ಉದಯವಾಣಿ ಸುದ್ದಿಗಳು

 • ಕೋವಿಡ್ 19 ತಲ್ಲಣ: ದೇಶವಾಸಿಗಳ ಸಂಕಷ್ಟಕ್ಕೆ ಕೇಂದ್ರದ ನೆರವು ; ಹೊಸ ಪಡಿತರ ಯೋಜನೆ ಘೋಷಣೆ

  ನವದೆಹಲಿ: ಕೋವಿಡ್ 19 ವೈರಸ್ ಕಾಟದಿಂದ ಸಂಕಷ್ಟಕ್ಕೊಳಗಾಗಿ 21 ದಿನಗಳ ಕಾಲ ಲಾಕ್ ಡೌನ್ ಸ್ಥಿತಿಯಲ್ಲಿರಬೇಕಾದ ಅನಿವಾರ್ಯತೆಗೆ ಸಿಲುಕಿರುವ ದೇಶದ ಜನಸಾಮಾನ್ಯರ ನೆರವಿಗೆ ಇದೀಗ ಕೇಂದ್ರ ಸರಕಾರ ನೂತನ ಪಡಿತರ ಯೋಜನೆಯೊಂದನ್ನು ಜಾರಿಗೊಳಿಸಿದೆ. ಈ ಯೋಜನೆಯ ಅನ್ವಯ 80…

 • ಉಡುಪಿಯಲ್ಲಿ ಒಂದು ಕೋವಿಡ್ 19 ಪಾಸಿಟಿವ್ ಪ್ರಕರಣ ವರದಿ

  ಉಡುಪಿ: ದುಬಾಯಿಯಿಂದ ಬಂದಿದ್ದ ಉಡುಪಿ ಜಿಲ್ಲೆಯ 34 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೋವಿಡ್ 19 ವೈರಸ್ ಸೋಂಕು ಪಾಸಿಟಿವ್ ಆಗಿರುವುದು ದೃಢಪಟ್ಟಿದೆ. ಇದು ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾಗಿರುವ ಮೊದಲ ಕೋವಿಡ್ 19 ಪಾಸಿಟಿವ್ ಪ್ರಕರಣವಾಗಿದೆ. ಮಾರ್ಚ್ 18 ರಂದು ದುಬಾಯಿಯಿಂದ…

 • ಶಾರ್ವರಿ ಸಂವತ್ಸರ ನಿಮ್ಮ ಪಾಲಿಗೆ ಹೇಗೆ ; ಇಲ್ಲಿದೆ ನೋಡಿ ನಿಮ್ಮ ರಾಶಿ ಭವಿಷ್ಯ

  ಶ್ರೀ ಅಷ್ಟ ಲಕ್ಷ್ಮೀ ಜ್ಯೋತಿಷ್ಯ ಮಂದಿರ ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ ಮನೆ #1191 26th main 9 ನೇ ಬ್ಲಾಕ್ ರಾಗಿಗುಡ್ಡ ಆರ್ಚ್ (ಬಸ್ ಸ್ಟಾಪ್) ಎದುರುಗಡೆ ಜಯನಗರ 9ನೇ ಬ್ಲಾಕ್ ಬೆಂಗಳೂರು 69 ಬದುಕು ಬರಡಾಗಿ…

 • ರಾಜ್ಯದಲ್ಲಿ ಕೋವಿಡ್ 19 ವೈರಸ್ ಸೋಂಕು ಶಂಕಿತ ವೃದ್ಧೆ ಸಾವು

  ಚಿಕ್ಕಬಳ್ಳಾಪುರ: ಇಲ್ಲಿನ ಗೌರಿಬಿದನೂರಿನಲ್ಲಿ ಹೋಮ್ ಕ್ವಾರಂಟೈನ್ ನಲ್ಲಿದ್ದ 70 ವರ್ಷ ಪ್ರಾಯದ ವೃದ್ಧೆಯೊಬ್ಬರು ಇಂದು ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಆಸ್ಪತ್ರೆಯಲ್ಲಿ ಮೃತಪಟ್ಟದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಒಂದೇ ಕುಟುಂಬದ ಮೂವರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಈ ನಡುವೆ ಹೋಮ್…

