಿಲ್‌ ತಿಂಗಳು, ಅಮೆರಿಕಕ್ಕೆ ಅತ್ಯಂತ ನಿರ್ಣಾಯಕ

  ಜಗತ್ತಿನ ಬಲಾಡ್ಯ ರಾಷ್ಟ್ರ ಅಮೆರಿಕದಲ್ಲಿ ಕೋವಿಡ್ 19 ವೈರಸ್ ನಿಂದ ಸಾವಿಗೀಡಾದವರ ಸಂಖ್ಯೆ 3, 200ನ್ನು ದಾಟಿದೆ. ಈ ಸಂಖ್ಯೆ 9/11ರ ದಾಳಿಯಲ್ಲಿ ಮಡಿದವರ ಸಂಖ್ಯೆಗಿಂತ ಅಧಿಕವಾಗಿದೆ. 2001ರಲ್ಲಿ ಅಲ್‌ ಖೈದಾ ಉಗ್ರ ಸಂಘಟನೆ ವರ್ಲ್ಡ್ ಟ್ರೇಡ್‌ ಸೆಂಟರ್‌…

 • ನಿಜಾಮುದ್ದೀನ್‌ ಅವಘಡಕ್ಕೆ ವಿದೇಶಿ ಮೊಹರು!; ತಾಲಿಬಾನ್‌ ಮಾದರಿ ಕೃತ್ಯ : ಸಚಿವ ನಖ್ವೀ ಆರೋಪ

  ನವದೆಹಲಿ: ಇಸ್ಲಾಂ ಧರ್ಮ ಪ್ರಚಾರಕ ಸಂಘಟನೆಯಾದ ತಬ್ಲಿಘ್-ಎ-ಜಮಾತ್‌ನ ನಾನಾ ಕಾರ್ಯಕ್ರಮಗಳಲ್ಲಿ, ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 2,100 ವಿದೇಶೀಯರು ಭಾರತಕ್ಕೆ ಬಂದು ಹೋಗಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ. ದೆಹಲಿಯ ನಿಜಾಮುದ್ದೀನ್‌ ಪ್ರಾಂತ್ಯದಲ್ಲಿ…

 • ಈ ದೇಶಗಳಿಗೆ ಇನ್ನೂ ಕಾಲಿಟ್ಟಿಲ್ಲಕೋವಿಡ್ 19 ವೈರಸ್ !

  ವಿಶ್ವ ಭೂಪಟದಲ್ಲಿ ಸಣ್ಣ ಬಿಂದುವಿನಂತಿರುವ ಕೆಲವು ದೇಶಗಳಲ್ಲಿ ಕೋವಿಡ್ 19 ವೈರಸ್ ಇನ್ನೂ ಪ್ರವೇಶವನ್ನೇ ನೀಡಿಲ್ಲ. ಒಂದು ಲೆಕ್ಕದಲ್ಲಿ ಇವರೆಲ್ಲ ಅದೃಷ್ಟವಂತರು. ಅಂಥ ಅದೃಷ್ಟ ದೇಶದ ಪೈಕಿ ಉತ್ತರ ಪೆಸಿಫಿಕ್‌ನಲ್ಲಿರುವ ಪಲಾವ್‌ ದ್ವೀಪ ಕೂಡ ಒಂದು. ಈ ದೇಶದ…

 • ದುಬೈ: ಉದ್ಯೋಗ ರಕ್ಷಿಸಲು ಫ್ರೀ ಝೋನ್‌ ವ್ಯವಸ್ಥೆ

  ಕೋವಿಡ್ 19 ವೈರಸ್ ಲಾಕ್‌ಡೌನ್‌ನಿಂದಾಗಿ ತನ್ನ ದೇಶದಲ್ಲಿ ಉದ್ಯೋಗ ನಷ್ಟವಾಗುವುದನ್ನು ತಡೆಯಲು ದುಬೈ ಸರಕಾರ ಕೆಲವಾರು ಕ್ರಮಗಳನ್ನು ಕೈಗೊಂಡಿದೆ. ಇದಕ್ಕಾಗಿ ತಾನು ಹಿಂದೆಯೇ ಆರಂಭಿಸಿದ್ದ ‘ಫ್ರೀ ಝೋನ್‌’ ಹೆಸರಿನ ಯೋಜನೆಯ ಮೊರೆ ಹೋಗಿದೆ. ಇದನ್ನು ದುಬೈನ ಫ್ರೀ ಝೋನ್‌…

