ಉಪ್ಪಿನಸೋಳೆ

  • ಉಪ್ಪಿನಸೊಳೆ ತುಕುಡಿ

    ಉಪ್ಪುನೀರಲ್ಲಿ ಹಾಕಿಟ್ಟ ಸೋಳೆಯನ್ನು ಚೆನ್ನಾಗಿ ತೊಳೆದು,ನೀರಿನಲ್ಲಿ 3ಗಂಟೆಗಳ ಕಾಲ ನೆನೆಸಿಡಬೇಕು.ಅದರಲ್ಲಿರುವ ಹೆಚ್ಚಿನ ಉಪಿನಾಂಶ ಕಡಿಮೆಯಾಗುತ್ತದೆ. ಅನಂತರ ನೀರಿನಿಂದ ತೆಗೆದು ಹಿಂಡಿ ಕಾಯಿತುರಿಯೊಂದಿಗೆ ಸೇರಿಸಿ ಹಸಿಮೆಣಸು,ಕರಿಬೇವು,ನೀರುಳ್ಳಿ,ಶುಂಠಿಯನ್ನು ಸೇರಿಸಿ ಸ್ವಲ್ಪ ರುಬ್ಬಿಕೊಳ್ಳಬೇಕು.  ಅದಕ್ಕೆ ಅಕ್ಕಿಹಿಟ್ಟು,ಮೆಣಸಿನ ಹುಡಿ ,ಬೇಕಿದ್ದರೆ ಉಪ್ಪು(ಸೋಳೆಯಲ್ಲಿ ಉಪ್ಪು ಇರುವುದರಿಂದ…

ಹೊಸ ಸೇರ್ಪಡೆ