 • ಕೋವಿಡ್ 19 ಲಾಕ್ ಡೌನ್ ಎಫೆಕ್ಟ್: ಈ ಗ್ರಾಮಕ್ಕೆ ‘ನೋ ಎಂಟ್ರಿ’

  ರಾಮನಗರ: ಕೋವಿಡ್ 19 ವೈರಸ್ ಹರಡುವಿಕೆಯನ್ನು ತಡೆಯಲು ಇಂದಿನಿಂದ 21 ದಿನಗಳ ಕಾಲ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಹೊರಭಾಗದವರು ತಮ್ಮ ಊರನ್ನು ಪ್ರವೇಶಿಸಬಾರದು ಎಂದು ಜಿಲ್ಲೆಯ ಮಾಗಡಿ ತಾಲೂಕಿನ ಮಾದಿಗೊಂಡನ ಹಳ್ಳಿ ಗ್ರಾಮಸ್ಥರು ತಮ್ಮ…

 • ರಾಜ್ಯಸಭಾ ಚುನಾವಣೆ ಮುಂದೂಡಲು ಆಯೋಗ ನಿರ್ಧಾರ

  ಹೊಸದಿಲ್ಲಿ: ಮಾ. 26ರಂದು ನಿಗದಿಯಾಗಿದ್ದ ರಾಜ್ಯಸಭಾ ಚುನಾವಣೆಯನ್ನು ಮುಂದೂಡಿರುವುದಾಗಿ ಚುನಾವಣ ಆಯೋಗ ಮಂಗಳವಾರ ತಿಳಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳುವ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಾ. 31ರ ಅನಂತರ ಚುನಾವಣೆಯ…

 • ಕೋವಿಡ್ ಕಳವಳ ಭಾರತ ಲಾಕ್ ಡೌನ್: ಮಾಧ್ಯಮ ಸೇವೆಗೆ ನಿರಂತರ ಅವಕಾಶ ಕೊಡಿ: ಕೇಂದ್ರ

  ಹೊಸದಿಲ್ಲಿ: ಕೋವಿಡ್ 19 ವೈರಸ್ ಏಕಾಏಕಿ ಹರಡಿದ್ದರ ಹಿನ್ನೆಲೆಯಲ್ಲಿ ಮುದ್ರಣ ಹಾಗೂ ಎಲೆಕ್ಟ್ರಾನಿಕ್‌ ಮಾಧ್ಯಮದ ಕಾರ್ಯಾಚರಣೆಯ ನಿರಂತ ರತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಒತ್ತಾಯಿಸಿದೆ. ಎಲ್ಲ ರಾಜ್ಯಗಳು, ಕೇಂದ್ರಾಡಳಿತ…

 • ATM ವಿತ್‌ ಡ್ರಾಗೆ ಶುಲ್ಕವಿಲ್ಲ; ರಿಟರ್ನ್ಸ್ ಗಡುವು ವಿಸ್ತರಣೆ

  ಹೊಸದಿಲ್ಲಿ: ಕೋವಿಡ್ 19 ವೈರಸ್ ದಾಳಿಗೆ ತತ್ತರಿಸಿರುವ ಜನತೆ, ಹೂಡಿಕೆದಾರರು ಹಾಗೂ ಹಣಕಾಸು ಮಾರುಕಟ್ಟೆಗೆ ಉತ್ತೇಜನ ನೀಡಲು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಗಳವಾರ ಹಲವು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಇನ್ನು 3 ತಿಂಗಳ ಕಾಲ ನೀವು…

 • ಚೀನ ವಿರುದ್ಧ ಅಮೆರಿಕದಲ್ಲಿ 20 ಲಕ್ಷ ಕೋಟಿ ಡಾಲರ್‌ನ ದಾವೆ

  ಕೋವಿಡ್ 19 ವೈರಸ್ ಗೆ ಸಂಬಂಧಿಸಿದಂತೆ ಅಮೆರಿಕ ಮತ್ತು ಚೀನ ನಡುವಿನ ಸಮರ ಮುಂದುವರಿದಿದೆ. ಈ ವೈರಸ್‌ನ ಮೂಲ ಯಾವುದು ಎಂಬ ಬಗ್ಗೆ ಅನೇಕ ಥಿಯರಿಗಳು ಹುಟ್ಟಿಕೊಂಡಿರುವಂತೆಯೇ, ಅಮೆರಿಕದ ನ್ಯಾಯವಾದಿ ಅದು ಚೀನದ ಅಧಿಕಾರಿಗಳು ಅಭಿವೃದ್ಧಿ ಪಡಿಸಿದ ಜೈವಿಕ…