 • ವೆಂಟಿಲೇಟರ್‌ಗಳಿಗೆ ಬ್ಯಾಗ್‌ ವಾಲ್ವ್ ಮಾಸ್ಕ್ ಪರಿಹಾರ

  ಕೋವಿಡ್ 19 ವೈರಸ್ ಸೋಂಕಿಗೆ ತುತ್ತಾದವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವುದರಿಂದ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಬೇಕಾಗುತ್ತದೆ. ಆದರೆ, ಪ್ರಸ್ತುತ ದೇಶದಲ್ಲಿ ವೆಂಟಿಲೇಟರ್‌ಗಳ ಕೊರತೆ ಇದೆ. ವೆಂಟಿಲೇಟರ್‌ಗಳಿಗೆ ಪರ್ಯಾಯವಾಗಿ ಬ್ಯಾಗ್‌ ವಾಲ್ವ್ ಮಾಸ್ಕ್ ಗಳನ್ನು ಬಳಸಬಹುದು ಎಂದು ಹೈದರಾಬಾದ್‌ನ ಐಐಟಿಯ ಪ್ರಾಧ್ಯಾಪಕ…

 • ಮೇಘಾಲಯದಲ್ಲಿ ಮನೆಗೇ ಮದ್ಯ ಸರಬರಾಜು

  ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ದೇಶ ಸಂಪೂರ್ಣ ಲಾಕ್‌ಡೌನ್‌ ಆಗಿರುವ ಹಿನ್ನೆಲೆಯಲ್ಲಿ ಮದ್ಯವನ್ನು ಮನೆಬಾಗಿಲಿಗೇ ತಲುಪಿಸಲು ಮೇಘಾಲಯ ಸರಕಾರ ನಿರ್ಧರಿಸಿದೆ. ಆರೋಗ್ಯದ ಕಾರಣಗಳಿಗಾಗಿ ಮದ್ಯದ ಅವಶ್ಯಕತೆ ಇರುವವರಿಗೆ ಮದ್ಯದಂಗಡಿಗಳು ಮನೆಬಾಗಿಲಿಗೇ ಮದ್ಯ ಒಯ್ದು ನೀಡಬಹುದು. ಆದರೆ ಇದಕ್ಕೆ ವೈದ್ಯಕೀಯ…

 • ಟೆಲಿಕಾಂ ಕಂಪೆನಿಗಳಿಂದ ಭರ್ಜರಿ ಆಫ‌ರ್‌

  ದೂರಸಂಪರ್ಕ ಕಂಪನಿಗಳಾಗಿರುವ ಬಿಎಸ್‌ಎನ್‌ಎಲ್‌, ವೊಡಫೋನ್‌, ಜಿಯೋ, ಏರ್‌ಟೆಲ್‌ ಗ್ರಾಹಕರಿಗೆ ಭರ್ಜರಿ ಆಫ‌ರ್‌ ನೀಡಿವೆ. ಕಡಿಮೆ ಆದಾಯ ಹೊಂದಿರುವ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌, ಏರ್‌ಟೆಲ್‌, ವೊಡಾಫೋನ್‌ 10 ರೂ. ಹೆಚ್ಚುವರಿ ಮೊತ್ತ ಸೇರಿಸಿವೆ. ಬಿಎಸ್‌ಎನ್‌ಎಲ್‌, ಏರ್‌ಟೆಲ್‌ ಹೆಚ್ಚುವರಿ ಕರೆನ್ಸಿ ಜತೆಗೆ ವ್ಯಾಲಿಡಿಟಿ…