 • ಒಬ್ಬ ಭಾರತೀಯನಿಂದ 4 ಜನರಿಗೆ ಸೋಂಕು ; ಕೋವಿಡ್ 19 ಪ್ರಾರಂಭದಲ್ಲಿ ಸಿದ್ಧಪಡಿಸಿದ್ದ ವರದಿ

  ಹೊಸದಿಲ್ಲಿ: ‘ಒಬ್ಬ ಭಾರತೀಯನಿಗೆ ಕೋವಿಡ್ 19 ವೈರಸ್ ಸೋಂಕು ತಗಲಿದರೆ ಅದು ಆತನಿಂದ ಏಕಕಾಲಕ್ಕೆ ನಾಲ್ವರಿಗೆ ಹರಡಬಹುದು. ಹಾಗಾಗಿ ಸೋಂಕಿತರನ್ನು ಅಥವಾ ಸೋಂಕು ಶಂಕಿತರನ್ನು 3 ದಿನಗಳ ಕಾಲ ಸ್ವಯಂನಿರ್ಬಂಧಕ್ಕೆ ಒಳಪಡಿಸಿದರೆ ಸಾಕು, ಕೊರೊನಾ ಹರಡುವಿಕೆಯನ್ನು ಶೇ. 62ರಷ್ಟು…

 • ಕೋವಿಡ್ 19 ವೈರಸ್ ಸುಳ್ಳು: ಕಣ್ಣೀರು ಹಾಕುತ್ತಿರುವ ಫೋಟೋ ಇಟಲಿ ಪ್ರಧಾನಿಯದ್ದಲ್ಲ

  ಕೋವಿಡ್ 19 ವೈರಸ್ ವ್ಯಾಪಿಸುತ್ತಿರುವಷ್ಟೇ ವೇಗದಲ್ಲಿ ಅದರ ಕುರಿತಾದ ಸುಳ್ಳು ಸುದ್ದಿಗಳೂ ವ್ಯಾಪಿಸುತ್ತಿವೆ. ಸಾಮಾಜಿಕ ಜಾಲತಾಣಗಳ‌ಲ್ಲಿ ಹಬ್ಬುತ್ತಿರುವ ಸುದ್ದಿಗಳ ಸತ್ಯ ದರ್ಶನ ಇಲ್ಲಿರುತ್ತದೆ. ಕೋವಿಡ್ 19 ವೈರಸ್ ನಿಂದ ತತ್ತರಿಸಿರುವ ಇಟಲಿಯಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ…

 • ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಗೆ ‘ಅವಿರೋಧ ವಿಶ್ವಾಸ’

  ಭೋಪಾಲ್‌: ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಸೋಮವಾರ ರಾತ್ರಿ ಪ್ರಮಾಣವಚನ ಸ್ವೀಕರಿಸಿದ ಶಿವರಾಜ್‌ ಸಿಂಗ್‌ ಚೌಹಾಣ್‌, ಮಂಗಳವಾರ ಸದನದಲ್ಲಿ ತಮ್ಮ ಸರಕಾರದ ವಿಶ್ವಾಸಮತ ಸಾಬೀತುಪಡಿಸಿದ್ದಾರೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಸದನ ಶುರುವಾದಾಗ ಬಿಜೆಪಿಯ ಸದಸ್ಯರನ್ನು ಹೊರತು ಪಡಿಸಿ, ಪ್ರಮುಖ ವಿಪಕ್ಷ…

 • ಗೃಹಬಂಧನದಲ್ಲಿದ್ದಒಮರ್‌ 8 ತಿಂಗಳ ಬಳಿಕ ರಿಲೀಸ್‌

  ಶ್ರೀನಗರ/ಹೊಸದಿಲ್ಲಿ: 8 ತಿಂಗಳ ಕಾಲ ಗೃಹಬಂಧನದಲ್ಲಿದ್ದ ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರನ್ನು ಮಂಗಳವಾರ ಬಿಡುಗಡೆಗೊಳಿಸಲಾಗಿದೆ. ಇದರ ಜತೆಗೆ ಸಾರ್ವಜನಿಕ ಭದ್ರತಾ ಕಾಯ್ದೆ (ಪಿಎಸ್‌ಎ ಆ್ಯಕ್ಟ್) ವಿರುದ್ಧ ದಾಖಲಿಸಲಾಗಿರುವ ಕೇಸು ಹಿಂಪಡೆಯಲಾಗಿದೆ. 2019ರ ಆ. 5ರಂದು ವಿಶೇಷ…

 • ಪರಿಮಳವನ್ನು ಗುರುತಿಸಲು ವಿಫ‌ಲವಾದರೆ ಕೋವಿಡ್ 19 ಸೋಂಕಿನ ಲಕ್ಷಣ: ಅಧ್ಯಯನ ವರದಿ

  ಲಂಡನ್‌: ಬ್ರಿಟಿಷ್‌ ರೈನೋಲಾಜಿಕಲ್‌ ಸೊಸೈಟಿಯ ಇತ್ತೀಚಿನ ಸಂಶೋಧನೆಯೊಂದು  ಕೋವಿಡ್ 19 ವೈರಸ್ ಈಗಾಗಲೇ ಕೆಲವು ಲಕ್ಷಣಗಳನ್ನು ಹೊಂದಿವೆ ಎಂಬ ಕುತೂಹಲದ ಅಂಶವನ್ನು ಹೇಳಿದೆ. ನಿಮ್ಮ ಸುತ್ತಲಿನ ವಸ್ತುಗಳ ವಾಸನೆಯನ್ನು ಗುರುತಿಸಲು ನಿಮಗೆ ಸಾಧ್ಯವಾಗದಿದ್ದರೆ ಅಥವಾ ನಿಮ್ಮ ಬಾಯಿಯಲ್ಲಿ ಆಹಾರದ…

 • ಕೋವಿಡ್ 19 ವೈರಸ್ ಸೋಂಕಿತನ ಸೆಲ್ಫಿ ಪೋಸ್ಟ್‌ ಮಾಡಿದ್ದಕ್ಕೆ ಸಸ್ಪೆಂಡ್‌

  ಕೋವಿಡ್ 19 ವೈರಸ್ ಸೋಂಕು ಪತ್ತೆಯಾದ ತಮ್ಮ ಸಹೋದ್ಯೋಗಿ ಜತೆ ಮೊದಲೇ ಕ್ಲಿಕ್ಕಿಸಿಕೊಂಡಿದ್ದ ಸೆಲ್ಫಿಯನ್ನು ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ ಪಾಕಿಸ್ತಾನದ ಕಂದಾಯ ಇಲಾಖೆಯ 6 ಅಧಿಕಾರಿಗಳು ಬೇಜವಾಬ್ದಾರಿ ಮೆರೆದಿದ್ದಾರೆ. ಅವರನ್ನು ಕೈರ್‌ಪುರ್‌ ಜಿಲ್ಲಾಡಳಿತ ಕರ್ತವ್ಯದಿಂದ ಅಮಾನತು ಮಾಡಿದೆ ಎಂದು…

 • ಕಾರ್ಮಿಕ ವಲಯದ ವೇತನ ರಕ್ಷಣೆಗೆ ಮುಂದಾದ ಬ್ರಿಟನ್‌ ಸರಕಾರ

  ಲಂಡನ್‌: ಕೋವಿಡ್ 19 ವೈರಸ್ ನಿಂದ ಇಡೀ ಜಗತ್ತೇ ಸ್ತಬ್ಧವಾಗಿದೆ. ಎಲ್ಲ ರಾಷ್ಟ್ರಗಳ ಆರ್ಥಿಕ ಕ್ಷೇತ್ರ ಹಿಂಜರಿತಕ್ಕೆ ಸಿಲುಕಿದ್ದು, ಸಾಮಾನ್ಯ ವರ್ಗದ ಜನರು, ದಿನಗೂಲಿಗಾರರು, ಕಾರ್ಮಿಕರು ಅಭದ್ರತೆಯಿಂದ ಜೀವನ ನಡೆಸುತ್ತಿದ್ದಾರೆ. ಈ ಹಿನ್ನಲೆ ಕಾರ್ಮಿಕ ವಲಯದ ವೇತನ ರಕ್ಷಣೆಗೆ…