 • ಐಷಾರಾಮಿ ಹಡಗಲ್ಲಿ ಹಾಲಿವುಡ್ ನಿರ್ಮಾಪಕನ ಐಸೊಲೇಶನ್‌

  ಅಮೆರಿಕದಲ್ಲಿ ಕೋಟ್ಯಧಿಪತಿಯೊಬ್ಬರು 42 ಸಾವಿರ ಕೋಟಿ ರೂ. ಮೌಲ್ಯದ ಹಡಗಿನಲ್ಲಿ ಐಸೋಲೇಷನ್‌ಗೆ ಒಳಗಾಗಿದ್ದಾರೆ. ಸಮುದ್ರ ತೀರದಲ್ಲಿ ಮುಸ್ಸಂಜೆ ಹೊತ್ತಿನಲ್ಲಿ ಹಡಗಿನಲ್ಲಿ ಸಂಚರಿಸುತ್ತಿರುವ ದೃಶ್ಯವನ್ನು ಪ್ರಸಿದ್ಧ ನಿರ್ಮಾಪಕ ಡೇವಿಡ್‌ ಗೆಫೇನ್‌ (77) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಭಾರೀ ಟೀಕೆಗೆ…

 • ಹೋಮ್ ಕ್ವಾರೆಂಟೈನ್ ಮಹತ್ವ ಸಾರುವ ಸಣ್ಣ ಕಥೆ – ಗುಬ್ಬಚ್ಚಿ, ಮೈನಾ ಮತ್ತು ಗಿಳಿ

  ಇದು, ನಮ್ಮ ಒಣಜಂಭ, ಪ್ರತಿಷ್ಠೆ, ಸ್ಥಾನ-ಮಾನಗಳ ದೌಲತ್ತನ್ನು ಮೆರೆಯುವ ಸಮಯವಲ್ಲ. ಒಂದು ಕಡೆ ನಮ್ಮನ್ನು ನಂಬಿರುವ ಕುಟುಂಬ ವರ್ಗವಿದೆ ಇನ್ನೊಂದು ಕಡೆ ನಮ್ಮನ್ನು ಮಹಾಮಾರಿ ವೈರಸ್ ನಿಂದ ರಕ್ಷಿಸಲು ಪಣತೊಟ್ಟಿರುವ ವೈದ್ಯರು, ನರ್ಸ್ ಗಳು ಹಾಗೂ ಅಧಿಕಾರ ವರ್ಗದವರಿದ್ದಾರೆ….

 • ಗಂಡಸ್ರಿಗೆ ಮನೇಲಿ ಇದೇನಾ ಕೆಲಸ?; ಬೆಚ್ಚಿ ಬೀಳಿಸುವಂತಿದೆ ಈ ವರದಿ!

  ನವದೆಹಲಿ: ಕೋವಿಡ್ 19 ವೈರಸ್ ಸಮುದಾಯಕ್ಕೆ ಹರಡುವುದನ್ನು ನಿರ್ಬಂಧಿಸಲು ಭಾರತ ಸರಕಾರವು ಮಾರ್ಚ್ 24ರಿಂದ 21 ದಿನಗಳ ಕಾಲ ರಾಷ್ಟ್ರವ್ಯಾಪಿ ಲಾಕ್ ಡೌನ್ ಗೆ ಆದೇಶ ನೀಡಿದೆ. ಈ ಸಂದರ್ಭದಲ್ಲಿ ಎಲ್ಲಾ ಕಂಪೆನಿಗಳು, ಕಛೇರಿಗಳು, ಸಾರಿಗೆ ವ್ಯವಸ್ಥೆ, ಹೊಟೇಲ್,…

ಹೊಸ ಸೇರ್ಪಡೆ