 • ಕೋವಿಡ್ 19 ವೈರಸ್ ವಿರುದ್ಧ ಹೋರಾಟ: ಸಿಂಗಾಪುರದಿಂದ ಪಾಠ ಕಲಿಯಬೇಕಿದೆ

  ಸಿಂಗಾಪುರ: ಚೀನದ ನೆರೆಯ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಳ್ಳುವ ಸಿಂಗಾಪುರ, ತೈವಾನ್‌ ಹಾಕಾಂಗ್‌ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳು ಆರಂಭದಲ್ಲೇ ಉಪಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದರಿಂದ ಈ ರಾಷ್ಟ್ರಗಳು ಕೋವಿಡ್ 19 ವೈರಸ್ ನ ಆರಂಭಿಕ ಆಘಾತದಿಂದ ತಪ್ಪಿಸಿಕೊಂಡಿದ್ದವು. ಆದರೆ ಏಷ್ಯಾದಲ್ಲಿ…

 • ಕೋವಿಡ್ 19 ತಲ್ಲಣ : ಅಮೆರಿಕದಲ್ಲಿ ವೆಂಟಿಲೇಟರ್ಸ್ ಅಭಾವ

  ವಾಷಿಂಗ್ಟನ್‌: ಜಗತ್ತಿನ ದೊಡ್ಡಣ್ಣ ಪಟ್ಟದಲ್ಲಿರುವ ಅಮೆರಿಕದಲ್ಲೂ ಕೋವಿಡ್ 19 ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಸೋಂಕಿಗೆ ಬಲಿಯಾದವರ ಸಂಖ್ಯೆ 452ಕ್ಕೇರಿದೆ. 34,717 ಮಂದಿಗೆ  ಸೋಂಕು ದೃಢಪಟ್ಟಿದೆ. 178 ಮಂದಿ ಗುಣ ಮುಖರಾಗಿದ್ದಾರೆ. ಸೋಂಕು ದೃಢಪಟ್ಟ ಮೊದಲ ಸೆನೆಟರ್‌ ಪೌಲ್‌…

 • ಆದಾಯ ತೆರಿಗೆ ಗಡುವು ವಿಸ್ತರಣೆ?

  ಆದಾಯ ತೆರಿಗೆ ಇಲಾಖೆ ಕೂಡ ತೆರಿಗೆ ಪಾವತಿದಾರರಿಗೆ ವಿಧಿಸಲಾಗಿರುವ ಮಾ. 31 ಗಡುವನ್ನು ವಿಸ್ತರಿಸುವ ಬಗ್ಗೆ ಯೋಚಿಸುತ್ತಿದೆ. ಸೋಂಕಿನ ಹಿನ್ನೆಲೆಯಲ್ಲಿ ತನ್ನ ಇಲಾಖೆಯ ಅಧಿಕಾರಿಗಳನ್ನು ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಈಗಾಗಲೇ ಸೂಚನೆ ನೀಡಿದೆ. ಈ ಮೂಲಕ ಸಾಮಾಜಿಕ ಅಂತರ…

 • ಜೀವ ವಿಮೆ ಪಾವತಿ ಅವಧಿ ವಿಸ್ತರಣೆ

  ಕೋವಿಡ್ 19 ವೈರಸ್  ನ ಪರಿಣಾಮ ಭಾರತೀಯ ಜೀವ ವಿಮೆ ಮೇಲೂ ಆಗಿದೆ. ಆದರೆ, ಗ್ರಾಹಕರು ಭಯ ಬೀಳುವ ಅಗತ್ಯವಿಲ್ಲ ಎಂದು ಭಾರತೀಯ ಜೀವ ವಿಮಾ ನಿಗಮ ಅಭಯ ನೀಡಿದೆ. ಎ. 15ರ ಒಳಗೆ ವಿಮಾ ಕಂತು ಪಾವತಿ…

ಹೊಸ ಸೇರ್ಪಡೆ